
ಮಂಗಳೂರು: ನಾನು ‘ಮಂಗಳೂರು ದಸರಾ’ದ ರೂವಾರಿ ಎಂದು ಹೇಳುತ್ತಾರೆ. ಆದರೆ ನಾನು ಇದರ ರೂವಾರಿಯಾಗಲು ಸಾಧ್ಯವಿಲ್ಲ ಗರ್ಭಗುಡಿಯಲ್ಲಿರುವ ಶಿವನೇ ಇದರ ರೂವಾರಿಯಾಗಿದ್ದಾನೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ಹರಿಕಾರ, ಮಾಜಿ ಕೇಂದ್ರದ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು. ಕುದ್ರೋಳಿಯಲ್ಲಿ ಶನಿವಾರ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಶಿವನ ಆಶೀರ್

ಬಿಲ್ಲವ ಸಮಾಜದಲ್ಲಿ ಯಾವುದೇ ವಿಷಯ ಪ್ರಸ್ತಾಪವಾದಾಗ ಪಕ್ಷ ಕೇಂದ್ರಿತವಾಗಿ ನೋಡುವ ಜಾಯಮಾನವಿದೆ. ಜಾತಿ ಆಧಾರಿತ ಬಿಲ್ಲವ ಸಂಘಗಳು ಇದಕ್ಕೆ ಹೊರತಾಗಿಲ್ಲ. ಇದು ನಮ್ಮ ದುರಂತ. ಬಹುಷ: ಬಿಲ್ಲವರಲ್ಲಿ ಇಂದು ಸಂಖ್ಯಾ ಬಲವಿದೆ ಎಂದು ಡಂಗುರ ಸಾರಿದರೂ ಬುದ್ಧಿ ಬಲ ಅರ್ಥಾತ್ ಯೋಚನೆ, ಯೋಜನೆಯಲ್ಲಿ ವಿಫಲರಾಗುತ್ತಿದ್ದಾರೆ. ನಾರಾಯಣ ಗುರುಗಳ ಸಂದೇಶವಿದೆ ವಿದ್ಯೆಯಿಂದ ಸ್ವತಂತ್ರರಾಗಿರ

ಜನ ಮರೆತ ಕಲ್ಯಾಣಪುರ-ಸಂತೆಕಟ್ಟೆಯ ಐತಿಹಾಸಿಕ ಕೋಟಿ ಚೆನ್ನಯ ಕಟ್ಟೆಗೆ ಬೇಕಿದೆ ಕಾಯಕಲ್ಪ ಕೋಟಿ ಚೆನ್ನಯರು ಪಡುಮಲೆಯಲ್ಲಿ ಬಾಲ್ಯ ಕಳೆದು ಅಂಗ ಸಾಧನೆಗಾಗಿ, ಗರಡಿ ವಿದ್ಯೆ ಕಲಿತು ಯುದ್ಧ ವಿದ್ಯೆಯಲ್ಲಿ ಪ್ರಾವಿಣ್ಯತೆಯನ್ನು ಪಡೆಯಬೇಕೆಂಬ ಇಚ್ಛೆಯನ್ನು, ಮಾವ ಸಾಯನ ಬೈದ್ಯರಲ್ಲಿ ವ್ಯಕ್ತ ಪಡಿಸುತ್ತಾರೆ. ನಮಗೆ ಸೂಕ್ತವಾದ ಯಾವ ಗರಡಿಯಲ್ಲಿ ಒಳ್ಳೆಯ ರೀತಿಯ ಗರಡಿಸಾಧನೆಯನ್ನು ಕಲ

ಬರಹ: ಪುಷ್ಪರಾಜ್ ಪೂಜಾರಿ ಪ್ರತಿಭೆಯಿಲ್ಲದ ತರಬೇತಿಯು ಹಾಗೂ ತರಬೇತಿ ಇಲ್ಲದ ಪ್ರತಿಭೆ ಎರಡೂ ನಿಷ್ರಯೋಜಕವಾಗುತ್ತದೆ. ಹುದುಗಿರುವ ಸೃಜನಶೀಲತೆಯನ್ನು ಹೊರತೆಗೆದು ಸೃಜನಶೀಲತೆಗೆ ಪ್ರೋತ್ಸಾಹ ನೀಡುವುದು ಮೂಲ ಉದ್ದೇಶ. ಚಿತ್ರಕಲಾ ಶಿಕ್ಷಣ ಜೀವನದ ಸಮರಸಗಳನ್ನು ಹೊಂದಿರುವ ಕಲೆ, ಇದು ಕೇವಲ ಕಲಾ ಶಿಕ್ಷಣವಲ್ಲ. ಕಿರುತೆರೆಯ ಮುದ್ದುಲಕ್ಷ್ಮಿ ಧಾರಾವಾಹಿಯ ಡಾ|ಧ್ರುವಂತ್ ಪಾತ್ರಧ

