Billava Warriors – Billava News Portal
Wednesday, 28 October 2026

General news

ಆಟೋರಿಕ್ಷದಲ್ಲಿ ಕುಕ್ಕರ್ ಬಾಂಬ್  ಸ್ಪೋಟ ಸಂಭವಿಸಿ ಗಾಯಗೊಂಡಿದ್ದ ಆಟೋರಿಕ್ಷಾ ಚಾಲಕಪುರುಷೋತ್ತಮ್ ಪೂಜಾರಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
General

ಆಟೋರಿಕ್ಷದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಸಂಭವಿಸಿ ಗಾಯಗೊಂಡಿದ್ದ ಆಟೋರಿಕ್ಷಾ ಚಾಲಕಪುರುಷೋತ್ತಮ್ ಪೂಜಾರಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

27 Nov 2023

ನಾಗುರಿಯಲ್ಲಿ ನವಂಬರ್ 19ರಂದು ಆಟೋರಿಕ್ಷದಲ್ಲಿ ಕುಕ್ಕರ್ ಬಾಂಬ್  ಸ್ಪೋಟ ಸಂಭವಿಸಿ ಗಾಯಗೊಂಡಿದ್ದ ಆಟೋರಿಕ್ಷಾ ಚಾಲಕಪುರುಷೋತ್ತಮ್ ಪೂಜಾರಿ ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಪುರುಷೋತ್ತಮ್ ಅವರು ಪೂರ್ಣವಾಗಿ ಗುಣಮುಖಗೊಂಡಿದ್ದಾರೆ ಎಂದು ಅವರು ಚಿಕಿತ್ಸೆ ನೀಡಿದ  ಮಂಗಳೂರಿನ ಫಾದರ್ಮುಲ್ಲರ್ ಆಸ್ಪತ್ರೆಯ  ಅಧೀಕ್ಷಕ ಡಾ. ಉದಯಕುಮಾರ್ ಕೆ ತಿಳಿಸಿದ್ದಾರೆ. ಪುರ

ಬಿಲ್ಲವರ ಹಾದಿ ತಪ್ಪಿಸುತ್ತಿರುವ ಸರ್ಕಾರ : ಪದ್ಮರಾಜ್ ಆರ್
General

ಬಿಲ್ಲವರ ಹಾದಿ ತಪ್ಪಿಸುತ್ತಿರುವ ಸರ್ಕಾರ : ಪದ್ಮರಾಜ್ ಆರ್

27 Nov 2023

ಮಂಗಳೂರು : ಸರ್ಕಾರ ಸ್ಥಾಪಿಸಿದ ನಾರಾಯಣಗುರು ಅಭಿವೃದ್ಧಿ ಕೋಶಕ್ಕೆ ಬಿಲ್ಲವ ಸಮಾಜ ವಿರೋಧ ವ್ಯಕ್ತಪಡಿಸಿಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮವೇ ಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆಸರ್ಕಾರ ಈಡಿಗ ಸಮುದಾಯದ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಬೆಳದಿಂಗಳು ಫೌಂಡೇಶನ್ ಅಧ್ಯಕ್ಷಪದ್ಮರಾಜ ಆರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ

"ನಿತಿನ್ "ರವರ ಕನಸಿನ ದಾರಿಗೆ "ಚರಿತ್ರೆ"ಯ ಹೊಂಬೆಳಕು..! ಚರಿತ್ರೆಯ ಬೆನ್ನೇರಿದ ಹಳ್ಳಿಹೈದನ_ಯಶೋಗಾಥೆ... ನಿತಿನ್ ಪೂಜಾರಿ
General

"ನಿತಿನ್ "ರವರ ಕನಸಿನ ದಾರಿಗೆ "ಚರಿತ್ರೆ"ಯ ಹೊಂಬೆಳಕು..! ಚರಿತ್ರೆಯ ಬೆನ್ನೇರಿದ ಹಳ್ಳಿಹೈದನ_ಯಶೋಗಾಥೆ... ನಿತಿನ್ ಪೂಜಾರಿ

