Billava Warriors – Billava News Portal
Thursday, 29 October 2026
Advertiser
Advertisement · 728×90 px

General news

ಬಿಲ್ಲವ ಯುವಕರು ಎಚ್ಚೆತ್ತುಕೊಳ್ಳಲಿ ಪ್ರವೀಣ್‌ ನಿವಾಸದಲ್ಲಿ ಶ್ರೀ ಪ್ರಣವಾನಂದ ಸ್ವಾಮೀಜಿ ಕಿವಿಮಾತು
General

ಬಿಲ್ಲವ ಯುವಕರು ಎಚ್ಚೆತ್ತುಕೊಳ್ಳಲಿ ಪ್ರವೀಣ್‌ ನಿವಾಸದಲ್ಲಿ ಶ್ರೀ ಪ್ರಣವಾನಂದ ಸ್ವಾಮೀಜಿ ಕಿವಿಮಾತು

27 Nov 2023

ಸುಳ್ಯ: ಪ್ರವೀಣ್ ನೆಟ್ಟಾರ್ ಹತ್ಯೆ ಬಳಿಕ ಇಡೀ ಬಿಲ್ಲವ ಸಮುದಾಯದ ಯುವಕರು ಎಚ್ಚೆತ್ತುಕೊಂಡಿದ್ದಾರೆ. ಇನ್ನಾದರೂ ಯಾವುದೇರಾಜಕೀಯ ಸಿದ್ಧಾಂತಗಳಿಗೆ ಬಲಿಯಾಗದೆ, ತಾವು ದುಡಿದು ತಮ್ಮ ಮನೆಯವರಿಗೋಸ್ಕರ ಬದುಕಬೇಕು ಎಂದು ಶ್ರೀ ಪ್ರಣವಾನಂದಸ್ವಾಮೀಜಿ ಹೇಳೀದರು ಪ್ರವೀಣ್ ನೆಟ್ಟಾರ್ ಅವರ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರ

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ ಪೊಲೀಸರು
General

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ ಪೊಲೀಸರು

27 Nov 2023

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಸ್ಥಳೀಯ ನಿವಾಸಿಗಳು ಎಂದು ತಿಳಿದು ಬಂದಿದೆ. ಸವಣೂರು ನಿವಾಸಿ ಝಾಕೀರ್ ಹಾಗೂ ಬೆಳ್ಳಾರೆ ನಿವಾಸಿ ಶಫೀಕ್ ಬಂಧಿತರು. ಪೊಲೀಸರು 6 ತಂಡಗಳನ್ನು ರಚಿಸಿ ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದರು. 15 ಶಂಕಿತರನ್ನು ವಶ

ಪ್ರವೀಣ್ ಪೂಜಾರಿ  ನೆಟ್ಟಾರು ಶ್ರದ್ಧಾಂಜಲಿ ಸಭೆ ಕಂಕನಾಡಿ ಗರಡಿ ಸಭಾಂಗಣದಲ್ಲಿ
General

ಪ್ರವೀಣ್ ಪೂಜಾರಿ ನೆಟ್ಟಾರು ಶ್ರದ್ಧಾಂಜಲಿ ಸಭೆ ಕಂಕನಾಡಿ ಗರಡಿ ಸಭಾಂಗಣದಲ್ಲಿ

27 Nov 2023

ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ರಾದ ಚಿತ್ತರಂಜನ್ ದೀಪ ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಿ ದರು. ಪ್ರವೀಣ್ ಕುಟುಂಬ ಕ್ಕೆನಾವೆಲ್ಲರೂ ಸಹಾಯ ಹಸ್ತ ಮಾಡುವ ಇದನ್ನು ಕಂಕನಾಡಿ ಗರಡಿಯಲ್ಲಿ ಒಟ್ಟು ಸೇರಿಸಿ ನಾವು ಕುಟುಂಬ ಕ್ಕೆ ಕೊಟ್ಟು ಸಹಕಾರಮಾಡುವ ಎಂದರು. ಸಹಾಯ ಹಸ್ತ ಸಂಗ್ರಹ ಕಂಕನಾಡಿ ಗರಡಿ ಆಫೀಸ್ ಅಥವ ಡಬ್ಬಿಯಲ್ಲಿ ಹಾಕಿ ಒಟ್ಟು ಸೇರಿಸಿ ಕೊಡುವಎಂದರು.ಕುದ್ರೋಳಿ ಶ್ರೀ

