Billava Warriors – Billava News Portal
Thursday, 29 October 2026
Advertiser
Advertisement · 728×90 px

General news

ಕರ್ನಾಟಕ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಕ್ಷೇತ್ರ ಕುದ್ರೋಳಿಗೆ ಭೇಟಿ
General

ಕರ್ನಾಟಕ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಕ್ಷೇತ್ರ ಕುದ್ರೋಳಿಗೆ ಭೇಟಿ

27 Nov 2023

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದು, ಅವರು ಮಾ.14ರ‌‌ ಸೋಮಾವಾರ ಬೆಳಿಗ್ಗೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಸೋಮವಾರ ಕರ್ನಾಟಕ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ರಾಜ್ಯಪಾಲರಿಗೆ ಕೇಂ

ಭಟ್ಕಳದ ನಾಗಶ್ರೀ ನಾಯ್ಕ ಕರಾಟೆ ಕ್ರೀಡೆಯಲ್ಲಿ ಯುನಿವರ್ಸಿಟಿ ಬ್ಲೂ
General

ಭಟ್ಕಳದ ನಾಗಶ್ರೀ ನಾಯ್ಕ ಕರಾಟೆ ಕ್ರೀಡೆಯಲ್ಲಿ ಯುನಿವರ್ಸಿಟಿ ಬ್ಲೂ

27 Nov 2023

ಭಟ್ಕಳ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಆಯೋಜಿಸಿದ ವಿಶ್ವವಿದ್ಯಾಲಯ ಮಟ್ಟದ ಕರಾಟೆ ಕ್ರೀಡೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿ ನ ವಿದ್ಯಾರ್ಥಿಯಾದ ಕುಮಾರಿ. ನಾಗಶ್ರೀ ನಾಯ್ಕ ಇವಳು ಯುನಿವರ್ಸಿಟಿ ಬ್ಲೂ ಆಯ್ಕೆಯಾಗಿ ಹರಿಯಾಣಾ ರಾಜ್ಯದ ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ಜರುಗುತ್ತಿರುವ ಅಂತರ ವಿಶ್ವವಿದ್ಯಾಲಯ-ರಾಷ್ಟ್ರಮಟ್ಟದ ಕರಾಟೆ ಕ್ರೀಡೆಯಲ್ಲಿ ಉತ

ಮಾದರಿಯಾದ ಕಾರ್ಕಳ ಉತ್ಸವ - ಪದ್ಮರಾಜ್ ಆರ್.
General

ಮಾದರಿಯಾದ ಕಾರ್ಕಳ ಉತ್ಸವ - ಪದ್ಮರಾಜ್ ಆರ್.

27 Nov 2023

- ಪದ್ಮರಾಜ್ ಆರ್. ವಕೀಲರು, ಕೋಶಾಧಿಕಾರಿ ಶ್ರೀ ಗೋಕರ್ಣನಾಥ ದೇವಸ್ಥಾನ ಕುದ್ರೋಳಿ ಮಾದರಿಯಾದ ಕಾರ್ಕಳ ಉತ್ಸವ ಸಚಿವ ಸುನೀಲ್ ಕುಮಾರ್ ನೇತೃತದಲ್ಲಿ ನಡೆಯುತ್ತಿರುವ ಕಾರ್ಕಳ ಉತ್ಸವ ಮಾದರಿ ಉತ್ಸವವಾಗುತ್ತಿದೆ. ಜಾತಿ ಮತ, ಪಕ್ಷ ಭೇದವಿಲ್ಲದೆ ಕಾರ್ಕಳದ ಸುತ್ತಮುತ್ತದ ಜನತೆಗೆ ಹಬ್ಬದ ವಾತಾವರಣ ಸೃಷ್ಟಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾರ್ಕಳದ ಕಲೆ, ಸಂಸ್ಕೃತಿಯನ್ನು

