Billava Warriors – Billava News Portal
Wednesday, 28 October 2026

General news

ಚುಕ್ಕಿ ಚಿತ್ತಾರದಲ್ಲಿ ಮೂಡಿಬಂದ ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕ ಉದಯ್ ಪೂಜಾರಿ
General

ಚುಕ್ಕಿ ಚಿತ್ತಾರದಲ್ಲಿ ಮೂಡಿಬಂದ ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕ ಉದಯ್ ಪೂಜಾರಿ

27 Nov 2023

ರಂಗೋಲಿ ಎಂಬುದು ಕಲೆ. ರಂಗೋಲಿ ರಂಗು ಇದ್ದರೇನೇ ಹಬ್ಬದ ಸಂಭ್ರಮಕ್ಕೆ ವಿಶೇಷ ಮೆರುಗು, ಚುಕ್ಕಿಗಳ ಮೂಲಕ ರಂಗೋಲಿ ಬಿಡಿಸುವುದು ಒಬ್ಬ ವ್ಯಕ್ತಿಗೆ ತಾಳ್ಮೆ ಇದ್ದರೆ ಮಾತ್ರ ಮನಸ್ಸಲ್ಲಿ ಹೂಹಿಸಿದ ಚಿತ್ರ ಬಿಡಿಸಲು ಸಾದ್ಯ. ರಂಗೋಲಿ ಬಿಡಿಸುವುದು ಮಹಿಳೆಯರಿಗಷ್ಟೇ ಸೀಮಿತವಾಗಿತ್ತು, ಆದರೆ ಈಗ ಪುರುಷರೂ ದೇವರ ಪೂಜೆ, ಹಬ್ಬ, ಇನ್ನಿತರ ಶುಭ ಸಂದರ್ಭಗಳಲ್ಲಿ ರಂಗೋಲಿ ಹಾಕಿ ಅಲಂಕಾ

ಯುವವಾಹಿನಿ (ರಿ.) ಉಡುಪಿ ಘಟಕ : ಸನ್ಮಾನ ಮತ್ತು ಸಂವಾದ ಕಾರ್ಯಕ್ರಮ
General

ಯುವವಾಹಿನಿ (ರಿ.) ಉಡುಪಿ ಘಟಕ : ಸನ್ಮಾನ ಮತ್ತು ಸಂವಾದ ಕಾರ್ಯಕ್ರಮ

27 Nov 2023

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಉಡುಪಿ ಘಟಕದ ಆಶ್ರಯದಲ್ಲಿ ಸುಸಂಸ್ಕೃತ ಸಮಾಜವನ್ನು ರೂಪಿಸಲು ಅವಿರತ ಶ್ರಮಿಸುವ ಸಮಸ್ತ ಗುರುವೃಂದದ ಗೌರವಾರ್ಥವಾಗಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮ 'ಬದಲಾವಣೆಯತ್ತ ಶಿಕ್ಷಣ ನೀತಿ' ಯುವವಾಹಿನಿಯ ಸಭಾಂಗಣ ಬಲಾಯಿಪಾದೆ, ಉದ್ಯಾವರದಲ್ಲಿ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ಶ

ಟೀಮ್ ತುಳುನಾಡ ಬಿರುವೆರ್ ಬೆಳ್ತಂಗಡಿಯ ವತಿಯಿಂದ ಬಡ ಕುಟುಂಬಕ್ಕೆ ಸಹಾಯ ಹಸ್ತ ವಿತರಣೆ
General

ಟೀಮ್ ತುಳುನಾಡ ಬಿರುವೆರ್ ಬೆಳ್ತಂಗಡಿಯ ವತಿಯಿಂದ ಬಡ ಕುಟುಂಬಕ್ಕೆ ಸಹಾಯ ಹಸ್ತ ವಿತರಣೆ

27 Nov 2023

ಹನಿ ಹನಿಕೂಡಿದರೆ ಹಳ್ಳ ಯೆಂಬ ದ್ಯೇಯ ವಾಕ್ಯದೊಂದಿಗೆ ತಾನು ದುಡಿದದರಲ್ಲಿ ಸ್ವಲ್ಪವನ್ನು ಸಮಾಜ ಮುಖಿ ಕಾರ್ಯಕ್ಕಾಗಿ ಮೀಸಲಿಟ್ಟು ತನ್ನಿಂದೆನಾದರು ಸಮಾಜಕ್ಕಾಗಿ ಕೈಲಾದ ಸಹಾಯವನ್ನು ನೀಡಿರುವ ಟೀಮ್ ತುಳುನಾಡ ಬಿರುವೆರ್ ಬೆಳ್ತಂಗಡಿಯ ಸಮಾನ ಮನಸ್ಕ ಯುವ ಪಡೆ.ಬೆಳ್ತಂಗಡಿ ತಾಲೂಕಿನ ಕೆಲೆಂಜ ಪುದಿಯೆಟ್ಟು ಗ್ರಾಮದ ರಾಜಕುಮಾರ್ ಎಂಬವರ ಕುಟುಂಬಕ್ಕೆ ಟೀಮ್ ತುಳುನಾಡ ಬಿರುವೆರ್ ಬೆ

