Billava Warriors – Billava News Portal
Wednesday, 28 October 2026

General news

ಟೋಕಿಯೋ ಓಲಂಪಿಕ್ -2020 |  ಮಹಿಳಾ ಹಾಕಿ ತಂಡದ ತರಬೇತುದಾರ ಕು. ಅಂಕಿತಾ ಬಿಲ್ಲವ ಸುರೇಶ ಸನ್ಮಾನ
General

ಟೋಕಿಯೋ ಓಲಂಪಿಕ್ -2020 | ಮಹಿಳಾ ಹಾಕಿ ತಂಡದ ತರಬೇತುದಾರ ಕು. ಅಂಕಿತಾ ಬಿಲ್ಲವ ಸುರೇಶ ಸನ್ಮಾನ

27 Nov 2023

ಟೋಕಿಯೋ-2020 ಓಲಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮಹಿಳಾ ಹಾಕಿ ತಂಡದ ತರಬೇತುದಾರರಲ್ಲಿ ಒಬ್ಬರಾದ ಕು. ಅಂಕಿತಾ ಬಿಲ್ಲವ ಸುರೇಶ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಟೋಕಿಯೋ ಒಲಂಪಿಕ್ ಟೂರ್ನಿಯಲ್ಲಿ ಭಾರತ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಪದಕ‌ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಮಹಿಳಾ ತಂಡ ಗೆದ್ದಿದ್ದು, ತಂಡದ ತರಬೇತಿದಾ

ತುಳು ಮತ್ತು ಕನ್ನಡದ ನಾಡಿಮಿಡಿತ ವಿದೇಶಗಳಲ್ಲಿ ಅರಳುವಂತೆ ಮಾಡಿದ ನಮ್ಮ ಹೆಮ್ಮೆಯ ಮಹಾನ್ ಸಾಧಕ ಶ್ರೀ ರಾಜ್ ಕುಮಾರ್ ಇವರ ಸಾಧನೆಗೆ ಸಲಾಂ
General

ತುಳು ಮತ್ತು ಕನ್ನಡದ ನಾಡಿಮಿಡಿತ ವಿದೇಶಗಳಲ್ಲಿ ಅರಳುವಂತೆ ಮಾಡಿದ ನಮ್ಮ ಹೆಮ್ಮೆಯ ಮಹಾನ್ ಸಾಧಕ ಶ್ರೀ ರಾಜ್ ಕುಮಾರ್ ಇವರ ಸಾಧನೆಗೆ ಸಲಾಂ

27 Nov 2023

ಜೀವನದಲ್ಲಿ ನಾವು ಅದೆನೇನೋ ಸಾಧಿಸಬೇಕು ಎಂಬ ಕನಸನ್ನು ಹೊತ್ತುಕೊಂಡು ಎದುರು ನೋಡುತ್ತಿರುತ್ತೇವೆ. ಅದೆಷ್ಟೇ ಕನಸು ಕಂಡರು, ಏನೇ ಮಾಡಿದರೂ, ಆ ಕನಸು ಈಡೇರಲು ನಮಗೆ ಯೋಗವೂ ಬೇಕು. ಭಾಗ್ಯವೂ ಬೇಕು. ಇದಕ್ಕಿಂತ ಹೆಚ್ಚಾಗಿ, ನಾವು ನಮ್ಮ ಸಾಧನೆಯನ್ನು ಎಷ್ಟು ಇಷ್ಟ ಪಡುತ್ತೇವೆ?, ನಮಗೆ ನಮ್ಮ ಮೇಲೆ ಎಷ್ಟು ನಂಬಿಕೆ ಇದೆ? ಮತ್ತು ಅದರ ಬಗೆಗೆ ನಾವು ಎಷ್ಟು ಪರಿಶ್ರಮ ಪಡುತ್ತೇವೆ?

