Billava Warriors – Billava News Portal
Wednesday, 28 October 2026

General news

ದಿನನಿತ್ಯ ದಾಳಿಂಬೆ ತಿಂದರೆ ಹೀಗೆ ಆಗುವುದು ಕಂಡಿತ...
General

ದಿನನಿತ್ಯ ದಾಳಿಂಬೆ ತಿಂದರೆ ಹೀಗೆ ಆಗುವುದು ಕಂಡಿತ...

27 Nov 2023

ನಾವು ದಿನನಿತ್ಯ ಉಪಯೋಗಿಸುವ ಹಣ್ಣುಹಂಪಲುಗಳಲ್ಲಿ ದಾಳಿಂಬೆ ವಿಭಿನ್ನ ಮತ್ತು ವಿಶಿಷ್ಟ ಹಣ್ಣಾಗಿದ್ದು ನಾಲಿಗೆ ರುಚಿ ಮಾತ್ರವಲ್ಲದೆ ದೇಹಕ್ಕೆ ಶಕ್ತಿಕೊಡುವ ಗುಣವನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಇದನ್ನು ಹಣ್ಣಿನ ರೂಪದ ತಿನಿಸಾಗಿ ಮಾತ್ರವಲ್ಲದೆ, ಸಂಬಾರ ಪದಾರ್ಥಗಳಲ್ಲಿಯೂ ಉಪಯೋಗಿಸಲಾಗುತ್ತದೆ. ದಾಳಿಂಬೆಯು ಹಲವಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು, ಸೇವನೆಗೆ ಉಪಯುಕ

ಬಹುಮುಖ ಪ್ರತಿಭೆಯ ಪರಿಚಯ ಶ್ರೀಮತಿ ರಶ್ಮಿ ಸನಿಲ್
General

ಬಹುಮುಖ ಪ್ರತಿಭೆಯ ಪರಿಚಯ ಶ್ರೀಮತಿ ರಶ್ಮಿ ಸನಿಲ್

27 Nov 2023

"ಪ್ರತಿಭೆ "ಎನ್ನುವುದು ಪ್ರತಿಯೊಂದು ಮನುಷ್ಯನಲ್ಲಿಯೂ ಅಡಕಗೊಂಡಿರುತ್ತದೆ. ಆದರೆ ಅದನ್ನು ಬೆಳೆಸುವ ಪ್ರಯತ್ನ ಕೆಲವರಲ್ಲಿ ಮಾತ್ರ ಇರುತ್ತದೆ. ದೀಪದಿಂದ ಜ್ಯೋತಿಯು ಪಸರಿಸಿ ಎಲ್ಲೆಡೆ ಬೆಳಕನ್ನು ಬೀರುವಂತೆ ಒಬ್ಬ ವ್ಯಕ್ತಿಯು ತನ್ನ "ಪ್ರತಿಭೆ "ಎಂಬ ಬೆಳಕನ್ನು ಎಲ್ಲಾ ಕಡೆ ಪಸರಿಸಿದಾಗ ಮಾತ್ರ ಅವನೊಬ್ಬ "ಸಾಧನೆ "ಎಂಬ ಪಥದ ಕಡೆ ಮುನ್ನುಗ್ಗಲು ಸಾಧ್ಯ. ಏನಾದರೊಂದು ಸಾಧಿಸುವ

General

ಬಿರುವೆರ್ ಕುಡ್ಲ(ರಿ) ಬಜಪೆ ಘಟಕ ಸ್ಪಂದನ 55 ನೇ ಸೇವಾ ಯೋಜನೆ

27 Nov 2023

ಬಿರುವೆರ್ ಕುಡ್ಲ(ರಿ) ಬಜಪೆ ಘಟಕ ಸ್ಪಂದನ 55 ನೇ ಸೇವಾ ಯೋಜನೆ ಬ್ರಹಶ್ರೀ ನಾರಾಯಣಗುರು ಸ್ವಾಮಿಗಳ ವೇದವಾಕ್ಯವಾದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದಡಿಯಲ್ಲಿ ಅಶಕ್ತರ ಪಾಲಿನ ನಂದಾದೀಪವಾಗಿ ಸಮಾಜವನ್ನು ಸುಸ್ಥಿತಿಗೆ ತರುವ ಪಣವನ್ನು ತೊಟ್ಟಿರುವ ಶ್ರೀ ಉದಯ ಪೂಜಾರಿ ನೇತ್ರತ್ವದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ 13ನೇ ರಾಷ್ಟ್ರೀಯ ಕನ್ನಡ ಸಂ

