Billava Warriors – Billava News Portal
Thursday, 29 October 2026
Advertiser
Advertisement · 728×90 px

General news

ಹಿಂಜರಿಕೆಯಿಂದ ನಾನು ಹಿಂದೆ ಸರಿದಿದ್ದರೆ ನಟಿಯಾಗಬೇಕೆಂಬ ಆಸೆ ಆಸೆಯಾಗಿಯೇ ಉಳಿಯುತ್ತಿತ್ತು:  ಶ್ರುತಿ ಆರ್ ಪೂಜಾರಿ
General

ಹಿಂಜರಿಕೆಯಿಂದ ನಾನು ಹಿಂದೆ ಸರಿದಿದ್ದರೆ ನಟಿಯಾಗಬೇಕೆಂಬ ಆಸೆ ಆಸೆಯಾಗಿಯೇ ಉಳಿಯುತ್ತಿತ್ತು: ಶ್ರುತಿ ಆರ್ ಪೂಜಾರಿ

27 Nov 2023

ಯಾವುದೇ ಕಲೆಯ ಬಗ್ಗೆ ಆಸಕ್ತಿಯಿದ್ದಾಗ ಅದನ್ನು ತಿಳಿಯಬೇಕು, ನಾನೂ ಹಾಗೆ ಆಗಬೇಕು, ಎನ್ನುವುದು ಮಾನವ ಸಹಜ ಗುಣ. ಆದರೆ ನಾನೂ ಅದರಲ್ಲಿ ತೊಡಗಬೇಕೆಂದರೆ ಅನುಭವದ ಪ್ರಶ್ನೆ ಕಾಡದಿರದು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಹಿಂದೇಟು ಹಾಕುವುದನ್ನು ಪ್ರತಿ ರಂಗದಲ್ಲೂ ಕಾಣಸಿಗುತ್ತದೆ. ಕಿರುತೆರೆ, ಸಿನಿಮಾ ರಂಗದಲ್ಲಿ ರಂಗಭೂಮಿ, ನಟನೆ, ಮಾಡೆಲಿಂಗ್ ಕ್ಷೇತ್ರದ ಪರಿಚಯವಿದೆಯೇ ಎಂ

ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ಬಿಲ್ಲವ ಗಾನ ತರಂಗ ಸೀಸನ್ 1 : ಬಹುಮಾನ ವಿತರಣಾ ಸಮಾರಂಭ
General

ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ಬಿಲ್ಲವ ಗಾನ ತರಂಗ ಸೀಸನ್ 1 : ಬಹುಮಾನ ವಿತರಣಾ ಸಮಾರಂಭ

27 Nov 2023

ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ತಂಡವು ಸಾಮಾಜಿಕ ಜಾಲತಾಣದ ಮೂಲಕ ತೆರೆಮರೆಯ ಪ್ರತಿಭೆಗಳನ್ನು ಪರಿಚಯಿಸಿ ಆ ಮೂಲಕ ಅವರ ಬೆಳವಣಿಗೆಗೆ ಕಾರ್ಯೋನ್ಮುಖ ವಾಗಿರುವುದು ಸಂತಸದ ವಿಷಯ. ಕೊರೋನಾ ಸಮಯದಲ್ಲಿ ಒಳ್ಳೆಯ ಚಿಂತನೆಯ ಮೂಲಕ ಸಮಯವನ್ನು ಸದುಪಯೋಗಪಡಿಸಿ ಕೊಳ್ಳಬೇಕಾಗಿದೆ. ಎಂದು ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ಹೇಳಿದರು. ಕುದ್ರ

