Billava Warriors – Billava News Portal
Wednesday, 28 October 2026

General news

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ:  ಬಿಲ್ಲವ ಈಡಿಗ ಸೇರಿ ಒಟ್ಟು 26 ಪಂಗಡಗಳ ಬೃಹತ್ ಜಾಗೃತ ಸಮಾವೇಶದ ಪೂರ್ವಭಾವಿ ಸಭೆ
General

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ: ಬಿಲ್ಲವ ಈಡಿಗ ಸೇರಿ ಒಟ್ಟು 26 ಪಂಗಡಗಳ ಬೃಹತ್ ಜಾಗೃತ ಸಮಾವೇಶದ ಪೂರ್ವಭಾವಿ ಸಭೆ

27 Nov 2023

ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಸೆಂಬರ್ 10 ರಂದು ಸಮಾಜದ ಸಮಸ್ತ ಸ್ವಾಮಿಜಿಗಳ ಉಪಸ್ಥಿತಿಯಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ಎಂ. ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಜರಗುವ ಬಿಲ್ಲವ ಈಡಿಗ ಸೇರಿ ಒಟ್ಟು 26 ಪಂಗಡಗಳ ಬೃಹತ್ ಜಾಗೃತ ಸಮಾವೇಶದ ಪೂರ್ವಭಾವಿ ಸಭೆ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜರಗಿತು. ಸಮಾವೇಶದಲ್ಲಿ ಎಲ್ಲರನ್ನೂ

ಯುವವಾಹಿನಿ(ರಿ) ಇದರ  ಸಕ್ರಿಯ ಸದಸ್ಯ  ಶ್ರೀ ಮೋಹನ್ ದಾಸ್. ಕೆ ನಮ್ಮ ಜೊತೆ ಇನ್ನಿಲ್ಲ ಭಾವಪೂರ್ಣ ನಮನಗಳು
General

ಯುವವಾಹಿನಿ(ರಿ) ಇದರ ಸಕ್ರಿಯ ಸದಸ್ಯ ಶ್ರೀ ಮೋಹನ್ ದಾಸ್. ಕೆ ನಮ್ಮ ಜೊತೆ ಇನ್ನಿಲ್ಲ ಭಾವಪೂರ್ಣ ನಮನಗಳು

27 Nov 2023

ಶ್ರೀ ಮೋಹನ್ ದಾಸ್. ಕೆ ನಮ್ಮ ಜೊತೆ ಇನ್ನಿಲ್ಲ ಭಾವಪೂರ್ಣ ನಮನಗಳು ಯುವವಾಹಿನಿ(ರಿ) ಇದರ  ಸಕ್ರಿಯ ಸದಸ್ಯ, ಕಂಕನಾಡಿ ಬಿಲ್ಲವ ಸಂಘದ ಸದಸ್ಯ, ಕಂಕನಾಡಿ ಗರಡಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಸಾಮರಸ್ಯ, ಸಹಬಾಳ್ವೆ, ಜಾತ್ಯಾತೀತ ಸಿದ್ಧಾಂತದ ಬಗ್ಗೆ ಅಪಾರ ಕಾಳಜಿ ಇರುವ  ಮೋಹನ್ ದಾಸ್ ಕೆ ನಮ್ಮನ್ನು ಅಗಲಿದ್ದಾರ

ಬಲ್ಲಾಳ್ ಭಾಗ್ ಉದಯ ಪೂಜಾರಿಯವರನ್ನು ಹತ್ತಿರದಿಂದ ಬಲ್ಲವನು ನಾನು..!
General

ಬಲ್ಲಾಳ್ ಭಾಗ್ ಉದಯ ಪೂಜಾರಿಯವರನ್ನು ಹತ್ತಿರದಿಂದ ಬಲ್ಲವನು ನಾನು..!

