Billava Warriors – Billava News Portal
Wednesday, 28 October 2026

General news

ಶ್ರಾವ್ಯ ಆರ್. ಅಂಚನ್ "ಸರಸ್ವತಿ ಪುರಸ್ಕಾರ" ರಾಜ್ಯ ಪ್ರಶಸ್ತಿಗೆ ಆಯ್ಕೆ
General

ಶ್ರಾವ್ಯ ಆರ್. ಅಂಚನ್ "ಸರಸ್ವತಿ ಪುರಸ್ಕಾರ" ರಾಜ್ಯ ಪ್ರಶಸ್ತಿಗೆ ಆಯ್ಕೆ

27 Nov 2023

ಪಡುಬಿದ್ರಿಯ ರವಿರಾಜ್ ಕೋಟ್ಯಾನ್ ಮತ್ತು ಶ್ಯಾಮಲಾ ದಂಪತಿಯ ಪುತ್ರಿಯಾದ ಶ್ರಾವ್ಯ ಆರ್. ಅಂಚನ್ ಸಾಂಸ್ಕೃತಿಕ, ಕ್ರೀಡಾ, ಶೈಕ್ಷಣಿಕ ರಂಗದಲ್ಲಿ ಮುಂದಿದ್ದು, ಪಡುಬಿದ್ರಿ ಸಾಗರ್ ವಿದ್ಯಾ ಮಂದಿರದ ಶಾಲೆಯ ವಿದ್ಯಾರ್ಥಿಯಾಗಿ ಕಬಡ್ಡಿ ಕ್ರೀಡೆಯಲ್ಲಿ 2 ಬಾರಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೂ ಆಯ್ಕೆಯಾದವರು. 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ

ಕಣ್ಣಲ್ಲಿ ತುಂಬಿದ ಜಾತಿ-ಧರ್ಮದ ಕಲ್ಮಶವನ್ನು ಬದಿಗಿಟ್ಟು ನಮ್ಮ ದೇಶದಲ್ಲಿ ಹುಟ್ಟಿರುವ ಮಹಾನ್ ವ್ಯಕ್ತಿಗಳನ್ನು ಗೌರವಿಸುವ:ದೀಪು ಶೆಟ್ಟಿಗಾರ್
General

ಕಣ್ಣಲ್ಲಿ ತುಂಬಿದ ಜಾತಿ-ಧರ್ಮದ ಕಲ್ಮಶವನ್ನು ಬದಿಗಿಟ್ಟು ನಮ್ಮ ದೇಶದಲ್ಲಿ ಹುಟ್ಟಿರುವ ಮಹಾನ್ ವ್ಯಕ್ತಿಗಳನ್ನು ಗೌರವಿಸುವ:ದೀಪು ಶೆಟ್ಟಿಗಾರ್

27 Nov 2023

ನಮ್ಮ ವಿರೋಧಿಗಳು ದೇಶವನ್ನು ದೋಚಿದ ಬ್ರಿಟಿಷರು ಹೊರತು ಭಾರತವನ್ನು ಪ್ರೀತಿಸುವ ಕ್ರೈಸ್ತ ಮತ್ತು ಮುಸಲ್ಮಾನರಲ್ಲ. ಮದರ್ ತೆರೇಸಾ ಕ್ರೈಸ್ತ ರಾಗಿದ್ದರು ಸರ್ವಧರ್ಮದವರು ಪ್ರೀತಿಸುವ ಮಹಾತಾಯಿ ಅಬ್ದುಲ್ ಕಲಾಂ ಮುಸ್ಲಿಮರಾಗಿದ್ದರು ಸರ್ವಧರ್ಮದವರು ಗೌರವಿಸುವ ಮಹಾನ್ ವ್ಯಕ್ತಿ ನಾರಾಯಣ ಗುರುಗಳು ಹಿಂದೂವಾಗಿದ್ದರು ಎಲ್ಲಾ ಧರ್ಮಗಳು ಒಂದೇ ಅದು ಮನುಷ್ಯ ಧರ್ಮ ಅಂತ ಜಗತ್ತಿಗೆ ಸ

