
"ಅನುಭವಕ್ಕಿಂತ ಮಿಗಿಲಾದುದು ಏನು ಇಲ್ಲ " ಎಂಬ ಮಾತಿದೆ ಅಂತೆಯೇ ತಾನು ಅನುಭವಿಸಿದ ನೋವು , ಸೋಲನ್ನು ಪಾಠವನ್ನಾಗಿ, ಗೆಲುವು, ಸಹಕಾರವನ್ನು ಮಾರ್ಗದರ್ಶನವನ್ನಾಗಿ ಇಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಬಿಲ್ಲವ ಪ್ರತಿಭೆ ಅಂಚನ್ ಗೀತಾ.ಇವರು ಅಣ್ಣಿ ಅಂಚನ್ ಹಾಗೂ ಶ್ರೀಮತಿ ಭವಾನಿ ಪೂಜಾರ್ತಿಯವರ ಪುತ್ರಿ. ಹುಟ್ಟಿದ್ದು ಮಾಯಾನಗರಿ ಮುಂಬಯಿಯಲ್ಲಿ. ತಮ್ಮ
ತುಳುನಾಡಿನ ಕುರಿತ ಉಲ್ಲೇಖಗಳು ಇತಿಹಾಸದ ಪುಟಗಳಲ್ಲಿ ಅನೇಕ ಕಡೆ ಕಾಣಸಿಗುತ್ತವೆ. ಆದರೆ ತುಳುವರಿಗೆ ಅದರ ಬಗ್ಗೆ ಹೆಚ್ಚಾಗಿ ತಿಳಿದಿಲ್ಲದಿರುವುದು ದುರಂತ. ಈ ವೀಡಿಯೋದಲ್ಲಿ ತುಳುನಾಡಿನ ಕುರಿತು ಚರಿತ್ರೆಯಲ್ಲಿ ಬರುವ ಉಲ್ಲೇಖಗಳ ಕುರಿತು ತಿಳಿಸಲಾಗಿದೆ. https://youtu.be/S1u3Exeu7xk

ಉಡುಪಿ: ಬಿಲ್ಲವ ಸಮಾಜದ ಹಿತ ಚಿಂತನೆಯೊಡನೆ ಈವರೆಗೆ ಕಾರ್ಯಚಟುವಟಿಕೆಗಳೊಂದಿಗೆ ಸಕ್ರೀಯವಾಗಿದ್ದು. ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಕಳಕಳಿಗೆ ಹಗಲಿರುಳು ಸಿದ್ದವಿರುವ ,ಭರವಸೆಯ ಯುವ ಮುಂದಾಳು ಸನ್ಮಾನ್ಯ ಪ್ರವೀಣ್ ಪೂಜಾರಿ ನೇತೃತ್ವದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ), ಸದಸ್ಯಮಿತ್ರರು. ಜನಮೆಚ್ಚುಗೆಯ ಕಲಾವಿದ ಅರವಿಂದ ಬೋಳಾರ್ ಮನೆಗೆ ಭೇಟಿ ನೀಡಲಾಯಿತು. ಶ್ರೀಯು

ಬಿಲ್ಲವ ಪ್ರತಿಭೆ, ಪತ್ರಕರ್ತ(ಕನ್ನಡಪ್ರಭ ಉಪಸಂಪಾದಕ) ಫೋಟೋಗ್ರಾಫರ್, ಯುವ ಲೇಖಕ ಧೀರಜ್ ಪೊಯ್ಯೆಕಂಡ ಅವರ ಚೊಚ್ಚಲ ಪುಸ್ತಕ "ಮಿತಿ" ಆಗಸ್ಟ್ 20ರಂದು ಬಿಡುಗಡೆ ಆಗಲಿದೆ. ಆ.13ರಿಂದ ಕನ್ನಡಲೋಕ ವೆಬ್‌ಸೈಟ್‌ನಲ್ಲಿ ಮುಂಗಡ ಬುಕ್ಕಿಂಗ್ ಆರಂಭ ಆಗಿದೆ. ಬಿಡುಗಡೆಯಾದ ಕೆಲ ದಿನಗಳಲ್ಲೇ ಪುಸ್ತಕ ನಿಮ್ಮ ವಿಳಾಸಕ್ಕೆ ತಲುಪಲಿದೆ. ಕನ್ನಡಲೋಕ ವೆಬ್‌ಸೈಟ್‌ನಲ್ಲಿ ಮಿತಿ ಕಾದಂಬರಿಗೆ ಮಾ

