Billava Warriors – Billava News Portal
Wednesday, 28 October 2026

General news

ತುಳುವಿಗೆ ಸಾಂವಿಧಾನಿಕ ಮಾನ್ಯತೆ ದೊರಕಿಸಿಕೊಡುವಲ್ಲಿ ನಾವೇನು ಮಾಡಬಹುದು ಎನ್ನುವ ಕುರಿತ ಪುಟ್ಟ ವೀಡಿಯೋ
General

ತುಳುವಿಗೆ ಸಾಂವಿಧಾನಿಕ ಮಾನ್ಯತೆ ದೊರಕಿಸಿಕೊಡುವಲ್ಲಿ ನಾವೇನು ಮಾಡಬಹುದು ಎನ್ನುವ ಕುರಿತ ಪುಟ್ಟ ವೀಡಿಯೋ

27 Nov 2023

ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆನ್ನುವ ಕೂಗು ಬಹಳ ದಶಕಗಳಿಂದ ಕೇಳಿ ಬರುತ್ತಿದೆ. ಆದರೆ ಎಂಟನೇ ಪರಿಚ್ಛೇದ ಎಂದರೆ ಏನು? ಅದರಿಂದ ಇರುವ ಅನುಕೂಲಗಳೇನು? ಮತ್ತು ತುಳುವಿಗೆ ಸಾಂವಿಧಾನಿಕ ಮಾನ್ಯತೆ ದೊರಕಿಸಿಕೊಡುವಲ್ಲಿ ನಾವೇನು ಮಾಡಬಹುದು ಎನ್ನುವ ಕುರಿತ ಪುಟ್ಟ ವೀಡಿಯೋ. https://www.youtube.com/watch?v=lL6MIEpthso&feature=youtu.be  

ಪ್ರಾಣಿಗಳ ಮೇಲಿನ ಪ್ರೀತಿಗೆ ಬಿರುವೆರ್ ಕುಡ್ಲ(ರಿ) ಸದಾ ಚಿರಋಣಿ
General

ಪ್ರಾಣಿಗಳ ಮೇಲಿನ ಪ್ರೀತಿಗೆ ಬಿರುವೆರ್ ಕುಡ್ಲ(ರಿ) ಸದಾ ಚಿರಋಣಿ

27 Nov 2023

ಪ್ರಾಣಿ ಪ್ರಿಯೆ ರಜನಿ ಶೆಟ್ಟಿ ಮತ್ತು ಉರಗ ತಜ್ಞ ಅತುಲ್ ಪೈ,ಬಳ್ಳಾಲ್ ಭಾಗ್ ಗ್ರೌಂಡ್ ಬಳಿ ಬಲೆಯಲ್ಲಿ ಸಿಲುಕಿದ ಗಾಯಗೊಂಡ ಕೇರೆ ಹಾವನ್ನು ಹಿಡಿದು ಅದಕ್ಕೆ ಮದ್ದನ್ನು ಹಚ್ಚಿ ಆರೈಕೆ ಮಾಡಿ ಸೂಕ್ತ ಜಾಗಕ್ಕೆ ಕೊಂಡೊಯ್ದರು. ನಿಮ್ಮ ಪ್ರಾಣಿಗಳ ಮೇಲಿನ ಪ್ರೀತಿಗೆ ಬಿರುವೆರ್ ಕುಡ್ಲ(ರಿ) ಸದಾ ಚಿರಋಣಿ. ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ) ಕೇಂದ್ರೀಯ ಸಮಿತಿ.