General

ಬಾರಕೂರು ತುಳುನಾಡಿನ ರಾಜಧಾನಿ- ಸಂಕ್ಷಿಪ್ತ ಈ ವೀಡಿಯೋದಲ್ಲಿ

27 Nov 2023

ಬಾರಕೂರು ತುಳುನಾಡಿನ ರಾಜಧಾನಿ. ತುಳು ಭಾ‍ಷಿಕರ ಸಂಖ್ಯೆ ಕಡಿಮೆಯಿದ್ದರೂ ಕೂಡಾ ಇದು ಸಾಂಸ್ಕೃತಿಕವಾಗಿ ತುಳುನಾಡಿನ ಅಂಗ. ಬಾರಕೂರಿನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಈ ವೀಡಿಯೋದಲ್ಲಿ https://youtu.be/LtOY-1sj0ek

ನಾರಾಯಣಗುರುಗಳ ಸಂಘಟನೆಯಿಂದ ಬಲಯುತರಾಗಿರಿ ಸಂದೇಶ ಸಮಾಜ ಒಪ್ಪಿಕೊಂಡಿದೆ : ದಯಾನಂದ ಕರ್ಕೇರ ಉಗ್ಗೆಲ್ ಬೆಟ್ಟು
General

ನಾರಾಯಣಗುರುಗಳ ಸಂಘಟನೆಯಿಂದ ಬಲಯುತರಾಗಿರಿ ಸಂದೇಶ ಸಮಾಜ ಒಪ್ಪಿಕೊಂಡಿದೆ : ದಯಾನಂದ ಕರ್ಕೇರ ಉಗ್ಗೆಲ್ ಬೆಟ್ಟು

27 Nov 2023

ನಾರಾಯಣಗುರುಗಳ ಸಂದೇಶವನ್ನು ಅರಿತು, ಅಳವಡಿಸಿಕೊಳ್ಳುವ ಅನಿವಾರ್ಯತೆಯಿದೆ. ಅವರ ಸಂದೇಶಗಳು ಬದುಕಿಗೆ ಸಮರ್ಪಕವಾಗುವಂತಹ ಗಳು. ಅಂದಿನ ಅವರ ಚಿಂತನೆಯಿಂದ ಇಂದು ಬದಲಾವಣೆಯತ್ತ ನಾವು ಸಾಗುತ್ತಿದ್ದೇವೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಹೇಳಿದರು. ಬ್ರಹ್ಮಶ್ರೀ ನಾರಾಯಣಗುರುಗಳ 92 ನೇ ಪುಣ್ಯತಿಥಿಯ ಅಂಗವಾಗಿ ಪಡುಬಿದ್ರಿಯ ಬ್ರಹ್ಮಶ

