Billava Warriors – Billava News Portal
Wednesday, 28 October 2026

General news

LPG ಗ್ರಾಹಕರಿಗೆ ಸಿಹಿ ಸುದ್ದಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 303 ರೂ.ಗಳ ರಿಯಾಯಿತಿ
General

LPG ಗ್ರಾಹಕರಿಗೆ ಸಿಹಿ ಸುದ್ದಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 303 ರೂ.ಗಳ ರಿಯಾಯಿತಿ

27 Nov 2023

ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಜನ ಸಾಮಾನ್ಯರನ್ನ ಬೆಚ್ಚಿ ಬೀಳಿಸಿದೆ. ಅಗತ್ಯ ವಸ್ತುಗಳ ಬೆಲೆಯೊಂದಿಗೆ ಪೆಟ್ರೋಲ್, ಡೀಸೆಲ್ ಬೆಲೆಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಜೊತೆಗೆ ಅಡುಗೆ ಅನಿಲದ ಬೆಲೆಯೂ ಏರಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಬೆಲೆ ಸಾರ್ವಕಾಲಿಕ ಗರಿಷ್ಠ 900 ರೂ.ಗೆ ಏರಿಕೆಯಾಗಿದೆ. ಅದ್ರಂತೆ, ದಿನ ಬಳಕೆಯ ವಸ್ತುಗಳ ಜತೆಗೆ 900 ರೂ.ಗೆ ಗ್

ಲಾಕ್ ಡೌನ್ ಬಗ್ಗೆ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕ್ರಮ: ಸಚಿವ ಡಾ. ಸುಧಾಕರ್
General

ಲಾಕ್ ಡೌನ್ ಬಗ್ಗೆ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕ್ರಮ: ಸಚಿವ ಡಾ. ಸುಧಾಕರ್

27 Nov 2023

ಬೆಂಗಳೂರು: ಕೊರೊನಾ ಮೂರನೇ ಅಲೆ ಹಾಗೂ ಹೊಸ ರೂಪಾಂತರಿ ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವ ಡಾ. ಸುಧಾಕರ್, ಲಾಕ್ ಡೌನ್ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ, ಅನಗತ್ಯ ಗೊಂದಲ ಸೃಷ್ಟಿಸುವ ಸುದ್ದಿ ಹರಡಬೇಡಿ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ

ಬಂಟ್ವಾಳ: ನಾಟಿ ವೈದ್ಯೆ ಚಂದ್ರಾವತಿ ನಿಧನ
General

ಬಂಟ್ವಾಳ: ನಾಟಿ ವೈದ್ಯೆ ಚಂದ್ರಾವತಿ ನಿಧನ

27 Nov 2023

ಬಂಟ್ವಾಳ: ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮದ ಮಾಡಪಲ್ಕೆ ದಿ. ಡೊಂಬಯ್ಯ ಪೂಜಾರಿಯವರ ಪತ್ನಿ ಚಂದ್ರಾವತಿ ಅವರು ಅಸೌಖ್ಯದಿಂದ ಬಳಲುತ್ತಿದ್ದು ಇಂದು ಬೆಳಗ್ಗೆ ನಿಧನರಾದರು. ಹಿರಿಯರಾದ (105 ,ವರ್ಷ) ಚಂದ್ರಾವತಿ ಅವರು ನಾಟಿ ವೈದ್ಯರಾಗಿ ಸಮಾಜದಲ್ಲಿ ಗುರುತಿಸಿ ಹೆರಿಗೆ ವೈದ್ಯೆ ಎಂದೇ ಹೆಸರುವಾಸಿಯಾಗಿದ್ದರು. ಸುಮಾರು 50 ವರ್ಷಗಳ ಹಿಂದೆಯೇ ಆಸ್ಪತ್ರೆಗಳ ವ್ಯವಸ್ಥೆ ಇಲ್ಲ

ವಾಹನ ಸವಾರರಿಗೆ ಗುಡ್ ನ್ಯೂಸ್!
General

ವಾಹನ ಸವಾರರಿಗೆ ಗುಡ್ ನ್ಯೂಸ್!

