
ನವದೆಹಲಿ : ಒಂದೆಡೆ ಹಣದುಬ್ಬರ ಹೆಚ್ಚುತ್ತಿದ್ದರೆ ಮತ್ತೊಂದೆಡೆ ಜನರಿಗೆ ಲಾಭ ಸಿಗುತ್ತಿಲ್ಲ. ಎಲ್‌ಪಿಜಿಯ ಬೆಲೆಯಿಂದ ಹೆಚ್ಚುತ್ತಿರುವುದರಿಂದ ಹೆಚ್ಚಿನ ಜನರು ತೊಂದರೆಗೊಳಗಾಗಿದ್ದಾರೆ. ಅಲ್ಲದೆ ಕೆಲವು ಜನರ ಸಮಸ್ಯೆಯೆಂದರೆ ಇಎಲ್‌ಪಿಜಿಯ ಸಬ್ಸಿಡಿಗೆ ಹಣವನ್ನು ಸಹ ಅವರು ಪಡೆಯುತ್ತಿಲ್ಲ. ನಿಮ್ಮ ಸಮಸ್ಯೆಯು ಇದೇ ಆಗಿದ್ದರೆ, ಇದು ನಿಮಗೆ ಇದು ಒಳ್ಳೆಯ ಸುದ್ದಿಯಾಗಿದೆ. ನಿಮ್ಮ

ಬೆಂಗಳೂರು: ಎಸ್‌ಎಸ್‌ಎಲ್ಸಿಯಲ್ಲಿ ಶೇಕಡ 60 ರಷ್ಟು ಅಂಕ ಗಳಿಸಿದವರಿಗೆ ತಲೆ 2000 ರೂ., ಶೇಕಡ 75 ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ತಲಾ 15 ಸಾವಿರ ರೂ. ಪ್ರೋತ್ಸಾಹಧನ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪ

ನವದೆಹಲಿ : ಎಲ್‌ಪಿಜಿ ಸಿಲಿಂಡರ್‌ಗಳ (LPG Cylinder) ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಗ್ರಾಹಕರ ಜೇಬು ಸುಡುತ್ತಿದೆ. ಈ ಈಗ ಬಂದಿರುವ ಸುದ್ದಿ ಗ್ರಾಹಕರ ಮೊಗದಲ್ಲಿ ನಗು ತರಿಸುತ್ತದೆ. ಈಗ 633.50 ರೂ ಪಾವತಿಸಿ ಮಾತ್ರ ಸಿಲಿಂಡರ್ ಅನ್ನು ಪಡೆಯಬಹುದು. ಅಡುಗೆ ಅನಿಲದ ಬೆಲೆಯಲ್ಲಿ (LPG Price) ಯಾವುದೇ ಬದಲಾವಣೆಯಾಗಿಲ್ಲ. ಅಕ್ಟೋಬರ್ 4 ರ ನಂತರ, ಎಲ್

ತುಳುನಾಡಿನ ಗರಡಿಗಳಲ್ಲಿ ಆರಾಧನೆ ಪಡೆವ ಕಾರಣಿಕ ಪುರುಷರಾದ ಕೋಟಿ ಚೆನ್ನಯರು ಬಾಳಿಬೆಳಗಿದ ಪುಣ್ಯದ ಮಣ್ಣು, ಗುರುಸಾಯನ ಬೈದ್ಯರಿಂದ ಗೆಜ್ಜೆಗಿರಿಯಲ್ಲಿ ದೇಯಿ ಬೈದ್ಯೆತಿಯಾಗಿ ಪುನರ್ಜನ್ಮ ಪಡೆದ ಪರಮಪಾವನ ಭೂಮಿ. ವೈದ್ಯೆ ವಿದ್ಯೆಕಲಿತ ನೆಲದಚಾರಿತ್ರಿಕ ಹಿನ್ನೆಲೆಯಲ್ಲಿ ರಚನೆಗೊಂಡ ಬಿಡುಗಡೆಯಾದ ಕೂಡಲೇ ತುಳುನಾಡಿನ ಸಂಗೀತ ಪ್ರೇಮಿಗಳ ಮನೆಸೂರುಗೊಂಡುಸಮಾಜಿಕ ಜಾಲ ತಾಣಗಳಲ್ಲಿ