ದಕ್ಷಿಣ ಆಫ್ರಿಕಾದ ಉದ್ಯಮಿ ಶ್ರೀ ಪ್ರವೀಣ್ ಪೂಜಾರಿ ನಿಧನ
General

ದಕ್ಷಿಣ ಆಫ್ರಿಕಾದ ಉದ್ಯಮಿ ಶ್ರೀ ಪ್ರವೀಣ್ ಪೂಜಾರಿ ನಿಧನ

27 Nov 2023

ಕಂಬನಿ ಮೂಲತಃ ಉಡುಪಿಯವರಾದ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷರಾದ ಡಾ. ರಾಜಶೇಖರ್ ಕೋಟ್ಯಾನ್ ರವರಆಪ್ತರಲ್ಲಿ ಒಬ್ಬರಾದ ದಕ್ಷಿಣ ಆಫ್ರಿಕಾದ ಉದ್ಯಮಿ ಶ್ರೀ ಪ್ರವೀಣ್ ಪೂಜಾರಿ ಯವರು ಈ ದಿನ ಮುಂಬಯಿಯ ಮಿರರ್ ರಸ್ತೆಯನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿರುತ್ತಾರೆ.       ಶ್ರೀಯುತರು ಶ್ರೀ ಕ್ಷೇತ್ರ ಗೆಜ್ಜೆಗಿರಿಯ  ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ 5

ವಿಶ್ವ ಮೂತ್ರಪಿಂಡ ದಿನ 2022: ನಿಮ್ಮ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು 8 ಆರೋಗ್ಯಕರ ಅಭ್ಯಾಸಗಳು
General

ವಿಶ್ವ ಮೂತ್ರಪಿಂಡ ದಿನ 2022: ನಿಮ್ಮ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು 8 ಆರೋಗ್ಯಕರ ಅಭ್ಯಾಸಗಳು

27 Nov 2023

ನಿಮ್ಮ ಮೂತ್ರಪಿಂಡಗಳು ಮುಷ್ಟಿ ಗಾತ್ರದ ಬೀನ್ ಆಕಾರದ ಜೋಡಿ ಅಂಗವಾಗಿದ್ದು, ನಿಮ್ಮ ಪಕ್ಕೆಲುಬಿನ ಕೆಳಭಾಗದಲ್ಲಿ, ನಿಮ್ಮ ಬೆನ್ನುಮೂಳೆಯ ಎರಡೂ ಬದಿಗಳಲ್ಲಿವೆ. ಅವರು ಹಲವಾರು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಅವು ನಿಮ್ಮ ರಕ್ತದಿಂದ ತ್ಯಾಜ್ಯ ಉತ್ಪನ್ನಗಳು, ಹೆಚ್ಚುವರಿ ನೀರು ಮತ್ತು ಇತರ ಕಲ್ಮಶಗಳನ್ನು ಫಿಲ್ಟರ್ ಮಾಡುತ್ತದೆ. ಈ ತ್ಯಾಜ

ಹೈಟೆಕ್​​​ ವೇಶ್ಯಾವಾಟಿಕೆ ಮತ್ತೆ ನಾಲ್ವರು ಆರೋಪಿಗಳ ಬಂಧನ
General

ಹೈಟೆಕ್​​​ ವೇಶ್ಯಾವಾಟಿಕೆ ಮತ್ತೆ ನಾಲ್ವರು ಆರೋಪಿಗಳ ಬಂಧನ

27 Nov 2023

ಕಾಲೇಜು ಯುವತಿಯರನ್ನು ಬಳಸಿಕೊಂಡು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣದಲ್ಲಿ, ಮತ್ತೋರ್ವ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ವರದಿಯಾಗಿದೆ. ರಶೀದ್ ಸಾಹೇಬ್ (73), ಮಹಮ್ಮದ್ ಅಲಿ (74), ಗ್ರೆಗರಿ ಲಿಯೋನಾರ್ಡ್ ಸಿಕ್ವೇರಾ (62) ಹಾಗೂ ಇಸ್ಮಾಯಿಲ್​ (41) ಬಂಧಿತ ಆರೋಪಿಗಳಗಿ

ಮಹಿಳಾ ಅಭಿವೃದ್ಧಿಗಾಗಿ ಶ್ರಮಿಸಿದ ಬಂಟ್ವಾಳದ ವಾತ್ಸಲ್ಯಮಯಿ ಟ್ರಸ್ಟಿನ ಶೈಲಜಾ ರಾಜೇಶ್ ಅವರಿಂದ ಸರಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸ್ವೀಕಾರ.
General

ಮಹಿಳಾ ಅಭಿವೃದ್ಧಿಗಾಗಿ ಶ್ರಮಿಸಿದ ಬಂಟ್ವಾಳದ ವಾತ್ಸಲ್ಯಮಯಿ ಟ್ರಸ್ಟಿನ ಶೈಲಜಾ ರಾಜೇಶ್ ಅವರಿಂದ ಸರಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸ್ವೀಕಾರ.