27 Nov 2023

"ಕಷ್ಟಗಳು ಬಂದಿವೆ ಎಂದು ಕಂಡ ಕನಸನ್ನು ಬಿಡಬಾರದು. ಇವತ್ತಿನ ದಿನ ಕಷ್ಟಕರವಾಗಿರಬಹುದು. ನಾಳೆ ಅದಕ್ಕಿಂತ ಕೆಟ್ಟದಾಗಿರಬಹುದು.ಆದರೆ ಮುಂದೊಂದು ದಿನ ಎಲ್ಲವೂ ಸುಖಮಯವಾಗಿರುತ್ತೆ." ಪುಟ್ಟ ಹಕ್ಕಿಯೊಂದು ಕಂಡಿದ್ದು ಹಾರುವ ಕನಸಲ್ಲ.ತನ್ನ ಧ್ವನಿಯಲ್ಲೇ ಆಕಾಶದೆತ್ತರಕ್ಕೂ ರುಜುಮಾಡಬೇಕೆಂದು. ಊಟಕ್ಕೂ ಹಣವಿಲ್ಲದೆ, ಹಸಿವಿನಿಂದ ಸಿಲಿಕಾನ್ ಸಿಟಿಯ ಬಸ್ಸ್ಟ್ಯಾಂಡ್ ಒಂದರಲ್ಲಿ ಕೂರ

ಕುಕ್ಕರ್ ಸ್ಫೋಟಗೊಂಡು ಗಾಯಗೊಂಡ ಪುರುಷೋತ್ತಮ ಪೂಜಾರಿ ಮನೆ ನವೀಕರಣ ಪದ್ಮರಾಜ್ ಆರ್. ನೇತೃತ್ವದ ಗುರುಬೆಳದಿಂಗಳು ಫೌಂಡೇಶನ್‌ನಿಂದ ಮಾನವೀಯ ಕಾರ್ಯ
General

ಕುಕ್ಕರ್ ಸ್ಫೋಟಗೊಂಡು ಗಾಯಗೊಂಡ ಪುರುಷೋತ್ತಮ ಪೂಜಾರಿ ಮನೆ ನವೀಕರಣ ಪದ್ಮರಾಜ್ ಆರ್. ನೇತೃತ್ವದ ಗುರುಬೆಳದಿಂಗಳು ಫೌಂಡೇಶನ್‌ನಿಂದ ಮಾನವೀಯ ಕಾರ್ಯ

27 Nov 2023

ಇತ್ತೀಚೆಗೆ ಆಟೋರಿಕ್ಷಾದಲ್ಲಿ ಕುಕ್ಕರ್ ಸ್ಫೋಟಗೊಂಡು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಟೋ ಚಾಲಕಉಜ್ಜೋಡಿಯ ಪುರುಷೋತ್ತಮ ಪೂಜಾರಿಯವರ ಮನೆ ನವೀಕರಣ ‘ಗುರುಬೆಳದಿಂಗಳು ಫೌಂಡೇಶನ್’ ಮೂಲಕ ಶೀಘ್ರಆರಂಭಗೊಳ್ಳಲಿದೆ ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ರವರು, ಘಟನೆನಡೆದ ಮರುದಿನವೇ

ಈಡಿಗ, ಬಿಲ್ಲವ ಅಭಿವೃದ್ಧಿ ನಿಗಮ ಶೀಘ್ರ ಘೋಷಣೆ: ಸಚಿವ ಕೋಟ
General

ಈಡಿಗ, ಬಿಲ್ಲವ ಅಭಿವೃದ್ಧಿ ನಿಗಮ ಶೀಘ್ರ ಘೋಷಣೆ: ಸಚಿವ ಕೋಟ

27 Nov 2023

ಕೋಟ : ಬಿಲ್ಲವ, ಈಡಿಗ ಸಮಾಜದ ಅಭಿವೃದ್ಧಿಯ ನಿಟ್ಟಿನಲ್ಲಿ ಈಗಾಗಲೇ ನಾರಾಯಣಗುರು ಅಭಿವೃದ್ಧಿ ಕೋಶ ಸ್ಥಾಪಿಸಲಾಗಿದೆ. ಆದರೆ ಹೆಚ್ಚಿನ ಅನುದಾನ ಹಾಗೂ ಸಮಾಜ‌ ಬಾಂಧವರಿಗೆ ನಿಗಮದ ನಿರ್ದೇಶಕರಾಗಿ ಪ್ರಾತಿನಿಧ್ಯ ಸಿಗುವಂತಾಗಲುನಾರಾಯಣಗುರು ಬಿಲ್ಲವ ನಿಗಮ‌ ಸ್ಥಾಪಿಸಬೇಕು ಎನ್ನುವ ಬೇಡಿಕೆ ಇದೆ. ನಾನು ಹಾಗೂ‌‌ ಸುನೀಲ್ ಕುಮಾರ್ ಸೇರಿದಂತೆ ಬಿಜೆಪಿಪ್ರತಿನಿಧಿಸುವ ಬಿಲ್ಲವ ಸಮಾಜದ

