
ಬಡತನ ಶಾಪವಲ್ಲ, ಆದರೆ ಅದನ್ನು ಸವಲಾಗಿ ಸ್ವೀಕರಿಸಬೇಕು ಎನ್ನುತ್ತಾರೆ. ಇಲ್ಲೊಬ್ಬಳು ಅಂತಹ ಮಹಾತಾಯಿ ತನ್ನಮಗುವನ್ನು ಕಳೆದ 14 ವರ್ಷಗಳಿಂದ ಕಷ್ಟಪಟ್ಟು ಸಾಕುತ್ತಿದ್ದಾರೆ. ಹೌದು ಮಿತ್ರರೇ ಇದಕ್ಕೆ ಸಾಕ್ಷಿ ಸುರತ್ಕಲ್ ಇಡ್ಯಾ ಗ್ರಾಮದ ಜನತಾಕಾಲೋನಿ ನಿವಾಸಿ ಉಮೇಶ್ ಮತ್ತು ಮೀರಾ ದಂಪತಿಗಳು. ಇವರಿಗೆ ಇಬ್ಬರು ಮಕ್ಕಳು. ಪವನ್ ಹುಟ್ಟಿನಿಂದಲೇ ಅಂಗವಿಕಲ. ಇದೀಗ ಅವನಿಗೆ 14 ವ

ಬಂಟ್ವಾಳ: ಮಂಗಳೂರಿನ ಗುರುಬೆಳದಿಂಗಳು ಸಂಸ್ಥೆಯ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಪರಾರಿ ಎಂಬಲ್ಲಿ ನಿರ್ಮಾಣಗೊಂಡ ಚಿತ್ರಾಕ್ಷಿ ಅವರ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ಗುರುವಾರ ನಡೆಯಿತು. ಪಣಂಬೂರು ಎಸಿಪಿ ಮಹೇಶ್ ಕುಮಾರ್ ಅವರು ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಹಲವಾರು ಗೃಹಪ್ರವೇಶಕ್ಕೆ ಹೋಗಿದ್ದ

ಹೆಣ್ಣು "ಯತ್ರ ನಾರ್ಯಸ್ತು ಪೂಜೆಯಂತೇ ತತ್ರ ದೇವತಾ": ಅಂದರೆ "ಎಲ್ಲಿ ಹೆಣ್ಣನ್ನು ಪೂಜೆಸುತ್ತಾರೋ ಅಲ್ಲಿ ಸಕಲ ದೇವತೆಗಳು ನೆಲೆಸುತ್ತಾರೆ" ಆದರೆ ಬೇಸರದ ಸಂಗತಿಯೆಂದರೆ ಈ ೨೧ನೆಯ ಶತಮಾನದಲ್ಲಿ ಈ ಅರ್ಥ ಅಕ್ಷರಶ: ಸುಳ್ಳುಯೆನಿಸುತ್ತಿದೆ. ಹೆಣ್ಣನ್ನು ಪೂಜೆಮಾಡುವುದು ಬೇಡ ಕನಿಷ್ಟ ಪಕ್ಷ ಅವಳು ಒಂದು ಜೀವಿ ,ಅವಳಿಗೂ ಈ ಭೂಮಿಯಲ್ಲಿ ಅವಳ ಇಚ್ಛೆಯಂತೇ ಬದುಕಲು ಬಿಟ್ಟರೆ ಸಾಕು..

ಓರ್ವ ಕಲಾವಿದನಿಗೆ ಕಲೆಯೇ ತನ್ನ ಬಣ್ಣದ ಪ್ರಪಂಚವಾದರೆ , ಇನ್ನೊಂದೆಡೆ ಆ ಕಲಾವಿದರ ಏಳಿಗೆಯೇ ತನ್ನ ಜಗತ್ತು ಮತ್ತವರ ಆಶೀರ್ವಾದನೇ ತನಗೆ ಶ್ರೀ ರಕ್ಷೆ ಎಂದುಕೊಂಡು ರಂಜಿತ್ ಕಕ್ಕಿಂಜೆ ಇವರು ಕಾರ್ಯಪ್ರವೃತ್ತರಾಗಿದ್ದಾರೆ. ರಂಗಸೇವಕರಿಗೆ ಈ ಸಮಾಜದಲ್ಲಿ ಒಂದೊಳ್ಳೆ ಸ್ಥಾನ ಸಿಗಬೇಕೆಂಬ ಆಶಯದಿಂದ ತನ್ನ ತುಳುವನಾಡಿಗೆ ದುಡಿಯುತ್ತಿರುವ ಇವರು, ತುಳುನಾಡಿನೆಲ್ಲೆಡೆ ಇವರು 'ರಂಜು