27 Nov 2023

ಬಲ್ಲಾಳ್ ಭಾಗ್ ಉದಯ ಪೂಜಾರಿಯವರನ್ನು ಹತ್ತಿರದಿಂದ ಬಲ್ಲವನು ನಾನು..! ಅದಷ್ಟೇ ನಾವು ಪ್ರಾರ್ಥಮಿಕ ಶಿಕ್ಷಣ ಮುಗಿಸಿ ಕಾಲೇಜು ಸೇರಿದ ಸಮಯ. ಆಗ ತಾನೇ ಭೂಗತ ಜಗತ್ತು ಮಂಗಳೂರನ್ನು ಕಬ್ಜಾ ಮಾಡಲು ಹವಣಿಸುತ್ತಿದ್ದ ಕಾಲ.ಸಂಘ ಸಿದ್ಧಾಂತವನ್ನು ನೆಚ್ಚಿಕೊಂಡಿರುವ ನಾವು ಸಂಘದಂಗಳದಲ್ಲಿ ಆಟ ಆಡಿಕೊಂಡು ಸಂಘದ ಪ್ರಾರ್ಥಮಿಕ ಶಿಕ್ಷಾ ವರ್ಗ ಮುಗಿಸಿ ವಿದ್ಯಾರ್ಥಿಗಳಿಗೆ ನಾಯಕರಾಗಿದ್ದೆ

"ಮಂಗಳೂರು ದಸರಾ ವೈಭವ" ಪೋಟೊಗ್ರಫಿ ಸ್ಪರ್ಧೆ ಪೋಸ್ಟರ್ ಬಿಡುಗಡೆ
General

"ಮಂಗಳೂರು ದಸರಾ ವೈಭವ" ಪೋಟೊಗ್ರಫಿ ಸ್ಪರ್ಧೆ ಪೋಸ್ಟರ್ ಬಿಡುಗಡೆ

27 Nov 2023

ಮಂಗಳೂರಿನ ವೈಭವದ ದಸರಾ ಹಬ್ಬದ ರಂಗನ್ನು ಮತ್ತಷ್ಟು ಹೆಚ್ಚಿಸಲು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮಂಗಳೂರು ವಲಯ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಹಯೋಗದಲ್ಲಿ "ಮಂಗಳೂರು ದಸರಾ ವೈಭವ" ಶೀರ್ಷಿಕೆಯಡಿ ಆಯೋಜಿಸಲಾದ ರಾಜ್ಯ ಮಟ್ಟದ ಪೊಟೋಗ್ರಫಿ ಮತ್ತು ವಿಡಿಯೋಗ್ರಫಿ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಶ್ರೀ ಕ್ಷೇತ್ರ ಕುದ್ರೋಳಿ ದೇವಸ್ಥಾನದ ಸಾಂಸ್ಕ್ರ

ಕೊಲ್ಯ: ಯುವವಾಹಿನಿ (ರಿ ) ಕೊಲ್ಯ ಘಟಕವತಿಯಿಂದ ಹುಚ್ಚು ನಾಯಿ ನಿಯಂತ್ರಣ ಲಸಿಕಾ ಶಿಬಿರ
General

ಕೊಲ್ಯ: ಯುವವಾಹಿನಿ (ರಿ ) ಕೊಲ್ಯ ಘಟಕವತಿಯಿಂದ ಹುಚ್ಚು ನಾಯಿ ನಿಯಂತ್ರಣ ಲಸಿಕಾ ಶಿಬಿರ

27 Nov 2023

ರೋಟರಿ ಸಮುದಾಯ ದಳ ಕೊಲ್ಯ, ಯುವವಾಹಿನಿ (ರಿ ) ಕೊಲ್ಯ ಘಟಕ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಇಲ್ಲಿ ಹುಚ್ಚು ನಾಯಿ ನಿಯಂತ್ರಣ ಲಸಿಕಾ ಶಿಬಿರ ನಡೆಯಿತು. . ಜಯರಾಮ್ ಶೆಟ್ಟಿ (ಅಧ್ಯಕ್ಷರು, ರೋಟರಿ ಕ್ಲಬ್ ಮಂಗಳೂರು ಪೂರ್ವ), ರೊ. ಸದಾಶಿವ ಶೆಟ್ಟಿ (ಕಾರ್ಯದರ್ಶಿ, ರೋಟರಿ ಕ್ಲಬ್ ಮಂಗಳೂರು ಪೂರ್ವ), ರೊ. ವಿನೋ