ಕೋಟಿ ಚೆನ್ನಯ್ಯರನ್ನು ಬರೀ ಬಿಲ್ಲವರಾಗಿ ನೋಡಬಾರದು, ಅವರು ಎಲ್ಲರಿಗಾಗಿ ಹೋರಾಡಿದವರು: ಮುನೀರ್‌ ಕಾಟಿಪಳ್ಳ
General

ಕೋಟಿ ಚೆನ್ನಯ್ಯರನ್ನು ಬರೀ ಬಿಲ್ಲವರಾಗಿ ನೋಡಬಾರದು, ಅವರು ಎಲ್ಲರಿಗಾಗಿ ಹೋರಾಡಿದವರು: ಮುನೀರ್‌ ಕಾಟಿಪಳ್ಳ

27 Nov 2023

ಕೋಟಿ ಚೆನ್ನಯ್ಯರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ ಎಂಬ ತಮ್ಮ ಹೇಳಿಕೆಯ ವಿಚಾರವಾಗಿ ಮಾತನಾಡಿ ಅವರು, ''ತುಳುನಾಡು ಗಂಭೀರ ಆಲೋಚನೆ ಮಾಡಬೇಕು. ನನ್ನ ಪ್ರಕಾರ ಕೋಟಿ ಚೆನ್ನಯ್ಯರು ತುಳುನಾಡಿನಲ್ಲಿ ಭೂಮಿಯ ಹಕ್ಕು, ಜಾತಿ ತಾರತಮ್ಯದ ವಿರುದ್ದ ಹೋರಾಡಿದವರು. ಅವರು ಕಟ್ಟಿದ ಗರಡಿ, ಸೈನ್ಯದಲ್ಲಿ ಎಲ್ಲಾ ಜಾತಿ, ಧರ್ಮದವರು ಇದ್ದರು. ಅವರು ಕೇವಲ ಬಿಲ್ಲವ ಜಾತಿಗೆ ಸೀ

ಅಕ್ಕರೆಯ ಮಾತುಗಳು, ಸಕ್ಕರೆಯ ಮನಸುಳ್ಳ ಮಿಂಚುಳ್ಳಿ ನಟಿ ನವ್ಯಾ ಪೂಜಾರಿ
General

ಅಕ್ಕರೆಯ ಮಾತುಗಳು, ಸಕ್ಕರೆಯ ಮನಸುಳ್ಳ ಮಿಂಚುಳ್ಳಿ ನಟಿ ನವ್ಯಾ ಪೂಜಾರಿ

27 Nov 2023

ಜೀವನವೆ ನಾಟಕ ರಂಗ. ನಾವೆಲ್ಲಾ ಸೃಷ್ಟಿಯ ಸೂತ್ರದ ಬೊಂಬೆಗಳು. ಸುಖ ದುಃಖಗಳ ಪರೀಕ್ಷೆಯ ನಡುವೆ ನಮ್ಮೆಲ್ಲರ ಮುಖದಲ್ಲಿ ಮಂದಹಾಸವ ಬರಿಸಲು ನಮ್ಮೆಲ್ಲರನ್ನು ಮನೊರಂಜಿಸಲು ತೆರೆಯ‌ ಮೇಲೆ ಬಣ್ಣ ಹಚ್ಚಿ ನಾಟಕ, ಸಿನಿಮಾ ರಂಗದಲ್ಲಿ ಜನರ ಮನಸೆಳೆವರು ರಂಗದ ಕಲಾವಿದರು. ಅಂತಹ ಸಿನಿಮಾ ರಂಗದಲ್ಲಿ ನಮ್ಮ ಬಿರುವ ಕುಲಕೆ ಹೆಮ್ಮೆಯ ಗುರುತಾಗಿ ಸದ್ದಿಲ್ಲದೆ ಮಿಂಚುತ್ತಿರುವ ನಗುಮುಖದ ಚೆಲ

