
ಏರ್ ಇಂಡಿಯಾದಲ್ಲಿ ಹೊಸ ಪ್ರತಿಭೆಗಳಿಗಳಿಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಟಾಟಾ ಗ್ರುಪ್ ಜೂನ್ 1ರಂದು ಸ್ವಯಂನಿವೃತ್ತಿ ಯೋಜನೆಯನ್ನು (VRS) ಪರಿಚಯಿಸಿದೆ. ಇದರಡಿಯಲ್ಲಿ ಸುಮಾರು 4,500 ಉದ್ಯೋಗಿಗಳು ನಿವೃತ್ತಿ ಆಯ್ದುಕೊಂಡಿದ್ದಾರೆಎಂದು ವರದಿಗಳು ಹೇಳಿವೆ. ಹೆಚ್ಚುವರಿಯಾಗಿ, ಮುಂದಿನ ಎರಡು ವರ್ಷಗಳಲ್ಲಿ ಇನ್ನೂ 4,000 ಜನರು ಕಂಪನಿಯಿಂದನಿವೃತ್ತರಾಗುತ್ತಾರೆ ಎನ್ನಲ

ಬೈಂದೂರು, ಜು 20 ಶಾಲೆಗೆ ತೆರಳುತ್ತಿದ್ದ ಏಳು ವರ್ಷದ ಬಾಲಕಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬುಧವಾರಜು.20ರಂದು ನಡೆದಿದೆ.ಸಮನ್ವಿ ಖಾಸಗಿ ಆಂಗ್ಲಮಾಧ್ಯಮದಲ್ಲಿ 2ನೇ ತರಗತಿ ಓದುತ್ತಿದ್ದು, ಮುಂಜಾನೆ ಶಾಲೆಗೆ ಹೊರಡುತ್ತಿರುವ ವೇಳೆ ಹಠ ಹಿಡಿದಿದ್ದಳು. ಮಗಳನ್ನು ಸಮಧಾನಪಡಿಸಲು ಅಮ್ಮ ಚಾಕಲೇಟ್ ನೀಡಿದ್ದಾರೆ. ಈ ವೇಳೆ ಶಾಲಾ ವಾಹನ ಬಂದಿದ್ದು, ವಿದ್ಯಾರ್ಥಿನಿ

ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರನ್ನು ದೇಯಿ ಬೈದೆತಿ ಕೋಟಿಚೆನ್ನಯ ಮೂಲಸ್ಥಾನ ಶ್ರೀಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿ ವತಿಯಿಂದ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿಅಭಿನಂದಿಸಲಾಯಿತು. ಗೆಜ್ಜೆಗಿರಿಯಲ್ಲಿ ಔಷಧೀಯ ವನ, ಗಿಡ ಮೂಲಿಕೆ ಮತ್ತು ಆಯುರ್ವೇದ ಔಷಧ ಉತ್ಪಾದನೆ, ಯಕ್ಷಗಾನ ಮೇಳ, ಮುಂತಾದ ಅಭಿವೃದ್ಧಿಚಟುವಟ

ತುಳು ಕೆಲೆಂಡರ್ಡ್ ನಾಲ್‌ನೇ ತಿಂಗೊಲು ಆಟಿ. ಬೇಸ- ಕಾರ್ತೆಲ್‌ಡ್ ಬತ್ತಿ ಬರ್ಸೊಡ್ದಾವರ ಕಾಟ್ ಸದೆಕುಲುಲಾ ಬುಲೆದ್ ಕ್ರಿಮಿ- ಕೀಟೊಲುಲಾ ಎಚ್ಚಾಪ. ಮದಿಮೆ- ಲೇಸ್ ನಡಪುಜಿ, ಬೂತ- ದೈವೊಗು ಬಲಸುಜಿ. ಪಿರಾಕ್‌ಡ್ ಆಟಿ ಪಂಡ ಬಡಪತ್ತ್‌ದದಿನೊಕುಲು. ಉನಿಯೆರೆ ಇಜ್ಜಾಂದಿನ ದಿನ ಬರ್ಪುಂಡು ಪಂಡ್‌ದ್ ಅರೆಗಲೊಡು ಅಟ್ಟೊಡು ದೀತಿನ ಸಾಂತನಿ, ಪೆಲತರಿ, ಅಪ್ಪಲ, ಉಪ್ಪಡಚ್ಚಿರ್ ಮುಗಿಯೊಂ