ಪ್ರವೀಣ್ ನೆಟ್ಟಾರು ಶ್ರದ್ಧಾಂಜಲಿ ಸಭೆ ಕಂಕನಾಡಿ ಗರಡಿ ಸಭಾಂಗಣದಲ್ಲಿ
General

ಪ್ರವೀಣ್ ನೆಟ್ಟಾರು ಶ್ರದ್ಧಾಂಜಲಿ ಸಭೆ ಕಂಕನಾಡಿ ಗರಡಿ ಸಭಾಂಗಣದಲ್ಲಿ

27 Nov 2023

ಪ್ರವೀಣ್ ನೆಟ್ಟಾರು ಶ್ರದ್ಧಾಂಜಲಿ ಸಭೆ ಕಂಕನಾಡಿ ಗರಡಿ ಸಭಾಂಗಣದಲ್ಲಿ ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ರಾದ ಚಿತ್ತರಂಜನ್ ದೀಪ ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಿ ದರು. ಪ್ರವೀಣ್ ಕುಟುಂಬ ಕ್ಕೆ ನಾವೆಲ್ಲರೂ ಸಹಾಯ ಹಸ್ತ ಮಾಡುವ ಇದನ್ನು ಕಂಕನಾಡಿ ಗರಡಿಯಲ್ಲಿ ಒಟ್ಟು ಸೇರಿಸಿ ನಾವು ಕುಟುಂಬ ಕ್ಕೆ ಕೊಟ್ಟು ಸಹಕಾರ ಮಾಡುವ ಎಂದರು. ಸಹಾಯ ಹಸ್ತ ಸಂಗ್ರಹ ಕಂಕನಾಡಿ ಗರಡಿ ಆಫೀ

ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ 43ನೇ ಸೇವಾ ಯೋಜನೆ
General

ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ 43ನೇ ಸೇವಾ ಯೋಜನೆ

27 Nov 2023

ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ 43ನೇ ಸೇವಾ ಯೋಜನೆಯನ್ನು ದಿನಾಂಕ 24-07-2022 ರಂದು ಮದ್ದಡ್ಕ ನೇರಳಕಟ್ಟೆದರ್ಖಾಸು ಮನೆಯ ದಿವಂಗತ ಪದ್ಮ ಪೂಜಾರಿಯವರ ಮಗನಾದ ಪ್ರಸನ್ನ ಕುಮಾರ್(ಹೊನ್ನಪ್ಪ) ಇವರ ಮನೆಗೆ ನೀಡಲಾಯಿತು. ಪ್ರಸನ್ನ ಕುಮಾರ್ ಇವರು ವೃತ್ತಿಯಲ್ಲಿ‌ ಟೈಲರ್ ಆಗಿದ್ದು,ಕಳೆದ ಒಂದು ತಿಂಗಳ ಹಿಂದೆ ಮೆದುಳಿನ ರಕ್ತಸ್ರಾವ ಆಗಿ‌ ಎಡ ಕಾಲು ಹಾಗೂಕೈ ಬಲಹೀನತೆಯಾಗಿ ಪಾಶ

ಬಿರುವೆರ್ ಕುಡ್ಲ ಬಜಪೆ ಘಟಕ ಪೆರ್ಮುದೆ ವಲಯ ಘಟಕದ 76ನೇ ಸೇವಾ ಯೋಜನೆ
General

ಬಿರುವೆರ್ ಕುಡ್ಲ ಬಜಪೆ ಘಟಕ ಪೆರ್ಮುದೆ ವಲಯ ಘಟಕದ 76ನೇ ಸೇವಾ ಯೋಜನೆ

27 Nov 2023

ದಿನಾಂಕ: 24.07.2022ನೇ ಭಾನುವಾರ ಮಾತೃಶ್ರೀ ನಿಲಯ ಪೆರ್ಮುದೆ ಕ್ರಾಸ್ ಪದವು ನಿವಾಸಿ ಮನೋಹರ ಪೂಜಾರಿಯವರುಕಿಡ್ನಿ ವೈಫಲ್ಯದಿಂದ ತುಂಬಾ ವರ್ಷದಿಂದ ಬಳಲುತ್ತಿದ್ದಾರೆ. ಅನೇಕ ಚಿಕಿತ್ಸೆಗಳು ಹಾಗೂ ಶಸ್ತ್ರಚಿಕಿತ್ಸೆ ಗಳು ನಡೆದಿದೆ. ಆರ್ಥಿಕಸಂಕಷ್ಟದಲ್ಲಿರುವ ಇವರಿಗೆ  ಧನಸಹಾಯ ಮಾಡಲು ಬಿರುವೆರ್ ಕುಡ್ಲ ಬಜಪೆ ಘಟಕದ ಪೆರ್ಮುದೆ ವಲಯದ ಸದಸ್ಯರುಮುಂದಾದರು. ಆ ಪ್ರಕಾರ ಬಿರುವೆರ

