Billava Warriors – Billava News Portal
Friday, 30 October 2026
Advertiser
Advertisement · 728×90 px
General News

ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಜಯಂತಿಯ ಅಂಗವಾಗಿ ಫೇಸ್ ಬುಕ್ ವೀಡಿಯೋ ಪ್ರಬಂಧ ಮಂಡನಾ ಸ್ಪರ್ಧೆ "ಶ್ರೀ ಗುರು ಸ್ಮೃತಿ - 2020

27 Nov 2023
ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಜಯಂತಿಯ ಅಂಗವಾಗಿ ಫೇಸ್ ಬುಕ್ ವೀಡಿಯೋ ಪ್ರಬಂಧ ಮಂಡನಾ ಸ್ಪರ್ಧೆ "ಶ್ರೀ ಗುರು ಸ್ಮೃತಿ - 2020
Advertiser
Advertisement · 728×90 px

ಬ್ರಹ್ಮ ಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ನಿರ್ದೇಶಕರಾದ ಮುದ್ದು ಮೂಡುಬೆಳ್ಳೆ ಇವರಿಂದ " ಶ್ರೀ ಗುರು ಸ್ಮೃತಿ - 2020"

"ಒಂದೇ ಜಾತಿ..ಒಂದೇ ಮತ .. ಒಂದೇ ದೇವರು "

ಈ ಸಾರವನ್ನು ಲೋಕಮುಖಕ್ಕೆ ಪಸರಿಸಿದ ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಜಯಂತಿಯ ಅಂಗವಾಗಿ ಫೇಸ್ ಬುಕ್ ವೀಡಿಯೋ ಪ್ರಬಂಧ ಮಂಡನಾ ಸ್ಪರ್ಧೆ.

ವಿಷಯ:"ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸುವಲ್ಲಿ ನಮ್ಮ ಪಾತ್ರ "

ಸರ್ವ ಸಮಾಜದ ಚಿತ್ತ ಗುರುಗಳತ್ತ

▪️ಜಾತಿ ಮತ ಭೇದವಿಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ

▪️ಪ್ರೌಢಶಾಲೆ ಶಾಲಾ ವಿಭಾಗ {ವೀಡಿಯೊ ಕನ್ನಡ ಅಥವಾ ಇಂಗ್ಲಿಷ್ ನಲ್ಲಿರಲಿ}

▪️ಕಾಲೇಜು ವಿಭಾಗ {ವೀಡಿಯೊ ಕನ್ನಡ ಅಥವಾ ಇಂಗ್ಲಿಷ್ ನಲ್ಲಿರಲಿ}

▪️ಸಾರ್ವಜನಿಕರಿಗೆ ವಿಭಾಗ {ವಯಸ್ಸಿನ ಮಿತಿಯಿಲ್ಲ ಮತ್ತು ವೀಡಿಯೊ ತುಳು ಅಥವಾ ಕನ್ನಡ ಅಥವಾ ಇಂಗ್ಲಿಷ್ ನಲ್ಲಿರಲಿ}

▪️ಪ್ರೌಢಾಶಾಲಾ ವಿಭಾಗ -ಕಾಲೇಜು ವಿಭಾಗ ಹಾಗೂ ಸಾರ್ವಜನಿಕ ವಿಭಾಗ ಹೀಗೆ 3 ವಿಭಾಗವನ್ನಾಗಿ ಪ್ರತ್ಯೇಕಿಸಿ ಅಂಕಗಳನ್ನು ನೀಡಲಾಗುವುದು.

▪️ಮೂರು ವಿಭಾಗಗಳಲ್ಲೂ

ಪ್ರಥಮ{3,000}

ದ್ವಿತೀಯ{2,000}

ತೃತೀಯ{1,000}

ಬಹುಮಾನಗಳನ್ನು ನೀಡಲಾಗುವುದು.

ನಿಯಮಗಳು:

▪️ನಿಮ್ಮ ಪ್ರಬಂಧ ವಾಚನದ ವೀಡಿಯೋ ಕಡ್ಡಾಯವಾಗಿ 5 ನಿಮಿಷಕ್ಕೆ ಮೀರಿರಬಾರದು

▪️ನಿಮ್ಮ ವೀಡಿಯೋ ಗುಣಮಟ್ಟ ಉತ್ತಮವಾಗಿರಲಿ ಹಾಗೂ ಮಾತುಗಳು ಸ್ಫುಟವಾಗಿರಲಿ.

▪️ನಿಮ್ಮ ಪ್ರತಿಭೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ಪೇಜ್ ಲ್ಲಿ ಅನಾವರಣಗೊಳ್ಳುವ ಮೂಲಕ ಲಿಂಕ್ ನ್ನು ಆಯಾ ಸ್ಪರ್ಧಿಗಳಿಗೆ ಕಳುಹಿಸಲಾಗುವುದು.

▪️ಒಟ್ಟು ಸ್ಪರ್ಧೆಯಲ್ಲಿ ಅತೀ ಹೆಚ್ಚು Views ಪಡೆದ ಒಂದು ವೀಡಿಯೋ ಗೆ ಆಕರ್ಷಕ ಬಹುಮಾನವಿದೆ.

▪️ತಾ-27-08-20 ರ ಸಾಯಂಕಾಲ 5 ಗಂಟೆಯ ವರೆಗಿನ views ನ್ನು ಸ್ಪರ್ಧೆಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದು

▪️ನಿಮ್ಮ ವೀಡಿಯೋ ನಮ್ಮ ಕೈ ಸೇರಲು ಕೊನೆಯ ದಿನಾಂಕ 21-08-2020

▪️ನಿಮ್ಮ ವೀಡಿಯೋ ಕ್ಲಿಪ್ ಗಳನ್ನು ಈ ವಾಟ್ಸಾಪ್ ಲಿಂಕ್ ಮೂಲಕ ಕಳುಹಿಸಿ

https://wa.me/919607064431?text=ಶ್ರೀ%20ಗುರು%20ಸ್ಮೃತಿ%202020%20%F0%9F%93%88%0AI'm%20interested%20in%20Participation%F0%9F%93%88%0AMy%20Name-%0AAge-%0AColleges%2Fcity-%0ADivision-%0AContact_no.-

▪️ಅಥವಾ ವಿಡಿಯೋ ಕ್ಲಿಪ್ ಗಳನ್ನು ಈ ನಂಬರಿಗೆ ವಾಟ್ಸಾಪ್ ಮುಖಾಂತರ ಕಳುಹಿಸಿ. +919607064431

▪️ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ

▪️ಪ್ರಬಂಧವು ಗುರುವರ್ಯರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಹಾಗೂ ಈ ಮೂಲಕ ಗುರುಗಳ ಸಂದೇಶವನ್ನು ವಿಶ್ವಕ್ಕೆ ಸಾರುವುದಕ್ಕೆ ಪೂರಕವಾಗಿರಲಿ ಹಾಗೂ ಅಂಕಗಳು ಪಡೆಯಲು ಇದು ಬಹಳ ಪ್ರಾಮುಖ್ಯವಾಗಿರುತ್ತದೆ.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್