ಕಾಪು : ಹಾಲೆ ಮರದ ತೊಗಟೆಯ ಆಟಿ ಕಷಾಯ ವಿತರಣೆ :ಕಷಾಯ ಸ್ವೀಕರಿಸಿದ ಸರ್ವಧರ್ಮಿಯರು
General

ಕಾಪು : ಹಾಲೆ ಮರದ ತೊಗಟೆಯ ಆಟಿ ಕಷಾಯ ವಿತರಣೆ :ಕಷಾಯ ಸ್ವೀಕರಿಸಿದ ಸರ್ವಧರ್ಮಿಯರು

27 Nov 2023

ಕಾಪು : ಬಿರುವೆರ್ ಕಾಪು ಸೇವಾ ಟ್ರಸ್ಟ್ ವತಿಯಿಂದ ಕಾಪು ಪೇಟೆಯಲ್ಲಿ ಹಾಲೆ ಮರದ ತೊಗಟೆಯಲ್ಲಿ ಸಿದ್ದ ಪಡಿಸಿದ ಕಷಾಯ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿರುವೆರ್ ಕಾಪು ಸೇವಾ ಟ್ರಸ್ಟ್ ನ‌ ಅಧ್ಯಕ್ಷ ಬಾಲಕೃಷ್ಣ ಆರ್. ಕೋಟ್ಯಾನ್ ಮಾತನಾಡಿ, ತುಳುನಾಡಿನ ಆಚರಣೆಗಳಲ್ಲೊಂದಾಗಿರುವ ಆಟಿದ ಅಮವಾಸ್ಯೆಯಂದು ಹಾಲೆ ಮರದಲ್ಲಿ ಸರ್ವ ರೋಗ

ಕಲ್ಲಡ್ಕ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಯೋಗೀಶ್ ಪೂಜಾರಿ ಆಯ್ಕೆ
General

ಕಲ್ಲಡ್ಕ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಯೋಗೀಶ್ ಪೂಜಾರಿ ಆಯ್ಕೆ

27 Nov 2023

ಬಂಟ್ವಾಳ: ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ) ಕಲ್ಲಡ್ಕ ಆಶ್ರಯದಲ್ಲಿ ನಡೆಯುವ 44ನೇ ವರ್ಷದ ಶಾರದಾ ಪೂಜಾ ಮಹೋತ್ಸವದ ಮಹಾಸಭೆ ಪ್ರತಿಷ್ಠಾನದ ಅಧ್ಯಕ್ಷ ನರಸಿಂಹ ಮಡಿವಾಳ ಅಧ್ಯಕ್ಷತೆಯಲ್ಲಿ ನಡೆದಿದ್ದು, ಉತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಯೋಗೀಶ್ ಪೂಜಾರಿ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ರಾಜೇಶ್ ಆಚಾರ್ಯ ಕೊಳಕೀರು, ಸೌಮ್ಯ ಶಶಿಕಿರಣ್ ಆಚಾರ್ಯ

ಬಿಲ್ಲವ ಸಮಾಜದ ಹೆಮ್ಮೆಯ ಪ್ರತಿಭೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಜೇಶ್ ವಿಟ್ಲ
General

ಬಿಲ್ಲವ ಸಮಾಜದ ಹೆಮ್ಮೆಯ ಪ್ರತಿಭೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಜೇಶ್ ವಿಟ್ಲ

27 Nov 2023

ಒರ್ವ ವ್ಯಕ್ತಿಯೊಳಗಿರುವ ಪ್ರತಿಭೆ ಆತನನ್ನು ಸಾಧನೆಯ ಶಿಖರದೆಡೆಗೆ ಕೊಂಡೊಯ್ಯುವ ಜೊತೆಗೆ ಇತರರಿಗೂ ಸ್ಫೂರ್ತಿಯಾಗುತ್ತದೆ ಎನ್ನುವುದಕ್ಕೆ ಉತ್ತಮ ನಿದರ್ಶನ ನಮ್ಮ ಸಮಾಜದ ಹೆಮ್ಮೆಯ ಪ್ರತಿಭೆ ರಾಜೇಶ್ ವಿಟ್ಲ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಇವರು ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಚಂದಳಿಕೆಯ ಶ್ರೀಮತಿ ಗಿರಿಜಾ ಸೀನಪ್ಪ ಪೂಜಾರಿಯವರ ಸುಪುತ್ರ.ಮೂರನೇ ತರ