ಮಂಗಳೂರು: ಜಾಗತಿಕ ಛಾಯಾಗ್ರಹಣ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ'ದಯಾನಂದ ಕುಕ್ಕಾಜೆ'
General

ಮಂಗಳೂರು: ಜಾಗತಿಕ ಛಾಯಾಗ್ರಹಣ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ'ದಯಾನಂದ ಕುಕ್ಕಾಜೆ'

27 Nov 2023

ಗ್ಲೋಬಲ್ ಟ್ಯಾಲೆಂಟ್ ಸರ್ಚ್ ಫರ್ಮ್ ಇನ್ನೋವೈಜ್ ಆರ್ಟ್ಸ್ ಅಂಡ್ ಕಲ್ಚರ್ ಆಯೋಜಿಸಿದ್ದ 2022 ರ ಜಾಗತಿಕ ಛಾಯಾಗ್ರಹಣಸ್ಪರ್ಧೆಯ ಸೀಸನ್ 3ರಲ್ಲಿ, ಖ್ಯಾತ ಪೋಟೋ ಜರ್ನಲಿಸ್ಟ್ ದಯಾನಂದ ಕುಕ್ಕಾಜೆ ಅವರು ’ಅತ್ಯುತ್ತಮ ಛಾಯಾಗ್ರಾಹಕಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ದಯಾನಂದ ಕುಕ್ಕಾಜೆ ಅವರಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಗೌರವಿಸಲಾಗಿದ್ದು. ಈ ಹಿಂದೆ ಇವರು ಅತ

ಬೆಹರೀನ್ ನಲ್ಲಿ  ದ್ವಿತಿಯ ರನ್ನರ್ ಅಪ್  ಮಿಸ್ ಕುಡ್ಲ ಕಿರೀಟ ಗೆದ್ದ ಪ್ರಜ್ಞಾ ಜಗದೀಶ್ ಪೂಜಾರಿ
General

ಬೆಹರೀನ್ ನಲ್ಲಿ ದ್ವಿತಿಯ ರನ್ನರ್ ಅಪ್ ಮಿಸ್ ಕುಡ್ಲ ಕಿರೀಟ ಗೆದ್ದ ಪ್ರಜ್ಞಾ ಜಗದೀಶ್ ಪೂಜಾರಿ

27 Nov 2023

ತಾ. 2 ಶುಕ್ರವಾರ ದಂದು ಬೆಹರೀನ್  ಡೆಲ್ಮನ್  ಇಂಟರ್ ನ್ಯಾಷನಲ್  ಹೋಟೇಲ್ ನಲ್ಲಿ   ಕುಡ್ಲೋತ್ಸವ  ಸಮಿತಿ ಆಯೋಜಿಸಿದ ಮಿಸ್ ಕುಡ್ಲ 2022 ಸ್ಪರ್ದೆಯಲ್ಲಿ  ಜಗದೀಶ್ ಪೂಜಾರಿ ಜಪ್ಪು ಹಾಗೂ ಪೂರ್ಣಿಮಾ ಜಗದೀಶ್ ಪೂಜಾರಿ ದಂಪತಿಯರ ಪುತ್ರಿ ನ್ಯೂಇಂಡಿಯಾ ಸ್ಕೂಲ್ ಬೆಹರೀನ್ ದ್ವಿತೀಯ ಪಿಯುಸಿ ವಿಧ್ಯಾರ್ಥಿನಿ ಪ್ರಜ್ಞಾ  ಜಗದೀಶ್ ಪೂಜಾರಿ ಯವರು ದ್ವಿತಿಯ ರನ್ನರ್ ಅಪ್  ಮಿಸ್ ಕುಡ್

ಕಂಬಳ ಲೋಕದ ಕಿಂಗ್‌ 'ತಾಟೆ': ₹ 8 ಲಕ್ಷಕ್ಕೂ ಅಧಿಕ ದರಕ್ಕೆ ಮಾರಾಟವಾಗಿದ್ದ ಕೋಣದ ಸಾಧನೆ ಏನು..?
General

ಕಂಬಳ ಲೋಕದ ಕಿಂಗ್‌ 'ತಾಟೆ': ₹ 8 ಲಕ್ಷಕ್ಕೂ ಅಧಿಕ ದರಕ್ಕೆ ಮಾರಾಟವಾಗಿದ್ದ ಕೋಣದ ಸಾಧನೆ ಏನು..?