ಬೆಂಗಳೂರು-ಮಂಗಳೂರು ನಡುವೆ ಆ. 30ರ ತನಕ ವಿಶೇಷ ರೈಲು ಸೇವೆ ಆರಂಭ
General

ಬೆಂಗಳೂರು-ಮಂಗಳೂರು ನಡುವೆ ಆ. 30ರ ತನಕ ವಿಶೇಷ ರೈಲು ಸೇವೆ ಆರಂಭ

27 Nov 2023

ಬೆಂಗಳೂರು: ಶಿರಾಡಿ ಘಾಟ್ ಬಂದ್ ಆದ ಬಳಿಕ ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣಕ್ಕೆ ತೊಂದರೆ ಉಂಟಾಗಿದೆ. ಈಹಿನ್ನಲೆಯಲ್ಲಿ ಉಭಯ ನಗರಗಳ ನಡುವೆ ಹೆಚ್ಚುವರಿ ರೈಲನ್ನು ಓಡಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ಕಟೀಲ್ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದರು. ರೈಲ್ವೆ ಇಲಾಖೆ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ.ಜುಲೈ 26 ರಿಂದ ಆಗಸ್ಟ್ 30ರ ತನಕವಾರದಲ್ಲಿ ಮೂರು

ಮಂಗಳೂರು 48 ಲಕ್ಷ ರೂ. ವೆಚ್ಚದಲ್ಲಿ  ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಶಿಲಾನ್ಯಾಸ
General

ಮಂಗಳೂರು 48 ಲಕ್ಷ ರೂ. ವೆಚ್ಚದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಶಿಲಾನ್ಯಾಸ

27 Nov 2023

ಮಂಗಳೂರು, ಜು 24 : ಇಂಧನ, ಕನ್ನಡ ಹಾಗೂ ಸಂಸ್ಕೃತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಅವರು ಜು. 24ರ ಭಾನುವಾರದಂದು ನಗರದ ಲೇಡಿಹಿಲ್ ಶಾಲೆಯ ಬಳಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಸಹಭಾಗಿತ್ವದೊಂದಿಗೆ ಸುಮಾರು 48 ಲಕ್ಷ ರೂ. ವೆಚ್ಚದಲ್ಲಿ ಒಂದು ಸುಂದ

ಬಿಲ್ಲವ ಸೇವಾ ಸಮಾಜ (ರಿ) ಗರೊಡಿ, ಇದರ ವತಿಯಿಂದ  2021-22 ನೇ ಸಾಲಿನ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪ್ರತಿಭಾ ಪುರಸ್ಕಾರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
General

ಬಿಲ್ಲವ ಸೇವಾ ಸಮಾಜ (ರಿ) ಗರೊಡಿ, ಇದರ ವತಿಯಿಂದ 2021-22 ನೇ ಸಾಲಿನ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪ್ರತಿಭಾ ಪುರಸ್ಕಾರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

27 Nov 2023

ಬಿಲ್ಲವ ಸೇವಾ ಸಮಾಜ (ರಿ) ಗರೊಡಿ, ಇದರ 2021-22 ನೇ ಸಾಲಿನ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪ್ರತಿಭಾ ಪುರಸ್ಕಾರಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಂಘದ ಅಧ್ಯಕ್ಷರಾದ ಶ್ರೀ ಭರತೇಶ್ ಅಮೀನ್  ಅಧ್ಯಕ್ಷತೆಯಲ್ಲಿ ಕಂಕನಾಡಿ ಗರೋಡಿಬಳಿಯಿರುವ ಸಂಘದ ಸಭಾ ಭವನದಲ್ಲಿ ಇತ್ತಿಚೆಗೆ ನಡೆಯಿತುಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಂಕನಾಡಿ ಕ್ಷೇ

ಗೆಜ್ಜೆ ಗಿರಿ ಅಧಿಕೃತ ಟ್ರೇಡ್ ಮಾರ್ಕ್ (Trade mark) ಉಲ್ಲಂಘನೆ -ದೂರು ದಾಖಲು
General

ಗೆಜ್ಜೆ ಗಿರಿ ಅಧಿಕೃತ ಟ್ರೇಡ್ ಮಾರ್ಕ್ (Trade mark) ಉಲ್ಲಂಘನೆ -ದೂರು ದಾಖಲು

27 Nov 2023

ನಾಡಿನ ಪವಿತ್ರ ಕ್ಷೇತ್ರವಾಗಿರುವ ಗೆಜ್ಜೆ ಗಿರಿ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಅನಧಿಕೃತವಾಗಿ ಅಗರಬತ್ತಿಯನ್ನು ತಯಾರಿಸಿ ಮಾರುಕಟ್ಟೆಗೆಬಿಡುಗಡೆ ಮಾಡಿದ್ದು, ಈ ಬಗ್ಗೆ ತನ್ನ ಅಧಿಕೃತ ಭಾರತ ಸರಕಾರ ಕೊಡಮಾಡಿದ ಟ್ರೇಡ್ ಮಾರ್ಕ್ (trademark) ಉಲ್ಲಂಘನೆಯಾಗಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಪುತ್ತೂರು ಡಿವೈಎಸ್ಪಿ ಮುಂದೆ ದೂರು ದಾಖಲಿಸಿದೆ. ಸೂಕ್ತ ಕಾನೂನು ಕ್ರಮಗಳಿಗ