27 Nov 2023

ಬೆಂಗಳೂರು : ಒಂದು ರಾಜ್ಯದಿಂದ ಇನ್ನೊಂದು ರಾಜಯಕ್ಕೆ ಕೆಲಸಕ್ಕೆಂದು ತೆರಳುವ ಜನರಿಗೆ ವಾಹನ ನೋಂದಣಿಯ ಸಮಸ್ಯೆ ಹೆಚ್ಚಾಗಿದೆ. ಇಂತಹ ಸಮಸ್ಯೆ ಸರಿಮಾಡುವ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ನೆರವಾಗಲು ಮುಂದಾಗಿದೆ. ಈ ತೊಂದರೆ ನಿವಾರಿಸಲು ಹೊಸ ನೋಂದಣಿ ಗುರಿತು ಅಂದರೆ ಭಾರತ್ ಸರಣಿ(BH) ಪ್ರಾರಂಭಿಸಿದೆ. ಇದರ ಮೊದಲ ಬುಕಿಂಗ್ ಮಿರ್ಜಾಪುರದಲ್ಲಿ ಆಗಿ

ಬಹುಮುಖ ಪ್ರತಿಭೆ ರಶ್ಮಿ ಸನಿಲ್ (ರಶ್ಮಿತಾ) ಅವರಿಗೆ “ಉತ್ತಿಷ್ಠ ಸಾಧಕ ರತ್ನ” ರಾಜ್ಯ ಪ್ರಶಸ್ತಿ
General

ಬಹುಮುಖ ಪ್ರತಿಭೆ ರಶ್ಮಿ ಸನಿಲ್ (ರಶ್ಮಿತಾ) ಅವರಿಗೆ “ಉತ್ತಿಷ್ಠ ಸಾಧಕ ರತ್ನ” ರಾಜ್ಯ ಪ್ರಶಸ್ತಿ

27 Nov 2023

“ಸೌರಭ ರತ್ನ” ರಾಜ್ಯ ಪ್ರಶಸ್ತಿ ಪುರಸ್ಕೃತ ಬಹುಮುಖ ಪ್ರತಿಭೆ ರಶ್ಮಿ ಸನಿಲ್ (ರಶ್ಮಿತಾ) ಅವರಿಗೆ “ಉತ್ತಿಷ್ಠ ಸಾಧಕ ರತ್ನ” ರಾಜ್ಯ ಪ್ರಶಸ್ತಿ. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ (ರಿ) ಬೆಂಗಳೂರು ವತಿಯಿಂದ ಕಿಂಚಿತ್ತು ಸಾಹಿತ್ಯ ಹಾಗೂ ಇತರ ಕ್ಷೇತ್ರಗಳ ಸೇವೆಯನ್ನು ಗುರುತಿಸಿ ಉದಯೋನ್ಮುಖರಿಗೆ, ಯುವ ಪ್ರತಿಭೆಗಳಿಗೆ ಕೊಡಮಾಡುವ “ಉತ್

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ "ಜನುಮದಾ ಜೋಡಿ" ಎಂಬ ಚಲನಚಿತ್ರದಲ್ಲಿ ನಟಿಸಿದ ದಕ್ಷಿಣ ಭಾರತದ ನಟಿ ಚಿಪ್ಪಿ ರೆಂಜಿತ್ ಅವರು ಕೂಡ ನಮ್ಮ ಸಮುದಾಯದವರು
General

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ "ಜನುಮದಾ ಜೋಡಿ" ಎಂಬ ಚಲನಚಿತ್ರದಲ್ಲಿ ನಟಿಸಿದ ದಕ್ಷಿಣ ಭಾರತದ ನಟಿ ಚಿಪ್ಪಿ ರೆಂಜಿತ್ ಅವರು ಕೂಡ ನಮ್ಮ ಸಮುದಾಯದವರು

27 Nov 2023

ಚಿಪ್ಪಿ ರೆಂಜಿತ್ ಅವರು ಭಾರತೀಯ ನಟಿ ಮತ್ತು ನಿರ್ಮಾಪಕ ಪ್ರಾಥಮಿಕವಾಗಿ, ದಕ್ಷಿಣ ಭಾರತದ ಚಲನಚಿತ್ರ ರಂಗದಲ್ಲಿ ಕೆಲಸ ಮಾಡುತ್ತಾರೆ ಮಲಯಾಳಂ ಮತ್ತು ಕನ್ನಡ ಚಿತ್ರಗಳು. ಜನುಮದ ಜೋಡಿ (1996) ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ - ಕನ್ನಡ ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವಾರು ಹಂಚಿಕೆಗಳ