ಯುವವಾಹಿನಿ ರಿ ಕೊಲ್ಯ ಘಟಕದ ವತಿಯಿಂದ ಮನೆಮನ ಬೆಳಗಿಸಿದ ಗುರುಭಜನೆ , ಗುರುಸ್ಮರಣೆ
General

ಯುವವಾಹಿನಿ ರಿ ಕೊಲ್ಯ ಘಟಕದ ವತಿಯಿಂದ ಮನೆಮನ ಬೆಳಗಿಸಿದ ಗುರುಭಜನೆ , ಗುರುಸ್ಮರಣೆ

27 Nov 2023

ಯುವವಾಹಿನಿ ರಿ ಕೊಲ್ಯ ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳನ್ನು ಪರಿಪಾಲನೆ ಮಾಡುವ ಕಾರ್ಯಗಳಿಗೆ ಪೂರಕವಾಗಿ ನಮ್ಮ ಘಟಕದ ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕಿ ಶ್ರೀಮತಿ ರಶ್ಮಿ ಸನಿಲ್ ರವರ ತರವಾಡು ಮನೆ ಕಣೀರುತೋಟದಲ್ಲಿ ದಿನಾಂಕ 05-10-2023 ನೇ ಗುರುವಾರದಂದು ಸಂಜೆ ಗುರುಭಜನೆ ಮತ್ತು ಗುರುಸ್ಮರಣೆ ಕಾರ್ಯಕ್ರ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ನವೀಕರಣ ಮತ್ತು ಮಂಗಳೂರು ದಸರಾ ರುವಾರಿ ಶ್ರೀ ಬಿ ಜನಾರ್ದನ ಪೂಜಾರಿ
General

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ನವೀಕರಣ ಮತ್ತು ಮಂಗಳೂರು ದಸರಾ ರುವಾರಿ ಶ್ರೀ ಬಿ ಜನಾರ್ದನ ಪೂಜಾರಿ

27 Nov 2023

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ನವೀಕರಣ ಮತ್ತು ಮಂಗಳೂರು ದಸರಾ ರುವಾರಿ ಶ್ರೀ ಬಿ ಜನಾರ್ದನ ಪೂಜಾರಿ ತೊಂಭತ್ತರ ದಶಕದಿಂದ ಸನ್ಮಾನ್ಯ ಜನಾರ್ದನ ಪೂಜಾರಿಯವರು ತನ್ನ ಅಪೂರ್ವ ಇಚ್ಛಾಶಕ್ತಿಯಿಂದ ಚಿಕ್ಕ ದೇವಸ್ಥಾನವಾಗಿದ್ದ ಶೀಗೋಕರ್ಣನಾಥ ಕ್ಷೇತ್ರವನ್ನು ಅಭೂತಪೂರ್ವವಾಗಿ ನವೀಕರಿಸಿ, ಇಡೀ ವಿಶ್ವದ ಗಮನವನ್ನು ಶ್ರೀಕ್ಷೇತ್ರದತ್ತ ಸೆಳೆಯುವಂತೆ ಅಭಿವೃದ್ಧಿ ಪಡಿಸಿದರು.ಬಿಲ

ಕಳೆದ ವರ್ಷದಂತೆ ಈ ವರ್ಷ ಸಹ ಮಂಗಳೂರು- ಪುತ್ತೂರು ಗೆಜ್ಜೆಗಿರಿಗೆ  ಕೆ. ಎಸ್. ಆರ್. ಟಿ.ಸಿ ಟೂರ್ ಪ್ಯಾಕೇಜ್
General