27 Nov 2023

ಮಂಗಳೂರು, ನವೆಂಬರ್‌ 6: ಕರಾವಳಿಯಲ್ಲಿ ಕಂಬಳ ಕಲರವ ಆರಂಭವಾಗಿದೆ. ಈ ಋತುವಿನ ಆರಂಭದ ಎರಡೂಕಂಬಳಗಳು ಭರ್ಜರಿ ಯಶಸ್ಸುಗಳಿಸಿದೆ. ಜೊತೆಗೆ ಕಂಬಳ ಕ್ಷೇತ್ರದ ಅತೀ ವೇಗದ ಓಟದ ಕೋಣ ಎಂಬ ಬಿರುದು ಪಡೆದ 'ತಾಟೆ' ಎಂಬ ಕಂಬಳ ಕೋಣದ ಯಶಸ್ಸಿನನಾಗಲೋಟವೂ ಮುಂದುವರಿದಿದೆ. ಕಳೆದ ಎರಡು ಕಂಬಳದಲ್ಲೂ ಅಡ್ಡಹಲಗೆ ವಿಭಾಗದಲ್ಲಿ 'ತಾಟೆ' ಕೋಣ ಪ್ರಥಮಸ್ಥಾನವನ್ನು ಪಡೆದಿದೆ. ಕ್ರಿಕೆಟ್ ಲೋಕದ ದ

ಬೈಹರೀನ್ ನಲ್ಲಿ ಬೆದ್ರ ಶಿವಾನಿ ರಾಜ್ ಪೂಜಾರಿಗೆ ಮಿಸ್ ಕುಡ್ಲ ಕಿರೀಟ
General

ಬೈಹರೀನ್ ನಲ್ಲಿ ಬೆದ್ರ ಶಿವಾನಿ ರಾಜ್ ಪೂಜಾರಿಗೆ ಮಿಸ್ ಕುಡ್ಲ ಕಿರೀಟ

27 Nov 2023

ಬೈಹರೀನ್: ತಾ. 2 ಶುಕ್ರವಾರ ದಂದು ಬೆಹರೀನ್  ಡೆಲ್ಮನ್  ಇಂಟರ್ ನ್ಯಾಷನಲ್  ಹೋಟೇಲ್ ನಲ್ಲಿ ನಡೆದ  ಮಿಸ್ ಕುಡ್ಲ 2022  ಸ್ಪರ್ದೆಯಲ್ಲಿ ಮೂಡಬಿದ್ರೆಯ ರಾಜ್ ಪೂಜಾರಿ ಹಾಗೂ ಪ್ರತಿಮಾ ಪೂಜಾರಿ ದಂಪತಿಯರ ಪುತ್ರಿ ನ್ಯೂ ಇಂಡಿಯಾ ಸ್ಕೂಲ್ ಬೆಹರೇನ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿಧ್ಯಾರ್ಥಿನಿ ಶಿವಾನಿ ರಾಜ್ ಪೂಜಾರಿಯವರು ಮಿಸ್ ಕುಡ್ಲ ಕಿರೀಟವನ್ನುತನ್ನದಾಗಿಸಿ ಕೊಂಡಿ

ಶ್ರೀ ಗೆಜ್ಜೆಗಿರಿ ಯಕ್ಷಗಾನ ಬಯಲಾಟಕ್ಕೆ ಹಾಕಲಾಗಿದ್ದ ಬ್ಯಾನರ್ ಹರಿದು ವಿಕೃತಿ-ತಪ್ಪೊಪ್ಪಿಕೊಳ್ಳದಿದ್ರೆ ದೈವದ ಮೊರೆ ಹೋಗುವ ಎಚ್ಚರಿಕೆ
General

ಶ್ರೀ ಗೆಜ್ಜೆಗಿರಿ ಯಕ್ಷಗಾನ ಬಯಲಾಟಕ್ಕೆ ಹಾಕಲಾಗಿದ್ದ ಬ್ಯಾನರ್ ಹರಿದು ವಿಕೃತಿ-ತಪ್ಪೊಪ್ಪಿಕೊಳ್ಳದಿದ್ರೆ ದೈವದ ಮೊರೆ ಹೋಗುವ ಎಚ್ಚರಿಕೆ