ತುಳುನಾಡ ತಲೈವ- ಅರವಿಂದ್ ಬೋಳಾರ್
General

ತುಳುನಾಡ ತಲೈವ- ಅರವಿಂದ್ ಬೋಳಾರ್

27 Nov 2023

  ಇತ್ತೀಚಿಗಿನ ಕೆಲ ವರ್ಷಗಳಿಂದ ತುಳುನಾಡಿನ ಸಿನೆಮಾ, ಸೀರಿಯಲ್, ಟಿವಿ ಕಾರ್ಯಕ್ರಮಗಳ ಕ್ಷೇತ್ರದಲ್ಲಿ ಅರವಿಂದ್ ಬೋಳಾರ್ ಅವರದ್ದೇ ಹವಾ. ಸೌಮ್ಯ ವೆಕ್ತಿತ್ವ, ಅಜಾತ ಶತ್ರು, ಯಾವುದೇ ಪಾತ್ರಗಳನ್ನು ಲೀಲಾಜಾಲವಾಗಿ ನಿಭಾಯಿಸುವ ಸಾಮರ್ಥ್ಯ, ಅದಲ್ಲದೇ ಸಮಾಜದಲ್ಲಿನ ಕೆಡುಕುಗಳ ವಿರುದ್ಧ ಕಪಟತನವಿಲ್ಲದೆ ಮುಕ್ತವಾಗಿ ಮಾತಾನಾಡುವ ಧೈರ್ಯ ಹೊಂದಿರುವ ಬೋಳಾರರು ಇದೀಗ ತುಳುನಾಡ ತಲೈ

ಹದಿನೇಳು ವರ್ಷಗಳ ಕಾಲ ಸೈನಿಕನಾಗಿಯಿದ್ದ ವಾಸು ಪೂಜಾರಿ ಇಂದು ಸಾವಯವ ಕೃಷಿಕ
General

ಹದಿನೇಳು ವರ್ಷಗಳ ಕಾಲ ಸೈನಿಕನಾಗಿಯಿದ್ದ ವಾಸು ಪೂಜಾರಿ ಇಂದು ಸಾವಯವ ಕೃಷಿಕ

27 Nov 2023

ಕುಂದಾಪುರ: ಹದಿನೇಳು ವರ್ಷಗಳ ಕಾಲ ದೇಶಕ್ಕಾಗಿ ಸೈನಿಕನಾಗಿ ಸೇವೆ ಸಲ್ಲಿಸಿ, ಕಾಫಿ ಎಸ್ಟೇಟ್ ಒಂದರಲ್ಲಿ ಮೆನೇಜರ್ ಆಗಿ ಕೆಲಸ ನಿರ್ವಹಿಸಿದ ವ್ಯಕ್ತಿ ಈಗ ಸಾವಯವ ಅಡಿಕೆ ತೋಟದ ಸಾಧಕ. ಬೆಳ್ವೆ ಗ್ರಾ.ಪಂ. ವ್ಯಾಪ್ತಿಯ ಅಬ್ಲಿಗಟ್ಟೆ ತೋಟದ ಮನೆಯ ವಾಸು ಪೂಜಾರಿ ಅವರು ತನ್ನ ಹದಿನೆಂಟುವರೆ ವಯಸ್ಸಿಗೆ ಸೇನೆಗೆ ಸೇರ್ಪಡೆಯಾದರು. ಬೆಳಗಾವಿಯಲ್ಲಿ ಕಠಿನ ತರಬೇತಿ ಪಡೆದರು. ಅಟಾರಾ ಮರಾ

ದೇಶಪ್ರೇಮ ಮತ್ತು ಆತ್ಮನಿರ್ಭರತೆಯ "ಆತ್ಮವಂದನಾ" ಕಿರುಚಿತ್ರಕ್ಕೆ ಎಲ್ಲೆಡೆಯಿಂದ ಭಾರಿ ಪ್ರಶಂಸೆ
General