ರಾಜಕಾರಣಿಯಾದವನು ಯಾವಾಗಲೂ ಪ್ರಾಮಾಣಿಕನಾಗಿರಬೇಕು: ಬಿ ಜನಾರ್ದನ ಪೂಜಾರಿ
General

ರಾಜಕಾರಣಿಯಾದವನು ಯಾವಾಗಲೂ ಪ್ರಾಮಾಣಿಕನಾಗಿರಬೇಕು: ಬಿ ಜನಾರ್ದನ ಪೂಜಾರಿ

27 Nov 2023

ಆಗಿನ್ನೂ ನನಗೆ 8-9 ವರ್ಷ ಪ್ರಾಯ. ಮಂಗಳೂರಿನ ಬೊಕ್ಕಪಟ್ಣದ ಮುಸ್ಲಿಮರ ಮನೆಯಲ್ಲಿ ಬಾಡಿಗೆ ಬಿಡಾರಲ್ಲಿದ್ದೆವು. ನನ್ನ ತಂದೆಯವರ ಕುಟುಂಬ ಬೋಳಂತೂರಿನ ಮರಕಡಬೈಲಿನಲ್ಲಿತ್ತು. ಬೊಕ್ಕಪಟ್ಣದಿಂದ ಬೋಳಂತೂರಿಗೆ ಸುಮಾರು 17 ಮೈಲು ಅಂತರ. ನಡೆದುಕೊಂಡೇ ಹೋಗುತ್ತಿದ್ದೆವು. ಹೀಗೆ ಒಂದು ದಿನ ನಾನು ಮತ್ತು ನನ್ನ ತಂದೆಯವರು ನಡೆದುಕೊಂಡು ಹೋಗುತ್ತಿದ್ದಾಗ ಪಾಣೆಮಂಗಳೂರು ದಾಟುತ್ತಿದ್ದ

ಗುರುಪುರ ಬಂಡೀ ಉತ್ಸವದಲ್ಲಿ  ನವಚೇತನ ಸೇವಾ ಬಳಗದಿಂದ : 18, 275/ ಮೊತ್ತ ಸಂಗ್ರಹ
General

ಗುರುಪುರ ಬಂಡೀ ಉತ್ಸವದಲ್ಲಿ ನವಚೇತನ ಸೇವಾ ಬಳಗದಿಂದ : 18, 275/ ಮೊತ್ತ ಸಂಗ್ರಹ

27 Nov 2023

ನವಚೇತನ ಸೇವಾ ಬಳಗ ಬಡವರ ಸೇವೆಯೇ ದೇವರ ಸೇವೆ ಭವತಿ ಭಿಕ್ಷಂ ದೇಹಿ ದಿನಾಂಕ 13/02/2021 ರಂದು ಗುರುಪುರ ಬಂಡೀ ಉತ್ಸವದಲ್ಲಿ  ನವಚೇತನ ಸೇವಾ ಬಳಗ ದ ಮುಂದಾಳತ್ವದಲ್ಲಿ ನಂದನ್ ಇವರ ಚಿಕಿತ್ಸ ವೆಚ್ಚದ ಮೊತ್ತಕ್ಕಾಗಿ ಭವತಿ ಭಿಕ್ಷಾಂದೇಹಿ ಎಂಬ ವಿಭಿನ್ನ ಪ್ರಯತ್ನ ಮಾಡುವಲ್ಲಿ ಸುಮಾರು 18275 ರೂಪಾಯಿಗಳನ್ನು ಬಂಡಿ ಉತ್ಸವದಲ್ಲಿ ನೆರೆದಿರುವ ದಾನಿಗಳ ನೆರವಿನಿಂದ ಹಾಗು ನವಚೇತನ