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಅಲ್ಲಿನ ಪರಿಸ್ಥಿತಿಚಿಂತಾಜನಕವಾಗಿದ್ದು,ಈಗಾಗಲೇ ಭಾರತ ಅನೇಕ ರೀತಿಯಲ್ಲಿ ಸಹಾಯಕ್ಕೆನಿಂತಿದೆ. ಇದೀಗ ಕೇರಳದ ತ್ರಿವೇಂಡ್ರಂ ಮತ್ತು ಕೊಚ್ಚಿ ವಿಮಾನ ನಿಲ್ದಾಣಗಳು ಶ್ರೀಲಂಕಾಕ್ಕೆ ಹೋಗುತ್ತಿದ್ದ 120ಕ್ಕಿಂತಲೂ ಹೆಚ್ಚು ವಿಮಾನಗಳಿಗೆತಾಂತ್ರಿಕ ಲ್ಯಾಂಡಿಂಗ್ ಮಾಡಲು ಅನುಮತಿಸಿವೆ

ಮೊದಲಿಗಿಂತ ಸ್ವಲ್ಪ ದೊಡ್ಡದಾಗಿ ಮತ್ತು ಮೊದಲಿಗಿಂತ ಸ್ವಲ್ಪ ಪ್ರಕಾಶಮಾನವಾಗಿ ಚಂದ್ರ ಕಾಣುವುದನ್ನೂ ಸೂಪರ್ ಮೂನ್ಎನ್ನಲಾಗುತ್ತದೆ. ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಹತ್ತಿರ ಬರುವುದರಿಂದ ಈ ವಿದ್ಯಮಾನವು ಉಂಟಾಗುವುದನ್ನು ಪೆರಿಜಿ ಎಂದುಕರೆಯಲಾಗುತ್ತದೆ. Supermoon rising in Yosemite ಸೂಪರ್ ಮೂನ್ ಎಂಬ ಪದವನ್ನು 1979 ರಲ್ಲಿ ಜ್ಯೋತಿಷಿ ರಿಚರ್ಡ್ ನೋಲ್ ರಚಿಸಿದ

ವಾಷಿಂಗ್ಟನ್:- ವಾಟ್ಸಪ್‌ನಲ್ಲಿ ರಿಯಾಕ್ಷನ್ ಫೀಚರ್ ಅನ್ನು ಹೊರತಂದು 2 ತಿಂಗಳಷ್ಟೇ ಕಳೆದಿದೆ. ಆದರೆ ಬಳಕೆದಾರರು ಇಲ್ಲಿಯವರೆಗೆಕೇವಲ 6 ಎಮೋಜಿಗಳನ್ನು ಮಾತ್ರವೇ ರಿಯಾಕ್ಷನ್ ಆಗಿ ಬಳಸಬಹುದಿತ್ತು. ಇದೀಗ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇಎಮೋಜಿಗಳನ್ನು ( Emoji can be used) ಬಳಸಲು ವಾಟ್ಸಪ್ ಅನುಮತಿ ನೀಡಿದೆ. ಇಲ್ಲಿಯವರೆಗೆ ಲೈಕ್, ಪ್ರೀತಿ, ನಗು, ಆಶ್ಚರ್ಯ, ದುಃಖ ಹ

ಪಠ್ಯ ಸೇರ್ಪಡೆಗೆ ಶಿಕ್ಷಣ ಸಚಿವರ ಮನವೊಲಿಸಿದ ಸಚಿವ ಸುನೀಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ಕಟೀಲ್ ಅವರಿಗೆ ಕೃತಜ್ಞತೆಗಳು ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಆರ್. ಪದ್ಮರಾಜ್ಪ್ರತಿಕ್ರಿಯಿಸಿದ್ದಾರೆ. ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತಾದ ಪಠ್ಯಭಾಗವನ್ನು ಸಮಾಜ ವಿಜ್ಞಾನದಲ್ಲೇ ಮರು ಸೇರ್ಪಡೆಗೆಆದೇಶಿಸುವಂತೆ ಶಿಕ್