ಬ್ರಹ್ಮಾವರ: ಅನಿಶಾ ಪೂಜಾರಿ ಆತ್ಮಹತ್ಯೆ ಪ್ರಕರಣ-ತಲೆಮರೆಸಿಕೊಂಡಿದ್ದ ಆರೋಪಿ ಚೇತನ್ ಶೆಟ್ಟಿ ಅರೆಸ್ಟ್
General

ಬ್ರಹ್ಮಾವರ: ಅನಿಶಾ ಪೂಜಾರಿ ಆತ್ಮಹತ್ಯೆ ಪ್ರಕರಣ-ತಲೆಮರೆಸಿಕೊಂಡಿದ್ದ ಆರೋಪಿ ಚೇತನ್ ಶೆಟ್ಟಿ ಅರೆಸ್ಟ್

27 Nov 2023

ಬ್ರಹ್ಮಾವರ: ಇಲ್ಲಿನ ಸಾಯಿಬ್ರಕಟ್ಟೆಯ ಕಾಜ್ರಳ್ಳಿ ನಿವಾಸಿ ಅನಿಶಾ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿ ಪ್ರಿಯಕರ ಚೇತನ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.ತಲೆ ಮರೆಸಿಕೊಂಡಿದ್ದ ಪ್ರಿಯಕರ ಚೇತನ್ ಶೆಟ್ಟಿಯನ್ನು ಬೆಂಗಳೂರಿನಿಂದ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ಜಾಡು ಹಿಡಿದ ಬ್ರಹ್ಮಾವರ ಪೊಲ

ಪ್ರತಿ ವರ್ಷದಂತೆ ಈ ವರ್ಷವೂ ಮಂಗಳೂರು ದಸರಾ ವೈಭವದಿಂದ ಆಚರಿಸಲು ಸಿಗು‌ತ್ತಾ ಅವಕಾಶ?
General

ಪ್ರತಿ ವರ್ಷದಂತೆ ಈ ವರ್ಷವೂ ಮಂಗಳೂರು ದಸರಾ ವೈಭವದಿಂದ ಆಚರಿಸಲು ಸಿಗು‌ತ್ತಾ ಅವಕಾಶ?

27 Nov 2023

ಮಂಗಳೂರು: ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಸ್ಥಾನದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಗಮನದಲಿಟ್ಟುಕೊಂಡು ಪ್ರತಿ ವರ್ಷದಂತೆ ದಸರಾವನ್ನು ಆಚರಿಸಲಿದ್ದು, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಹೇಳಿದ್ದಾರೆ.ಈ ಬಗ್ಗೆ ದಾಯ್ಡಿವಲ್ಡ್ ಜೊತೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ವೈಭವದ ದಸರಾ ಆಚರಣೆಗೆ ಜನರ ಬೇಡಿಕೆ ಇದ್ದು, ಕೊರ

ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕ ಉದಯ್ ಪೂಜಾರಿಗೆ ರಾಜ್ಯಮಟ್ಟದ ಪ್ರತಿಷ್ಠಿತ ''ಪರಿವರ್ತನಾ ಶ್ರೀ'' ಪ್ರಶಸ್ತಿ
General

ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕ ಉದಯ್ ಪೂಜಾರಿಗೆ ರಾಜ್ಯಮಟ್ಟದ ಪ್ರತಿಷ್ಠಿತ ''ಪರಿವರ್ತನಾ ಶ್ರೀ'' ಪ್ರಶಸ್ತಿ

27 Nov 2023

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕರಾವಳಿಯ ಯುವಕರ ನೆಚ್ಚಿನ ಸಂಘಟನೆಯಾದ ಬಿರುವೆರ್ ಕುಡ್ಲ ಇದರ ಸ್ಥಾಪಕ ಅಧ್ಯಕ್ಷರಾದ *ಉದಯ್ ಪೂಜಾರಿ* ಇವರಿಗೆ ಪ್ರತಿಷ್ಠಿತ BSNDP ( ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನ ಸಂಘ) ಸಂಘಟನೆ ವತಿಯಿಂದ ರಾಜ್ಯಮಟ್ಟದ ಪ್ರತಿಷ್ಠಿತ ಪರಿವರ್ತನಾ ಶ್ರೀ ಪ್ರಶಸ್ತಿ ಲಭಿಸಿದೆ.ಕರ್ನಾಟಕದ ಕರಾವಳಿ, ಬೆಂಗಳೂರು, ಮುಂಬೈ ಮಹಾನಗರ ಹಾಗೂ