4 ವರ್ಷದಿಂದ ನಡೆಯುತ್ತಿದ್ದ ಪ್ರೇಮ ಪ್ರಕರಣ ಒಂದೇ ದಿನದಲ್ಲಿ  ಭೇದಿಸಿ ಹೆಣ್ಣಿನ ಬಾಳ್ವೆಯನ್ನು ಉಳಿಸಿದ ನ್ಯಾಯವಾದಿ ಶೈಲಜಾ ರಾಜೇಶ್
General

4 ವರ್ಷದಿಂದ ನಡೆಯುತ್ತಿದ್ದ ಪ್ರೇಮ ಪ್ರಕರಣ ಒಂದೇ ದಿನದಲ್ಲಿ ಭೇದಿಸಿ ಹೆಣ್ಣಿನ ಬಾಳ್ವೆಯನ್ನು ಉಳಿಸಿದ ನ್ಯಾಯವಾದಿ ಶೈಲಜಾ ರಾಜೇಶ್

27 Nov 2023

ಒಂದೇ ದಿನದಲ್ಲಿ  ಫೇಸ್ಬುಕ್ ಪ್ರೇಮ ಪ್ರಕರಣ ಭೇದಿಸಿ ಹೆಣ್ಣಿನ ಬಾಳ್ವೆಯನ್ನು ಉಳಿಸಿದ ನ್ಯಾಯವಾದಿ ಶೈಲಜಾ ರಾಜೇಶ್......... 4 ವರ್ಷದಿಂದ ನಡೆಯುತ್ತಿದ್ದ ಪ್ರೇಮ ಪ್ರಕರಣ...,...ಕೊನೆಗೆ ಒಂದೇ ದಿನದಲ್ಲಿ .....ಅಂತ್ಯ....ಕಂಡ ಫೇಸ್ಬುಕ್ ಪ್ರೇಮ...... ದಕ್ಷಿಣ ಕನ್ನಡ ಬಂಟ್ವಾಳ ತಾಲೂಕಿನ ಹುಡುಗಿಯೊಬ್ಬಳು ಫೇಸ್ಬುಕ್ ಪ್ರೇಮ ಪ್ರಕರಣದಲ್ಲಿ  ಸಿಲುಕಿ ....ಅದರಿಂದ ಹೊರಬರ

ಭಾರತದ ರಾಷ್ಟ್ರಪತಿಗಳ ಕಾರಿಗೆ ನಂಬರ್ ಪ್ಲೇಟ್ ಇಲ್ಲ ಯಾಕೆ ಗೊತ್ತಾ..?
General

ಭಾರತದ ರಾಷ್ಟ್ರಪತಿಗಳ ಕಾರಿಗೆ ನಂಬರ್ ಪ್ಲೇಟ್ ಇಲ್ಲ ಯಾಕೆ ಗೊತ್ತಾ..?

27 Nov 2023

ಭಾರತದ ರಸ್ತೆಗಳಲ್ಲಿ ಓಡಾಡುವ ಪ್ರತೀ ವಾಹನಗಳಿಗೆ ನೋಂದಣಿ ಸಂಖ್ಯೆ ಇರಬೇಕಾದ್ದು ಕಡ್ಡಾಯ. ಆದರೆ ರಾಷ್ಟ್ರಪತಿಗಳುಸಂಚರಿಸುವ ವಾಹನಕ್ಕೆ ಮಾತ್ರ ನೋಂದಣಿ ಸಂಖ್ಯೆ ಇಲ್ಲ ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಗಳು ಸಮಯ, ತಂತ್ರಜ್ಞಾನಕ್ಕೆ ಅನುಗುಣವಾಗಿ ಕಾರುಗಳನ್ನು ಬದಲಿಸಿಕೊಳ್ಳುತ್ತಾರೆ. ರಾಷ್ಟ್ರಪತಿಗಳ ಕಾರು ತಯಾರಿಕೆ, ಮಾದರಿ ಮತ್ತು ನೋಂದಣಿ ಸಂಖ್ಯೆಗಳನ್ನು ಬಹಿರಂಗ