
ಕೊರೋನ ಎಂತ ಪರಿಸ್ಥಿತಿಗೆ ಕೆಲವರನ್ನು ತಂದು ನಿಲ್ಲಿಸಿದೆ ಎಂದರೆ ಒಂದು ಹೊತ್ತಿನ ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಬಂದು ಒದಗಿದೆ ಎಂದರೆ ತಪ್ಪಾಗಲಾರದು.ಇಂತಹ ಸಮಯದಲ್ಲಿ ಪಚ್ಚನಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಒಂದು ಕುಟುಂಬ ತುಂಬಾ ಕಷ್ಟದಲ್ಲಿ ಬದುಕುವ ಪರಿಸ್ಥಿತಿ ಬಂದು ಒದಗಿದೆ.ಕೊರೋನ ಸಂದಿಗ್ಧ ಪರಿಸ್ಥಿತಿಯಲ್ಲಿ ಆ ಕುಟುಂಬದ ಆಧಾರ ಸ್ತಂಭವಾಗಿದ್ದ ಯುವಕನ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಅಕ್ಟೋಬರ್ 17 ರಿಂದ 26ರವರೆಗೆ ಜರುಗಲಿರುವ ಮಂಗಳೂರು ದಸರಾವನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಅಕ್ಟೋಬರ್ 4ರಂದು ಭಾನುವಾರ ಬೆಳಗ್ಗೆ 10.45 ಕ್ಷೇತ್ರದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ಲಪ್ತ ಸಮಯದಲ್ಲಿ ಹಾಜರಿದ್ದು ಕಾರ್ಯಕ್ರಮ

ಉದಯ ಪೂಜಾರಿ ಬಳ್ಳಾಲ್ ಬಾಗ್ ಇವರ ಸ್ಥಾಪಕ ಅಧ್ಯಕ್ಷತೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿರುವೆರ್ ಕುಡ್ಲ (ರಿ)ಬೆಳ್ತಂಗಡಿ ಘಟಕದ ಬ್ರಹ್ಮಶ್ರೀ ಸೇವಾ ನಿಧಿಯಿಂದ 25ನೇ ಸೇವಾ ಯೋಜನೆಯನ್ನು ಮಡಂತ್ಯಾರು ನಿವಾಸಿಯಾದ ರವಿಶಂಕರ್ ಪೂಜಾರಿ ಪೂರ್ಣಿಮಾ ದಂಪತಿಗಳ ಮನೆಗೆ ನೀಡಲಾಯಿತು. ರವಿಶಂಕರ್ ಪೂಜಾರಿ ಪೂರ್ಣಿಮಾ ದಂಪತಿಗಳ ಮೂರುವರೆ ವರ್ಷದ ಮುಗ್ಧ ಮಗಳಾದ ಆರಾಧ್ಯಳು

ಮಂಗಳೂರು ನಗರದ ಲೇಡಿಹಿಲ್ ವೃತ್ತಕ್ಕೆ ''ಬ್ರಹ್ಮಶ್ರೀ ನಾರಾಯಣ ಗುರು'' ಕೆಲವೇ ದಿನಗಳಲ್ಲಿ ಹೆಸರು ಫಿಕ್ಸ್ ಅನ್ನುವ ಮಾಹಿತಿ ಇದೆ. ಮಂಗಳೂರಿನ ಜನತೆ ಜಾತಿ ಮತ ಇಲ್ಲದೆ, ಎಲ್ಲೆಡೆಯಿಂದ ಬೆಂಬಲ ದೊರಕಿದ್ದು. ರಾಜ್ಯ ಸರಕಾರ ಅಧಿಕೃತವಾಗಿ ಆದೇಶ ಹೊರಡಿಸುವ ಬಗ್ಗೆ ಮಾಹಿತಿಯೊಂದು ಲಭ್ಯವಾಗಿದೆ. ಕೆಲವೇ ದಿನಗಳಲ್ಲಿ ಲೇಡಿಹಿಲ್ ವೃತ್ತದ ಹೆಸರು ಇನ್ನು ಅಧಿಕೃತವಾಗಿ ಬ್ರಹ್ಮಶ್ರೀ ನ

