Billava Warriors – Billava News Portal
Thursday, 29 October 2026
Advertiser
Advertisement · 728×90 px

General news

ತಾನು ಅಂದುಕೊಂಡ ಕನಸು ನನಸಾಗಲು ಹಗಲು ರಾತ್ರಿ ಕಷ್ಟ ಪಡುತ್ತಿರುವ ನಮ್ಮ ಹೆಮ್ಮೆಯ ತುಳುನಾಡಿನ ಅಕ್ಕಾ ಎಂದೇ ಪ್ರಸಿದ್ದಿಯಾಗಿರುವ ಗೀತಾಂಜಲಿ ಎಮ್ ಸುವರ್ಣ ಕಟಪಾಡಿ .
General

ತಾನು ಅಂದುಕೊಂಡ ಕನಸು ನನಸಾಗಲು ಹಗಲು ರಾತ್ರಿ ಕಷ್ಟ ಪಡುತ್ತಿರುವ ನಮ್ಮ ಹೆಮ್ಮೆಯ ತುಳುನಾಡಿನ ಅಕ್ಕಾ ಎಂದೇ ಪ್ರಸಿದ್ದಿಯಾಗಿರುವ ಗೀತಾಂಜಲಿ ಎಮ್ ಸುವರ್ಣ ಕಟಪಾಡಿ .

27 Nov 2023

ಮನಸ್ಸು ಮಾಡಿದರೆ ಒಂದು ಹೆಣ್ಣು ಏನು ಬೇಕಾದರೂ ಮಾಡಬಲ್ಲಲು ಎನ್ನುದಕ್ಕೆ ಇವರೇ ಉದಾಹರಣೆ. ತಾನು ಅಂದುಕೊಂಡಕನಸು ನನಸಾಗಲು ಹಗಲು ರಾತ್ರಿ ಕಷ್ಟ ಪಡುತ್ತಿರುವ ನಮ್ಮ ಹೆಮ್ಮೆಯ ತುಳುನಾಡಿನ ಅಕ್ಕಾ ಎಂದೇ ಪ್ರಸಿದ್ದಿಯಾಗಿರುವ ಗೀತಾಂಜಲಿಎಮ್ ಸುವರ್ಣ ಕಟಪಾಡಿ . ಬಡ ಕುಟುಂಬದಲ್ಲಿ ಹುಟ್ಟಲಿಲ್ಲ ಆದರೂ ಬಡ ಜನರ ಕಷ್ಟಕ್ಕೆ ಸದಾ ಸ್ಪಂದಿಸುವ ಮನಸು,ಬಡ ಜನರ ಸೇವೆಯಲ್ಲಿಯೇ ನೆಮ್ಮದಿಕ

ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ನಟ ದರ್ಶನ್ ಅವರ ಹುಟ್ಟು ಹಬ್ಬ ಆಚರಣೆ
General

ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ನಟ ದರ್ಶನ್ ಅವರ ಹುಟ್ಟು ಹಬ್ಬ ಆಚರಣೆ

27 Nov 2023

ಶಕ್ತಿನಗರ: ಖ್ಯಾತ ಕನ್ನಡ ಚಲನ ಚಿತ್ರ ನಟ, ಡಿ ಬಾಸ್ ಖ್ಯಾತಿಯ ದರ್ಶನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಡಿಬಾಸ್ ಅವರ ಆತ್ಮೀಯ ಗೆಳೆಯ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಇದರ ಸ್ಥಾಪಕ ಅಧ್ಯಕ್ಷ ಪೂಜಾರಿ ಬಳ್ಳಾಲ್ ಬಾಗ್ ನೇತೃತ್ವದಲ್ಲಿ ಬಿರುವೆರ್ ಕುಡ್ಲದ ಸದಸ್ಯರು ಒಟ್ಟಾಗಿ ಶಕ್ತಿ ನಗರದಲ್ಲಿರುವ ಸಾನಿಧ್ಯ ವಸತಿ ಶಾಲೆಯ ವಿಶೇಷ ಮಕ್ಕಳೊಂದಿಗೆ ಹುಟ್ಟು ಹಬ್ಬದ ಆ

ಗರಡಿಗಳು, ಗುತ್ತು ಮನೆತನ ಬರ್ಕೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದ ಇತಿಹಾಸ ತಜ್ಞ, ವಿದ್ವಾಂಸ, ಬಾಬು ಶಿವ ಪೂಜಾರಿ ಗೆಜ್ಜೆಗಿರಿಗೆ ಭೇಟಿ
General