ನವಚೇತನ ಸೇವಾ ಬಳಗ (ರಿ ) ತೋಡಾರು ವತಿಯಿಂದ 20 ನೇ ಸೇವಾ ಯೋಜನೆ ಬಡವರ ಸೇವೆಯೇ ದೇವರ ಸೇವೆ ಬಜಪೆಯ ಜೋಕಟ್ಟೆ ನಿವಾಸಿ ಚೇತನ್ ಇವರು ಜೋಕಟ್ಟೆ ರೈಲ್ವೆ ಟ್ರ್ಯಾಕ್ ನಲ್ಲಿ ಸಿಲುಕಿಕೊಂಡಿದ್ದ ಆಡು ಮರಿಯನ್ನು ರಕ್ಷಣೆಮಾಡಲು ಹೋಗಿ ತನ್ನೆರಡು ಕಾಲುಗಳನ್ನು ಕಳೆದುಕೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇವರಿಗೆ ನಮ್ಮ ತಂಡದವತಿಯಿಂದ ಭವತಿ ಭಿಕ್ಷಾಂ ದೇಹಿ

ಕುದ್ರೋಳಿ: ಸಂಜೆ 3ರಿಂದ 7 ಪ್ರವೇಶ ನಿರ್ಬಂಧ ಮಂಗಳೂರು: ಕುದ್ರೋಳಿ ಕ್ಷೇತ್ರದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುವ ಹಿನ್ನಲೆಯಲ್ಲಿ ಇಂದು (ಅ.13) ಸಂಜೆ 3.00ರಿಂದ 7.00ಗಂಟೆಯವರೆಗೆಕ್ಷೇತ್ರಕ್ಕೆ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ರಾತ್ರಿ 7.00ರಿಂದ ಎಂದಿನಂತೆ ದರುಶನಕ್ಕೆ ಅವಕಾಶ ನೀಡಲಾಗುವುದು.

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ನವರಾತ್ರಿಯ 6 ನೇ ದಿನ ಕೂಡ ವಿವಿಧ ಪ್ರದೇಶಗಳಿಂದಭಕ್ತಾಭಿಮಾನಿಗಳು ನವರಾತ್ರಿ ಮಹೋತ್ಸವಕ್ಕೆ ಆಗಮಿಸುತ್ತಿದ್ದು ಉತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳುಜರಗುತ್ತಿದೆ. ಇಂದು ಬೆಳಿಗ್ಗೆ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಮಂಡೆ ಕೋಲು ಸುಳ್ಯ ತಾಲೂಕು ಇವರಿಂದ ಗೆಜ್ಜೆಗಿರಿಯ ಸತ್ಯ ಧ

ಮಂಗಳೂರು ಮೂಲದ ಪ್ರತಿಭಾ ದಯಾ ಕುಕ್ಕಾಜೆ "ದಿ ಬ್ಯೂಟಿ ಬ್ಲೊಗ್" ಎಂಬ ಇನ್ ಸ್ಟಾ ಗ್ರಾಂ ಪೇಜ್ ನಲ್ಲಿ ಬಹು ಬೇಡಿಕೆಯ ಮೆಕಪ್ ಆರ್ಟಿಸ್ಟ್ ಆಗಿರುವ ಇವರು, ಕೆಲವು ದಿನಗಳ ಹಿಂದೆ ಕನ್ನಡ ಕೋಗಿಲೆ ಅಕೀಲಾ ಪಜಿಮಣ್ಣು ಹಾಗೂ ನಟಿ ಸಪ್ತ ಪವೂರ್ ಅವರಿಗೆ ವಾರಗಳ ಹಿಂದೇಷ್ಟೆ ಶಾರದ ದೇವಿಯ ವೇಷಧಾರಿಗಳಾಗಿ ಮೆಕಪ್ ಮಾಡಿ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಸುದ್ದಿ ಮಾಡಿತ್ತು. ಸಾಮಾಜಿಕ