ಬಿರುವೆರ್ ಕುಡ್ಲ, ಚಿಕ್ಕಮಂಗಳೂರು ಘಟಕದ ನಿಯೋಜಿತ ಪ್ರಮುಖರು ಹಾಗೂ ಸದಸ್ಯರೆಲ್ಲರೂ ಸೇರಿ ಇಂದು *ಕರ್ನಾಟಕ ಸರ್ಕಾರದ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ* ಇವರನ್ನು ಚಿಕ್ಕಮಂಗಳೂರಿನಲ್ಲಿ ಭೇಟಿಯಾಗಿ, ಮಂಗಳೂರು ಲೇಡಿಹಿಲ್ ವೃತ್ತದ ಬದಲು *ನಾರಾಯಣ ಗುರು ವೃತ್ತವನ್ನಾಗಿ ಮಾಡಬೇಕೆಂದು* ಮನವಿ ಸಲ್ಲಿಸಲಾಯಿತು. ಭೇಟಿಯ ಸಂದರ್ಭದಲ್ಲಿ ಸಂತೋಷ್ ಕೋಟ್ಯಾನ್, ಶೇಖರ್ ಮಲ್

ಬಿರುವೆರ್ ಕುಡ್ಲ ಸಂಘಟನೆಯ ಬೆದ್ರ ಘಟಕದ ಮೂಲಕ ಅಸಹಾಯಕರ ಹಸಿವನ್ನು ನೀಗಿಸುವ ಸಲುವಾಗಿ ಮರೋಡಿಯ ಹೊಸಮನೆ ಚಂದಪ್ಪ ಪೂಜಾರಿಯವರ ಹಡಿಲು ಇದ್ದ ಗದ್ದೆಯನ್ನು ಸಾಗುವಳಿ ಮಾಡಿದ್ದು ಈ ಗದ್ದೆಯ ವೀಕ್ಷಣೆಗಾಗಿ ಬಿಜೆಪಿಯ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಇವರು ಭೇಟಿ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಇವರು, ನಮ್ಮ ದೇಶವು ಕೃಷಿ ಪ್ರಧಾನ ದೇಶವಾಗಿದ್ದು, ಇಲ್ಲಿ ರೈತನೆ ದೇಶದ ಬೆನ

ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ಬೆಂಬಲಿಸಿ ಬಜಪೆಯಲ್ಲಿ Sticker ಅಭಿಯಾನ 27.09.2020ನೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಜಪೆ ಪರಿಸರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ವೃತ್ತ ಬೆಂಬಲಿಸಿ ಅಭಿಯಾನ ನಡೆಯಿತು. ಬಸ್ಸು, ಕಾರು, ರಿಕ್ಷಾ ಇತ್ಯಾದಿ ವಾಹನಗಳಿಗೆ Sticker ಹಚ್ಚುವ ಮುಖಾಂತರ ಅಭಿಯಾನವನ್ನು ಬೆಂಬಲಿಸಲಾಯಿತು. ಇದಕ್ಕೆ ಬಸ್ಸು ಚಾಲಕ-ಮಾಲಕರು, ರಿಕ್ಷಾ ಚ

ಹಸ್ತ ಹಸ್ತ ಬೇಸೆದ ಯುವಶಕ್ತಿಯೊಂದು ಸಮಾಜಕ್ಕೆ ಮಾದರಿಯಾಗಿ ಇತರರಿಗೆ ಸ್ಫೂರ್ತಿಯಾಗಿ ಸಮಾಜಕ್ಕೆ ತನ್ನಿಂದಾದ ಸಹಾಯವನ್ನು ಮಾಡಬೇಕೆನ್ನುವ ತುಡಿತದೊಂದಿಗೆ ತಾವು ದುಡಿದದಲ್ಲಿ ಸ್ವಲ್ಪವನ್ನು ಸಮಾಜಕ್ಕಾಗಿ ಮಿಸಲಿಟ್ಟ ಟೀಮ್ ತುಳುನಾಡ ಬಿರುವೆರ್ ಬೆಳ್ತಂಗಡಿಯ ಸದಸ್ಯರು. 40 ಶೇಕಡವಿರುವ ಯುವಕರ ತಂಡ ದೊಡ್ಡ ಮೊತ್ತವನ್ನು ಸೇರಿಸಿ ಯುವಕರೆ ದೇಶದ ಶಕ್ತಿಯೆಂದುಯೆಂದು ಟೀಮ್ ತುಳು

