
ಕುದ್ರೋಳಿ:- ಫ್ರೆಂಡ್ಸ್ ಬಳ್ಳಾಲ್‍ಬಾಗ್ ಬಿರುವೆರ್ ಕುಡ್ಲ ಇದರ ವತಿಯಿಂದ ಕುಪ್ಪೆ ಪದವಿನ ಜಗದೀಶ್ ಜಯಶ್ರೀ ಅವರ ಪುತ್ರ ಎರಡುವರ್ಷದ ಶಮಿತ್ ಚಿಕಿತ್ಸೆಗಾಗಿ 50 ಸಾವಿರ ಆರ್ಥಿಕ ನೆರವನ್ನು ಬುಧವಾರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದವಠಾರದಲ್ಲಿ ಹಸ್ತಾಂತರಿಸಲಾಯಿತು. ಕ್ಷೇತ್ರದ ಮೊಕ್ತೇಸರ ಸಾಯೀರಾಮ್ ಅವರು ನೆರವಿನ ಚೆಕ್ ಹಸ್ತಾಂತರಿಸಿ, ಬಿರುವೆರ್ ಕುಡ್ಲ ಸಮ

ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಅವರ ವಿಜಯೋತ್ಸವದ ವೇಳೆ ಬಿಜೆಪಿಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಗಾಯಗೊಂಡಿರುವ ಕಾಂಗ್ರೆಸ್ಕಾರ್ಯಕರ್ತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಬೆಳ್ತಂಗಡಿ ತಾಲೂಕಿನ ಪೆರಾಡಿಯಲ್ಲಿ ನಡೆದಿದ್ದು, ಹರೀಶ್ ಪೂಂಜಾ ಅವರು ತಮ್ಮ ಪ್ರತಿಸ್ಪ

ಬಾನು ಬೆಳಕಾದಂತೆ ಹಸಿರು ರಂಗೇರಿ ಕರೆದಂತೆ ಇಬ್ಬನಿಯ ತಂಪಿನಂತೆ, ಅಚ್ಚ ಮಲ್ಲಿಗೆಯ ಶುಭ್ರ ಕಾಂತಿಯಂತೆ ಮಾತು ಮುತ್ತು ಮೌನ ಬಂಗಾರವೇ ಶ್ರಂಗಾರವೆನುವಂತೆ ನಡೆನುಡಿಯ, ಜನಮಾನಸರ ಪರಮಾಪ್ತ ಸೂರ್ಯ ಬಿಲ್ಲವ ಸಮಾಜೋದ್ಧಾರಕ, ಬಡವರ ಬಂಧು ಜಯ ಸಿ. ಸುವರ್ಣರ ಪ್ರತಿರೂಪ ಸೂರ್ಯ ಅವರ ಸಾಧನೆಯ ಶಿಖರಕ್ಕೆ ಮೂರ್ತರೂಪವನೀಯಲು ಹೊರಟಿರುವ ತೇಜದ ಹೊಳಪು ಸೂರ್ಯ ಸಮಾಜ ಸೇವೆಯೇ ತನ್ನ ಜೀವ ಜೀ

ಮಂಗಳೂರಿನ ಬೋಳಾರದ ಖ್ಯಾತ ವ್ಯಾಯಮ ಶಾಲೆಯೊಂದರಲ್ಲಿ ಅನೇಕ ಜನರಿಗೆ ಕುಸ್ತಿ ವಿದ್ಯೆಯನ್ನು ನೀಡುವ ಅವಳಿ ಕುಸ್ತಿಪಟ್ಟುಗಳಾದ ನವ ಪೂಜಾರಿ - ನಟ ಪೂಜಾರಿ, ಈ ಬಾರಿ ನಡೆದಂತಹ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಪ್ರತಿ ವರುಷದಂತೆ ಈಬಾರಿಯು ಪದಕ ತಮ್ಮದಾಗಿಸಿಕೊಂಡಿದ್ದಾರೆ ನವ ಹಾಗು ನಟ ಪೂಜಾರಿಯವರು ಅಂತಿಮ ಹಂತದವರೆಗೆ ಬಂದು ನಟರಾಜ್ಪೂಜಾರಿಯವರು ಚಿನ್ನದ ಪದಕವನ್

