
ಬದುಕಿನಲ್ಲಿ ಕನಸು ಕಾಣುವುದು ಸುಲಭ ಆದರೆ ಅದನ್ನು ನನಸು ಮಾಡುವುದು ಬಲುಕಷ್ಟ. ತ್ಯಾಗ, ಪರಿಶ್ರಮ, ಇಚ್ಚಾಶಕ್ತಿ ಇರುವತಂಡವೊಂದಿದ್ದರೆ ಯಾವುದನ್ನು ಸಾಧಿಸಲು ಸಾಧ್ಯ ಎಂದು ಹಿಂದುಳಿದ ವರ್ಗ ಹಾಗೂ ಸಮಾಜಕಲ್ಯಾಣ ಸಚಿವರಾದ ಕೋಟಶ್ರೀನಿವಾಸ ಪೂಜಾರಿರವರು ಹೇಳಿದರು. ಅವರು ಗುರು ಬೆಳದಿಂಗಳು ರಿ. ಕುದ್ರೋಳಿ ಇದರ ವತಿಯಿಂದ ಅನಂತಾಡಿ ಬಾಕಿಲಗುತ್ತು ಶ್ರೀ ಉಳ್ಳಾಲ್ತಿ ವೈದ್ಯನಾ

ದಕ್ಷ ಪ್ರಾಮಾಣಿಕ ಪಾದರಸದಂತೆ ಕ್ರಿಯಾಶೀಲ ವ್ಯಕ್ತಿತ್ವವುಳ್ಳ ನಿವೃತ್ತ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಎನ್ ಪದ್ಮನಾಭಮಾಣಿಂಜ ಬದುಕು ನಿಂತ ನೀರನ್ನಾಗಿಸದೇ ಸದಾ ನಿರ್ಮಲ ಸೇವಾ ಮನೋಭಾವದ ಜಲಪಾತವನ್ನಾಗಿಸಿ ಕೊಂಡಾಗ ಮಾತ್ರ ಬದುಕುಬಂಗಾರವಾಗಿ ಸಾರ್ಥಕ್ಯ ಜೀವನ ಎನ್ನಿಸಿಕೊಳ್ಳಲು ಸಾಧ್ಯ. ಗುರಿಯಾಗಿ ಆತ್ಮ ಶಕ್ತಿಯೊಂದೇ ಸರ್ವದಾ ಮನ ತುಂಬಿದ್ದರೆ ಯಶಸ್ಸಿನ ಗರಿ ಶಾಶ್ವ

ಗುರುಬೆಳದಿಂಗಳು ಕುದ್ರೋಳಿ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 167ನೇ ಜನ್ಮದಿನಾಚರಣೆ ಅಂಗವಾಗಿ ಮಹಾಮಾತೆ ದೇಯಿ ಬೈದೆತಿಯ ಸಂಕಲ್ಪದಂತೆ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ತತ್ವದಂತೆ ಚರ್ಚ್, ದರ್ಗಾ, ಬಸದಿ, ದೈವಸ್ಥಾನ, ದೇವಸ್ಥಾನ, ಗುರುದ್ವಾರ, ಗರೋಡಿಗಳಲ್ಲಿ ಅಳಿವಿನಂಚಿನಲ್ಲಿರುವ ಔಷಧೀಯ ಸಸ್ಯಗಳನ್ನು ನೆಡುವ ಯೋಜನೆಗೆ ಶ್ರೀ ಗೆಜ್ಜೆಗಿರಿ ನಂದನ