ಪ್ರೋಕಬಡ್ಡಿ ರಣರಂಗದಲ್ಲಿ ಹುಲಿಯಂತೆ  ಘರ್ಜಿಸಿದ ತುಳನಾಡ  ಹೆಮ್ಮೆಯ ಸಾಧಕ ಸಚಿನ್ ಸುವರ್ಣ
General

ಪ್ರೋಕಬಡ್ಡಿ ರಣರಂಗದಲ್ಲಿ ಹುಲಿಯಂತೆ ಘರ್ಜಿಸಿದ ತುಳನಾಡ ಹೆಮ್ಮೆಯ ಸಾಧಕ ಸಚಿನ್ ಸುವರ್ಣ

27 Nov 2023

ಪ್ರೋಕಬಡ್ಡಿ ರಣರಂಗದಲ್ಲಿ ಹುಲಿಯಂತೆ ಘರ್ಜಿಸಿದ ಕರಾವಳಿಯ ಹೆಮ್ಮೆಯ ಸಾಧಕ ಸಚಿನ್ ಸುವರ್ಣ ಸೂರ್ಯನಂತೆ ಪ್ರಜ್ವಲಿಸಬೇಕಾದರೆ ಮೊದಲು ಸೂರ್ಯನಂತೆ ಉರಿಯಬೇಕು ಸಾಧಿಸಿಯೇ ಸಾಧಿಸುತ್ತೇನೆ ಎಂಬ ಛಲದ ಕಿಚ್ಚಿನ ಮನಸ್ಥಿತಿಗೆ ಯಾವುದೇ ಸೋಲು ಹಿಮ್ಮೆಟಿಸಿಲಾರದು, ಯಶಸ್ಸನ್ನು ಅನುಭವಿಸ ಬೇಕಿದ್ದರೇ ಅಲ್ಲಿ ಕಷ್ಟಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ ,ಆ ಕಷ್ಟಗಳನ್ನು ಮೆಟ್ಟಿ ನಿಂತ

ಮೂಡುಬಿದಿರೆ:ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಳಕ್ಕೆ ತೆರಳಿ ತಪ್ಪು ಕಾಣಿಕೆ ಹಾಕಿ ಕ್ಷಮೆ ಯಾಚಿಸಿದ ಜಗದೀಶ್ ಅಧಿಕಾರಿ
General

ಮೂಡುಬಿದಿರೆ:ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಳಕ್ಕೆ ತೆರಳಿ ತಪ್ಪು ಕಾಣಿಕೆ ಹಾಕಿ ಕ್ಷಮೆ ಯಾಚಿಸಿದ ಜಗದೀಶ್ ಅಧಿಕಾರಿ

27 Nov 2023

ಕೋಟಿ-ಚೆನ್ನಯ ಹಾಗೂ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ವಿವಾದಕ್ಕೆ ಒಳಗಾಗಿದ್ದ ಬಿಜೆಪಿ ಮುಖಂಡ ಕೆ.ಪಿ. ಜಗದೀಶ್ ಅಧಿಕಾರಿ ಅವರು ಗುರುವಾರ ಪುತ್ತೂರು ಪಡುಮಲೆಯಲ್ಲಿರುವ ಕೋಟಿ ಚೆನ್ನಯ ಜನ್ಮಸ್ಥಳಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿ, ತಪ್ಪು ಕಾಣಿಕೆ ಹಾಕಿದ್ದಾರೆ. ಡುಮಲೆಗೆ ತೆರಳಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿ, ಕೆಲವು

