Billava Warriors – Billava News Portal
Wednesday, 28 October 2026

General news

Watch Video: Mಪರಿವಾಹನ app ನಿಂದ ನಿಮ್ಮ ವಾಹನದ ಮಾಹಿತಿ ತಿಳಿದುಕೊಳ್ಳಿ
General

Watch Video: Mಪರಿವಾಹನ app ನಿಂದ ನಿಮ್ಮ ವಾಹನದ ಮಾಹಿತಿ ತಿಳಿದುಕೊಳ್ಳಿ

27 Nov 2023

Mಪರಿವಾಹನ app ನಿಂದ ನಿಮ್ಮ ವಾಹನಗಳ ಫಿಟ್ನೆಸ್, ವಿಮೆ, ಎಮ್ಮಿಷನ್, ಪರ್ಮಿಟ್ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಇನ್ಮುಂದೆ ಓರ್ವ ವ್ಯಕ್ತಿ ಇಷ್ಟೇ ಸಿಮ್ ಹೊಂದಿರಬೇಕೆಂಬ ಸರ್ಕಾರದ ಹೊಸ ನಿಯಮ!
General

ಇನ್ಮುಂದೆ ಓರ್ವ ವ್ಯಕ್ತಿ ಇಷ್ಟೇ ಸಿಮ್ ಹೊಂದಿರಬೇಕೆಂಬ ಸರ್ಕಾರದ ಹೊಸ ನಿಯಮ!

27 Nov 2023

ದೂರ ಸಂಪರ್ಕ ಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ಬದಲಾವಣೆಯನ್ನು ತರುತ್ತಿರುವ ದೂರಸಂಪರ್ಕ ಇಲಾಖೆಯು ಇದೀಗ ಮತ್ತೊಮ್ಮೆ ಹೊಸ ಮಾನದಂಡಗಳನ್ನು ಪರಿಚಯಿಸಿದೆ. ಓರ್ವ ವ್ಯಕ್ತಿ ಎಷ್ಟು ಸಿಮ್ ಕಾರ್ಡ್‌ಗಳನ್ನು ಖರೀದಿಸಬಹುದು?, ಅಪ್ರಾಪ್ತ ವಯಸ್ಕರಿಗೆ ಸಿಮ್ ಖರೀದಿಸಲು ಅವಕಾಶವನ್ನು ನೀಡದಂತೆ ಟೆಲಿಕಾಂ ಕಂಪೆನಿಗಳು ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದು ಸೇರಿದಂತೆ ಹಲವು ಬದಲಾವಣೆಗ

ಕ್ಷೇತ್ರ ಜಾರಿಗೆಕಟ್ಟೆ,ಶಿರ್ವದ ಈ ಕಾರಣಿಕ ಕ್ಷೇತ್ರದ ಪಾತ್ರಿ, ಧರ್ಮದರ್ಶಿಗಳಾದ ದಿವಾಕರ ಪೂಜಾರಿಯ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಪೂಜಾ ಸೇವೆ
General

ಕ್ಷೇತ್ರ ಜಾರಿಗೆಕಟ್ಟೆ,ಶಿರ್ವದ ಈ ಕಾರಣಿಕ ಕ್ಷೇತ್ರದ ಪಾತ್ರಿ, ಧರ್ಮದರ್ಶಿಗಳಾದ ದಿವಾಕರ ಪೂಜಾರಿಯ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಪೂಜಾ ಸೇವೆ

27 Nov 2023

ತುಳುನಾಡಿನ ಪ್ರಸಿದ್ಧ ಕೊರಗಜ್ಜ,ಕೊರಗರ ಪಂಜುರ್ಲಿ, ಪಿಲಿಚಾಮುಂಡಿ ಕಾರಣಿಕ ಕ್ಷೇತ್ರ ಜಾರಿಗೆಕಟ್ಟೆ,ಶಿರ್ವ.ಈ ಕಾರಣಿಕ ಕ್ಷೇತ್ರದಪಾತ್ರಿ, ಧರ್ಮದರ್ಶಿಗಳಾದ ದಿವಾಕರ ಪೂಜಾರಿ,ಪುತ್ರ ಧೀರಜ್ ಮತ್ತು ಕುಟುಂಬ ಸಮೇತರಾಗಿ ಬಂದು ತಾಯಿ ದೇವಿಮಾತೆಯಸೇವೆಗೈದು ಮೂಲಸ್ಥಾನ ಗರಡಿಯಲ್ಲಿ ಸಾಯನ ಬೈದ್ಯರೊಂದಿಗೆ ಆರಾಧನೆ ಪಡೆಯುತ್ತಿರುವ ಬ್ರಹ್ಮಬೈದ್ಯೆರುಗಳ ದರುಶನ ಪಡೆದುಪುನಿತರಾಗಿ ಅತ