ಗರಡಿಗಳು, ಗುತ್ತು ಮನೆತನ ಬರ್ಕೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದ ಇತಿಹಾಸ ತಜ್ಞ, ವಿದ್ವಾಂಸ, ಬಾಬು ಶಿವ ಪೂಜಾರಿ ಗೆಜ್ಜೆಗಿರಿಗೆ ಭೇಟಿ

27 Nov 2023

ಗರಡಿಗಳು, ಗುತ್ತು ಮನೆತನ ಬರ್ಕೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದ ಇತಿಹಾಸ ತಜ್ಞ, ವಿದ್ವಾಂಸ, ಸಂಶೋಧಕರಾದ  ಬಾಬುಶಿವ ಪೂಜಾರಿ ಯವರು ಈ ಬಗ್ಗೆ ಹಲವಾರು ಕೃತಿಗಳ ರಚನೆಮಾಡಿದ್ದಾರೆ. ಬ್ರಹ್ಮ ಶ್ರೀ ನಾರಾಯಣ ಗುರುಗಳ ಬಹಳ ಪ್ರಮುಖ ಕೃತಿಶ್ರೀ ನಾರಾಯಣ ಗುರು ವಿಜಯದರ್ಶನದ ಲೇಖಕರಾದ ಇವರು ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಮಹಾ ಅನ್ನದಾನಸೇವೆಗೆ ತಮ್ಮ ಕಾಣಿಕೆಯನ

ರವಿ ಕಕ್ಯಪದವುಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ
General

ರವಿ ಕಕ್ಯಪದವುಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ

27 Nov 2023

ಮಗಳೂರು: ಮಂಗಳೂರು ಪ್ರೆಸ್ ಕ್ಲಬ್‌ನಿಂದ ದಕ್ಷಿಣ ಕನ್ನಡ ಜಿಲ್ಲೆಯ ಶ್ರೇಷ್ಠ ಸಾಧಕರಿಗೆ ಪ್ರತಿವರ್ಷ ನೀಡಲಾಗುವ ಮಂಗಳೂರುಪ್ರೆಸ್ ಕ್ಲಬ್- 2021ನೇ ಸಾಲಿನ ವರ್ಷದ ಪ್ರಶಸ್ತಿಗೆ ಅಕ್ಷರ ಜ್ಞಾನವಿಲ್ಲದೆಯೂ ಪರಿಶ್ರಮದಿಂದ ಯಶಸ್ವಿ ಉದ್ಯಮಿಯಾಗಿ 300ರಷ್ಟುಮಂದಿಗೆ ಉದ್ಯೋಗ, ಬಡವರಿಗೆ ನೆರವು ನೀಡುತ್ತಿರುವ ಸಮಾಜಸೇವಕ ರವಿ ಕಕ್ಯಪದವು ಆಯ್ಕೆಯಾಗಿದ್ದಾರೆ. ಹಿರಿಯ ಪತ್ರಕರ್ತ ಮನೋಹ

ಬಿರುವೆರ್ ಕುಡ್ಲ (ರಿ), ಬೆಳ್ತಂಗಡಿ ಘಟಕದ 39ನೇ ವಿಶೇಷ ಸೇವಾ ಯೋಜನೆ
General

ಬಿರುವೆರ್ ಕುಡ್ಲ (ರಿ), ಬೆಳ್ತಂಗಡಿ ಘಟಕದ 39ನೇ ವಿಶೇಷ ಸೇವಾ ಯೋಜನೆ

27 Nov 2023

ಬೆಳ್ತಂಗಡಿ ಘಟಕದಿಂದ ಚಿಣ್ಣರ ಸೇವೆ ಬಿರುವೆರ್ ಕುಡ್ಲ (ರಿ), ಬೆಳ್ತಂಗಡಿ ಘಟಕದ 39ನೇ ವಿಶೇಷ ಸೇವಾ ಯೋಜನೆಯ ಅಂಗವಾಗಿ, ಬೆಳ್ತಂಗಡಿ ತಾಲೂಕಿನಮೇಲಂತಬೆಟ್ಟು ಎಂಬಲ್ಲಿ ನೂತನವಾಗಿ ನಿರ್ಮಾಣವಾದ ಅಂಗನವಾಡಿ ಯ ಗೋಡೆಯ ಮೇಲೆ ಚಿಣ್ಣರಿಗಾಗಿ ವಿಶೇಷವಾದ ಹಾಗೂಆಕರ್ಷಣೀಯ ಚಿತ್ರ ಚಿತ್ತಾರ ಬಿಡಿಸಿಕೊಡುವ ಮೂಲಕ ಸೇವಾ ಯೋಜನೆಯನ್ನು ಅರ್ಪಿಸಲಾಯಿತು. ಪುಟ್ಟ ಮಕ್ಕಳ ವಿಧ್ಯಾಭ್ಯಾಸಕ್ಕೆ