ಬೆಂಗಳೂರು : ಸೆಪ್ಟೆಂಬರ್ 2021ರಲ್ಲಿ ನಡೆಸಲಾಗಿದ್ದಂತ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ( SSLC supplementary result ) ನಾಳೆ ಬೆಳಿಗ್ಗೆ 10 ಗಂಟೆಗೆ ಪ್ರಕಟಗೊಳ್ಳಲಿದೆ. ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ( Education Minister BC Nagesh ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸೆಪ್ಟಂಬರ್ 2021

ವಾಟ್ಸ್ಆಯಪ್ ಪ್ಲಸ್ ಆಯಪ್ ಇಂದು ಲಕ್ಷಕ್ಕೂ ಅಧಿಕ ಮಂದಿ ಉಪಯೋಗ ಮಾಡುತ್ತಿದ್ದಾರೆ. ನೀವು ಇಂಥಹ ಅನಧಿಕೃತ ಆಯಪ್ ಅನ್ನು ಬಳಸುತ್ತಿದ್ದರೆ ತಕ್ಷಣವೇ ಅದನ್ನು ಅನ್ಇನ್ಸ್ಟಾಲ್ ಮಾಡಿ. ಒಂದು ಆಯಪ್ ಫೇಮಸ್ ಆಗಿದೆ ಎಂದಾದರೆ ಅದಕ್ಕೆ ಪೂರಕವಾದ ಅಥವಾ ಥೇಟ್ ಅದರಂತೆ ಇರುವ ನಕಲಿ ಆಯಪ್ಗಳು (Fake App) ಕೂಡ ಹುಟ್ಟಿಕೊಳ್ಳುತ್ತವೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ (Goolge Play

ನಮ್ಮ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಿರೇಕೈ ಗ್ರಾಮದ ಶ್ರೀ ಓಂಕಾರ ಮಂಜುನಾಥ ನಾಯ್ಕ ಅವರು ಪ್ರಥಮ ರಾಂಕ್ ಗಳಿಸಿದ್ದಾರೆ. ಇವರು ಕನಾ೯ಟಕ ವಿಶ್ವವಿದ್ಯಾಲಯ ಧಾರವಾಡಕ್ಕೆ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಪ್ರಥಮ ರಾಂಕ್ ಬಂದಿರುತ್ತಾರೆ . ಇವರಿಗೆ ಬಿಲ್ಲವ ವಾರಿಯರ್ಸ್ ತಂಡ ದಿಂದ ಹಾದಿ೯ಕ ಅಭಿನಂದನೆಗಳು.

ದಕ್ಷಿಣ ಕನ್ನಡ ಜಿಲ್ಲೆಯ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ತಮ್ಮ ಬ್ಯಾಂಕ್‌ನ ಸಿಬ್ಬಂದಿ, ಅಧಿಕಾರಿಗಳಿಗೆ ಸಂಘದ ಡ್ರೆಸ್‌ಕೋಡ್‌ಗೆ 9 ದಿನಗಳ ಕಾಲ ಬ್ರೇಕ್ ನೀಡಿ ನವರಂಗ್ ಬಣ್ಣದ ವಸ್ತ್ರಗಳನ್ನು ಧರಿಸಲು ಅವಕಾಶ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತ್ಮಶಕ್ತಿ ಸಹಕಾರಿ ಸಂಘದ ಪ್ರಧಾನ ಕಚೇರಿ ಮತ್ತು 19 ವಹಿವಾಟು ಶಾಖೆಗಳಿವೆ. ಇದರಲ್ಲಿ 100ಕ್ಕೂ ಅಧಿಕ ಮಂದಿ ಅ