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವವರಿಗೆ ಮಹತ್ವದ ಮಾಹಿತಿ
General

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವವರಿಗೆ ಮಹತ್ವದ ಮಾಹಿತಿ

27 Nov 2023

ಡಿಜಿಟಲ್ ಯುಗದಲ್ಲಿ ನಮ್ಮ ಕೆಲಸ ಸುಲಭವಾಗಿದೆ. ಕ್ಯೂಆರ್ ಕೋಡ್ ಮೂಲಕ ಜನರು ಪಾವತಿ ಮಾಡ್ತಿದ್ದಾರೆ. ಆದ್ರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಪಾವತಿ ಮಾಡುವುದು ಜನರಿಗೆ ಎಷ್ಟು ಸುಲಭವಾಗಿದೆಯೋ ಅದೇ ರೀತಿ ಮೋಸಗಾರರ ಕೆಲಸವೂ ಸುಲಭವಾಗಿದೆ. ನಕಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ನೀಡಿ, ಜನರನ್ನು ಮೋಸಗೊಳಿಸುತ್ತಿದ್ದಾರೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಎಚ್ಚರಿಕೆ ನೀ

ಅಮೇರಿಕಾದ ನೆಲದಲ್ಲಿ, ಭಾರತದ ಪ್ರಧಾನಿಗೆ ಆತಿಥ್ಯದ ಜವಾಬ್ದಾರಿಯನ್ನು ವಹಿಸಿಕೊಂಡ ತುಳುನಾಡ ಮನೆ ಮಗಳು ಸುಮಲ್ ಕೋಟ್ಯಾನ್
General

ಅಮೇರಿಕಾದ ನೆಲದಲ್ಲಿ, ಭಾರತದ ಪ್ರಧಾನಿಗೆ ಆತಿಥ್ಯದ ಜವಾಬ್ದಾರಿಯನ್ನು ವಹಿಸಿಕೊಂಡ ತುಳುನಾಡ ಮನೆ ಮಗಳು ಸುಮಲ್ ಕೋಟ್ಯಾನ್

27 Nov 2023

ಈ ತುಳುನಾಡಿನ ಮಣ್ಣಿನ ಗುಣವೇ ಹಾಗೇ, ಅದೇಷ್ಟೋ ಸಾಧಕರನ್ನು,ಉದ್ಯಮಿಗಳನ್ನು ಜಗತ್ತಿಗೆ ಬಳುವಳಿಯಾಗಿ ಕೊಟ್ಟ ಪುಣ್ಯ ಭೂಮಿ ಇದು. ಕೆಲವರು ಸದ್ದು ಮಾಡಿದರು,ಇನ್ನು ಕೆಲವರು ತನ್ನ ಕಾರ್ಯದಿಂದಲೇ ತನ್ನತ್ತ ತಿರುಗುವಂತೆ ಮಾಡಿದರು ಎಂಬುದನ್ನು ಹೇಳಲು ಯಾವುದೇ ಅಂಜಿಕೆಯಿಲ್ಲ.ಇಂದು ತುಳುನಾಡಿನ ಮನೆ ಮಗಳ ಸಣ್ಣ ಪರಿಚಯವನ್ನು ನಿಮ್ಮ ಎದುರಿಗೆ ತರಲೇಬೇಕು ಅನಿಸಿತು. ನಮ್ಮ ಪ್ರಧಾನಿ

ಯುವ ಶಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಅವಶ್ಯಕತೆ ಇದೆ: ಅನಿಲ್ ಕುಮಾರ್
General

ಯುವ ಶಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಅವಶ್ಯಕತೆ ಇದೆ: ಅನಿಲ್ ಕುಮಾರ್

27 Nov 2023

ಶಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಅವಶ್ಯಕತೆ ಇದೆ ಈ ಕೆಲಸ ನೂತನ ಅಧ್ಯಕ್ಷರ ಹಾಗೂ ಅವರ ತಂಡದಿಂದ ಆಗಲಿ ಎಂದು ಹೇಳಿದರು. ಯುವವಾಹಿನಿ(ರಿ ) ಪಣಂಬೂರು ಕುಳಾಯಿ ಘಟಕದ 2021 ನೇ ಸಾಲಿನ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ಯುವ ಶಕ್ತಿಗಳ ಪ್ರಾಮುಖ್ಯತೆ, ಹೇಗೆ ಅವರಿಗೆ ತರಬೇತಿ ನೀಡಬೇಕು, 2021-22 ನೇ ಸಾಲಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀಯುತ ರವ