ದೇಶಪ್ರೇಮ ಮತ್ತು ಆತ್ಮನಿರ್ಭರತೆಯ "ಆತ್ಮವಂದನಾ" ಕಿರುಚಿತ್ರಕ್ಕೆ ಎಲ್ಲೆಡೆಯಿಂದ ಭಾರಿ ಪ್ರಶಂಸೆ

27 Nov 2023

ದೇಶಪ್ರೇಮ ಎಂಬುವುದು ಪ್ರತಿಯೊಬ್ಬ ಭಾರತೀಯನ ಎದೆಯ ಬಡಿತದಲ್ಲೂ ಇದೆ. ಅತೀ ಚಿಕ್ಕ ವಯಸ್ಸಿನಲ್ಲೇ ನೇಣಿಗೆ ಕೊರಳೊಡ್ಡಿದ ಭಗತ್ ಸಿಂಗ್ ರವರ ದೇಶಪ್ರೇಮ ಅಪಾರವಾದದ್ದು. ತನ್ನ ಪ್ರಾಣವನ್ನೆ ದೇಶಕ್ಕಾಗಿ ಮುಡಿಪಾಗಿಟ್ಟ ಯೋಧರ ದೇಶಪ್ರೇಮ. ಹಗಲು-ರಾತ್ರಿ ಎನ್ನದೆ, ಬೆವರು ಸುರಿಸಿ ದುಡಿದು ದೇಶಕ್ಕೆ ಅನ್ನವನ್ನು ನೀಡುವ ರೈತನ ದೇಶಪ್ರೇಮ. ಗಡಿಯಲ್ಲಿ ವೀರ ಯೋಧ ನಾಡಿನಲ್ಲಿ ಖಾಕಿ ಯೋ

ನಿರೂಪಣಾ ಕ್ಷೇತ್ರದ ಸ್ವರ್ಣ ಕಲಶ: ವಿ ಜೆ ಶರ್ಮಿಳಾ ಅಮೀನ್
General

ನಿರೂಪಣಾ ಕ್ಷೇತ್ರದ ಸ್ವರ್ಣ ಕಲಶ: ವಿ ಜೆ ಶರ್ಮಿಳಾ ಅಮೀನ್

27 Nov 2023

ಹಚ್ಚ ಹಸಿರ ಪ್ರಕೃತಿಯ ಮಧ್ಯೆ ಮೂಡುತಿದೆ ಛಾಯೇ, ತಂಗಾಳಿ ಅಲೆಗಳಲ್ಲಿ ಕೇಳಿಬರುತಿದೆ ಸ್ವರ ಮಾಧುರ್ಯದ ಮಾಯೆ!! ಇಲ್ಲೊಬ್ಬರ ಬಗ್ಗೆ ಹೇಳ್ತಾ ಹೊರಟಾಗ ತನ್ನ ಜೀವನದಲ್ಲಿ ಯಾವುದರಲ್ಲಿ ಸಂತೋಷ ಸಿಗುತ್ತದೆ ಅದರಂತೆ ನಡೆದವರು.. ವೇದಿಕೆಯ ಮೇಲೆ ತನ್ನ ಸಿಹಿ ನಗುವಿನೊಂದಿಗೆ,ಪಟಪಟ ಮಾತಾಡುತ್ತಾ ನೋಡುಗರ ಕಿವಿ ಮನಗಳಿಗೆ ರಸದೌತಣ ನೀಡೋ ನಿರೂಪಣಾ ಕ್ಷೇತ್ರದ ಸ್ವರ್ಣ ಕಲಶ ವಿಜೆ ಶರ್ಮ

ಮತ್ತೆ ಕುಸೇಲ್ದರಸೆ’ ನವೀನ್ ಡಿ. ಪಡೀಲ್ ಮಜಾ ಟಾಕೀಸ್ ನಲ್ಲಿ...
General

ಮತ್ತೆ ಕುಸೇಲ್ದರಸೆ’ ನವೀನ್ ಡಿ. ಪಡೀಲ್ ಮಜಾ ಟಾಕೀಸ್ ನಲ್ಲಿ...

27 Nov 2023

ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ನಲ್ಲಿ ಮತ್ತೆ ಕುಸೇಲ್ದರಸೆ’ ನವೀನ್ ಡಿ. ಪಡೀಲ್ ಕಾಣಿಸಿಕೊಳ್ಳಲಿದ್ದಾರೆ. ಮಜಾ ಟಾಕೀಸ್ ನಲ್ಲಿ ನವೀನ್ ಡಿ. ಪಡೀಲ್ ಕುಡುಕನ ವೇಷದ ಪ್ರೊಮೋ ಸಖತ್ ವೈರಲ್ ಆಗಿದೆ. ಕಳೆದ ಬಾರಿಯ ಮಜಾ ಟಾಕೀಸ್ ಸಂಚಿಕೆಯಲ್ಲಿ ಪಡೀಲ್ ಕಾಣಿಸಿಕೊಂಡಿದ್ದರು. ಅವರ ಕುಡುಕನ ವೇಷಕ್ಕೆ ಕಿರುತೆರೆಯ ವೀಕ್ಷಕರು ಮಾತ್ರವಲ್ಲದೆ ಕಲಾವಿದರೂ ಕೂಡಾ ಫಿದಾ ಆಗಿದ್ದರು. ಪಡೀಲ