ಬಿರುವೆರ್ ಕುಡ್ಲ ಬಜಪೆ ಘಟಕ ಸ್ಪಂದನ ತಂಡದ 61ನೇ ಸೇವಾ ಯೋಜನೆ
General

ಬಿರುವೆರ್ ಕುಡ್ಲ ಬಜಪೆ ಘಟಕ ಸ್ಪಂದನ ತಂಡದ 61ನೇ ಸೇವಾ ಯೋಜನೆ

27 Nov 2023

ದಿನಾಂಕ: 25.07.2021 ನೇ ಭಾನುವಾರ ಬಿರುವೆರ್ ಕುಡ್ಲ ಬಜಪೆ ಘಟಕ ಸ್ಪಂದನ ತಂಡದ ವತಿಯಿಂದ ಸುಂಕದಕಟ್ಟೆ ನಿವಾಸಿಜಗದೀಶ್ ಆಚಾರ್ಯ ಇವರಿಗೆ ವೈದ್ಯಕೀಯ ನೆರವಿಗಾಗಿ ಸಹಾಯಧನ ನೀಡಲಾಯಿತು ‌ಕಂದಾವರ ಪಂಚಾಯತ್ ಕೊಳಂಬೆ ಗ್ರಾಮದ ಸುಂಕದಕಟ್ಟೆ ದೇವಸ್ಥಾನದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕುಟುಂಬದಯಜಮಾನರಾದ ಜಗದೀಶ ಆಚಾರ್ಯ ಅವರು ಸುಮಾರು ಒಂದು ತಿಂಗಳ ಮುಂಚೆ ಮರದ ಕೆಲಸ ಮಾಡುತ್ತ

ರಂಗಭೂಮಿಯ ನಾಡಿಮಿಡಿತ, ಸಂಘಟಕ 'ಮಧು ಬಂಗೇರ ಕಲ್ಲಡ್ಕ'
General

ರಂಗಭೂಮಿಯ ನಾಡಿಮಿಡಿತ, ಸಂಘಟಕ 'ಮಧು ಬಂಗೇರ ಕಲ್ಲಡ್ಕ'

27 Nov 2023

ಮಂಗಳೂರು ಎಂಬ ಕಡಲತಡಿಯ, ತೆಂಗು-ಕಂಗು, ಬಾಳೆಡೆಯ, ತುಳುವರ ನಾಡಿನ ಬೆಳವಣಿಗೆಯಲ್ಲೂ ಹಾಗೆಯೇ ಹತ್ತು-ಹಲವು ಮಹನೀಯರ ಮಹಾತ್ಯಾಗದ ಅಡಿಪಾಯವಿದೆ, ದಣಿವರಿಯದ ಪರಿಶ್ರಮದ ಹಿನ್ನಲೆಯಿದೆ. ಅದರಲ್ಲೂ ತುಳುವನಾಡು ಎಂದಾಗ ಥಟ್ಟನೆ ನೆನಪಾಗುವುದು ರಂಗಭೂಮಿ ಮತ್ತು ತಮ್ಮ ನೋವಿನ ಮೇಲೆ ಬಣ್ಣಗಳನ್ನು ಹಚ್ಚಿ ಮತ್ತೊಬ್ಬರ ಖುಷಿಗೆ ಸದಾ ತಮ್ಮನ್ನು ಮುಡಿಪಾಗಿಟ್ಟವರು. ಹೌದು. ಒಬ್ಬ ಕಲಾವಿದ