27 Nov 2023

ಬಂಟ್ವಾಳ: ಸಮಾಜ ಸೇವಕಿ, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕಿ , ಬಹುಮುಖ ಪ್ರತಿಭೆ, ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್ ಪೂಜಾರಿ ಯವರು ನಾಳೆ ನಡೆಯುವ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯಸರ್ಕಾರ ನೀಡುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆವ ಸಮಾರಂಭದಲ್ಲಿಸ್ವೀಕರಿಸಿದರು

ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಯಶಸ್ವಿಗೆ ಶ್ರಮಿಸಿದ ಬಂಧುಗಳಿಗೆ ಧನ್ಯವಾದಗಳು.
General

ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಯಶಸ್ವಿಗೆ ಶ್ರಮಿಸಿದ ಬಂಧುಗಳಿಗೆ ಧನ್ಯವಾದಗಳು.

27 Nov 2023

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಲ್ಲಿ ಮಾರ್ಚ್ 3 ರಿಂದ 7 ರವರೆಗೆ ಜರಗಿದಜಾತ್ರಾಮಹೋತ್ಸವವನ್ನು   ಅತ್ಯಂತ ಯಶಸ್ವಿಯಾಗಿ ನಡೆಸಲು ಹಗಲಿರುಳು ಶ್ರಮವಹಿಸಿ ದುಡಿದ ನಮ್ಮ ಸಮಾಜದ ಎಲ್ಲಾಬಂಧುಗಳಿಗೆ,  ಬಿಲ್ಲವ ಸಂಘಗಳು, ಶ್ರೀ ನಾರಾಯಣ ಗುರುಸಂಘಗಳು ಬಿಲ್ಲವ ಯುವ ಸಂಘಟನೆಗಳಿಗೆ, ಸಂಘ ಸಂಸ್ಥೆಗಳಿಗೆ,  ಸ್ವಯಂ  ಸೇವಕರಿಗೆ, ಕಚೇರಿಯ ಸಿಬ್ಬ

ರಾಜ್ಯದ ಹಲವಾರು ಭಾಗಗಳಲ್ಲಿ ಇನ್ನೆರಡು ದಿನ ಮಳೆ
General

ರಾಜ್ಯದ ಹಲವಾರು ಭಾಗಗಳಲ್ಲಿ ಇನ್ನೆರಡು ದಿನ ಮಳೆ

27 Nov 2023

ಶಿವರಾತ್ರಿ ಆದ್ಮೇಲೆ ಚಳಿಗಾಲ ಶಿವಶಿವ ಅನ್ಕೊಂಡು ಓಡಿಹೋಗತ್ತೆ ಅನ್ನೋ ಮಾತಿದೆ. ಆದ್ರೆ ಬೆಂಗಳೂರಲ್ಲಿ ಆದ್ಯಾಕೋ ಇನ್ನು ಚಳಿ ಎಫೆಕ್ಟ್ ಕಮ್ಮಿಯಾಗಿಲ್ಲ. ಹೀಗಿರುವಾಗ ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಇನ್ನೆರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ‌. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆ, ಕರ್ನಾಟಕದಲ್ಲಿ

'ಉಡುಪಿ, ದ.ಕ, ಉ.ಕ, ಶಿವಮೊಗ್ಗದಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆ ಆರಂಭ' - ಬೊಮ್ಮಾಯಿ ಘೋಷಣೆ
General

'ಉಡುಪಿ, ದ.ಕ, ಉ.ಕ, ಶಿವಮೊಗ್ಗದಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆ ಆರಂಭ' - ಬೊಮ್ಮಾಯಿ ಘೋಷಣೆ

27 Nov 2023

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಮೊದಲ ಚೊಚ್ಚಲ ಬಜೆಟ್ ಅನ್ನು ಮಂಡಿಸುತ್ತಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆ ಆರಂಭಿಸಲಾಗುತ್ತದೆ ಎಂದು ಮುಖ್ಯಮ