ಮಾಡಲ್ಲಿಂಗ್ ಹಾಗು ಸಿನಿಮಾ ರಂಗದಲ್ಲಿ ಬೆಳೆಯುತ್ತೀರುವ ಪೂಜಾ ಎಮ್ ಪೂಜಾರಿ
General

ಮಾಡಲ್ಲಿಂಗ್ ಹಾಗು ಸಿನಿಮಾ ರಂಗದಲ್ಲಿ ಬೆಳೆಯುತ್ತೀರುವ ಪೂಜಾ ಎಮ್ ಪೂಜಾರಿ

27 Nov 2023

ಮೂಲತಹ ಇವರು ಉಡುಪಿ ಜಿಲ್ಲೆಯ ಬೈಲೂರಿನವರು. ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಮಾಡಲ್ಲಿಂಗ್ ಹಾಗು ಸಿನಿಮಾ ರಂಗದಲ್ಲಿ ಬೆಳೆಯಬೇಕೆಂಬ ಕನಸು ಹೊತ್ತ ಇವರು... 3 ಶಾರ್ಟ್ ಮೂವಿ, ಆಲ್ಬ್ಂ ಸಾಂಗ್, ತುಳು ಸೀರಿಯಲ್ ಹಾಗು ಗೋಲ್ ಮಾಲ್ ಸಿನಿಮಾದಲ್ಲಿ ನಟನೆ ಮಾಡಿ ತುಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಮೌನ ರಾಗ ಕನ್ನಡ ಭಾಷೆಯ ಸೀರಿಯಲ್ ಗಳಲ್ಲಿ ನಟನೆ ಮಾಡಿ, ಕಾಮಿಡಿ ಕಿಲಾಡ

ಗದ್ದೆಯನ್ನು ನಿರ್ಮಿಸಿ, ಭತ್ತ ಬೆಳೆದು ಮಾದರಿಯಾದ ಹರೀಶ್ ಶಾಂತಿ
General

ಗದ್ದೆಯನ್ನು ನಿರ್ಮಿಸಿ, ಭತ್ತ ಬೆಳೆದು ಮಾದರಿಯಾದ ಹರೀಶ್ ಶಾಂತಿ

27 Nov 2023

ಪರಂಪರೆಯಿಂದ ಲಭಿಸಿದ ಗದ್ದೆಯನ್ನೇ‌ ಕೃಷಿ ಮಾಡಲು ಅನಾನುಕೂಲವಾಗುತ್ತಿರುವ ಸಂದರ್ಭದಲ್ಲಿ ಹೊಸತಾಗಿ ಗದ್ದೆ ಮಾಡಿ, ಭತ್ತದ ಕೃಷಿ ಮಾಡುವ ಮೂಲಕ ಮಾದರಿಯಾಗಿದ್ದಾರೆ ಹರೀಶ್ ಶಾಂತಿ.ಬಂಟ್ವಾಳ ತಾಲೂಕಿನ ಸಾಲೆತ್ತೂರು ಪುಡ್ಕೆತ್ತೂರು ಎಂಬಲ್ಲಿ ಗುಡ್ಡವನ್ನು ಸಮತಟ್ಟುಗೊಳಿಸಿ , ಒಂದೂವರೆ ಎಕರೆ ಗದ್ದೆ ಮಾಡಿದ್ದಾರೆ. ಅರ್ಧ ಕಳಸೆ ಭತ್ತ ಬಿತ್ತಿ ಸರಿಸುಮಾರು ಮೂರೂವರೆ ಕ್ವಿಂಟಾಲ್ ಭ

ಕೊರೊನಾ ರೋಗಕ್ಕೆ ಯಾರು ಭಯಪಡಬೇಕಾಗಿಲ್ಲ, ನಿಮ್ಮ ಹಾರೈಕೆ ಸದಾ ಹೀಗೆ ಇರಲಿ : ಬಿ ಜನಾರ್ದನ ಪೂಜಾರಿ
General

ಕೊರೊನಾ ರೋಗಕ್ಕೆ ಯಾರು ಭಯಪಡಬೇಕಾಗಿಲ್ಲ, ನಿಮ್ಮ ಹಾರೈಕೆ ಸದಾ ಹೀಗೆ ಇರಲಿ : ಬಿ ಜನಾರ್ದನ ಪೂಜಾರಿ

