
ತುಂಬೆಯ ಸಂತೋಷ್ ಕುಮಾರ್ (43 ವರ್ಷ) ಕೊಟ್ಟಿಂಜರವರು ಮಹಾಮಾತೆ ದೇಯಿ ಬೈದೆತಿ ಹಾಗೂ ಕೋಟಿ ಚೆನ್ನಯರ ಬಗ್ಗೆ ಆಳವಾದ ಅಧ್ಯಯನ ನಡೆಸುವುದರ ಜತೆ ಮಹಾನ್ ಶಕ್ತಿಯ ಪರಮ ಭಕ್ತರಾಗಿದ್ದರು. ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀಕ್ಷೇತ್ರ ಗೆಜ್ಜೆಗಿರಿಯ ಆರ್ಕಿಟೆಕ್ಟ್ ಆಗಿ, ಕ್ಷೇತ್ರಾಡ ಳಿತ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ

'ಸಂಘಟನೆಯಿಂದ ಬಲಯುತರಾಗಿ' ಎಂಬ ಗುರುಗಳ ಸಂದೇಶದಂತೆ ಕೋಡಿಕಲ್ ಗುರುನಗರ ಪರಿಸರದಲ್ಲಿ ನಾರಾಯಣಗುರುಗಳ ತತ್ವದಲ್ಲಿ ಸಾಮಾಜಿಕ ಸೇವೆ ಮಾಡುತ್ತಿರುವ ಹಳೆಬೇರು ಹೊಸಚಿಗುರುಗಳು ಸಂಘಟನಾತ್ಮಕವಾಗಿ ಸೇರಿಕೊಂಡು ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಮಂದಿರವನ್ನು ಬಹಳ ಸುಂದರ ಮತ್ತು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ದಾರೆ. ಕೇವಲ 10 ಸೆಂಟ್ಸ್ ಜಮೀನಿನಲ್ಲಿ ಸುಸಜ್ಜಿತ ಮ

ಮಂಗಳೂರು : ಕೇಂದ್ರ ಸರ್ಕಾರದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಜನ್ಮದಿನದ ಅಂಗವಾಗಿ ಗುರುಬೆಳದಿಂಗಳು ಕುದ್ರೋಳಿ ವತಿಯಿಂದ ಅಸೈಗೋಳಿಯ ಅಭಯಾಶ್ರಮಕ್ಕೆ ಧ್ವನಿವರ್ಧಕ ಕೊಡುಗೆ ಹಾಗೂ ಸಹಾಯಧನ ನೀಡಲಾಯಿತು. ಅಭಯಾಶ್ರಮದ ಆಡಳಿತ ವ್ಯವಸ್ಥಾಪಕ ಶ್ರೀನಾಥ್ ಹೆಗ್ಡೆ ಮಾತಾನಾಡಿ ಗುರುಬೆಳದಿಂಗಳು ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು ಪ್ರಶಂಸಿಸುತ್ತಾ, ಆಶ್ರಮದ ಸೌಕರ್ಯಗಳ ಸ್ಥಿತಿ

ಯಕ್ಷಗಾನ ಕ್ಷೇತ್ರದ ಚಿರಪರಿಚಿತ ಹೆಸರು ಗಣೇಶ್ ಕೊಲೆಕಾಡಿ ಮುಲ್ಕಿ ಯವರು ಅನಾರೋಗ್ಯ ಹೊಂದಿ ಮಂಗಳೂರಿನ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರ ಚಿಕಿತ್ಸೆಗೆ ಕೋಟಿ ಚೆನ್ನಯ್ಯ ಪೌಂಡೇಶನ್(ರಿ), ಕಾಪು ಇದರ ವತಿಯಿಂದ ರೂಪಾಯಿ 28,000 ಗಳ ಚೆಕ್ಕನ್ನು ಕೋಟಿ ಚೆನ್ನಯ್ಯ ಫೌಂಡೇಶನ್(ರಿ) ಇದರ ಅಧ್ಯಕ್ಷರಾದ ಡಾ.ರಾಜಶೇಖರ್ ಕೋಟ್ಯಾನ್ ಹಸ್ತಾಂತರಿಸಿದರು. ಈ ಸಂ