ಬ್ರಹ್ಮಶ್ರೀ‌ ನಾರಾಯಣ ಗುರುಗಳ 166ನೇ ಜಯಂತಿಯ‌ ಅಸಹಾಯಕ ವೃದ್ಧ ದಂಪತಿ ಗಳಿಗೆ ಸಹಾಯ
General

ಬ್ರಹ್ಮಶ್ರೀ‌ ನಾರಾಯಣ ಗುರುಗಳ 166ನೇ ಜಯಂತಿಯ‌ ಅಸಹಾಯಕ ವೃದ್ಧ ದಂಪತಿ ಗಳಿಗೆ ಸಹಾಯ

27 Nov 2023

ಪಾಲಡ್ಕ ಗ್ರಾಮದ ಕೇಮಾರು ಹೋಂಡೆಲುವಿನ ಅಸಹಾಯಕ ವೃದ್ಧ ದಂಪತಿಗಳಾದ ಸುಶೀಲ-ದೂಜ ಪೂಜಾರಿ ಯವರಿಗೆಯವರಿಗೆ ಯುವವಾಹಿನಿ ರಿ. ಮೂಡಬಿದಿರೆಯ ಘಟಕದ ವತಿಯಿಂದ ಸ್ಟೀಲ್‌ ಕಪಾಟು ನೀಡಲಾಯಿತು.ಈ ಸಂದರ್ಭದಲ್ಲಿ ಯುವವಾಹಿನಿ ರಿ ಮೂಡುಬಿದಿರೆ ಘಟಕದ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ.ಕೆ, ಬ್ರಹ್ಮ ಶ್ರೀ ಗುರುನಾರಾಯಣ ಸಂಘ ಪಾಲಡ್ಕ ದ ಅಧ್ಯಕ್ಷರಾದ ಸುಧಾಕರ್ ಅಮೀನ್, ಮಾಜಿ ಅಧ್ಯಕ್ಷರಾದ ನಾ

'ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ದೇಶದ ಜನರಿಗೆ ಚೈತನ್ಯ ನೀಡುತ್ತದೆ' - ಪ್ರಧಾನಿ ಮೋದಿ
General

'ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ದೇಶದ ಜನರಿಗೆ ಚೈತನ್ಯ ನೀಡುತ್ತದೆ' - ಪ್ರಧಾನಿ ಮೋದಿ

27 Nov 2023

ನವದೆಹಲಿ: ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿಯ ಅಂಗವಾಗಿ ಪ್ರಧಾನಿ ಮೋದಿ ಅವರು ಬುಧವಾರ ಗೌರವ ಸಲ್ಲಿಸಿದರು. ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ ಅವರು, ಪೂಜ್ಯ ಶ್ರೀ ನಾರಾಯಣ ಗುರುಗಳ ಜಯಂತಿಯಂದು ನಾನು ಅವರಿಗೆ ನಮಸ್ಕರಿಸುತ್ತೇನೆ. ಅವರ ಜೀವನ ಹಾಗೂ ಕೃತಿಗಳು, ಆಧ್ಯಾತ್ಮಿಕತೆ ಮತ್ತು ಸಾಮಾಜಿ ಸುಧಾರಣೆಯ ಪರಿಪೂರ್ಣವಾದ ಮಿಶ್ರಣವಾಗಿದೆ. ಅವರು

ಸರಳ ಸಜ್ಜನಿಕೆಯ ಸೇವಾ ದಾತೆ ರಜನಿ ಶೆಟ್ಟಿಯವರಿಗೆ ಪ್ರೋತ್ಸಾಹ ಧನ ಹಸ್ತಾಂತರ
General

ಸರಳ ಸಜ್ಜನಿಕೆಯ ಸೇವಾ ದಾತೆ ರಜನಿ ಶೆಟ್ಟಿಯವರಿಗೆ ಪ್ರೋತ್ಸಾಹ ಧನ ಹಸ್ತಾಂತರ

27 Nov 2023

ಕುದ್ರೋಳಿ ಕ್ಷೇತ್ರದಲ್ಲಿ ನಾರಾಯಣ ಗುರುಗಳ 166 ನೇ ಜಯಂತಿಯ ಪ್ರಯುಕ್ತ ನಡೆಯುತ್ತಿರುವ ಶ್ರೀ ಗುರುಸ್ಮೃತಿ 2020 ಕಾರ್ಯಕ್ರಮ ಇಂದು ಜರಗಿತು.ಅನಾಥ ಮೂಕ ಪ್ರಾಣಿಗಳ ಅನ್ನದಾತೆ ಸರಳ ಸಜ್ಜನಿಕೆಯ ಸೇವಾ ದಾತೆ ರಜನಿ ಶೆಟ್ಟಿ ಇವರ ನಿಸ್ವಾರ್ಥ ಸೇವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ಬಳಗದ ವತಿಯಿಂದ 5,000 ರೂಗಳನ್ನು 02.09.2020 ಈ ದಿ