27 Nov 2023

ಮಂಗಳೂರು: ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಜನಾರ್ದನ ಪೂಜಾರಿ ಹಾಗು ಕುಟುಂಬದ ಮೂವರು ಸದಸ್ಯರು ಜುಲೈ ೪ ರಂದು ನಗರದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ದೈವ - ದೇವರ ಅನುಗ್ರಹ, ಸಮಾಜದ ಹಾರೈಕೆಯಿಂದ ಗುಣಮುಖರಾಗಿದ್ದು, ಇವತ್ತು ಜುಲೈ ೨೦ ರಂದು ಬಿಡುಗಡೆ ಹೊಂದಿದ್ದಾರೆ. ಹಿತೈಷಿಗಳಿಗೆ ಹಾಗೂ ಆಸ್ಪತ್ರೆಯ ವೈದ್ಯರು ದಾದಿಯರು, ಸಿಬ್ಬಂದಿ ವರ್ಗದವರಿಗೆ ಧನ್ಯವಾದ ತಿಳಿಸ

'ಮೈಕ್ರೋ ಆರ್ಟ್' ನಲ್ಲಿ ಸಾಧನೆಯ ಶಿಖರವನ್ನೇರಿದ ಸಂಜಯ್...!!!
General

'ಮೈಕ್ರೋ ಆರ್ಟ್' ನಲ್ಲಿ ಸಾಧನೆಯ ಶಿಖರವನ್ನೇರಿದ ಸಂಜಯ್...!!!

27 Nov 2023

'ಮೈಕ್ರೋ ಆರ್ಟ್' ನಲ್ಲಿ ಸಾಧನೆಯ ಶಿಖರವನ್ನೇರಿದ ಸಂಜಯ್...!!! ಒಬ್ಬ ವ್ಯಕ್ತಿ ಅನೇಕ ಸವಾಲುಗಳನ್ನ ಎದುರಿಸಿ ಮುನ್ನಡೆಯುತ್ತಿದ್ದಾನೆ ಎಂದಾದರೆ ಆತ ಸಾಧನೆಯ ಹಾದಿಯಲ್ಲಿ ಹೊರಟಿದ್ದಾನೆ ಎಂದರ್ಥ. ಅಂದಹಾಗೆ ಅಂತಹದೇ ಸಾಧನೆಯ ಹಾದಿಯಲ್ಲಿ ಶಿಖರವನ್ನೇರಿದ ಓರ್ವ ವ್ಯಕ್ತಿ ಇದೀಗ ಜನಪ್ರೀಯತೆಯನ್ನ ಪಡೆದಿದ್ದಾನೆ. ಹೌದು ನಾವು ಹೇಳ ಹೊರಟಿರುವುದು ಉಡುಪಿಯ ಕಾಡೂರು ಮೂಲದ ದಯಾನಂದ