ಯುವವಾಹಿನಿ(ರಿ ) ಪಣಂಬೂರು ಕುಳಾಯಿ ಘಟಕದ 2021 ನೇ ಸಾಲಿನ ಪದಗ್ರಹಣ ಕಾರ್ಯಕ್ರಮ
General

ಯುವವಾಹಿನಿ(ರಿ ) ಪಣಂಬೂರು ಕುಳಾಯಿ ಘಟಕದ 2021 ನೇ ಸಾಲಿನ ಪದಗ್ರಹಣ ಕಾರ್ಯಕ್ರಮ

27 Nov 2023

ಯುವವಾಹಿನಿ (ರಿ ) ಪಣಂಬೂರು ಕುಳಾಯಿ ಘಟಕದ 2021 ನೇ ಸಾಲಿನ ಪದಗ್ರಹಣ ಕಾರ್ಯಕ್ರಮವು ದಿನಾಂಕ 26 /9/ 2021 ಆದಿತ್ಯವಾರ 9.30 ಕ್ಕೆ ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು. ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿಯವರ ವೇದಿಕೆಯಲ್ಲಿದ್ದ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಪ್ರಸ್ತಾವನೆಯನ್ನು ಘಟಕದ ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರ

ಈಡಿಗ ಉಪ ಪಂಗಡಗಳನ್ನು ಒಗ್ಗೂಡಿಸುವುದು ಯುವಕರ ಜವಾಬ್ದಾರಿ: ಸತ್ಯಜಿತ್ ಸುರತ್ಕಲ್
General

ಈಡಿಗ ಉಪ ಪಂಗಡಗಳನ್ನು ಒಗ್ಗೂಡಿಸುವುದು ಯುವಕರ ಜವಾಬ್ದಾರಿ: ಸತ್ಯಜಿತ್ ಸುರತ್ಕಲ್

27 Nov 2023

ಬೆಂಗಳೂರು: ‘ಪ್ರಬಲ ಸಮುದಾಯಗಳು ಹಿಂದುಳಿದ ವರ್ಗಗಳ ಪ್ರವರ್ಗ ‘2-ಎ' ಮೀಸಲಾತಿ ಪಡೆಯಲು ಪ್ರಯತ್ನ ನಡೆಸುತ್ತಿವೆ. ಇದರಿಂದ ಈಡಿಗ ಸಮುದಾಯ ಅವಕಾಶಗಳಿಂದ ವಂಚಿತವಾಗುತ್ತದೆ. ಆದುದರಿಂದ 26 ಉಪ ಪಂಗಡಗಳನ್ನು ಒಗ್ಗೂಡಿಸುವ ಕೆಲಸ ಯುವಕರ ಜವಾಬ್ದಾರಿಯಾಗಿದೆ' ಎಂದು ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಕರೆ ನೀಡಿದ್ದಾರೆ. ರವಿವಾರ ಬೆಂಗಳೂರಿನಲ್ಲ

ಮಾರಕ ಕ್ಯಾನ್ಸರ್ಗೆ ಮಂಗಳೂರಿನ ಮದ್ದು…20 ವರ್ಷಗಳ ಅವಧಿಗೆ ಪೇಟೆಂಟ್
General

ಮಾರಕ ಕ್ಯಾನ್ಸರ್ಗೆ ಮಂಗಳೂರಿನ ಮದ್ದು…20 ವರ್ಷಗಳ ಅವಧಿಗೆ ಪೇಟೆಂಟ್

27 Nov 2023

ಮಂಗಳೂರು: ನಮ್ಮಲ್ಲಿರುವ ಕೃಷಿ ತೋಟಗಳಲ್ಲಿ ದೊರಕುವ ಹಡೆ ಬಳ್ಳಿ ಮಾರಕ ಕ್ಯಾನ್ಸರ್ ರೋಗಕ್ಕೆ ಮದ್ದು ಎನ್ನುವುದನ್ನು ಮಂಗಳೂರಿನ ಸಸ್ಯ ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಮಂಗಳೂರಿನ ವಿಜ್ಞಾನಿಗಳು ಹಡೆ ಬಳ್ಳಿ ಮೇಲೆ ಸಂಶೋಧನೆ ನಡೆಸಿದ್ದು ಮಾತ್ರವಲ್ಲದೆ ಅದನ್ನು ಶುದ್ಧೀಕರಣ ಮಾಡಿ ಕ್ಯಾನ್ಸರ್ ಗೆ ರಾಮಬಾಣವಾಗುವ ಅಂಶವನ್ನು ಪತ್ತೆ ಹಚ್ಚಿದ್ದಾರೆ. ಇದಕ್ಕೆ ಭಾರತ ಸರಕಾರದಿಂದ