ಮಂಗಳೂರು: ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಮಾಜಿ ಅಧ್ಯಕ್ಷ, ಮೂಲ್ಕಿ ಜಯ ಸಿ. ಸುವರ್ಣ (82) ಬುಧವಾರ ಬೆಳಗ್ಗಿನ ಜಾವ ಮುಂಬೈಯಲ್ಲಿ ನಿಧನರಾಗಿದ್ದಾರೆ. ಮುಂಬೈಯಲ್ಲಿ ಬಿಲ್ಲವರಿಗೆ ಸ್ಫೂರ್ತಿಯಾಗಿ, ಸಮಸ್ತ ಬಿಲ್ಲವ ಸಮಾಜವನ್ನು ಒಂದಾಗಿಸಿ, ಬಿಲ್ಲವ ಸಂಘಟನೆಗಳಿಗ

ಬಿಲ್ಲವ ಸಮಾಜದ ಸಧಾರಣೆಯ ಹರಿಕಾರ, ನಾರಾಯಣ ಗುರುಗಳ ಸಂದೇಶದ ಪ್ರತಿಪಾದಕ ಮತ್ತು ಅನುಯಾಯಿ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಯಶಸ್ವೀ ಭಾರತ್ ಬ್ಯಾಂಕಿನ ಶಿಲ್ಪಿ, ಉದ್ಯೋಗದಾತ, ಚತುರ ಸಂಘಟಕ, ಜನಾರ್ದನ ಪೂಜಾರಿಯವರ ನಿಕಟವರ್ತಿ, ದೇಶ ವಿದೇಶಗಳಲ್ಲಿ ಎಲ್ಲಾ ಜಾತಿಯ ಸಂಘ ಸಂಸ್ಥೆಗಳಲ್ಲಿ ಉತ್ತಮ ಭಾಂದವ್ಯ ಹೊಂದಿದಂತಹ ಕೊಡುಗೈದಾನಿ, ಬಿಲ್ಲವ ಭವನ ಮುಂಬಯಿ ಮತ್ತು ಮಹಾಮಂಡಲ ಭ
ಭೂತಾಳಪಾಂಡ್ಯನ ಕಥೆ ತುಳುನಾಡಿನಾದ್ಯಂತ ಜನಜನಿತವಾಗಿದ್ದು, ಅಳಿಯಕಟ್ಟನ್ನು ಜಾರಿಗೆ ತಂದವನು ಭೂತಾಳಪಾಂಡ್ಯನೆಂಬ ನಂಬಿಕೆಯಿದೆ. ಭೂತಾಳಪಾಂಡ್ಯನೆಂದರೆ ಯಾರು? ಚಾರಿತ್ರಿಕ ದಾಖಲೆಯಲ್ಲಿ ಈತನ ಕುರಿತು ನಮಗೆ ಸಿಗುವ ಮಾಹಿತಿ ಏನು? ಈ ಕುರಿತು ವೀಡಿಯೋ ಇಲ್ಲಿದೆ. https://www.youtube.com/watch?v=DwNOjCMDjwY&feature=youtu.be

ಸಂಗೀತವೆಂದರೆ ಈ ಲೋಕದಲ್ಲಿ ಯಾರಿಗೆ ತಾನೆ ಇಷ್ಟ ಇಲ್ಲ? ಮಾನವನ ಅಂತರಾಳದ ತುಡಿತಕ್ಕೆ ಸಂಗೀತವು ಬಹಳ ಹತ್ತಿರ. ಎಂತಹದನ್ನೂ ಕರಗಿಸುವ ಶಕ್ತಿ ಸಂಗೀತಕ್ಕಿರುತ್ತದೆ.ಇನ್ನು ಸಂಗೀತ ಕ್ಷೇತ್ರದಲ್ಲಿ ಮುಖ್ಯ ಆಕರ್ಶಣೆಯೆ ಹಾಡುಗಾರ.ಹಾಡುಗಾರನ ಸ್ವರ,ಜ್ಞಾನ, ಆಲಾಪ,ಸಪ್ತಸದವರ ರಾಗಗಳ ಮೂಲಕ ಪ್ರೇಕ್ಷಕರ ಮುಂದೆ ಹೇಗೆ ಪ್ರಸ್ತುತ ಪಡಿಸುತ್ತಾರೋ ಅದರ ಮೇಲೆ ವೇದಿಕೆಯ ಇಡೀ ಪ್ರದರ್ಶನವು