ವಾಷಿಂಗ್ಟನ್: ಆಪಲ್ ಕಂಪನಿ ತನ್ನ ಐಫೋನ್, ಐ ಪ್ಯಾಡ್, ಹಾಗೂ ಮ್ಯಾಕ್ ಸಾಧನಗಳಿಗಾಗಿ ಹೊಸ ಭದ್ರತಾ ಫೀಚರ್‌ಅನ್ನುಹೊರತರುತ್ತಿದೆ. ಇದು ಮುಖ್ಯವಾಗಿ ಉನ್ನತ ಪ್ರೊಫೈಲ್ ಬಳಕೆದಾರರ ಮೇಲಿನ ಉದ್ದೇಶಿತ ಸೈಬರ್ ಅಟ್ಯಾಕ್‌ಗಳನ್ನು ತಡೆಯಲುವಿನ್ಯಾಸಗೊಳಿಸಲಾಗಿದೆ. ಲಾಕ್‌ಡೌನ್ ಮೋಡ್ ಹೆಸರಿನ ಹೊಸ ಐಚ್ಛಿಕ(ಆಪ್ಶನಲ್) ಫೀಚರ್, ಕೆಲವು ಉನ್ನತ ವ್ಯಕ್ತಿಗಳು ತಮ್ಮ ಆಪಲ್ ಡಿವೈಸ್‌ಗಳಲ್ಲಿ

ಉಡುಪಿಯ ಕಟಪಾಡಿಯ ಬಿಲ್ಲವರ ಶಕ್ತಿ ಕೇಂದ್ರ ಶ್ರೀ ವಿಶ್ವನಾಥ ಕ್ಷೇತ್ರದಿಂದಲೇ ಇವತ್ತು ನಾರಾಯಣಗುರುಗಳ ಪಠ್ಯ ತೆರವು ಮಾಡಿದ್ದರ ವಿರುದ್ಧ ರಣಕಹಳೆ ಮೊಳಗಿತು. ಇದೇ ಮೊದಲ ಬಾರಿಗೆ ಎಲ್ಲ ಸಂಘಸಂಸ್ಥೆಗಳು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಒಂದೇ ಕಡೆ ಪ್ರತಿಭಟನೆ ದಾಖಲಿಸಿದ್ದು ವಿಶೇಷವಾಗಿತ್ತು. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಭಾರೀ ಸಂಖ್ಯೆಯ ಬಿಲ್ಲವ ಬಾಂಧವರು ಪಕ

ಉಡುಪಿ ಜಿಲ್ಲೆಯ ಶಂಕರಪುರ ದ್ವಾರಕಾಮಾಯಿ ಮಠದ "ಶ್ರೀ ಸಾಯಿ ಈಶ್ವರ್ ಗುರೂಜಿ" ಇವರನ್ನು 2022ರ ಜೂನ್ 25,26ರಂದುದೆಹಲಿ ಹರಿಯಾಣದ ಪಟೋಡಿಯಲ್ಲಿ ನಡೆದ ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಬೈಟೇಕ್ ನಲ್ಲಿ ಅಖಿಲ ಭಾರತ ಸಂತಸಮಿತಿಯ ಕರ್ನಾಟಕ ರಾಜ್ಯದ "ಸಂಘಟನಾ ಕಾರ್ಯದರ್ಶಿಯಾಗಿ" ಮಹೋನ್ನತ ಹುದ್ದೆಯನ್ನು ನೀಡಲಾಗಿದ್ದು, ತದ ನಂತರ ತನ್ನತವರೂರಿಗೆ ಆಗಮಿಸುವ ಸಂದರ್ಭ ಇವರು

ಶ್ರೀಯುತರು ಕಟೀಲು ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾಗಿ, ಕನ್ಯಾಡಿ ರಾಷ್ಟ್ರೀಯ ಧರ್ಮ ಸಂಸದ್ ಇದರ ಪ್ರಧಾನ ಕಾರ್ಯದರ್ಶಿಯಾಗಿ, ಪೊಳಲಿ ಬ್ರಹ್ಮಕಲಶ ಇದರ ಹೊರೆಕಾಣಿಕೆ ಸಂಚಾಲಕರಾಗಿ, ಕುಡುಪು ಬ್ರಹ್ಮಕಲಶ ಸಮಿತಿಯ ಹೊರೆಕಾಣಿಕೆ ಸಂಚಾಲಕರಾಗಿ, ತುಳುನಾಡಿನ ಯಕ್ಷಗಾನ ಇತಿಹಾಸದಲ್ಲಿ ಅತೀ ಹೆಚ್ಚು ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಸೇರುವ ಪ್ರತಿಷ್ಠಿತ ಸಜಿಪ ಮಾಗಣೆ