ಕುದ್ರೋಳಿ ಕ್ಷೇತ್ರಕ್ಕೆ ಪ್ರಧಾನಿಯ ಸಹೋದರ ಸೋಮ ಬಾಯ್ ಮೋದಿ ಭೇಟಿ
General

ಕುದ್ರೋಳಿ ಕ್ಷೇತ್ರಕ್ಕೆ ಪ್ರಧಾನಿಯ ಸಹೋದರ ಸೋಮ ಬಾಯ್ ಮೋದಿ ಭೇಟಿ

27 Nov 2023

ಕುದ್ರೋಳಿ ಪ್ರಧಾನಿಯ ಸಹೋದರ ಸೋಮ ಬಾಯ್ ಮೋದಿ ಭೇಟಿ ನೀಡಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಪ್ರಧಾನಿಯ ಸಹೋದರನಾದ ಸೋಮ ಬಾಯ್ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಎಚ್ ಎಸ್ ಸಾಯಿರಾಂ ; ಹಾಗೂ ಹರೀಶ್ ಪೂಜಾರಿ ವಿಜಯ ಶೆಟ್ಟಿ ಮುಂಬೈ ;ಜಯೇಶ್ ಪಟೇಲ್ ;ಗೋಪಿನಾಥ್ ಹಾಗೂ ಇತರರು ಸ್ವಾಗತಿಸಿದರು

ಮಂಗಳೂರು: ಕರಾವಳಿಯಲ್ಲಿ ನ.24ರವರೆಗೆ ಮಳೆ ಮುಂದುವರಿಕೆ - ಆರೆಂಜ್ ಅಲರ್ಟ್ ಘೋಷಣೆ
General

ಮಂಗಳೂರು: ಕರಾವಳಿಯಲ್ಲಿ ನ.24ರವರೆಗೆ ಮಳೆ ಮುಂದುವರಿಕೆ - ಆರೆಂಜ್ ಅಲರ್ಟ್ ಘೋಷಣೆ

27 Nov 2023

ಮಂಗಳೂರು, ಉಡುಪಿ: ಕರಾವಳಿಯಲ್ಲಿ ಮಳೆಯ ವಾತಾವರಣ ಮುಂದುವರಿದಿದ್ದು, ನವೆಂಬರ್ 24 ರವರೆಗೆ ಅಧಿಕ ಮಳೆ ಸುರಿಯುವ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ನವಂಬರ್ 20ರಿಂದ ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ನ.

ಈಡಿಗ ಸಮುದಾಯಕ್ಕೆ ತನ್ನದೇ ಆದ ಗೌರವವಿದೆ: ಡಾ. ಪ್ರಮೋದ ಸಾವಂತ
General

ಈಡಿಗ ಸಮುದಾಯಕ್ಕೆ ತನ್ನದೇ ಆದ ಗೌರವವಿದೆ: ಡಾ. ಪ್ರಮೋದ ಸಾವಂತ

27 Nov 2023

ಗೋವಾ ರಾಜ್ಯದಲ್ಲಿ ಆರ್ಯ ಈಡಿಗ ಮಹಾ ಮಂಡಳಿಯ ಆಯ್ದ ಪ್ರತಿನಿಧಿಗಳ ಸಭೆಯನ್ನು ಗೋವಾ ಮುಖ್ಯಮಂತ್ರಿಗಳಾದ ಶ್ರೀ ಪ್ರಮೋದ್ ಸಾವಂತ್ ಮತ್ತು ಕೇಂದ್ರ ಸಚಿವರಾದ ಶ್ರೀ ಶ್ರೀಪಾದ್ ನಾಯಕ್ ಅವರಿಂದ ಉದ್ಘಾಟನೆ ಮತ್ತು ದಿವಂಗತ ಶ್ರೀ ಪುನೀತ್ ರಾಜಕುಮಾರ್ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಗೋವಾ ರಾಜ್ಯದಲ್ಲಿ ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿಯ ಅಧ್ಯಕ್ಷರಾದ ಶ್ರೀ ಪ್ರಣ