*ತಾನು ತನ್ನದು ಎನ್ನುವ ಈ ಕಾಲದಲ್ಲಿ ಪರರ ಕಷ್ಟಕ್ಕೆ ಸ್ಪಂದಿಸುವ ಹೃದಯ ತನ್ನಿಂದ ಏನಾದರೂ ಸಮಾಜಕ್ಕೆ, ಸಮಾಜದ ಏಳಿಗೆಗೆ ದುಡಿಯುವ ಯುವ ಸೇವಾ ಸೇನಾನಿ ರಮಾನಂದ್ ಕಟೀಲ್. *ದಕ್ಷಿಣ ಕನ್ನಡ ಜಿಲ್ಲೆಯ ಕಟೀಲ್ ದುರ್ಗಾ ನಗರದ ನಾರಾಯಣ ಪೂಜಾರಿ ಮತ್ತು ಸುಮತಿ ಪೂಜಾರಿ ಇವರ ಮಗ* *ಸಣ್ಣ ವಯಸ್ಸಿಗೆ ತಾನು ಸಮಾಜ ಸೇವೆ ಮಾಡಬೇಕು ಬಡವರ ಕಷ್ಟಗಳಿಗೆ ಸ್ಪಂದಿಸಿ ಅವರ ಕಷ್ಟಕ್ಕೆ ತನ್ನ ಕೈ

ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಿತೇಶ್ ಸುವರ್ಣ ಅವರು ಆಯ್ಕೆಯಾಗಿದ್ದಾರೆ. ಈ ಹಿಂದೆ ಮಿಥೇಶ್ ಅವರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದು ಇತರ ಅನೇಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಶಿಫಾರಸ್ಸಿನ ಮೇರೆಗೆ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚರಣ್ ಸಮ್ಮುಖದಲ್ಲಿ ಮಾಜಿ ಸಚಿವ ವಿನಯ್

Credits: Billavaswarriors.com - Special article ಕೇರಳದ ಚೆಂಬಝತ್ತಿ ಎಂಬಲ್ಲಿ ಜನಿಸಿದ ಬ್ರಹ್ಮಶ್ರಿ ಶ್ರೀ ನಾರಾಯಣ ಗುರುಗಳು ತಮ್ಮ ಸಮಾನ ಸಮಾಜದ ತತ್ವಕ್ಕಾಗಿ ಇಂದು ಇಡೀ ವಿಶ್ವಕ್ಕೆ ಗುರುವಾಗಿ ನಿಂತಿದ್ದಾರೆ. ಓರ್ವ ಈಳವ(ಬಿರುವ) ಸಮುದಾಯದ ಸದಸ್ಯನಾಗಿದ್ದು, ಪಕ್ವತೆ ಪಡೆದಾಗ ಸಮಾಜಿಕ ಅನ್ಯಾಯದ ವಿರುದ್ಧ ಹೋರಾಡಿ ಸಮಾಜಿಕ ನವೋತ್ಥಾನಕ್ಕೆ ಕಾರಣೀಕರ್ತರಾದ ಶ್ರೀ ನ

ಗಾನ ಗಾರುಡಿ ಭಾರತ ಚಿತ್ರರಂಗ ಕಂಡ ಮಹಾನ್ ಹಾಡುಗಾರ ಉಸಿರ ತೊರೆದು ಮರೆಯಾಗಿ ಹೋದ ನಾಟಕಕಾರ ಸಾವಿರಾರು ಗಾನ ರಸಿಕರ ಮನಗೆದ್ದ ಜಾದೂಗಾರ ಗಾಯನ ಲೋಕದಿ ನಿಮ್ಮಯ ಹೆಸರು ಅಜಾರಮರ ಹದಿನಾರು ಭಾಷೆಗಳಲ್ಲಿ ಹಾಡುಗಳನ್ನು ಹಾಡಿ ಸಂಗೀತ ಕ್ಷೇತ್ರದಿ ಮಿಂಚಿನಂತೆ ಮಾಡಿದಿರಿ ಮೋಡಿ ನಿಮ್ಮೀ ಹಾಡುಗಳ ಕೇಳುತ್ತಾ ಮೈಮರೆತು ನೋಡಿ ಅಭಿಮಾನಿಗಳ ಪಾಲಿಗೆ ನೀವಾದಿರಿ ಗಾನ ಗಾರುಡಿ ಸಂಗೀತ,ನಟನೆ,