ಹತ್ತು ಅಡಿ ಗುಂಡಿಗೆ ಬಿದ್ದ ದನದ ಕರು - ದೆಯೆ ತೊರಿದ ನಿಖಿಲ್ ಪೂಜಾರಿ
General

ಹತ್ತು ಅಡಿ ಗುಂಡಿಗೆ ಬಿದ್ದ ದನದ ಕರು - ದೆಯೆ ತೊರಿದ ನಿಖಿಲ್ ಪೂಜಾರಿ

27 Nov 2023

ಮಂಗಳೂರು: ತಣ್ಣೀರುಬಾವಿಗೆ ಹೋಗುವ ಕುದುರೆಮುಖ ರಸ್ತೆಯಲ್ಲಿ ಗುತ್ತಿಗೆ ಕಾರ್ಮಿಕರ ಬೇಜವಾಬ್ದಾರಿಯಿಂದ ರಸ್ತೆ ಬದಿಯಲ್ಲಿ ಹತ್ತುಪೀಟ್ ತೋಡಿಟ್ಟ ಗುಂಡಿಗೆ ಬಿದ್ದ ದನದ ಕರು. ಈ ಸಮಯದಲ್ಲಿ ಮಂಗಳೂರು ಕಡೆಯಿಂದ ಬರುತ್ತಿದ್ದ ನಿಖಿಲ್ ಪೂಜಾರಿಯವರಿಗೆ ವಿಷಯ ತಿಳಿದು ಕೂಡಲೇ ಕರುವನ್ನ ಮೇಲಕ್ಕೆ ಎತ್ತಿ ಆದರ ಆರೈಕೆ ಮಾಡಿ ಕರುವನ್ನು ಅದರ ವಾರಸುದಾರರಿಗೆ ಒಪ್ಪಿಸಿದ್ದಾರೆ. ಇವರಿಗೆ

93.5% ಅಂಕ ಗಳಿಸಿದ ಸಹನಾ ಜೆಪಿ ಅವರಿಗೆ ಅಭಿನಂದನೆಗಳು
General

93.5% ಅಂಕ ಗಳಿಸಿದ ಸಹನಾ ಜೆಪಿ ಅವರಿಗೆ ಅಭಿನಂದನೆಗಳು

27 Nov 2023

ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಮಧ್ವ ನಿವಾಸಿ ಜನಾರ್ದನ ಪೂಜಾರಿ ಹಾಗೂ ನಳಿನಿ ಕರ್ಕೇರಾ ದಂಪತಿಗಳ ಮಗಳು ಸಹನಾ ಜೆಪಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ business studies ವಿಷಯದಲ್ಲಿ 100 ಅಂಕದೊಂದಿಗೆ ಒಟ್ಟು 561 ಅಂಕ 93.5% ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ.SVS ಕಾಲೇಜು ಬಂಟ್ವಾಳ ಇಲ್ಲಿನ ವಿದ್ಯಾರ್ಥಿನಿಯಾಗಿರುತ್ತಾರೆ. ಇವರ ಮುಂದಿನ ಬದುಕು ಬ

97.33% ಅಂಕ ಗಳಿಸಿದ ನವ್ಯಶ್ರೀ ಅವರಿಗೆ ಅಭಿನಂದನೆಗಳು
General

97.33% ಅಂಕ ಗಳಿಸಿದ ನವ್ಯಶ್ರೀ ಅವರಿಗೆ ಅಭಿನಂದನೆಗಳು

27 Nov 2023

ಉದಯ ಪೂಜಾರಿ ಸಾರಥ್ಯದ ಫ್ರೆಂಡ್ಸ್ ಬಲ್ಲಾಳ್ಭಾಗ್ ಬಿರುವೆರ್ ಕುಡ್ಲ‌ ರಿ. ಪುತ್ತೂರು ಘಟಕವು ಬಡ ಮತ್ತು ಪ್ರತಿಭಾನ್ವಿತ ಮಕ್ಕಳಿಗೆ ಶೈಕ್ಷಣಿಕ ದತ್ತು ಯೋಜನೆಯಡಿಯಲ್ಲಿ ದತ್ತು ತೆಗೆದುಕೊಂಡು ಅವರಿಗೆ ಆರ್ಥಿಕ ಸಹಕಾರವನ್ನು ‌ಕಳೆದ ಎರಡು ವರ್ಷದಿಂದ ನೀಡುತ್ತಿದೆ. ಇವರಲ್ಲಿ ಕಡಬ ತಾಲೂಕು ಕೊಯಿಲ ಗ್ರಾಮದ ಪಟ್ಟೆ ಸಂಜೀವ ಪೂಜಾರಿ ಮತ್ತು ರೇವತಿ ದಂಪತಿಗಳ ಪುತ್ರಿ ನವ್ಯಶ್ರೀ ವಿ