ಬಿಲ್ಲವ ಸಮಾಜ ವಿದ್ಯೆಯಿಂದ ಪ್ರಗತಿಹೊಂದಲಿ ಬಿಲ್ಲವ ಸಮಾಜದ ಇತಿಹಾಸದ ವೀರರು ನೀವೇ ನಮಗೆ ಎಂದಿಗೂ ಆದರ್ಶ…
General

ಬಿಲ್ಲವ ಸಮಾಜ ವಿದ್ಯೆಯಿಂದ ಪ್ರಗತಿಹೊಂದಲಿ ಬಿಲ್ಲವ ಸಮಾಜದ ಇತಿಹಾಸದ ವೀರರು ನೀವೇ ನಮಗೆ ಎಂದಿಗೂ ಆದರ್ಶ…

27 Nov 2023

ದೈವ ದೇವರನ್ನು ವಿಶೇಷ ವಾಗಿ ಆರಾಧಿಸುವ ಪುಣ್ಯಭೂಮಿ ತುಳುನಾಡು,ಈ ಭೂಮಿಯಲ್ಲಿ ವಿವಿಧ ಸಂಸ್ಕ್ರತಿಯನ್ನು ಹೊಂದಿರುವಜಾತಿ ವ್ಯವಸ್ಥೆ ಈ ಮಣ್ಣಿನ ಸೊಡಗನ್ನು ಹೆಚ್ಚಿಸುತ್ತದೆ, ಪ್ರತಿಯೊಂದು ಜಾತಿ ಧರ್ಮ ದೈವಾರಾಧನೆಯಲ್ಲಿ ಒಂದೇ ತುಳು ತಾಯಿಯಮಕ್ಕಳಂತೆ ಒಗ್ಗಟ್ಟಾಗಿ ಆರಾಧಿಸುವ ಪದ್ದತಿಯೂ ಈ ಮಣ್ಣಲ್ಲಿತ್ತು. ಈ ಮಣ್ಣಿನ‌ ಅತ್ಯಂತ ಇತಿಹಾಸವುಲ್ಲ ಬಲಿಷ್ಠ ವಾಗಿತುಳುನಾಡಿನಾದ್ಯಂತ

ದೆಹಲಿಯಲ್ಲಿ  ಬಿ.ಜನಾರ್ಧನ ಪೂಜಾರಿಯವರನ್ನು ಭೇಟಿ ಮಾಡಿದಾಗ
General

ದೆಹಲಿಯಲ್ಲಿ ಬಿ.ಜನಾರ್ಧನ ಪೂಜಾರಿಯವರನ್ನು ಭೇಟಿ ಮಾಡಿದಾಗ

27 Nov 2023

ನನಗೆ ದೆಹಲಿಗೆ ಹೋಗುವ ಅವಕಾಶ ಸಿಕ್ಕಿತು 2006 ರಲ್ಲಿ. ಆಗ ನಾನು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸದಸ್ಯನಾಗಿದ್ದೆ. ಅಮೇರಿಕದ ಸಾಂಸ್ಕೃತಿಕ ಸಂಘದವರಿಗೆ ನಮ್ಮ ದೈವಾರಾಧನೆ ಕುರಿತು ತಿಳಿಸುವ ಜವಾಬ್ದಾರಿಯಿತ್ತು. ಅದಕ್ಕಾಗಿ ತುಳುನಾಡಿನಕೋಲ ಹೇಗಿರುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಉದ್ದೇಶ. ಅದಕ್ಕಾಗಿ ತುಳು ಸಾಹಿತ್ಯ ಅಕಾಡೆಮಿಯಿಂದ ತಂಡವನ್ನುದೆಹಲಿಗೆ ಒಯ್ಯ

ಬೆಳ್ತಂಗಡಿ: ಮಹಿಳಾ ಅರಣ್ಯಾಧಿಕಾರಿ ಸಂಧ್ಯಾ ವರ್ಗಾವಣೆಗೆ ತಡೆ?
General

ಬೆಳ್ತಂಗಡಿ: ಮಹಿಳಾ ಅರಣ್ಯಾಧಿಕಾರಿ ಸಂಧ್ಯಾ ವರ್ಗಾವಣೆಗೆ ತಡೆ?