ಚಿನ್ನದ ಪದಕ ವಿಜೇತೆ ಕ್ರೀಡಾಪಟು ಅಕ್ಷತಾ ಪೂಜಾರಿಗೆ ಭವ್ಯ ಸ್ವಾಗತ
General

ಚಿನ್ನದ ಪದಕ ವಿಜೇತೆ ಕ್ರೀಡಾಪಟು ಅಕ್ಷತಾ ಪೂಜಾರಿಗೆ ಭವ್ಯ ಸ್ವಾಗತ

27 Nov 2023

ಕಾರ್ಕಳ: ತೆಲಂಗಾಣದ ವಾರಂಗಲ್‌ನಲ್ಲಿ ನಡೆದ ರಾಷ್ಟ್ರೀಯ ಮುಕ್ತ ಚಾಂಪಿಯನ್‌ಶಿಪ್‌ನ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕಾರ್ಕಳ ತಾಲೂಕು ಕೆರ್ವಾಶೆಯ ಅಕ್ಷತಾ ಪೂಜಾರಿ ಅವರನ್ನು ಭವ್ಯ ಸ್ವಾಗತದೊಂದಿಗೆ ಕಾರ್ಕಳಕ್ಕೆ ಬರಮಾಡಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಜೋಡುರಸ್ತೆ ಪೂರ್ಣಿಮಾ ಸಿಲ್ಕ್ ವತಿಯಿಂದ ರವಿಪ್ರಕಾಶ್ ಪ್ರಭು, ಕಿರಣ ರವಿಪ್ರಕಾಶ್ ಪ್ರಭು ಅವರು

ಗುಜರಾತಿನ ಉದ್ಯಮಿ, ರಾಷ್ಟ್ರದ ಬಿಲ್ಲವರ ಹಿರಿಯ ನೇತಾರ ದಯಾನಂದ ಬೋಂಟ್ರ ಗೆಜ್ಜೆಗಿರಿಗೆ ಭೇಟಿ 
General

ಗುಜರಾತಿನ ಉದ್ಯಮಿ, ರಾಷ್ಟ್ರದ ಬಿಲ್ಲವರ ಹಿರಿಯ ನೇತಾರ ದಯಾನಂದ ಬೋಂಟ್ರ ಗೆಜ್ಜೆಗಿರಿಗೆ ಭೇಟಿ 

27 Nov 2023

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಇಂದು ಗುಜರಾತಿನ ಉದ್ಯಮಿ, ರಾಷ್ಟ್ರದ ಬಿಲ್ಲವರ ಹಿರಿಯ ನೇತಾರರು ಗುಜರಾತ್ ಬಿಲ್ಲವ ಸಂಘವನ್ನು ಕಟ್ಟಿ ಬೆಳೆಸಿದ ಸ್ಥಾಪಕ ಅಧ್ಯಕ್ಷರು ಆದ ಶ್ರೀಯುತ ದಯಾನಂದ ಬೋಂಟ್ರ ರವರು ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರದ ಶಕ್ತಿಗಳ ದರ್ಶನ ಪಡೆದು. ಕ್ಷೇತ್ರದಲ್ಲಿ ನಡೆಯುತ್ತಿರುವ ಕೆಲಸಗಳನ್ನು ವೀಕ್ಷಿಸಿ ಸಂತೋಷ ಪಟ್ಟು ಅ

ಅಕ್ಟೋಬರ್ 7 ರಿಂದ ’ಮಂಗಳೂರು ದಸರಾ’, ಭರದ ಸಿದ್ಧತೆಯಲ್ಲಿ ಕುದ್ರೋಳಿ ಕ್ಷೇತ್ರ
General

ಅಕ್ಟೋಬರ್ 7 ರಿಂದ ’ಮಂಗಳೂರು ದಸರಾ’, ಭರದ ಸಿದ್ಧತೆಯಲ್ಲಿ ಕುದ್ರೋಳಿ ಕ್ಷೇತ್ರ

27 Nov 2023

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವವನ್ನು ಸರಕಾರದ ಮಾರ್ಗಸೂಚಿಯಂತೆ ಸಾಂಪ್ರದಾಯಿಕವಾಗಿ ನಡೆಸಲು ನಿರ್ಧರಿಸಲಾಗಿದ್ದು, ಇದಕ್ಕೆ ಪೂರಕ ಸಿದ್ಧತೆಗಳು ನಡೆಯುತ್ತಿದೆ ಎಂದು ದೇವಸ್ಥಾನದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ ತಿಳಿಸಿದ್ದಾರೆ. ದಸರಾ ಮಹೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅ.7 ರಿಂದ ಅ.16