'ಹೆಚ್ಚು ಪೆಟ್ಟು ತಿಂದ ಕಲ್ಲೇ ಶಿಲೆಯಾಗಿ ನಿಂತು ಅಭಿಷೇಕ ಪಡೆಯುವುದು' ಎಂಬ ಮಾತಿನಂತೆ ಕಷ್ಟ ಸುಖಗಳನ್ನು ಜೀವನದಲ್ಲಿಸಮಾನವಾಗಿ ಸ್ವೀಕರಿಸಿ , ಅವಮಾನ ಎಂಬ ಬೆಂಕಿಯಲ್ಲಿ ಬೆಂದು, ಅಮ್ಮ ಚಾಮುಂಡೇಶ್ವರಿ ನೆಲೆಯಾದ ಪುಣ್ಯ ಭೂಮಿಕಣಿಯೂರಿನಲ್ಲಿ ಜನಿಸಿ ಅದೆಷ್ಟೋ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ,ಪ್ರೇರಣೆಯ ಪದಗಳಿಗೆ ದನಿಯಾಗಿ, ಉದಯೋನ್ಮುಖ ಪ್ರತಿಭೆಗಳಿಗೆ ತನ್

ವರ್ಕಲಾ: ಸ್ವಾಮಿ ಪ್ರಕಾಶಾನಂದ ( 99 ) ಬುಧವಾರ ಬೆಳಿಗ್ಗೆ ವರ್ಕಲಾ ಶ್ರೀ ನಾರಾಯಣ ಮಿಷನ್ ಆಸ್ಪತ್ರೆಯಲ್ಲಿ ವಿಧಿವಶರಾದರು. ಶಿವಗಿರಿ ಮಠದ ಮಾಜಿ ಮಠಾಧೀಶರಾಗಿದ್ದರು. 1922 ಡಿಸೆಂಬರ್ ನಲ್ಲಿ ಜನಿಸಿದ್ದು, ಕೆಲ ದಿವಸಗಳಿಂದ ವೃದ್ದ್ಯಾಪ್ಯ ಸಹಜ ಕಾಯಿಲೆಯಿಂದಾಗಿ ವರ್ಕಲ ಶ್ರೀ ನಾರಾಯಣ ಮಿಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇಂದು ಸಂಜೆ ಐದು ಗಂಟೆಗೆ ,ಠದ ಆವರಣದಲ

ಸುಮಾರು 27 ವರ್ಷಗಳಿಂದ ಆಹಾರ ಮತ್ತು ಪಾನೀಯ ಉದ್ಯಮದಲ್ಲಿ ಪರಿಣತಿಯನ್ನು ಪಡೆದ ಎನ್.ಟಿ. ಪೂಜಾರಿ ಅವರ ಸಾಹಸೋದ್ಯಮದ ಶಿವ ಸಾಗರ್ ಫುಡ್ & ರೆಸಾರ್ಟ್ ಪ್ರೈವೇಟ್ಗೆ ಮಹತ್ತರವಾದ ಮಹತ್ವವನ್ನು ತರುತ್ತದೆ. ಲಿಮಿಟೆಡ್ ಆರೋಗ್ಯಕರ ತ್ವರಿತ ಆಹಾರವನ್ನು ಪೂರೈಸುವ ಉದ್ದೇಶದಿಂದ, ಕೆಂಪ್ಸ್ ಕಾರ್ನರ್ನಲ್ಲಿ 1990 ರಲ್ಲಿ ಮೊದಲ ಶಿವಸಾಗಾರ್ ಅನ್ನು ತೆರೆಯಿತು, ಮತ್ತು ಅಲ್ಲಿಂದ ಹಿಂತಿ

ಬಿರುವೆರ್ ಕುಡ್ಲ (ರಿ) ಬೆಳ್ತಂಗಡಿ ಘಟಕ 'ಬ್ರಹ್ಮಶ್ರೀ ' ಸೇವಾಯೋಜನೆ ಲಾಕ್ಡೌನ್ ಸಮಯದಲ್ಲಿ ಘಟಕದ ವಿಶೇಷ ಸೇವಾ ಯೋಜನೆ ಉದಯ ಪೂಜಾರಿ ಬಳ್ಳಾಲ್ಭಾಗ್ ಸ್ಥಾಪಕಾಧ್ಯಾಕ್ಷತೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಬಿರುವೆರ್ ಕುಡ್ಲ (ರಿ.) ಮಂಗಳೂರುಇದರ ಅಂಗಸಂಸ್ಥೆಯಾದ ಬಿರುವೆರ್ ಕುಡ್ಲ (ರಿ)ಬೆಳ್ತಂಗಡಿ ಘಟಕದ 33ನೇ ಬ್ರಹ್ಮಶ್ರೀ ಸೇವಾ ಯೋಜನೆಯನ್ನು ಪ್ರತಿಭಾನ್ವಿ