27 Nov 2023

ಬೆಳ್ತಂಗಡಿ: ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟಕ್ಕೆ ಹಾಕಲಾಗಿದ್ದ ಬ್ಯಾನರ್ ಹರಿದು ದುಷ್ಕರ್ಮಿಗಳ ಗುಂಪೊಂದುವಿಕೃತಿ ಮೆರೆದ ಘಟನೆ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದಲ್ಲಿ ನಡೆದಿದೆ. ಮರೋಡಿ ಗ್ರಾಮದ ಪೊಸರಡ್ಕ ಗರೋಡಿ ವಠಾರದಲ್ಲಿ ಬುಧವಾರ ನಡೆದಿದ್ದ ಯಕ್ಷಗಾನ ಬಯಲಾಟಕ್ಕೆ ಶುಭ ಕೋರಲು ಅನೇಕಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಏಕಾ ಏಕಿ ನಿನ

ಉದ್ಯೋಗ ಕಳೆದುಕೊಂಡವರಿಗೆ ಉದ್ಯೋಗ ಕಲ್ಪಿಸಿ ಮಾನವೀಯತೆ ಮೆರೆದ ಪ್ರತಿಭಾ ಕುಳಾಯಿ.
General

ಉದ್ಯೋಗ ಕಳೆದುಕೊಂಡವರಿಗೆ ಉದ್ಯೋಗ ಕಲ್ಪಿಸಿ ಮಾನವೀಯತೆ ಮೆರೆದ ಪ್ರತಿಭಾ ಕುಳಾಯಿ.

27 Nov 2023

ಮಂಗಳೂರು: ಸುರತ್ಕಲ್ ಟೋಲ್ ಡಿ.1ರಿಂದ ರದ್ದಾಗಿದ್ದುಉದ್ಯೋಗ ಕಳೆದುಕೊಂಡ ಟೋಲ್ ಕಾರ್ಮಿಕರಿಗೆಕೆಪಿಸಿಸಿ ಸಂಯೋಜಕಿಪ್ರತಿಭಾ ಕುಳಾಯಿ ಉದ್ಯೋಗದ ವ್ಯವಸ್ಥೆ ಮಾಡಿದ್ದಾರೆ. ಟೋಲ್ ತೆರವು ಹಿನ್ನೆಲೆ ಉದ್ಯೋಗ ಕಳೆದುಕೊಂಡವರಲ್ಲಿ 22 ಮಂದಿ ಯುವಕ ಯುವತಿಯರು ಪ್ರತಿಭಾ ಕುಳಾಯಿ ಅವರನ್ನು ಭೇಟಿಮಾಡಿದ್ದಾರೆ. ಭೇಟಿ ಮಾಡಿದವರಿಗೆ ಉದ್ಯೋಗದ ವ್ಯವಸ್ಥೆ ಮಾಡಿರುವುದಾಗಿ ಪ್ರತಿಭಾ ಕುಳಾಯಿ

ಬಿಲ್ಲವ ಬ್ರಿಗೇಡ್ ನ "ನಂದಾದೀಪ" ವಸತಿ ಯೋಜನೆಯಡಿಯಲ್ಲಿ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಕಾರ್ಯಕ್ರಮ
General

ಬಿಲ್ಲವ ಬ್ರಿಗೇಡ್ ನ "ನಂದಾದೀಪ" ವಸತಿ ಯೋಜನೆಯಡಿಯಲ್ಲಿ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಕಾರ್ಯಕ್ರಮ

27 Nov 2023

ಬಿಲ್ಲವ ಬ್ರಿಗೇಡ್ ನ "ನಂದಾದೀಪ" ವಸತಿ ಯೋಜನೆಯಡಿಯಲ್ಲಿ ಬಿಲ್ಲವ ಸಮಾಜದ ಪ್ರಮುಖರ ಸಹಭಾಗಿತ್ವದಲ್ಲಿ ಹಿಂದುಳಿದವರ್ಗಗಳ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಕಾರ್ಯಕ್ರಮದಲ್ಲಿ ಪ್ರಥಮ ಮನೆ ಪುಣಚ ಗ್ರಾಮದ ತೋರಣಕಟ್ಟೆ ನಿವಾಸಿ, ಕಳೆದಕೆಲ ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಚಂದ್ರಾವತಿ ಟಿ. ಅವರ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮತ್ತುಅಡಿಗಲ್ಲು ಹಾಕುವ ಕಾರ್ಯ