87.3% ಅಂಕ ಗಳಿಸಿದ ಕುಮಾರಿ ಕೀರ್ಥಿಕ ಅವರಿಗೆ ಅಭಿನಂದನೆಗಳು
General

87.3% ಅಂಕ ಗಳಿಸಿದ ಕುಮಾರಿ ಕೀರ್ಥಿಕ ಅವರಿಗೆ ಅಭಿನಂದನೆಗಳು

27 Nov 2023

ಮೂಡುಶೆಡ್ಡೆ ಗ್ರಾಮದ ನಿವಾಸಿಯಾದ ಶ್ರೀಯುತ ಜಗದೀಶ್ ಪೂಜಾರಿ ಮತ್ತು ಶ್ರೀಮತಿ ಜಯಂತಿ ಪೂಜಾರಿ ಇವರ ಮಗಳಾದ ಕುಮಾರಿ ಕೀರ್ಥಿಕ ಅವರು ಪದವು ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಮುಗಿಸಿದ್ದಾರೆ. ಇವರು ಈ ವರ್ಷ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 87.3% ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ. ಇವರ ಮುಂದಿನ ಭವಿಷ್ಯ ಉಜ್ವಲವಾಗಲಿ. Email us: billav

92.33 ಅಂಕ ಗಳಿಸಿದ ಕುಮಾರಿ ಹರ್ಷಿತಾ ಅವರಿಗೆ ಅಭಿನಂದನೆಗಳು
General

92.33 ಅಂಕ ಗಳಿಸಿದ ಕುಮಾರಿ ಹರ್ಷಿತಾ ಅವರಿಗೆ ಅಭಿನಂದನೆಗಳು

27 Nov 2023

ಪಣಪಿಲ ನಡಿಬೆಟ್ಟು ಮನೆ ಹರೀಶ್ ಪೂಜಾರಿ ಮತ್ತು ಜನಿತಾ ಇವರ ಪುತ್ರಿ ಕುಮಾರಿ ಹರ್ಷಿತಾ ಇವರು ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಮಿಯಾರು ವಿದ್ಯಾರ್ಥಿ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗ ದಲ್ಲಿ ಶೆ.92.33 ಅಂಕಪಡೆದಿರುತ್ತಾಳೆ. ಸರಕಾರಿ ಪ್ರೌಡ ಶಾಲೆ ಅಳಿಯೂರಿನ ಹಳೆ ವಿದ್ಯಾರ್ಥಿನಿಯಾಗಿರುತ್ತಾಳೆ. Email us: billavaswarriors@gmail.com www.billavawarriors.

98.5% ಅಂಕ ಗಳಿಸಿದ ನಿರೀಕ್ಷಾ ಕೊಟ್ಯಾನ್ ಅವರಿಗೆ ಅಭಿನಂದನೆಗಳು
General

98.5% ಅಂಕ ಗಳಿಸಿದ ನಿರೀಕ್ಷಾ ಕೊಟ್ಯಾನ್ ಅವರಿಗೆ ಅಭಿನಂದನೆಗಳು

27 Nov 2023

ಕಾರ್ಕಳ ತಾಲ್ಲೂಕಿನ ಇನ್ನಾಗ್ರಾಮ ದ ನಾರಾಯಣ ಪೂಜಾರಿ ಮತ್ತು ಹರಿನಾಕ್ಷಿ ಕೊಟ್ಯಾನ್ ರ ಪುತ್ರಿ ನಿರೀಕ್ಷಾ ಕೊಟ್ಯಾನ್ ರವರು ಬೆಳ್ಮಣ್ ನ ಶ್ರೀ ಲಕ್ಷ್ಮೀ ಜನಾರ್ಧನ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 98.5% ಅಂದರೆ 591 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಹಾಗೂ ರಾಜ್ಯಕ್ಕೆ 6ನೇ ಸ್ಥಾನಪಡೆದಿದ್ದಾ