ಜಿಲ್ಲಾಡಳಿತ ಹೇರಿದ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಖಾಸಗಿ ನಗರ ಬಸ್ ಮಾಲೀಕರು ಜುಲೈ 3 ಮತ್ತು ಜುಲೈ 4 ರಂದು ಬಸ್ಸುಗಳನ್ನು ಓಡಿಸದಿರಲು ನಿರ್ಧರಿಸಿದ್ದಾರೆ. ಜುಲೈ 1 ರ ಗುರುವಾರ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಬಸ್ಸುಗಳನ್ನು ಓಡಿಸಲು ಅನುಮತಿ ನೀಡಿರುವುದು ತಿಳಿಸಿದ್ದು, ಜುಲೈ 3 ಮತ್ತು 4 ರಂದು ನಗರದಲ್ಲಿ ಬಸ್ಸುಗಳನ

ಮಂಗಳೂರು: ಗರೋಡಿ ಸ್ಟೀಲ್ ಸಂಸ್ಥೆಯಿಂದ ಜೆಎಸ್‌ಡಬ್ಲ್ಯೂ ಸಹಕಾರದೊಂದಿಗೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಗೆ ಆರಂಭಿಸಲಾದ ಉಚಿತ ಅಂಬುಲೆನ್ಸ್ ಸೇವೆಗೆ ಸೋಮವಾರ ಬೈಕಂಪಾಡಿ ಗರೋಡಿ ಸ್ಟೀಲ್ ಪ್ರಾಂಗಣದಲ್ಲಿ ಚಾಲನೆ ನೀಡಲಾಯಿತು. ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅಂಬುಲೆನ್ಸ್ ಸೇವೆ ಉದ್ಘಾಟಿಸಿ ಮಾತನಾಡಿ, ಕೋವಿಡ್ ಸಂಕಷ್ಟಕ್ಕೆ ದ

ನಿರೂಪಣೆ ಎಂಬ ಮೊದಲ ಘಟ್ಟ ಹತ್ತಿ, ತಂಪಿಂಪಿನ ಕಂಪು ಹರಡಿಸಿ, ಔಟ್ ಆಫ್ ಸಿಲೇಬಸ್ ಅನ್ನೋ ನಟನೆ ಎಂಬ ಪ್ರಶ್ನೆಗೆ ಉತ್ತರಿಸಿ ,'ದಂಡ್' ನ ಎರಡನೇ ಲೀಡ್ ಆಗಿ, 'ಗಟ್ಟಿಮೇಳ'ದ ಮೊದಲನೇ ಮದುಮಗಳಾಗಿ, ಪಾರ್ವತಿಯಿಂದ ಅನ್ವಿತಾ ಎಂದು ಪುನರ್ ನಾಮಕರಿಸಿ, ಅಗ್ರಜನ ಮುದ್ದಿನ ತಂಗಿಯಾಗಿ, ನಮ್ಮ ನಿಮ್ಮೆಲ್ಲರ ಮನದಲ್ಲಿ 'ಆಧ್ಯಾ'ಳ ಛಾಪನ್ನು ಮೂಡಿಸಿ ಮನೆಮಾತಾಗಿರುವವರು ಸಾಗರದ ಬೆಡಗಿ '

'ಬಲ್ಲವನೇ ಬಲ್ಲ ಬೆಲ್ಲದ ರುಚಿಯ' ಎಂಬಂತೆ ಒಬ್ಬ ಕಲಾವಿದನಿಗೆ ಮಾತ್ರ ಗೊತ್ತು ಕಲೆಯ ಬೆಲೆ. ಅವನಲ್ಲಿ ಮೂಡುವ ವಿಶಿಷ್ಟಚಟುವಟಿಕೆಯೇ ಕಲೆ ಎಂಬಂತೆ ಪೆನ್ಸಿಲ್ ಸ್ಕೆಚ್,ಪೈಂಟಿಂಗ್,ಚಿತ್ರಕಲೆ ಇವೆಲ್ಲವನ್ನು ಹೊರತುಪಡಿಸಿ ಪಚ್ಚನೆಯ ಪತ್ರೆಗಳಲ್ಲಿ ಹಲವಾರುನಗುಮುಖಗಳನ್ನು ಸೃಷ್ಟಿಸಿ ಅವುಗಳಿಗೆ ವಿಶೇಷವಾದ ಕಳೆಯನ್ನು ತುಂಬಿ ಇದೀಗ 'ಲೀಫ್ ಆರ್ಟ್' ಎಂಬ ಕಲೆಯಿಂದ ಜನಮಣ್ಣನೆಪಡೆದಿರ