ಅನಿಶಾ ಪೂಜಾರಿಯ ಪ್ರಕರಣದ ಆರೋಪಿ ಬಂಧನ ಆಗದಿದ್ದಲ್ಲಿ ಪ್ರತಿಭಟನೆಗೆ ನಿರ್ಧಾರ
General

ಅನಿಶಾ ಪೂಜಾರಿಯ ಪ್ರಕರಣದ ಆರೋಪಿ ಬಂಧನ ಆಗದಿದ್ದಲ್ಲಿ ಪ್ರತಿಭಟನೆಗೆ ನಿರ್ಧಾರ

27 Nov 2023

ಕುಂದಾಪುರ ಸೆ.1: ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾದ ಅನಿಶಾ ಪೂಜಾರಿಯ ಕುಟುಂಬಕ್ಕೆ ನ್ಯಾಯ ಒದಗಿಸುವ ಮಟ್ಟು ಆರೋಪಿ ಚೇತನ್ ಶೆಟ್ಟಿ ಬಂಧನಕ್ಕೆ ಒತ್ತಾಯಿಸುವ ಕುರಿತು ಬಿಲ್ಲವ ಸಮಾಜ ಭಾಂದವರ ಅಭಿಪ್ರಾಯ ಕ್ರೋಡೀಕರಿಸುವ ಸಲುವಾಗಿ ನಿನ್ನೆ ದಿನಾಂಕ 31-08-2020. ಸೋಮವಾರ ಸಂಜೆ 4.00ಗಂಟೆಗೆ ಸ್ಯಾಬರಕಟ್ಟೆ, ಕಾಜ್ರಳ್ಳಿಯಲ್ಲಿ ವಿವಿಧ ಬಿಲ್ಲವ ಸಂಘ ಸಂಸ್ಥೆಗಳ ಪದಾಧಿಕಾರಿಗಳು

ಶೋಷಿತರ ಕೊರಳ ದನಿಯಾಗಿ ಮೂಡಿಬಂದ ನಾರಾಯಣ ಗುರು ಚಳವಳಿ
General

ಶೋಷಿತರ ಕೊರಳ ದನಿಯಾಗಿ ಮೂಡಿಬಂದ ನಾರಾಯಣ ಗುರು ಚಳವಳಿ

27 Nov 2023

1930ರಲ್ಲಿಯೇ ನಾರಾಯಣ ಗುರುಗಳ ಶಿಷ್ಯರು ನಡೆಸಿದ್ದ ರಾಜಕೀಯ ಹೋರಾಟದ ‘ಕೇರಳದ ಮಾದರಿ’ ಮಾತ್ರ ಜಾತ್ಯತೀತ ಸಮಾಜದ ಗತವೈಭವದ ದಿನಗಳತ್ತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೊಂಡೊಯ್ಯಬಹುದು ಮಾತ್ರವಲ್ಲ, ಬಿಲ್ಲವರನ್ನು ರಾಜಕೀಯ ಪ್ರಾತಿನಿಧ್ಯದ ಅಜ್ಞಾತವಾಸದಿಂದ ಬಿಡುಗಡೆಗೊಳಿಸಬಹುದು. ಇದಕ್ಕಾಗಿ ಅರ್ಧ ದಾರಿಯಲ್ಲಿಯೇ ನಿಲ್ಲಿಸಲಾಗಿರುವ ನಾರಾಯಣ ಗುರುಗಳ ಚಿಂತನೆಯ ರಥವನ್

ಸಿನಿಮಾರಂಗದ ಬಹುಮುಖ ಪ್ರತೀಭೆ ಕಾಮಿಡಿ - ಕಿಲಾಡಿ ಅನೀಶ್ ಪೂಜಾರಿ ವೇಣೂರು
General

ಸಿನಿಮಾರಂಗದ ಬಹುಮುಖ ಪ್ರತೀಭೆ ಕಾಮಿಡಿ - ಕಿಲಾಡಿ ಅನೀಶ್ ಪೂಜಾರಿ ವೇಣೂರು

27 Nov 2023

ಬೆಳ್ತಂಗಡಿ ತಾಲ್ಲೂಕಿನ ಮೂಡುಕೋಡಿ ಗ್ರಾಮದ ಹೊಸೊಕ್ಲು ಮನೆಯ ಕೋಟ್ಯಪ್ಪ ಪೂಜಾರಿ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರ. ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರು ವೇಣೂರು ವಿದ್ಯೊದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವೇಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ ಮತ್ತು ಪಿಯುಸಿ ಶಿಕ್ಷಣ ಪಡೆದಿದ್ದಾರೆ. ಬೆಳ್