ವಿಶ್ವ ಬಿಲ್ಲವರ ಸೇವಾ ಚಾವಡಿಯ ಮೂರನೇ ವರ್ಷಕ್ಕೆ ಪಾದಾರ್ಪಣೆ ಯ ಪುಣ್ಯ ದಿನದಂದು ಸೇವಾ ಧನ ವಿತರಣ
General

ವಿಶ್ವ ಬಿಲ್ಲವರ ಸೇವಾ ಚಾವಡಿಯ ಮೂರನೇ ವರ್ಷಕ್ಕೆ ಪಾದಾರ್ಪಣೆ ಯ ಪುಣ್ಯ ದಿನದಂದು ಸೇವಾ ಧನ ವಿತರಣ

27 Nov 2023

ವಿಶ್ವ ಬಿಲ್ಲವರ ಸೇವಾ ಚಾವಡಿ ಮತ್ತು ತುಳುವೆರೆ ಜಾಲ್ ತಂಡದ ಸಹಭಾಗಿತ್ವ ದಲ್ಲಿ ಮಂಗಳೂರು ಪಂಜಿಮೊಗರು ಉರುಂದಾಡಿ ಗುಡ್ಡೆಯ ನಿವಾಸಿ ನವೀನ್ ಇವರ ಮಗಳು ಶ್ರೇಯ ಕಳೆದ ಹಲವಾರು ವರ್ಷಗಳಿಂದ ಕಾಲು ನೋವು ಮತ್ತು ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದು ಹಾಗೂ ಪ್ರಸ್ತುತ ಸಾಲಿನ S.S.L.C.ಪರೀಕ್ಷೆ ಯಲ್ಲಿ 557 ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಲಾಗಿದ್ದಾಳೆ. ಈ

ಕಂಚಿನ ಕಂಠದ ತುಳು ನಿರೂಪಕ, ತುಳುನಾಡ ಸ್ವರ ತುಡರ್, ತುಳು ಭಾಷೆಯ ಅಭಿಮಾನಿ; ಸಚೇಂದ್ರ ಅಂಬಾಗಿಲು
General

ಕಂಚಿನ ಕಂಠದ ತುಳು ನಿರೂಪಕ, ತುಳುನಾಡ ಸ್ವರ ತುಡರ್, ತುಳು ಭಾಷೆಯ ಅಭಿಮಾನಿ; ಸಚೇಂದ್ರ ಅಂಬಾಗಿಲು

27 Nov 2023

ಯಾವುದೇ ಕಾರ್ಯಕ್ರಮ ಚೆನ್ನಾಗಿ ಮೂಡಿಬರಲು ಮುಖ್ಯ ಕಾರಣ ನಿರೂಪಣೆ, ಹೀಗೆ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಕಂಚಿನ ಕಂಠದ ತುಳು ನಿರೂಪಕ ಉಡುಪಿ ಅಂಬಾಗಿಲಿನ ಸಚೇಂದ್ರ ಅಂಬಾಗಿಲು ರಮೇಶ್ ಸಾಲಿಯಾನ್ ಮತ್ತು ಶ್ರೀಮತಿ ಲೀಲಾ ದಂಪತಿಗಳ ಪ್ರೀತಿಯ ಮಗ, ಸಣ್ಣ ಪ್ರಾಯದಲ್ಲಿಯೇ ತುಳು ಭಾಷೆಯಲ್ಲಿ ಎಲ್ಲಿ ಇಲ್ಲದ ಅಭಿಮಾನ. ಪ್ರಾಥಮಿಕ ಶಿಕ್ಷಣವನ್ನು ಆದಿ ಉಡುಪಿ ಹಿರ

ಶ್ರೀ ರಾಮ ಕ್ಷೇತ್ರ - ಕನ್ಯಾಡಿ, ಉಜಿರೆಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಭೇಟಿ
General

ಶ್ರೀ ರಾಮ ಕ್ಷೇತ್ರ - ಕನ್ಯಾಡಿ, ಉಜಿರೆಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಭೇಟಿ

27 Nov 2023

ಉಜಿರೆ: "ದಕ್ಷಿಣ ಭಾರತದ ಅಯೋಧ್ಯೆ" ಈ ಪ್ರಸಿದ್ಧಿಯಿರುವ ಪರಮಪೂಜ್ಯ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಸಂಸ್ಥಾಪಿಸಲ್ಪಟ್ಟ ಶ್ರೀ ರಾಮ ಕ್ಷೇತ್ರ ,ಕನ್ಯಾಡಿ,ಉಜಿರೆ ಯಲ್ಲಿರುವ ಸನ್ನಿಧಾನಕ್ಕೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಯ ಸಕ್ರೀಯ ಅಧ್ಯಕ್ಷರೂ ಸಮಾಜಮುಖಿ ಯುವನೇತಾರರಾದ ಸನ್ಮಾನ್ಯ ಪ್ರವೀಣ್ ಪೂಜಾರಿಯವರ ಮುಂದಾಳತ್ವದಲ್ಲಿ, ಸದಸ್ಯಮಿತ್ರರು ಭೇಟಿ.ಚಾತುರ್ಮಾಸ

ಮಾನವೀಯತೆ ಮೆರೆದ ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷ ಪ್ರಶಾಂತ್ ಕುಮಾರ್
General

ಮಾನವೀಯತೆ ಮೆರೆದ ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷ ಪ್ರಶಾಂತ್ ಕುಮಾರ್

27 Nov 2023

ಒಡ್ಡಿದಕಲ ಗೋಪಾಲ ಎನ್ನುವವರು ಅಸೌಖ್ಯದಿಂದ ಬಳಲುತ್ತಿದ್ದು, ಇವರು ಬಜ್ಪೆಯ ಪ್ಲಾಮಾ ಬೀಲ್ಡಿಂಗ್ ನ ಎದುರುಗಡೆಯ ಸಣ್ಣ ಅಂಗಡಿಯ ಜಗಲಿಯಲ್ಲಿ ಅಸೌಖ್ಯದಿಂದ ಕಳೆದ ಒಂದು‌ ವಾರದಿಂದ ಮಲಗಿದ್ದರು. ವಾರಸುದಾರರು ಯಾರೂ ಅವರ ಬಳಿ ಬರುತ್ತಿರಲಿಲ್ಲ. ಇಂದು‌ ಈ ವಿಷಯವನ್ನು ತಿಳಿದ ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಕೆಂಜಾರು‌ ಕಾನ ರವರು ಘಟಕದ ಸದಸ್ಯರಾದ

ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಸಾದಿಸಬಹುದು ಅನ್ನುದಕ್ಕೆ ಉದಾರಣೆ ಆರ್. ಜೆ ರಶ್ಮಿ ಉಳ್ಳಾಲ್
General

ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಸಾದಿಸಬಹುದು ಅನ್ನುದಕ್ಕೆ ಉದಾರಣೆ ಆರ್. ಜೆ ರಶ್ಮಿ ಉಳ್ಳಾಲ್

27 Nov 2023

ರೇಡಿಯೋ ಅಂದ ಕೂಡಲೇ ನೆನಪಾಗುವುದು ಆರ್. ಜೆ ತೆರೆಯ ಮರೆಯಲ್ಲಿ ಮನಸ್ಸಿಗೆ ಹಿತ ನೀಡುವ ಮಾತುಗಳು ಮತ್ತೊಂದು ಕಡೆ ಪಟ ಪಟ ಮಾತನಾಡುವ ಕಲೆ, ಖಾಲಿ ಮಾತಿನಿಂದಲೇ ಜನರ ಮನಸ್ಸನ್ನು ಗೆದ್ದಿರುವ ತುಳುನಾಡಿನ ಪ್ರತಿಭೆ ಆರ್ ಜೆ ರಶ್ಮಿ ಉಳ್ಳಾಲ್ ಪರಿಸರ ಕಾಳಜಿ ಹಾಗು ಸಾಮಾಜಿಕ ಕಾರ್ಯಕರ್ತರಾಗಿ ಅವರದೇ ಆದ ಅಭಿಮಾನಿ ಬಳಗವೆ ಇದೆ.ಮಂಗಳೂರಿನ ಉಳ್ಳಾಲ್ ದ ಯು. ಎ. ಪ್ರೇಮನಾಥ್ ಮತ್ತು ಪ