ಪರೀಕ್ಷೆಯಲ್ಲಿ ಡಾ| ನಿಧಿಕಾ ವಿಜಯಕುಮಾರ್ ಸೊರಕೆಯವರಿಗೆ 7ನೇ ರಾಂಕ್.. ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ 2022-23ನೇ ಸಾಲಿನ MD DERMATOLGY ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಡಾ|ನಿಧಿಕಾ ವಿಜಯಕುಮಾರ್ ಸೊರಕೆ ಇವರು 7ನೇ ರಾಂಕ್ ಪಡೆದಿರುತ್ತಾರೆ. ಜೊತೆಗೆ ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್

ಹೊರಗೆ ಮಾತು ಜಾಸ್ತಿ.. ಹೆಂಡತಿ ಮಕ್ಕಳ ಜತೆ...? ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ತುಂಬಾ ಮಾತನಾಡುತ್ತಾರೆ.' ಕಾಂಗ್ರೆಸ್ ಪರ ಮತ್ತು ವಿರೋಧಿಗಳ ಬಾಯಲ್ಲಿ ಇದೇ ಮಾತು. ಆದರೆ ಮನೆಯಲ್ಲಿ ಇದಕ್ಕೆ ವ್ಯತಿರಿಕ್ತ. ಮಕ್ಕಳ ಬಳಿ ತಿಂಗಳುಗಟ್ಟಲೆಮಾತನಾಡದೆ ಇದ್ದದ್ದೂ ಉಂಟು! ಅವರು ಮಗಳ ಜತೆ ಸರಿಯಾಗಿ ಮಾತನಾಡಿದ್ದು ಒಂದೇ ಬಾರಿಯಂತೆ. ಅದು ಮದುವೆಯ ಹಿಂದಿನ ದಿನ, ಭರ್ತ

ಮಂಗಳೂರು: ಇತ್ತೀಚಿಗೆ ಅಮ್ಮುoಜೆ ನಿವಾಸಿ ಬಡ ಟೂರಿಸ್ಟ್ ಡ್ರೈವರ್ ಜನಾರ್ದನ ಪೂಜಾರಿ ಇವರನ್ನು ನಗರದ ಪುರಭವನದ ಬಳಿಕಳ್ಳತನ ಕಾರಣಕ್ಕಾಗಿ ಕೊಲೆ ಮಾಡಲಾಯಿತು. ಇದರಿಂದ ಆಧಾರ ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿ ಇರುವ ಜನಾರ್ದನಅವರ ಕುಟುಂಬಕ್ಕೆ ಹಿಂದೂ ಟೂರಿಸ್ಟ್ ಡ್ರೈವರ್ಸ್ ದ.ಕ ಚಾಲಕ ನಿರ್ವಾಹಕರ ಕಡೆಯಿಂದ 93 ಸಾವಿರಕ್ಕೂ ಹೆಚ್ಚು ಧನ ಸಹಾಯಮಾಡಿ ಕರಾವಳಿಗರು ಹೆಮ್ಮೆ

ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ , ಸಾಮಾಜಿಕ ಕಾರ್ಯಕರ್ತರಾದ ಯುವ ಉದ್ಯಮಿಯಾದ ಬೈಂದೂರಿನಗೋವಿಂದ ಬಾಬು ಪೂಜಾರಿ ಇವರನ್ನು ರಾಜ್ಯ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚ ಕಾರ್ಯದರ್ಶಿಯಾಗಿ ಬಿಜೆಪಿರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಸೂಚನೆಯಂತೆ ಹಿಂದುಳಿದ ವರ್ಗ ರಾಜ್ಯ ಅಧ್ಯಕ್ಷರಾದ ನೆಲ ನರೇಂದ್ರಬಾಬುನೇಮಕಾತಿ ಮಾಡಿ ಆದೇಶ ಹೊರಡಿಸಿರುತ್ತಾರೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ವಕೀಲ, ಯುವ ಬಿಲ್ಲವ ಮುಖಂಡಪದ್ಮರಾಜ್ ಅವರನ್ನು ನೇಮಕ ಮಾಡಲಾಗಿದೆ.ಪದ್ಮರಾಜ್ ಅವರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಬಹುತೇಕಅಂತಿಮಗೊಂಡಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರ ಬದಲಿಗೆ ಜೆ. ಆರ್. ಲೋಬೋ ಅವರಿಗೆ ಟಿಕೆಟ್ ಲಭಿಸಿದೆ. ಅದೇ ರೀತಿಬೆಳ್ತಂ