ತಾರೀಕು 26.4.2022ರಂದು ಮಂಗಳವಾರ ಬಿರ್ದುದ ಕಂಬಳ ತುಳು ಮತ್ತು ಕನ್ನಡ ಸಿನಿಮಾದ ಶೂಟಿಂಗ್ ಗೆಜ್ಜೆಗಿರಿ ಯಲ್ಲಿ ನಡೆಯಿತು ಚಿತ್ರದ ಯಶಸ್ವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. . ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದಪೀತಾಂಬರ ಹೆರಾಜೆ, ಗೌರವ ಅಧ್ಯಕ್ಷರಾದ ಡಾ. ರಾಜಶೇಖರ್ ಕೋಟ್ಯಾನ್. ಜಯಂತ ನಡುಬೈಲ್, ಉಪಾಧ್ಯಕ್ಷರಾದ ರವಿಪೂಜಾರಿಚಿಲಿಂಬಿ, ಪ್ರ

ಬಂಟ್ವಾಳ: ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಕ್ರೀಡಾ ಇನ್ನಿತರ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜಸೇವೆಗೈಯುತ್ತಿರುವ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ತನ್ನ 38ನೇ ಸಂಭ್ರಮಾಚರಣೆಯ ಸಂದರ್ಭದಲ್ಲಿ ನೀಡುವ ಸಂಭ್ರಮಪುರಸ್ಕಾರ (ಪತ್ರಿಕೋದ್ಯಮ)ಕ್ಕೆ ಪತ್ರಕರ್ತ ವಿಷ್ಣುಗುಪ್ತ ಪುಣಚ (ರಮೇಶ್.ಕೆ ಪುಣಚ) ಆಯ್ಕೆಯಾಗಿದ್ದಾರೆ. ವರ್ಷಂಪ್ರತಿ ಸಮಾಜದ

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ "ಬಿಲ್ಲವಾಸ್ ಕತಾರ್" ನ 2022-23 ವರ್ಷಕ್ಕೆ ಹೊಸ ಸಮಿತಿಯನ್ನು ರಚಿಸಲಾಯಿತು. ಸಂಘದ ಅಧ್ಯಕ್ಷರಾಗಿ ಶ್ರೀ ರಘುನಾಥ ಅಂಚನ್" ಅವರು ಸರ್ವಾನುಮತದಿಂದ ಮರು ಆಯ್ಕೆಯಾದರು, ಮಾಜಿ ಕಾರ್ಯದರ್ಶಿ ಶ್ರೀ ಅಮಿತ್ ಪೂಜಾರಿ ಉಪಾಧ್ಯಕ್ಷರಾಗಿ ಭಡ್ತಿಗೊಂಡರು. ಸಮಿತಿಯ ನೂತನ ಪದಾಧಿಕಾರಿಗಳು ಅಧ್ಯಕ್ಷರು: ಶ್ರೀ ರಘುನಾಥ ಅಂಚನ್ ಉಪಾಧ್ಯಕ್ಷರು: ಶ್ರೀ

ಮರಕಡ ಬೈಲುಗುತ್ತು ಗರಡಿಮನೆ ಧರ್ಮಚಾವಡಿ ಅಮೀನ್ ಕುಟುಂಬಸ್ಥರ ದೈವದೇವರ ಆರಾಧನ ಸಮಿತಿ ರಿಜಿಸ್ಟರ್ಡ್ ಇದರ ನವೀಕೃತ ಶ್ರೀ ನಾಗಸಾನ್ನಿಧ್ಯ ಗರಡಿಮನೆ, ಧರ್ಮಚಾವಡಿ, ಜಲದುರ್ಗೆ ,ಭದ್ರಕಾಳಿ ಗುಡಿ, ಪಂಚದೈವ ,ಭೈರವ ಶಕ್ತಿ ,ಕಲ್ಲುರ್ಟಿ ಪಂಜುರ್ಲಿ ಹಾಗೂ ಸಂಘ ಪರಿವಾರ ದೈವಗಳ ಸಾನ್ನಿಧ್ಯ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ರವಿವಾರ ಯಶಸ್ವಿಯಾಗಿ ಜರಗಿತು . ಭಾರತ ಸರಕಾರದ ಮಾಜ