27 Nov 2023

ಬೆಳ್ತಂಗಡಿ, ಜ 31 : ಉಡುಪಿ ವಲಯದ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿಯೊಬ್ಬರನ್ನು ಬೀದರ್‌ಗೆ ವರ್ಗಾವಣೆಮಾಡುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಇದೀಗ ಮಹಿಳಾ ಅಧಿಕಾರಿಯನ್ನು ಪ್ರಸ್ತುತ ಇರುವ ಸ್ಥಳದಲ್ಲೇ ಕರ್ತವ್ಯದಲ್ಲಿಮುಂದುವರೆಯುವಂತೆ ಹಿರಿಯ ಅರಣ್ಯಾ ಅಧಿಕಾ

ಬಹುಮುಖ ಪ್ರತಿಭೆ ರಶ್ಮಿ ಸನಿಲ್ ಆದಿಗ್ರಾಮೋತ್ಸವ ಯುವಸಿರಿ ಗೌರವ
General

ಬಹುಮುಖ ಪ್ರತಿಭೆ ರಶ್ಮಿ ಸನಿಲ್ ಆದಿಗ್ರಾಮೋತ್ಸವ ಯುವಸಿರಿ ಗೌರವ

27 Nov 2023

ಕಾರ್ಕಳ: ಅಜೆಕಾರಿನಲ್ಲಿ ಡಾ. ಶೇಖರ್ ಅಜೆಕಾರ್ ನೇತೃತ್ವದ ಆದಿಗ್ರಾಮೋತ್ಸವ ಕಾರ್ಯಕ್ರಮ ದಿನಾಂಕ 25/01/2022 ರಂದು ಕಾರ್ಕಳದ ಅಜೆಕಾರ್ ನಲ್ಲಿ ಡಾ || ಶೇಖರ್ ಅಜೆಕಾರ್ ಇವರು ಕಳೆದ 23 ವರುಷಗಳಿಂದ ನಡೆಸಿಕೊಂಡು ಬರುತ್ತಿರುವ ಆದಿ ಗ್ರಾಮೋತ್ಸವ ಎಂಬ ಕಾರ್ಯಕ್ರಮವು ಜರುಗಿತು. ಇನ್ಫೋಸಿಸ್ ಉದ್ಯೋಗಿ ಮಂಗಳೂರಿನ ರಶ್ಮಿ ಸನಿಲ್ ಇವರಿಗೆ ಬಹುಮುಖ ಪ್ರತಿಭೆಗಾಗಿ ” ಆದಿಗ್ರಾಮೋತ್

ಎಂತಹ ಕಷ್ಟದ ಕಾಲದಲ್ಲೂ ಜೊತೆಗಿದ್ದವರನ್ನು‌ ಕೈಬಿಡದ ಸೇವಕ.ವಸಂತ್ ಪೂಜಾರಿ
General

ಎಂತಹ ಕಷ್ಟದ ಕಾಲದಲ್ಲೂ ಜೊತೆಗಿದ್ದವರನ್ನು‌ ಕೈಬಿಡದ ಸೇವಕ.ವಸಂತ್ ಪೂಜಾರಿ

27 Nov 2023

ಹಣದಿಂದ ಬೆಳೆದವರು, ಅಧಿಕಾರದಿಂದ ಬೆಳೆದವರು ನಮ್ಮ ಸುತ್ತಮುತ್ತಲೂ ಕಾಣಸಿಗುವುದು ಸರ್ವೇ ಸಾಮಾನ್ಯ, ಆದರೆಯಾವುದೇ ಸ್ವಾರ್ಥಮನೋಭಾವನೆಯಿಲ್ಲದೆ ಇನ್ನೊಬ್ಬರ ಬೆನ್ನ ಹೆಗಲಿಗೆ ನಿಂತು ಸ್ಪಂದಿಸುವವರು ಕೆಲವೇ ಕೆಲವರು ಅಂತವರಲ್ಲಿಇವರು‌ ಒಬ್ಬರು. ವಸಂತಣ್ಣ,ತನ್ನಲ್ಲಿ ಅತಿದೊಡ್ಡ ದಾದ ಅಧಿಕಾರವಿಲ್ಲ, ಅತಿಹೆಚ್ಚಾದ ಆರ್ಥಿಕ ತನವು ಇಲ್ಲ ಆದರೆ ಜಿಲ್ಲೆಯ ಎಷ್ಟೋ ಭಾಗಗಳಲ್ಲಿಅಧಿಕಾರ