ಸೌದಿ ಅರೇಬಿಯಾದಲ್ಲಿ 42 ವರ್ಷಗಳಿಂದ ಇದ್ದ ಉದ್ಯಮಿ ಶ್ರೀಯುತ: ಬಾಸ್ಕರ್ ಪಾಲನ್ ದಂಪತಿಗಳಿಗೆ ಜುಬೇಲ್ ನಲ್ಲಿಬೀಳ್ಕೋಡೀಗೇ ಸಮಾರಂಭ ಶ್ರೀಯುತ: ಬಾಸ್ಕರ್ ಪಾಲನ್ ಉದ್ಯಾವರ ಉದ್ಯೋಗವನ್ನು ಅರಸಿ ಇವರು.1979ರಲ್ಲಿ ಸೌದಿ ಅರೇಬಿಯಾಗೆ ಟೈಪ್ರೇಟರ್ ಮೇಕಾನಿಕ್ ಆಗಿ ಬಂದು ಹಲವು ವರ್ಷಗಳ ಕಾಲ ದುಡಿದು ತದನಂತರ ಕಂಪ್ಯೂಟರ್ ತಂತ್ರಜ್ಞಾನ ಬಂದ ನಂತರ. ತನ್ನ ಸ್ವಂತಉದ್ದಿಮೆಯನ

ಬೆಂಗಳೂರು: 8 ಬೇಡಿಕೆಗಳನ್ನು ಅಖಿಲ ಕರ್ನಾಟಕ ಈಡಿಗ-ಬಿಲ್ಲವ-ನಾಮದಾರಿ ಸಮಿತಿಯಿಂದ ಕರ್ನಾಟಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಈಡಿಗ -ಬಿಲ್ಲವ-ನಾಮದಾರಿ ಒಟ್ಟು 26 ಉಪ ಪಂಗಡಗಳಿಗೆ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದರ ಜೊತೆಗೆ ಕನಿಷ್ಟ 500ಕೋಟಿ ರೂಪಾಯಿಗಳನ್ನು ನಿಗಮಕ್ಕೆ ಬಿಡುಗಡೆ ಮಾಡಬೇಕು,ಈ ಸಮಾಜವನ್ನು ಪ್ರವರ್ಗ 2ಎ ಕೆಟಗರಿಯಿಂದ ಪ್

ನವಚೇತನ ಸೇವಾ ಬಳಗ (ರಿ ) ತೋಡಾರು. ಬಡವರ ಸೇವೆಯೇ ದೇವರ ಸೇವೆ ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಎಂಬ ಮಾತಿನಂತೆ ನಮ್ಮ ತಂಡವು ಈ ದಿನದಂದು ಶಿಕ್ಷಣಕ್ಕೆ ಮಹತ್ವವನ್ನುಕೊಟ್ಟು ದ್ವಿತೀಯ ಪಿ ಯು ಸಿ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕಗಳನ್ನ ಗಳಿಸಿದ 6 ವಿದ್ಯಾರ್ಥಿಗಳನ್ನು ಗುರುತಿಸಿಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ವತ್ತೂರಿನಲ್ಲಿ

ಗುರುವರ್ಯರ ಜನ್ಮದಿನದಂದು ಬೆಳಕು ನೀಡಿದ ಸಂತೃಪ್ತಿ ಪದ್ಮರಾಜ್ ಆರ್. ಸಂತಸ ಬಂಟ್ಬಾಳ: ಕುದ್ರೋಳಿ ಗುರುಬೆಳದಿಂಗಳು ವತಿಯಿಂದ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಶಾಂತಿನಗರದ ಪರಿಶಿಷ್ಟ ಜಾತಿಯದಯಾನಂದ ಸುಜಾತರವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಗುರುಬೆಳದಿಂಗಳು ಅಧ್ಯಕ್ಷ ಪದ್ಮರಾಜ್ ವಿದ್ಯುತ್ ಸಂಪರ್ಕಕ್ಕೆ ಸ

ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದರೇನೆ ಹಾಗೆ ಜಗತ್ತಿಗೆ ಜೀವನ ಜ್ಞಾನದ ಬೆಳಕನ್ನು ತೊರಿದವರು.ಜಾತಿ ವ್ಯವಸ್ಥೆಯಲ್ಲಿನ ಮೇಲು-ಕೀಳೆಂಬ ಅಸಮಾನತೆಯ ಕತ್ತಲನ್ನು ಹೋಗಲಾಡಿಸಲು ಸಮಾನತೆಯ ತತ್ವ ದೀವಿಗೆಯ ಬೆಳಗಿದವರು .ಪ್ರತಿಯೊಬ್ಬರಿಗೂ ವಿಧ್ಯೆ ಸಿಗುವಂತಾಗಬೇಕು ಮತ್ತು ವಿಧ್ಯೆಯಿಂದ ಸ್ವತಂತ್ರರಾಗಬೇಕು ಎಂದು ಸಾರಿದವರು.ಒಟ್ಟುಗೂಡಿ ಬಾಲ್ವೇ,ಒಟ್ಟಾಗಿ ಕಾರ್ಯ, ಈ ಸಿದ್ದಾಂತಕ್ಕ

ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತಿ ಆಚರಣೆಯ ಶುಭದಿನದಂದು SNDP ಯೋಗಂ ಕೊಡುಂಗಲ್ಲೂರು ಯೂನಿಯನ್ 60 ಅಡಿ ಉದ್ದ ಅಗಲದ ಹೂವುಗಳಲ್ಲಿ ಶ್ರೀನಾರಾಯಣ ಗುರು ದೇವರ ಚಿತ್ರ ಮಾಡಿ ವಿಶೇಷವಾಗಿ ಗಮನ ಸೆಳೆಯಿತು. ಹೂವುಗಳೊಂದಿಗೆ ಗುರುಗಳ ಭಾವಚಿತ್ರವು ಡಾ ವಿನ್ಸಿ ಸುರೇಶ್ ಅವರ ಎಪ್ಪತ್ತಮೂರನೆಯ ಮಾಧ್ಯಮವಾಗಿದ್ದು. ಅವರು ವಿವಿಧ ಮಾಧ್ಯಮಗಳಲ್ಲಿ ಚಿತ್ರಗಳನ್ನು ತಯಾರಿಸುತ್ತಾರ

ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತಿ ಆಚರಣೆಯ ಶುಭದಿನದಂದು ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಜಂಕ್ಷನ್ ಗುರುಗಳ ಭಾವಚಿತ್ರ ಸಮೇತ ಪುಷ್ಪಾರ್ಚನೆ ನೆರವೇರಿತು. ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಇದರ ಹಲವು ವರ್ಷಗಳ ಪ್ರಯತ್ನದಿಂದಾಗಿ ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆ ಹಾಗು ಜೆ.ಪಿ.ನಗರ ಮುಖ್ಯ ರಸ್ತೆ ಸೇರುವ ಜಂಕ್ಷನ್ ಗೆ

Walter D'Souza Nandalike fondly known as Walter Nandalike is the Founder and Managing Director of Daijiworld Media Pvt Ltd, a media company based in Mangaluru. Walter Nandalike started his journalism career by writing stories and analytical articles for Konkani and Kannada periodicals. Completing hi

ಮೂಡುಬಿದಿರೆ: ಅತಿ ಚಿಕ್ಕ ಎಲೆಯಲ್ಲಿ ವಿಶ್ವದ ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್ ಅವರ ಚಿತ್ರ ಬಿಡಿಸಿದ ಮೂಡುಬಿದಿರೆಯ ಅಕ್ಷಯ್ ಎಂ ಕೋಟ್ಯಾನ್ ಅವರು ಗೋಲ್ಡನ್ ಬುಕ್ ರೆಕಾರ್ಡ್‌ಗೆ ಆಯ್ಕೆಯಾಗಿದ್ದು, ವಿಶ್ವ ಸರ್ಟಿಫಿಕೇಟ್ ಲಭಿಸಿದೆ. 11.7 ಸೆ.ಮೀ ಎಲೆಯಲ್ಲಿ ಚಾರ್ಲಿ ಚಾಪ್ಲಿನ್ ಚಿತ್ರ ಬಿಡಿಸಿದ್ದು, ಗೋಲ್ಡನ್ ಬುಕ್ ವರ್ಲ್ಡ್ ರೇಕಾರ್ಡ್‌ಗೆ ಆಯ್ಕೆಯಾಗಿದ್