Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಕನ್ನಡ ಪ್ರಭ ಉಪ ಸಂಪಾದಕ ಯುವ ಲೇಖಕ ಧೀರಜ್ ಪೊಯ್ಯೆಕಂಡ ಚೊಚ್ಚಲ ಪುಸ್ತಕ "ಮಿತಿ" ಆಗಸ್ಟ್ 20ರಂದು ಬಿಡುಗಡೆ

27 Nov 2023
ಕನ್ನಡ ಪ್ರಭ ಉಪ ಸಂಪಾದಕ ಯುವ ಲೇಖಕ ಧೀರಜ್ ಪೊಯ್ಯೆಕಂಡ ಚೊಚ್ಚಲ ಪುಸ್ತಕ "ಮಿತಿ" ಆಗಸ್ಟ್ 20ರಂದು ಬಿಡುಗಡೆ
Advertiser
Advertisement · 728×90 px

ಬಿಲ್ಲವ ಪ್ರತಿಭೆ, ಪತ್ರಕರ್ತ(ಕನ್ನಡಪ್ರಭ ಉಪಸಂಪಾದಕ) ಫೋಟೋಗ್ರಾಫರ್, ಯುವ ಲೇಖಕ ಧೀರಜ್ ಪೊಯ್ಯೆಕಂಡ ಅವರ ಚೊಚ್ಚಲ ಪುಸ್ತಕ "ಮಿತಿ" ಆಗಸ್ಟ್ 20ರಂದು ಬಿಡುಗಡೆ ಆಗಲಿದೆ.

ಆ.13ರಿಂದ ಕನ್ನಡಲೋಕ ವೆಬ್‌ಸೈಟ್‌ನಲ್ಲಿ ಮುಂಗಡ ಬುಕ್ಕಿಂಗ್ ಆರಂಭ ಆಗಿದೆ. ಬಿಡುಗಡೆಯಾದ ಕೆಲ ದಿನಗಳಲ್ಲೇ ಪುಸ್ತಕ ನಿಮ್ಮ ವಿಳಾಸಕ್ಕೆ ತಲುಪಲಿದೆ. ಕನ್ನಡಲೋಕ ವೆಬ್‌ಸೈಟ್‌ನಲ್ಲಿ ಮಿತಿ ಕಾದಂಬರಿಗೆ ಮಾತ್ರ ಅಂಚೆ ವೆಚ್ಚ ಇರುವುದಿಲ್ಲ.ಪುಸ್ತಕದ ಬೆಲೆ ₹180 ಮಾತ್ರ ಪಾವತಿಸಿದರೆ ಸಾಕು. ನಾವು ನಮ್ಮ ಸಮಾಜದ ಈ ಯುವಕನ ಮೊದಲ ಪ್ರಯತ್ನಕ್ಕೆ ಪುಸ್ತಕ ಖರೀದಿಸಿ. ಪ್ರೋತ್ಸಾಹಿಸುವ ಮೂಲಕ ಯುವ ಲೇಖಕನಿಗೆ ಮತ್ತಷ್ಟು ಬರೆಯುವಂತೆ ಪ್ರೇರಣೆ ನೀಡುವ.

ಈ ಪುಸ್ತಕದ ಯಶಸ್ಸಿನ ಬಳಿಕ ಇವರದೇ ಮತ್ತೆರಡು ಪುಸ್ತಕ ಮುದ್ರಣಕ್ಕೆ ಸಿದ್ಧವಾಗಿದ್ದು, ಅದಕ್ಕೂ ನಮ್ಮ ಕಿಂಚಿತ್ ಬೆಂಬಲ ಸೂಚಿಸುವ.

ಮಾಹಿತಿಗೆ: ಧೀರಜ್ ಪೊಯ್ಯೆಕಂಡ +918105817711

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್