ಗೆಜ್ಜೆಗಿರಿಯ ಜಾತ್ರೋತ್ಸವದ ಪ್ರಥಮ ದಿನವಾದ ಇಂದು ಉಗ್ರಾಣ ವ್ಯವಸ್ಥೆ, ಊಟ ಬಡಿಸುವ ವ್ಯವಸ್ಥೆ ಮಾಡಿದ ದೇಲಂಪಾಡಿ ತಂಡಕ್ಕೆ ಶ್ರೀ ಕ್ಷೇತ್ರದ ವತಿಯಿಂದ ಅಭಿನಂದನೆಗಳು.
General

ಗೆಜ್ಜೆಗಿರಿಯ ಜಾತ್ರೋತ್ಸವದ ಪ್ರಥಮ ದಿನವಾದ ಇಂದು ಉಗ್ರಾಣ ವ್ಯವಸ್ಥೆ, ಊಟ ಬಡಿಸುವ ವ್ಯವಸ್ಥೆ ಮಾಡಿದ ದೇಲಂಪಾಡಿ ತಂಡಕ್ಕೆ ಶ್ರೀ ಕ್ಷೇತ್ರದ ವತಿಯಿಂದ ಅಭಿನಂದನೆಗಳು.

27 Nov 2023

ಗೆಜ್ಜೆಗಿರಿಯ ಜಾತ್ರೋತ್ಸವದ ಪ್ರಥಮ ದಿನವಾದ ಇಂದು ಉಗ್ರಾಣ ವ್ಯವಸ್ಥೆ, ಊಟ ಬಡಿಸುವ ವ್ಯವಸ್ಥೆ ಹಾಗೂ ಇತರ ಹಲವಾರು ತಯಾರಿಗಳಲ್ಲಿ ತೊಡಗಿಸಿಕೊಂಡ ಅಶೋಕ್ ಮಯ್ಯಾಳ, ಗಿರೀಶ್ ಮಯ್ಯಾಳ, ರಮೇಶ್ ಮಯ್ಯಾಳ, ರಮೇಶ್ ಸುವರ್ಣ ಮಯ್ಯಾಳ ಇವರುಗಳು ತೊಡಗಿಸಿಕೊಂಡಿರುತ್ತಾರೆ ಪ್ರತಿವರ್ಷವೂ ಉತ್ಸವದ ಸಮಯದಲ್ಲಿ ಯಾವುದೇ ಶ್ರಮಸೇವೆಗೆ ಭಕ್ತಿಪೂರ್ವಕವಾಗಿ ತನ್ನನ್ನು ತಾನು ಸಮರ್ಪಿಸಿಕೊಳ್ಳು

ಮೃದ್ಧಿನಿ ಕೋಟ್ಯಾನ್(2.4)ಗೆ ಇಂಡಿಯನ್ ಬುಕ್ ಅಪ್ ರೆಕಾರ್ಡ್ಸ್ ಪದವಿ
General

ಮೃದ್ಧಿನಿ ಕೋಟ್ಯಾನ್(2.4)ಗೆ ಇಂಡಿಯನ್ ಬುಕ್ ಅಪ್ ರೆಕಾರ್ಡ್ಸ್ ಪದವಿ

27 Nov 2023

ಮಿಯ್ಯಾರು ಕುಂಟಿಬೈಲಿನ ಮೃದ್ಧಿನಿ ಕೋಟ್ಯಾನ್(2.4)ಗೆ ಇಂಡಿಯನ್ ಬುಕ್ ಅಪ್ ರೆಕಾರ್ಡ್ಸ್ ಪದವಿ ಲಭಿಸಿದೆ. ಧೀರಾಜ್ ಸಲ್ಯಾನ್ ಹಾಗೂ ನಿರೀಕ್ಷ ಧೀರಾಜ್ ಸಲ್ಯಾನ್ ಅವರ ಮಗಳು ಮೃದ್ಧಿನಿ ಕೋಟ್ಯಾನ್ ಅವರಿಗೆ ಸ್ಮರಣಾ ಶಕ್ತಿ ಇತರಗಿಂತ ಹೆಚ್ಚು. ವಿಶ್ವದ ಏಳು ರಾಷ್ಟ್ರಗಳ ಲಾಛಂನ, ಮಾನವನ ದೇಹದ 41 ಅಂಗಾಂಗಗಳು, ಭಜನಾ ಗೀತೆ, ಆರು ಬಣ್ಣಗಳು, 1ರಿಂದ 10 ನಡುವಿನ ಸಂಖ್ಯೆಗಳು, 3 ಶ