"ನಗುವಿನ ಮುಖಕ್ಕೆ ಪಾದರಸದಂತಹ ಕ್ರಿಯಾಶೀಲ ವ್ಯಕ್ತಿತ್ವವೇ ಇವರ ಕೈಗನ್ನಡಿ ದಣಿವಿಲ್ಲದ ದೇಹ, ಉತ್ಸಾಹ ಬತ್ತದ ಜೀವ!! ಆಪತ್ಕಾಲಕ್ಕೆ ಆಪ್ತಮಿತ್ರನೆಂಬ ಅನ್ವರ್ಥನಾಮ ಇವರೇ ರತನ್ ರಮೇಶ್ ಪೂಜಾರಿ. ಇವರದು ಸಾವಿರದ ವ್ಯಕ್ತಿತ್ವದ ವರ್ಚಸ್ಸು, ವಿನಯದಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವ ರಕ್ಷಕನೀತ!! ಕುಂದಾಪುರ ತಾಲೂಕಿನ ಕಟ್ಟಬೇಲ್ತೂರು ಗ್ರಾಮದಲ್ಲಿ ದಿವಂಗತ ಮಂಜುನಾಥ ಪೂಜಾರಿ

Focus Ring ಎಂಬ YouTube ಚಾನೆಲ್‌ನಲ್ಲಿ Tulu Beat ಎಂಬ ಸೀರೀಸ್ ಶುರುವಾಗಿದ್ದು ಇದರಲ್ಲಿ ತುಳುನಾಡಿನ ಚರಿತ್ರೆ, ಸ್ಥಳನಾಮ ವೈಶಿಷ್ಟ್ಯ ಮತ್ತು ತುಳು ತುಳುನಾಡಿಗೆ ಸಂಬಂಧಿಸಿದ ಅನೇಕ ವಿಚಾರಗಳ ಕುರಿತು ಮಾಹಿತಿ ದೊರಕಲಿದೆ. ತುಳುವಿನಲ್ಲಿ ಇದೊಂದು ವಿಭಿನ್ನ ಪ್ರಯತ್ನವಾಗಿದ್ದು ಇದನ್ನು ಲತೀಶ್ ಪಾಲ್ದಾನೆ ಹಾಗೂ ರಮ್ಯ ಲತೀಶ್ ದಂಪತಿಗಳು ನಿರೂಪಿಸಲಿದ್ದಾರೆ. ಹೊಸ ತಲೆಮ

ಒಬ್ಬ ವ್ಯಕ್ತಿಗೆ ಸಮಾಜ ವಿಶಿಷ್ಟ ರೀತಿಯಲ್ಲಿ , ಗೌರವಯುತವಾಗಿ ಒಂದು ಸ್ಥಾನವನ್ನು ನೀಡುತ್ತೋ, ಆಗ ಆ ವ್ಯಕ್ತಿಗೆ ಅದು ಸಂದ ಉತ್ತಮ ಗೌರವವೇ ಆಗಿದೆ. ವ್ಯಕ್ತಿ ಆ ಸ್ಥಾನಕ್ಕೆ ತನ್ನ ದಾಪುಗಾಲನ್ನು ಇಡಲು ಕಠಿಣ ಪರಿಶ್ರಮ, ತಾಳ್ಮೆಯು ಅವನ ಸಂಪತ್ತಿನ ಭಾಗವಾಗಿದೆ. ತಾನು ಆ ಸ್ಥಾನಕ್ಕೆ ಬಂದು ಇತರರಿಗೆ ಯಾವಾಗ ಮಾದರಿಯಾಗಿ ನಿಲ್ಲುವಂತಹ ವ್ಯಕ್ತಿತ್ವವನ್ನು ಸಂಪಾದಿಸುತ್ತಾನೆ ಆಗ

ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ಕೊಳಕ್ಕೆಬೈಲು , ನೆಲ್ಲಿಗುಡ್ಡೆ ಬಾಲಕೃಷ್ಣ ಪೂಜಾರಿರವರು ನೆಲ್ಯಾಡಿ ಸಮೀಪದ ಹೊಸಮಜಲುವಿನಲ್ಲಿ ನಡೆದ ಅಪಘಾತದಲ್ಲಿ ಬಹುವಾಗಿ ಗಾಯಗೊಂಡಿದ್ದು ಹಾಗೂ ಇಂದೋ ನಾಳೆ ಬೀಳುವ ದುಸ್ಥಿತಿಯಲ್ಲಿ ಇರುವ ಇವರ ಮನೆ ನಿರ್ಮಾಣ ಕಾರ್ಯಕ್ಕೆ ದಾನಿಗಳಿಂದ ಒಟ್ಟಾದ 20,000 ರೂ ಗಳನ್ನು ಈ ದಿನ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ವಿ ಕೇರ್ ತಂಡದ ಗೌರ

ಬ್ರಹ್ಮ ಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ನಿರ್ದೇಶಕರಾದ ಮುದ್ದು ಮೂಡುಬೆಳ್ಳೆ ಇವರಿಂದ " ಶ್ರೀ ಗುರು ಸ್ಮೃತಿ - 2020" "ಒಂದೇ ಜಾತಿ..ಒಂದೇ ಮತ .. ಒಂದೇ ದೇವರು " ಈ ಸಾರವನ್ನು ಲೋಕಮುಖಕ್ಕೆ ಪಸರಿಸಿದ ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಜಯಂತಿಯ ಅಂಗವಾಗಿ ಫೇಸ್ ಬುಕ್ ವೀಡಿಯೋ ಪ್ರಬಂಧ ಮಂಡನಾ ಸ್ಪರ್ಧೆ. ವಿಷಯ:"ಬ್ರಹ್ಮ ಶ್ರೀ ನ

ಕೊರೊನಾ ಸಂಕಷ್ಟದ ನಡುವೆ ಸಾಮೂಹಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಒಂದು ತಿಂಗಳ ಕಾಲ ಭಕ್ತರ ಪ್ರವೇಶಕ್ಕೆ ನಿರ್ಬಂಧ ಅಳವಡಿಸಲಾಗಿದ್ದ ಪರಮ ಪಾವನ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ಈಗ ಮತ್ತೆ ಭಕ್ತರಿಗಾಗಿ ತೆರೆದುಕೊಂಡಿದೆ. ಆಗಸ್ಟ್ ಒಂದರಿಂದ ಕ್ಷೇತ್ರವನ್ನು ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಕಾರಣಿಕ ಶಕ್ತಿಗಳ ದರ್ಶನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರ್ತೆದಾರಿಕೆ ಮಾಡಲು ಪರವಾನಿಗೆ ಕೋರಿ ಬಂದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ತ್ವರಿತವಾಗಿ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಸೂಚಿಸಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೂರ್ತೆದಾರರ ಸಮಸ್ಯೆಗಳ ಕುರಿತು ಮೂರ್ತೆದಾರರ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದರ

ಮಂಗಳೂರು: ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣ ಗುರು ಸೇವಾದಳದ ದಳಪತಿಯಾಗಿ ಸತೀಶ್ ಕಿಲ್ಪಾಡಿ ಆಯ್ಕೆಯಾಗಿರುತ್ತಾರೆ. ಯುವವಾಹಿನಿ (ರಿ.) ಮುಲ್ಕಿ ಘಟಕದ ನಿಕಟಪೂರ್ವ ಅಧ್ಯಕ್ಷರಾಗಿ, ಬಿರುವೆರ್ ಕುಡ್ಲ ಮುಲ್ಕಿ ಘಟಕದ ಕಾರ್ಯದರ್ಶಿಯಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಇವರಿಗೆ ಬಿಲ್ಲವ ವರಿಯರ್ಸ್ ತಂಡದಿಂದ ಹೃದಯಪೂರ್