General

ಮೀಸಲಾತಿ ಕುರಿತಂತೆ ಬಿಲ್ಲವ ಸಮುದಾಯದ ಬೇಡಿಕೆಯನ್ನೂ ಪರಿಗಣಿಸಬೇಕು : ಪ್ರವೀಣ್ ಎಂ ಪೂಜಾರಿ

27 Nov 2023

ಮೀಸಲಾತಿ ಕುರಿತಂತೆ ಬಿಲ್ಲವ ಸಮುದಾಯದ ಬೇಡಿಕೆಯನ್ನೂ ಪರಿಗಣಿಸಬೇಕು : ಪ್ರವೀಣ್ ಎಂ ಪೂಜಾರಿ ಕರ್ನಾಟಕ ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿರುವ ಬಿಲ್ಲವರು ಮತ್ತು ಈಡಿಗರು ಸಂಬಂಧಿತ ಉಪಪಂಗಡಗಳು ಈ ಹಿಂದಿನಿಂದಲೂ ಮೀಸಲಾತಿ ಪ್ರವರ್ಗ2A ನಿಂದ ಪ್ರವರ್ಗ1 ರಲ್ಲಿ ಅವಕಾಶ ಒದಗಿಸುವಂತೆ ಬೇಡಿಕೆ ಸಲ್ಲಿಸುತ್ತಾ ಬಂದಿದೆ. ಬ್ರಹ್ಮಾವರದಲ್ಲಿ ಜರಗಿದ ಬೃಹತ್ ಬಿಲ್ಲವ ಸಮಾವೇಶದಲ್ಲೂ ಈ ಬೇಡ

General

ಏಕಾಂಗಿ ಜನಾರ್ದನ ಪೂಜಾರಿ ಇದ್ದುದು ಹೀಗೆ

27 Nov 2023

ಏಕಾಂಗಿ ಜನಾರ್ದನ ಪೂಜಾರಿ ಇದ್ದುದು ಹೀಗೆ ಸಾಮಾನ್ಯವಾಗಿ ಸಚಿವರಾದವರಿಗೆ ಸ್ಥಳೀಯವಾಗಿ ಸೆಕ್ರೇಟರಿ, ಆಪ್ತಸಹಾಯಕರು ಇರುತ್ತಾರೆ. ಪೊಲೀಸ್ ಭದ್ರತೆ ಇರುತ್ತದೆ. ಆದರೆ ಕೇಂದ್ರ ಸಚಿವರಾಗಿದ್ದ ಬಿ.ಜನಾರ್ದನ ಪೂಜಾರಿಯವರಿಗೆ ಈ ಯಾರು ಇರಲಿಲ್ಲ ಎಂದರೆ ಆಶ್ಚರ್ಯ. ಆದರೆ ಇದು ವಾಸ್ಯವ. ಅವರು ಕೇಂದ್ರ ಸಚಿವರಾಗಿ ಇದ್ದಷ್ಟು ಕಾಲವೂ ಸ್ಥಳೀಯವಾಗಿ ಇರಲಿಲ್ಲ ಎಂದರೆ ನಿಜಕ್ಕೂ ಕುತೂಲವೇ

ಕ್ಷಮೆಯಾಚಿಸಿದ ಅಧಿಕಾರಿ, 1 ಲಕ್ಷ ರೂ. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಘೋಷಿಸಿದ ಪ್ರತಿಭಾ ಕುಳಾಯಿ!
General

ಕ್ಷಮೆಯಾಚಿಸಿದ ಅಧಿಕಾರಿ, 1 ಲಕ್ಷ ರೂ. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಘೋಷಿಸಿದ ಪ್ರತಿಭಾ ಕುಳಾಯಿ!

27 Nov 2023

ಮಂಗಳೂರು: ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಬಗ್ಗೆ ಹಾಗೂ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ನಿನ್ನೆ ಸಂಜೆ ಮೂಡಬಿದ್ರಿ ಬಳಿಯ ಗರಡಿಯಲ್ಲಿ ಕ್ಷಮೆ ಯಾಚನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿ ಮುಖಕ್ಕೆ ಮಸಿ ಬಳೆದವರಿಗೆ ಘೋಷಿಸಿದ್ದ 1 ಲಕ್ಷ ರೂ. ಬಹುಮಾನವನ್ನು ಸಮಾಜದ ಬಡ ಹೆಣ್ಮಕ್ಕಳ ವಿದ್ಯಾಭ್