ದುಬಾಯಿ ಉದ್ಯಮಿ ಸತೀಶ್ ಪೂಜಾರಿ ಬಡವರ ಪಾಲಿನ ಸಂಜೀವಿನಿ
General

ದುಬಾಯಿ ಉದ್ಯಮಿ ಸತೀಶ್ ಪೂಜಾರಿ ಬಡವರ ಪಾಲಿನ ಸಂಜೀವಿನಿ

27 Nov 2023

ಉಡುಪಿಯ ಬೆಳಪು ಸೂರು ಪೂಜಾರಿ- ಪದ್ಮ ಪೂಜಾರಿ ದಂಪತಿಗಳ ಪುತ್ರರಾಗಿ 1962ರಲ್ಲಿ ಜನಿಸಿದ ಸತೀಶ್ ಪೂಜಾರಿ ಅವರು 1986ರಲ್ಲಿ ದುಬಾಯಿಗೆ ಆಗಮಿಸಿ ಪಯೋನಿರ್ ಇನ್ಸೂರೆನ್ಸ್ ಸಂಸ್ಥೆಯ ಟೆಕ್ನಿಕಲ್ ಮೇನೆಜರ್ ಆಗಿ ಉದ್ಯೋಗ ನಿರ್ವಹಿಸ ತೊಡಗಿಕೊಂಡಿದ್ದು ಇದೀಗ ಜನರಲ್ ಮೇನೆಜರ್ ಆಗಿ ಭಡ್ತಿ ಹೊಂದಿ ಸಂಸ್ಥೆಯ ಉನ್ನತಿಗೆ ಕಾರಣೀಭೂತ ರಾಗಿದ್ದಾರೆ. ಕೊಲ್ಲಿ ರಾಷ್ಟ್ರದ ಇದೀಗಾ ತಮ್ಮದೇ

ವೀರ ಸೈನಿಕರಿಗೆ ಜಮೀನು ನೀಡುವ ಮೂಲಕ ರಿಯಲ್ ಆದ ಹೀರೋ ಸುಮನ್ ತಲ್ವಾರ್
General

ವೀರ ಸೈನಿಕರಿಗೆ ಜಮೀನು ನೀಡುವ ಮೂಲಕ ರಿಯಲ್ ಆದ ಹೀರೋ ಸುಮನ್ ತಲ್ವಾರ್

27 Nov 2023

ನಮ್ಮ ಸಮಾಜದ ಹೆಮ್ಮೆಯ ನಟ ಸುಮನ್ ತಲ್ವಾರ್, ಮೂಲತಹ ಮಂಗಳೂರಿನವರು, ಸಿನಿಮಾದಲ್ಲಿ ಖಳ ನಾಯಕನಾಗಿ ಹಲವಾರು ನಟನೆ ಮಾಡಿದರು, ನಿಜ ಜೀವನದಲ್ಲಿ ಹೀರೊ ಎನಿಸಿಕೊಂಡಿದ್ದಾರೆ.ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕನ್ನಡ ಸಿನಿಮಾವೊಂದರ ಸುದ್ದಿ ಗೋಷ್ಠಿಯಲ್ಲಿ ಕೂಡಾ ಇದನ್ನು ಹೇಳಿದ್ದಾರೆ. ಈ ಬಗ್ಗೆ ಗಂಭೀರವಾಗಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಇದಕ್ಕೆ ನಿಜವಾದ ಸ್ಫೂರ

ತಿರುವನಂತಪುರದಲ್ಲಿ 1ಕೋಟಿ 20 ಲಕ್ಷ ರೂಪಾಯಿ  ವೆಚ್ಚದ  ಶ್ರೀ ನಾರಾಯಣ ಗುರು ಬೃಹತ್ ಮೂರ್ತಿ ಪ್ರತಿಷ್ಠೆ
General

ತಿರುವನಂತಪುರದಲ್ಲಿ 1ಕೋಟಿ 20 ಲಕ್ಷ ರೂಪಾಯಿ ವೆಚ್ಚದ ಶ್ರೀ ನಾರಾಯಣ ಗುರು ಬೃಹತ್ ಮೂರ್ತಿ ಪ್ರತಿಷ್ಠೆ

27 Nov 2023

ಕೇರಳ ರಾಜ್ಯದ ತಿರುವನಂತಪುರ ದಲ್ಲಿ ಶ್ರೀ ನಾರಾಯಣ ಗುರು ದೇವರ ಮಹಾಸಮಾಧಿ ದಿನ ಸೆಪ್ಟೆಂಬರ್21, ಗುರುದೇವರ 8 ಅಡಿಯ ಪ್ರತಿಮೆ ಯನ್ನು ಕೇರಳ ರಾಜ್ಯದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅನಾವರಣ ಗೊಳಿಸಿದರು. ಈ ಪ್ರತಿಮೆಯನ್ನು ಜಾತಿ ಭೇಧ, ಮತದ್ವೇಷ ಇಲ್ಲದ ಮಾನವೀಯ ಸಮಾಜಕ್ಕಾಗಿ ಗುರುದೇವರ ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಘೋಷಣೆಯ 100 ನೇ ವರ್ಷಾಚರಣೆ ಯನ್ನು ಗುರು