ತನ್ನ ಬಾಲ್ಯ ಜೀವನದಿಂದ ಹಿಂದುತ್ವ ಎನ್ನುವ ತತ್ವ ಸಿದ್ದಾಂತವನ್ನು ಅನುಸರಿಸಿ ಹಿಂದೂ ಸಮಾಜಕ್ಕಾಗಿ ತನ್ನ ಪ್ರಾಣವನ್ನೇಮಡಿಪಾಗಿಟ್ಟು ಹೋರಾಡಿದ ಹಿಂದೂ ಸಮಾಜದ ಕಣ್ಮನಿ.... ರಾಜಕೀಯ ಮೋಸದ ಆಟಗಳು ಇಂತಹ ನಾಯಕರನ್ನು ಬಳಸಿಕೊಂಡಾಗ, ಎಲ್ಲಾ ವಿಚಾರಗಳನ್ನು ಬದಿಗಿಟ್ಟು ಸಮಾಜದ ಕಣ್ಣೀರನ್ನುಅರಿತ ಇವರು ಸಮಾಜಕ್ಕಾಗಿ ತಾನೇನಾದರೂ ಮಾಡಬೇಕು ಎನ್ನುವ ನಿಟ್ಟಿನಿಂದ ಸಂಘಟನೆಯ ಯುವಕರು

ಬಿಲ್ಲವಾಸ್ ಫ್ಯಾಮಿಲಿ ದುಬೈಯ 25 ನೇ ವರ್ಷದ ಬೆಳ್ಳಿ ಹಬ್ಬಕ್ಕೆ ರೇಣುಕ ಮಠದ ಸೋಲೂರು ಶ್ರೀ ವಿಖ್ಯಾತನಂದಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಆಗಮಿಸಿ ಆರ್ಶಿವಚನ ಮಾಡಲಿದ್ದಾರೆ ಹಾಗೂ ಎಪ್ರಿಲ್ 22 ರಂದು ಬೆಳಿಗ್ಗೆಯಿಂದಸಾಯಂಕಾಲದ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ ಎಂದು ತಿಳಿಸಿದರು.ಎಪ್ರಿಲ್ 22 ರಂದು ನಗರದ ಶೇಖ್ ಝಯೆದ್ ರಸ್ತೆಯ ಕ್ರೌನ್ ಪ್ಲಾಜಾ ದಲ್ಲಿ

ಶ್ರೀ ಅರಸು ಮುಂಡತ್ತಾಯ ದೈವಸ್ಥಾನ ಅತ್ತಾವರ ಇದರ ಮೊದಲನೇ ದಿನದ ಅನ್ನದಾನ ಸೇವೆಗೆ ಚಾಲನೆ ಅತ್ತಾವರ ಶ್ರೀ ಅರಸು ಮುಂಡತ್ತಾಯ ದೈವಸ್ಥಾನ ಇದರ ವಾರ್ಷಿಕ "ಬಂಡಿ ನೇಮೋತ್ಸವ ' ನಿನ್ನೆ ರಾತ್ರಿ ಧ್ವಜಾರೋಹಣ ನಡೆಯುವಮೂಲಕ ಪ್ರಾರಂಭ ಗೊಂಡು ಇಂದು ಸಂಜೆ ನಿತ್ಯ ಅನ್ನದಾನ ಸೇವೆಗೆ "ಗುರು ಶ್ರೀ"ವಿದ್ಯಾಧರ್ ಅನುವಂಶಿಕ ಆಡಳಿತ ಮೊಕ್ತೇಸರರುವಿದ್ಯುಕ್ತವಾಗಿ ಚಾಲನೆ ನೀಡಿದರು. ಇಂದಿನ