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವದ ಎರಡನೇ ದಿನವಾದ (ದಿನಾಂಕ : 18.10.2020) ಭಾನುವಾರದ ಸಾಂಸ್ಕೃತಿಕ ಕಾರ್ಯಕ್ರಮ ಮನಸೆಳೆಯಿತು. ತನುಶ್ರೀ ಪಿತ್ರೋಡಿ ಉಡುಪಿ ಅವರಿಂದ ಯೋಗ ನೃತ್ಯ ಭರತನಾಟ, ಬೆಳ್ತಂಗಡಿಯ ಶ್ರೀಧರ ಪೂಜಾರಿ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಕುಳಾಯಿ ಕಲಾಕುಂಭ ಸಾಂಸ್ಕೃತಿಕ ವೇದಿಕೆಯಿಂದ ದೇಶದ ಸಂಸ್ಕೃತಿಯ ಪ್ರತಿಬಿ
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅನ್ನದಾನ ಸೇವೆಗೆ ಒಂದು ಲಕ್ಷ ರೂಪಾಯಿ ನೀಡಲಾಯಿತು. ಶ್ರೀ ಗೋಕರ್ಣನಾಥ ಕ್ಷೇತ್ರದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಎಚ್.ಎಸ್. ಸಾಯಿರಾಂಗೆ ಬ್ಯಾಂಕ್ ಅಧ್ಯಕ್ಷ ಎಂ.ರಾಮಚಂದ್ರರವರು ಧನಸಹಾಯ ಹಸ್ತಾಂತರಿಸಿದರು. ಶ್ರೀಕ್ಷೇತ್ರದ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್.ಆರ್, ಬ್ಯಾಂಕ್ ಜನರಲ್ ಮ್ಯಾನೇಜರ್ ಭರತ್

ಬಿರುವೆರ್ ಕುಡ್ಲ (ರಿ)ಮೂಲ್ಕಿ ಘಟಕ ಜಿಲ್ಲಾರಾಜೋತ್ಸವ ಪ್ರಶಸ್ತಿ ಪುರಸ್ಕೃತ ಬಿರುವೆರ್ ಕುಡ್ಲ(ರಿ) ಮೂಲ್ಕಿ ಘಟಕ ದ 32 ನೆ ಸೇವಾ ಯೋಜನೆ ಚಿತ್ರಾಪು ಗ್ರಾಮದ ಕ್ಯಾನ್ಸರ್ ಖಾಯಿಲೆ ಯಿಂದ ಬಳಲುತ್ತಿರುವ ಸುಧಾಕರ್ ದೇವಾಡಿಗ* ರವರಿಗೆ ಸೇವಾ ಯೋಜನೆ ಯನ್ನು ನೀಡಲಾಯ್ತು. ಸುಧಾಕರ್ ದೇವಾಡಿಗ ರವರು ವೃತ್ತಿ ಯಲ್ಲಿ ಟೈಲರ್ ಆಗಿದ್ದು ಕುಟುಂಬದ ಆಧಾರ ಸ್ಥoಭ ಆಗಿದ್ದರು ಆರ್ಥಿಕವಾಗ

ಕಾಪುವಿನ ಜನರ ಕಷ್ಟಕ್ಕೆ ಮಿಡಿಯುವ ಸಂಘಟನೆ ಅಂತ ಇದ್ರೆ ಅದು ತುಳುನಾಡ ಹಿಂದೂ ಸೇನೆ. ಈಗಾಗಲೇ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಅನೇಕ ಮೂಕ ಪ್ರಾಣಿಗಳ ಶೂಸ್ರುಸೆ ಮಾಡಿರುವ ಶಿವಾನಂದ ಪೂಜಾರಿ (ಮುನ್ನ) ತುಳುನಾಡ ಹಿಂದೂ ಸೇನೆಯ ಕಾರ್ಯಕರ್ತರಾಗಿದ್ದು. ಇತ್ತೀಚಿನ ಕೆಲವು ದಿನಗಳ ಹಿಂದೆ ಜನವಸತಿ ಇರುವ ಪ್ರದೇಶದಲ್ಲಿ ಒಂದೆರಡು ಹೆಬ್ಬಾವುಗಳನ್ನು ಹಿಡಿದು ಕಾಪುವಿನಲ್