ಗೆಜ್ಜೆಗಿರಿಯಲ್ಲಿ ಒಂದು ದಿನ - ಶ್ರೀಮತಿ ಅನಿತಾ ಪಿ ಪೂಜಾರಿ ತಾಕೊಡೆ
General

ಗೆಜ್ಜೆಗಿರಿಯಲ್ಲಿ ಒಂದು ದಿನ - ಶ್ರೀಮತಿ ಅನಿತಾ ಪಿ ಪೂಜಾರಿ ತಾಕೊಡೆ

27 Nov 2023

ಗೆಜ್ಜೆಗಿರಿಯಲ್ಲಿ ಒಂದು ದಿನ - ಶ್ರೀಮತಿ ಅನಿತಾ ಪಿ ಪೂಜಾರಿ ತಾಕೊಡೆ ಊರೆಂದರೆ ಎಂದೂ ಮುಗಿಯದ ಸಂಭ್ರಮ. ಈಬಾರಿ ದೀಪಾವಳಿಯ ಶುಭ ಸಂದರ್ಭದಲ್ಲಿ ಊರಿಗೆ ಹೋಗಿರುವ ಕಾರಣ ಪರಿವಾರ ಹಾಗೂ ಆಪ್ತರೊಂದಿಗೆ ಸೇರಿ ಎಂದಿಗಿಂತ ತುಸು ಹೆಚ್ಚೇ ಸಂಭ್ರಮಿಸಿದೆ. ಊರಿನಲ್ಲಿದ್ದ ಹತ್ತು ದಿನಗಳಲ್ಲಿ ಸುತ್ತಾಡಿದ್ದು, ಸಂದರ್ಶಿಸಿದ್ದು ಹಚ್ಚ ಹಸಿರಿನ ರಮಣೀಯ ತಾಣಗಳನ್ನೇ. ಕಡಲಕೆರೆ, ಆಗುಂಬೆ

ಚಳಿಗಾಲದಲ್ಲಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತೆ ಈ 4 ತಪ್ಪುಗಳು
General

ಚಳಿಗಾಲದಲ್ಲಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತೆ ಈ 4 ತಪ್ಪುಗಳು

27 Nov 2023

ಚಳಿಗಾಲದಲ್ಲಿ ರಕ್ತದೊತ್ತಡ ರೋಗಿಗಳ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಇದು ಹೃದಯಾಘಾತದ ಅಪಾಯವನ್ನೂ ಹೆಚ್ಚಿಸುತ್ತದೆ. ರಕ್ತದೊತ್ತಡ ನಿರಂತರವಾಗಿ ಏರಿಳಿತವಾಗಿದ್ದರೆ, ಕೆಲವು ವಿಷಯಗಳನ್ನು ನೆನಪಿನಲ್ಲಿಡಿ. ನಿಮ್ಮ ತಪ್ಪುಗಳು ಅಪಾಯವನ್ನು ಹೆಚ್ಚಿಸಬಹುದು. ಮತ್ತೊಂದೆಡೆ, ನೀವು ಈಗಾಗಲೇ ಹೃದ್ರೋಗಿಯಾಗಿದ್ದರೆ, ನೀವು ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ತೋರಬಾರದು. ಶೀತವನ

ಚಳಿಗಾಲದಲ್ಲಿ ಚರ್ಮ ರಕ್ಷಣೆಗೆ ಇಲ್ಲಿದೆ ಮನೆ ಮದ್ದು
General

ಚಳಿಗಾಲದಲ್ಲಿ ಚರ್ಮ ರಕ್ಷಣೆಗೆ ಇಲ್ಲಿದೆ ಮನೆ ಮದ್ದು

27 Nov 2023

ಚಳಿಗಾಲದಲ್ಲಿ ಚರ್ಮ ಬೇಗನೆ ಕಾಂತಿ ಕಳೆದುಕೊಳ್ಳುತ್ತದೆ. ಇದಕ್ಕಾಗಿ ಮನೆಯಲ್ಲಿಯೇ ಹಲವಾರು ಕ್ರಮ ಕೈಗೊಳ್ಳಬಹುದು. ಅದು ಹೇಗೆ ಅಂತ ನೀವು ತಿಳಿಯಿರಿ.ಕಡಲೆಹಿಟ್ಟು ಹಾಗೂ ಅರಿಶಿಣ ಒಣ ಚರ್ಮವಾಗಿದ್ದಲ್ಲಿ ಈ ಲೇಪನದಲ್ಲಿ ಕೆನೆ, ಮೊಸರು ಬಳಸಬಹುದು. ಇಲ್ಲದಿದ್ದಲ್ಲಿ ನಿಂಬೆ ರಸ ಅಥವಾ ತಿಳಿಮಜ್ಜಿಗೆ ನೀರು ಬೆರೆಸಿ ಲೇಪನ ಮಾಡಿಕೊಳ್ಳಬೇಕು. ಈ ಲೇಪನವನ್ನು ಮುಖ, ಕೈ-ಕಾಲುಗಳಿಗೆ ಲೇ