ಕಳೆದ ವರ್ಷದಂತೆ ಈ ವರ್ಷ ಸಹ ಮಂಗಳೂರು- ಪುತ್ತೂರು ಗೆಜ್ಜೆಗಿರಿಗೆ ಕೆ. ಎಸ್. ಆರ್. ಟಿ.ಸಿ ಟೂರ್ ಪ್ಯಾಕೇಜ್

27 Nov 2023

ಕಳೆದ ವರ್ಷದಂತೆ ಮಂಗಳೂರು-ಪುತ್ತೂರು ದೀಪಾವಳಿ ಟೂರ್ ಪ್ಯಾಕೇಜ್ ಜೊತೆ  ಈ ವರ್ಷ ಹೊಸದಾಗಿ ಮಂಗಳೂರು- ಪುತ್ತೂರು ಗೆಜ್ಜೆಗಿರಿಗೆ ಅಕ್ಟೋಬರ್ 19,20,21,22,23,24 ಕ್ಕೆ ಕೆ. ಎಸ್. ಆರ್. ಟಿ.ಸಿ ಟೂರ್ ಪ್ಯಾಕೇಜ್ ಏರ್ಪಡಿಸುವುದಾಗಿ  ಮಂಗಳೂರು ಕೆ. ಎಸ್. ಆರ್. ಟಿ. ಸಿ. ಪ್ರಮುಖ ನಿಯಂತ್ರಣ ಅಧಿಕಾರಿ(D C) ತಿಳಿಸಿದ್ದಾರೆ. ಮಂಗಳೂರು ಕೆ. ಎಸ್. ಆರ್. ಟಿ. ಸಿ ವಿಭಾಗ ಕಳೆದ

ಅಕ್ಟೋಬರ್ 15 ರಿಂದ 25,  ಮಂಗಳೂರು  ಕುದ್ರೋಳಿ ದೇವಸ್ಥಾನದ ದಸರಾ ಮಹೋತ್ಸವ
General

ಅಕ್ಟೋಬರ್ 15 ರಿಂದ 25, ಮಂಗಳೂರು ಕುದ್ರೋಳಿ ದೇವಸ್ಥಾನದ ದಸರಾ ಮಹೋತ್ಸವ

27 Nov 2023

ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ ದೇವಸ್ಥಾನದ ದಸರಾ ಮಹೋತ್ಸವ ಅಕ್ಟೋಬರ್ 15 ರಿಂದ 25 ರವರೆಗೆ ವಿವಿಧ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ,’’ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್ ತಿಳಿಸಿದ್ದಾರೆ. ಮಂಗಳೂರು ದಸರಾ ಮಹೋತ್ಸವದ 10 ದಿನಗಳ ಕಾಲ ಧಾರ್ಮಿಕ ವಿಧಿವಿಧಾನಗಳು ಮತ್ತು ಸಂಜೆ ಸಾಂಸ್ಕೃತಿಕ ಕಾರ

ಆರ್ಥಿಕವಾಗಿ ದಿಕ್ಕು ತೋಚದ ಪಡುಬಿದ್ರಿ ಕಂಚಿನಡ್ಕ ನಿವಾಸಿ ದಿ.ಉದಯ ಪೂಜಾರಿ ಕುಟುಂಬಕ್ಕೆ ಗುರುಬೆಳದಿಂಗಳು ಆಸರೆ
General

ಆರ್ಥಿಕವಾಗಿ ದಿಕ್ಕು ತೋಚದ ಪಡುಬಿದ್ರಿ ಕಂಚಿನಡ್ಕ ನಿವಾಸಿ ದಿ.ಉದಯ ಪೂಜಾರಿ ಕುಟುಂಬಕ್ಕೆ ಗುರುಬೆಳದಿಂಗಳು ಆಸರೆ