ಮುಂದಿನ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ನಾನೂ ಸೇರಿದಂತೆ ೫೦ ಸ್ವಾಮೀಜಿಗಳು ಸ್ಪರ್ಧಿಸಲಿದ್ದೇವೆ ಎಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ಶಿರಾಲಿಯ ಹಳೇಕೋಟೆ ಹನುಮಂತ ದೇವಸ್ಥಾನದ ಶಿಲಾಮಯ ದೇಗುಲ ಸಮರ್ಪಣೆ, ಶ್ರೀ ದೇವರ ಪುನರ್ ಪ್ರತಿಷ್ಠೆ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿ ಮಾತನಾಡಿದರು, ರಾಜಕೀಯ ಕ್ಷೇತ್ರ ಹಾ

ಎಸ್.ಪಿ.ವೈ.ಎಸ್.ಎಸ್ ಯೋಗ ಸಮಿತಿಯ ವತಿಯಿಂದ ಭಾನುವಾರ ಯೋಗಾಸನ ಸಹಿತ ಹನುಮಾನ್ ನಮಸ್ಕಾರ ಹಾಗೂ ಹನುಮಾನ್ ಚಾಲೀಸಾ ಪಠಣ ಹಾಗೂ ಅರ್ಚನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಎಸ್.ಪಿ.ವೈ.ಎಸ್.ಎಸ್ ಜಿಲ್ಲಾ ಸಂಚಾಲಕರಾದ ಅಶೋಕ್ ಕುಮಾರ್ ಜೈನ್ , ಪ್ರಾಂತ ಸಂಚಾಲಕರಾದ ರವೀಶ್ ಕುಮಾರ್ ,ವಲಯ ಸಂಚಾಲಕರಾದ ಗೋಕುಲ್ ನಾಥ್ ಶೆಣೈ, ರಮಣೆ ಶೆಟ

ಬಿರುವೆರ್ ಕುಡ್ಲ ಜೆಪ್ಪು ಘಟಕದ ವತಿಯಿಂದ 4ನೇ ವಾರ್ಷದ ಸಂಭಮಾಚರಣೆ ನಡೆದಿದ್ದು, ಈ ವೇಳೆ ನೊಂದ ಕುಟುಂಬಗಳಿಗೆಸಹಾಯಸ್ತ ಮಾಡಲಾಯಿತು ಮಂಗಳೂರು ಬಿರುವೆರ್ ಕುಡ್ಲ ಜೆಪ್ಪು ಘಟಕದ ವತಿಯಿಂದ 4ನೇ ವಾರ್ಷದ ಸಂಭಮಾಚರಣೆ ನಡೆದಿದ್ದು, ಈ ವೇಳೆ ನೊಂದಕುಟುಂಬಗಳಿಗೆ ಸಹಾಯಸ್ತ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ಜಗದೀಶ್ ಬಾಬುಗುಡ್ಡಇವರ ರಕ್ತ ಸಂಬಂದಿ ಕಾಯಿಲೆಯ

ಮಂಗಳೂರು ಅತ್ತಾವರ ಶ್ರೀ ಅರಸು ಮುಂಡತ್ತಾಯ ದೈವಸ್ಥಾನದಲ್ಲಿ ವಿಜೃಂಭಣೆ ಯಿಂದ ವಾರ್ಷಿಕ ಬಂಡಿ ಜಾತ್ರೆ ಯಲ್ಲಿ ದಿನ ನಿತ್ಯಭಕ್ತರಿಗೆ ಅನ್ನದಾನ ನೀಡಲಾಗುತ್ತಿದೆ. ಪ್ರತಿನಿತ್ಯ ಸುಮಾರು ಐದು ಸಾವಿರಕ್ಕೂ ಮೇಲ್ಪಟ್ಟು ಭಕ್ತರಿಗೆ ಅನ್ನದಾನ ಸೇವೆ ನೀಡಲಾಯಿತು. ಇಂದು ಬಿಲ್ಲವ ಸಂಘ ಮಂಗಳಾದೇವಿಯ ಖಾಯಂ ಸದಸ್ಯ ಶ್ರೀಮತಿ ಮತ್ತು ಶ್ರೀ ರೋಹಿದಾಸ್ ಮತ್ತು ಕುಟುಂಬ,ಮಾಲಕರು ದಾಸ್ಡೆಕೋ