ಫ್ರೆಂಡ್ಸ್ ಬಲ್ಲಾಳ್ ಬಾಗ್ “ಬಿರುವೆರ್ ಕುಡ್ಲದ ” ಉದಯಣ್ಣ ಓರ್ವ ವ್ಯಕ್ತಿಯಲ್ಲ ಸಮಾಜದ ಶಕ್ತಿ..
General

ಫ್ರೆಂಡ್ಸ್ ಬಲ್ಲಾಳ್ ಬಾಗ್ “ಬಿರುವೆರ್ ಕುಡ್ಲದ ” ಉದಯಣ್ಣ ಓರ್ವ ವ್ಯಕ್ತಿಯಲ್ಲ ಸಮಾಜದ ಶಕ್ತಿ..

27 Nov 2023

ಸಂಘಟನೆ ಯಿಂದ ಬಲಿಷ್ಠರಾಗಿ ಎಂಬುದರ ನಿಜವಾದ ಅರ್ಥ... ವಾರಕ್ಕೊಮ್ಮೆ ನಮ್ಮವರ ಪರಿಚಯ.. ಫ್ರೆಂಡ್ಸ್ ಬಲ್ಲಾಳ್ ಬಾಗ್ “ಬಿರುವೆರ್ ಕುಡ್ಲದ ” ಉದಯಣ್ಣ ಓರ್ವ ವ್ಯಕ್ತಿಯಲ್ಲ ಸಮಾಜದ ಶಕ್ತಿ.. “ಒಂದೇ ಜಾತಿ ಒಂದೇ ಮತ ಒಂದೇ ದೇವರು ” ಎಂಬನೀತಿ ಸಂದೇಶವನ್ನು ವಿಶ್ವಕ್ಕೆ ಸಾರಿದ ಜಗದ್ಗುರುಬ್ರಹ್ಮಶ್ರೀನಾರಾಯಣಗುರುಗಳ ತತ್ವಾದರ್ಶವನ್ನು ಪಾಲಿಸಿಕೊಂಡು ಜನ ಸಾಮಾನ್ಯರ ಕಷ್ಟ ಕಾರ್ಪಣ

ಅಭಿಮಾನದ ಅಭಿನಂದನೆಗಳು ದಿನಕರ ಬಂಗೇರ ಬಹರೇನ್
General

ಅಭಿಮಾನದ ಅಭಿನಂದನೆಗಳು ದಿನಕರ ಬಂಗೇರ ಬಹರೇನ್

27 Nov 2023

Okಬಹರೇನ್ ದ್ವೀಪ ರಾಷ್ಟ್ರದಲ್ಲಿ ತುಳು ಕನ್ನಡ ಸಂಘಟನೆಗಳಲ್ಲಿ ಚಿರಪರಿಚಿತ ವ್ಯಕ್ತಿತ್ವ. ತನ್ನ ಜೀವಮಾನದ ಅತ್ಯಮೂಲ್ಯ 39 ವರ್ಷಗಳಸುದೀರ್ಘ ಸೇವೆಯನ್ನು ರಾಯಲ್ ಕೋರ್ಟ್ ಪ್ಯಾಲೇಸ್ ನಲ್ಲಿ ಸಲ್ಲಿಸಿ, ಈಗ ತಾಯಿನಾಡಿನಲ್ಲಿ ನೆಲೆಯೂರಲು ಹೊರಟು ನಿಂತಿರುವದಿನಕರಣ್ಣ ನಿಮಗಿದೋ ಬಹರೇನ್ ನ ಸಮಸ್ತ ತುಳು, ಕನ್ನಡ, ಸಹೃದಯರ ಆತ್ಮೀಯ ಬೀಳ್ಕೊಡುಗೆ. ತನ್ನ ಬದುಕಿನ ದೀರ್ಘವಧಿಯ ಸೇವೆಯ