27 Nov 2023

ಆರ್ಥಿಕವಾಗಿ ದಿಕ್ಕು ತೋಚದ ಕುಟುಂಬಕ್ಕೆ ಗುರುಬೆಳದಿಂಗಳು ಆಸರೆ ಪಡುಬಿದ್ರಿ: ಅನಾರೋಗ್ಯ ಪೀಡಿತ ತಂದೆ ಹಾಗೂ ಇಬ್ಬರು ಸಹೋದರರನ್ನು ಕಳೆದುಕೊಂಡ ಕಂಚಿನಡ್ಕ ನಿವಾಸಿ ದಿ.ಉದಯ ಪೂಜಾರಿ ಕುಟುಂಬಕ್ಕೆ ಗುರುಬೆಳದಿಂಗಳು ಫೌಂಡೇಶನ್ ವತಿಯಿಂದ 50,000ರೂ. ನೆರವು ನೀಡಲಾಯಿತು. ಕುಟುಂಬದ ಆಧಾರವಾಗಿದ್ದ ಸಹೋದರರನ್ನು ಕಳೆದುಕೊಂಡು ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದ ವೃದ್ಧೆ ತಾಯಿ

ಸೆ.24 ರಂದು ಮಂಗಳೂರಿನ'ಕುಂಜತ್ತಬೈಲಿನಲ್ಲಿ ಬಿಲ್ಲವ ಹಾಸ್ಟೆಲ್' ಉದ್ಘಾಟನೆ
General

ಸೆ.24 ರಂದು ಮಂಗಳೂರಿನ'ಕುಂಜತ್ತಬೈಲಿನಲ್ಲಿ ಬಿಲ್ಲವ ಹಾಸ್ಟೆಲ್' ಉದ್ಘಾಟನೆ

27 Nov 2023

ಮಂಗಳೂರು: "ಬ್ರಹ್ಮಶ್ರೀ ನಾರಾಯಣಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ಧೈಯೋದ್ದೇಶದೊಂದಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್‌ ನಿಂದ ಕುಂಜತ್ತಬೈಲಿನಲ್ಲಿ ದಿ.ದಾಮೋದರ ಆರ್. ಸುವರ್ಣ ಸ್ಮಾರಕ 'ಬಿಲ್ಲವ ಹಾಸ್ಟೆಲ್ ನಿರ್ಮಿಸಲಾಗಿದ್ದು ಸೆ.24 ರಂದುಲೋಕಾರ್ಪಣೆಗೊಳ್ಳಲಿದೆ" ಎಂದು ಅಖಿಲ ಭಾರತ

General

ದಾಖಲೆ ನಿರ್ಮಿಸಿದ‌ ಮೂರರ ಪೋರಿ ಕಾರ್ಕಳದ ಮುದ್ದು ಪುಟಾಣಿ ಮೃದಿನಿ‌ ಕೋಟ್ಯಾನ್

27 Nov 2023

ದಾಖಲೆ ನಿರ್ಮಿಸಿದ‌ ಮೂರರ ಪೋರಿ ಕಾರ್ಕಳದ ಮುದ್ದು ಪುಟಾಣಿ ಮೃದಿನಿ‌ ಕೋಟ್ಯಾನ್. ತನ್ನ ಎಳೆಯ ವಯಸ್ಸಿನಲ್ಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನಪ್ರತಿಭೆಯ ಮೂಲಕ ಹೆಸರನ್ನು ದಾಖಲಿಸುವ ಮೂಲಕ ಸಾಧನೆ ಮಾಡಿದ್ದಾಳೆ. ಆಟ ಆಡುವ ವಯಸ್ಸಲ್ಲೇ ಸಾಧನೆ ಮಾಡಿರುವ ಪುಟಾಣಿಯು ಧೀರಜ್ ಸಾಲ್ಯಾನ್ ಹಾಗೂ ನಿರೀಕ್ಷಾ ಧೀರಜ್ ಇವರ ಮುದ್ದಿನಮಗಳು.. ಅಜ್ಜಿ ಪ್ರೇಮ ಅಂಚ‌ನ್‌ರ ಮುದ