ತಮ್ಮ ಅನಾರೋಗ್ಯದ ನಡುವೆಯೂ ಆಸ್ಕರ್ ಆರೋಗ್ಯ ವಿಚಾರಿಸಿ ಕಣ್ಣೀರಿಟ್ಟ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ
General

ತಮ್ಮ ಅನಾರೋಗ್ಯದ ನಡುವೆಯೂ ಆಸ್ಕರ್ ಆರೋಗ್ಯ ವಿಚಾರಿಸಿ ಕಣ್ಣೀರಿಟ್ಟ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ

27 Nov 2023

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಆಸ್ಕರ್‌ ಫರ್ನಾಂಡಿಸ್‌ ಅವರ ಆರೋಗ್ಯ ವಿಚಾರಿಸಲು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನಗರದ ಯೆನಪೋಯ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಜನಾರ್ದನ ಪೂಜಾರಿ ಅವರು ತಮ್ಮಅನಾರೋಗ್ಯದ ಮಧ್ಯೆಯೂ ಆಪ್ತನ ಆರೋಗ್ಯ ವಿಚಾರಿಸಿ ಆಸ್ಕರ್ ಅವರ ಕುರಿತು ಮಾಧ್ಯಮದೊಂದಿಗೆ ಮಾತನಾಡುತ್ತಾ ಗದ್ಗದಿತರಾಗಿ ಕಣ

ಮದುವೆಯಿಂದ ಮಲಿನಗೊಳ್ಳುತ್ತಿರುವ ಸಮಾಜ
General

ಮದುವೆಯಿಂದ ಮಲಿನಗೊಳ್ಳುತ್ತಿರುವ ಸಮಾಜ

27 Nov 2023

ಲಾಕ್‌ಡೌನ್ ಕಾರಣಕ್ಕೆ ಈಗಾಗಲೇ ನಮ್ಮೆಲ್ಲರ  ಹೊಂದಾಣಿಕೆಗೊಳಗಾದ ಕೆಲವು ನಿರ್ಬಂಧಗಳು ಮುಂದಕ್ಕೂ ಹಾಗೆಯೇಇರಬೇಕೆಂದು ಕೆಲವು ಬಾರಿ ಅನ್ನಿಸುವುದಿದೆ. ನಿಯಮಿತವೆಂದೆನಿಸಿ  ನಿರಾಡಂಬರಗೊಂಡಿರುವ ನಮ್ಮಲ್ಲಿನ ಮದುವೆಸಮಾರಂಭಗಳನ್ನು ಕಂಡಾಗಲಂತೂ ಇದನ್ನು ಒಪ್ಪಲೇಬೇಕು.   ಹೌದು ವರ್ತಮಾನವನ್ನು ಅನುಲಕ್ಷಿಸಿದರೆ ಇದು ವ್ಯಾಪಕವಾಗಿ ಪ್ರಸಾರಗೊಳ್ಳಲೇಬೇಕಾದ ಸಂದೇಶ. ಅತಿರೇಕದ ವಿವಾಹ

ನಿಮ್ಮ  ದ್ವಿತೀಯ ಪಿಯುಸಿ ಫಲಿತಾಂಶ ತಿಳಿಯಲು ಇಲ್ಲಿದೆ ಮಾಹಿತಿ
General

ನಿಮ್ಮ ದ್ವಿತೀಯ ಪಿಯುಸಿ ಫಲಿತಾಂಶ ತಿಳಿಯಲು ಇಲ್ಲಿದೆ ಮಾಹಿತಿ

27 Nov 2023

2nd PUC Result 2021: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;ನಿಮ್ಮ ಫಲಿತಾಂಶ ನೋಡುವುದು ಹೇಗೆ ? ಇಲ್ಲಿದೆ ಮಾಹಿತಿ ದ್ವಿತೀಯ ಪಿಯುಸಿ ಫಲಿತಾಂಶ ಇನ್ನೇನು ಕೆಲವೇ ಕ್ಷಣಗಳಲ್ಲಿ ಪ್ರಖಟವಾಗಲಿದೆ. ಮಾಧ್ಯಮದೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ ಕುಮಾರ್ ಅವರು, ಇಂದು 4.30 ರ ಸುಮಾರಿಗೆ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಿದ

ಬದುಕಿನ ಸತ್ಯ ಅನ್ವೇಷಣೆಗಾಗಿ ಆಧ್ಯಾತ್ಮ ಸೆಳೆತ - ಶ್ರೀಶ್ರೀಶ್ರೀ ಅರುಣಾನಂದ ತೀರ್ಥ ಸ್ವಾಮೀಜಿಯವರ ಜೀವನ ರಹಸ್ಯ
General

ಬದುಕಿನ ಸತ್ಯ ಅನ್ವೇಷಣೆಗಾಗಿ ಆಧ್ಯಾತ್ಮ ಸೆಳೆತ - ಶ್ರೀಶ್ರೀಶ್ರೀ ಅರುಣಾನಂದ ತೀರ್ಥ ಸ್ವಾಮೀಜಿಯವರ ಜೀವನ ರಹಸ್ಯ

27 Nov 2023

ಮಹಾಕಾಳಿ ಮಹಾಸಂಸ್ಥಾನ ಸದ್ಧರ್ಮ ಓಂಶಕ್ತಿಪೀಠ ರಸಾಯಿ ಶೇಂಡೂರು, ನಿಪ್ಪಾಣಿ ಮಠದ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿಯವರು ಮೂಲತಃ ತುಳುನಾಡಿನವರು. ಇವರು ಮೂಲ್ಕಿ ಸಮೀಪದ ಪಡುಪಣಂಬೂರು ಎಂಬಲ್ಲಿ 1976 ಜುಲೈ 25 ರಂದು ಜನಿಸಿದರು. ಹಳೆಯಂಗಡಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಮುಗಿಸಿ ನಂತರ ಪದವಿ ವ್ಯಾಸಂಗವನ್ನು ಹಳೆಯಂಗಡಿಯ ಸರ್ಕಾರಿ ಕಾಲೇಜಿನಲ್ಲಿ ಪೂರೈಸಿ ಮುಂಬೈಯಲ್ಲಿ ಎಲ್

ಬಿಲ್ಲವ ವಾರಿಯರ್ಸ್ ಜೊತೆ ಗಗನ್ ಅಂಚನ್ ಇವರ ಸಾಧನೆಯ ಕಥೆ
General

ಬಿಲ್ಲವ ವಾರಿಯರ್ಸ್ ಜೊತೆ ಗಗನ್ ಅಂಚನ್ ಇವರ ಸಾಧನೆಯ ಕಥೆ

27 Nov 2023

  ಬದುಕು  ಅಂದಮೇಲೆ ಕೇವಲ ಜೀವನ ಸಾಗಿದರೆ ಸಾಕು ಎಂಬುದು ಸಾಧನೆ ಅಲ್ಲ. ಜೀವನ ಸಾಗಿಸೋಕೆ ಏನೆಲ್ಲಾಮಾಡುತ್ತೇವೆ ಅನ್ನೋದರ ಮೇಲೆ ಸಾಧನೆ ನಿಂತಿರುತ್ತದೆ. ಅಂತಹ ಒಂದು ಆಯಾಮವನ್ನು ಇಟ್ಟುಕೊಂಡು ಸಾಧಿಸುವ ಛಲ ಬಿಡದಪುಟ್ಟ ಸಾಧನೆಯ ಸಾಧಕ ಗಗನ್ ಅಂಚನ್ ಇವರ ಸಾಧನೆಯ ಕಥೆ   ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಂಕನಾಡಿ ಗ್ರಾಮವು ಶ್ರೀ ಬ್ರಹ್ಮ ಬೈದರ್ಕಳ ಗರಡಿ, ಶ್ರೀ