''ಸಜ್ಜಿಗೆ ಬಣಲೆಡ್ ಉಂಡು ವೈರಲ್ ಆದ ಸಂದೇಶ'', ಮಮತೆಯ ಮಾತೃ ಹೃದಯ...ಇಲ್ಲಿದೆ ಸ್ವಲ್ಪ ವಿವರಣೆ
General

''ಸಜ್ಜಿಗೆ ಬಣಲೆಡ್ ಉಂಡು ವೈರಲ್ ಆದ ಸಂದೇಶ'', ಮಮತೆಯ ಮಾತೃ ಹೃದಯ...ಇಲ್ಲಿದೆ ಸ್ವಲ್ಪ ವಿವರಣೆ

27 Nov 2023

ವಾಟ್ಸ್ ಪ್ ಕೃಪೆ ಮೊಬೈಲ್ ನಲ್ಲಿ ಬಂದದ್ದನ್ನೆಲ್ಲಾ ಇನ್ನೊಬ್ಬರಿಗೆ ಹಂಚುವ ಮೊದಲು ನೂರು ಸಲ ಆಲೋಚಿಸ ಬೇಕಾದೀತೇ? ಸಜ್ಜಿಗೆ ಬಣಲೆಡ್ ಉಂಡು ವೈರಲ್ ಆದ ಶಬ್ದ ಸಂದೇಶದ ಒಂದು ವಿಮರ್ಶೆ ಹೀಗಿದೆ. ನಿಮ್ಮ ಕಣ್ಣಿನ ನೇರಕ್ಕೆ ಕಂಡದನ್ನು ಮಾತ್ರ ಸಮರ್ಥನೆ ಮಾಡುವುದು ಒಳಿತಲ್ಲ ಎಂಬುವುದು ನನ್ನ ಅಭಿಪ್ರಾಯ. ಹೀಗಿದೆ ಆ ಬರಹ ವೈರಲ್ ಆದ ಆಡಿಯೋದಲ್ಲಿ... ಮಗ ಕರೆ ಮಾಡಿ ಏನು ಹೇಳುತ್ತಿ

ಮಂಗಳೂರು ವಿಮಾನ ನಿಲ್ದಾಣಕ್ಕೆ "ಕೋಟಿ ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು"  ಎಂಬ ಹೆಸರಿನಿಂದ ನಾಮಕರಣ ಮಾಡುವ ಕುರಿತು ಮನವಿ
General

ಮಂಗಳೂರು ವಿಮಾನ ನಿಲ್ದಾಣಕ್ಕೆ "ಕೋಟಿ ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು" ಎಂಬ ಹೆಸರಿನಿಂದ ನಾಮಕರಣ ಮಾಡುವ ಕುರಿತು ಮನವಿ

27 Nov 2023

ಮಾನ್ಯ ಸಂಸದರು ಶಾಸಕರುಗಳಿಗೆ. ಮಂಗಳೂರು ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ "ಕೋಟಿ ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು" ಎಂಬ ಹೆಸರಿನಿಂದ ನಾಮಕರಣ ಮಾಡುವ ಕುರಿತು ಮನವಿ. ✒️ ಪ್ರಶಾಂತ್ ಪೂಜಾರಿ ಮಸ್ಕತ್, ಪಜೀರ್ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಿವೇದಿಸಿಕೊಳ್ಳುವುದೇನೆಂದರೆ ಸುಮಾರು ಐದು ಶತಮಾನಗಳ ಹಿಂದೆ ತುಳುನಾಡ ಮಣ್ಣಲ್ಲಿ ಅವತಾರ ತ

ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀನಾರಾಯಣ ಗುರುಗಳ ಹೆಸರು ನೀಡುವ ಬಗ್ಗೆ ಮರು ಮನವಿ
General

ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀನಾರಾಯಣ ಗುರುಗಳ ಹೆಸರು ನೀಡುವ ಬಗ್ಗೆ ಮರು ಮನವಿ

27 Nov 2023

ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀನಾರಾಯಣ ಗುರುಗಳ ಹೆಸರು ನೀಡುವ ಬಗ್ಗೆ ಮನಪಾ ಮೇಯರ್‌ಗೆ ಮನವಿಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ) ಕೇಂದ್ರೀಯ ಸಮಿತಿ ಮನವಿ ಸಲ್ಲಿಸಿದರು. ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ (ರಿ) ಕೇಂದ್ರೀಯ ಸಮಿತಿಯು ಈ ವಿಚಾರದ ಬಗ್ಗೆ 2018ರಂದು ಮನವಿಯನ್ನು ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಈ ಮೊದಲೇ ಮನವಿಯನ್ನು ನೀಡಿದ್

General

ಎಸ್ ಯು ಪಣಿಯಾಡಿಯವರು ತುಳುವಿಗಾಗಿ ಹೋರಾಡಿದ ಅಗ್ರಗಣ್ಯರಲ್ಲಿ‌ ಒಬ್ಬರು - ವೀಡಿಯೋ

27 Nov 2023

ಎಸ್ ಯು ಪಣಿಯಾಡಿಯವರು ತುಳುವಿಗಾಗಿ ಹೋರಾಡಿದ ಅಗ್ರಗಣ್ಯರಲ್ಲಿ‌ ಒಬ್ಬರು. ಇವರು ತುಳು ಭಾಷೆಯಲ್ಲಿ ನಡೆಸಿದ ಸಾಹಿತ್ಯ ಕೃಷಿ ಹಾಗೂ ಚಳುವಳಿಗಳ ಕುರಿತ ವೀಡಿಯೋ ಅವರ ಪುಣ್ಯತಿಥಿಯಂದು ಬಿಡುಗಡೆ ಮಾಡುತ್ತಿದ್ದೇವೆ. https://youtu.be/Q2ugomMNcpw

ನಾನು ನನ್ನದೆನ್ನುವ ಸ್ವಾರ್ಥ ಸಮಾಜದಲ್ಲಿ, ಇತರ ಪ್ರತಿಭೆಗೆ ಪ್ರೋತ್ಸಹ ಕೊಡುವ ಪ್ರದೀಪ್ ಪೂಜಾರಿ ಕುಕ್ಕಿಪಾಡಿ
General

ನಾನು ನನ್ನದೆನ್ನುವ ಸ್ವಾರ್ಥ ಸಮಾಜದಲ್ಲಿ, ಇತರ ಪ್ರತಿಭೆಗೆ ಪ್ರೋತ್ಸಹ ಕೊಡುವ ಪ್ರದೀಪ್ ಪೂಜಾರಿ ಕುಕ್ಕಿಪಾಡಿ

27 Nov 2023

ತುಳುನಾಡಿನ ಹೆಮ್ಮೆಯ ಹಾಗೂ ಬಿಲ್ಲವ ಸಮಾಜದ ಯುವ ಪ್ರತಿಭೆ ಕುಕ್ಕಿಪಾಡಿಯ ಕೊರಗಪ್ಪ ಪೂಜಾರಿ ಮತ್ತು ಯಮುನಾ ದಂಪತಿಗಳ ಮಗ ಪ್ರದೀಪ್ ಪೂಜಾರಿ ಕುಕ್ಕಿಪಾಡಿ.ಇವರು ಪ್ರಾಥಮಿಕ ಶಿಕ್ಷಣ-ಕುಕ್ಕಿಪಾಡಿ ಸಂತ ಬಾರ್ತಲೋಮಿಯರ ಸ್ಕೂಲ್, ಪ್ರೌಢ -ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವು , ಕಾಲೇಜ್ -ಹೋಲಿ ರೋಸರಿ ಕಾಲೇಜು ಮೂಡಬಿದ್ರಿ ಯಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿದರು. ನಾನು ನನ