Billava Warriors – Billava News Portal
Wednesday, 28 October 2026
General News

ಗುರುಪುರ ಬಂಡೀ ಉತ್ಸವದಲ್ಲಿ ನವಚೇತನ ಸೇವಾ ಬಳಗದಿಂದ : 18, 275/ ಮೊತ್ತ ಸಂಗ್ರಹ

27 Nov 2023
ಗುರುಪುರ ಬಂಡೀ ಉತ್ಸವದಲ್ಲಿ  ನವಚೇತನ ಸೇವಾ ಬಳಗದಿಂದ : 18, 275/ ಮೊತ್ತ ಸಂಗ್ರಹ

ನವಚೇತನ ಸೇವಾ ಬಳಗ
ಬಡವರ ಸೇವೆಯೇ ದೇವರ ಸೇವೆ
ಭವತಿ ಭಿಕ್ಷಂ ದೇಹಿ
ದಿನಾಂಕ 13/02/2021 ರಂದು ಗುರುಪುರ ಬಂಡೀ ಉತ್ಸವದಲ್ಲಿ  ನವಚೇತನ ಸೇವಾ ಬಳಗ ದ ಮುಂದಾಳತ್ವದಲ್ಲಿ ನಂದನ್ ಇವರ ಚಿಕಿತ್ಸ ವೆಚ್ಚದ ಮೊತ್ತಕ್ಕಾಗಿ ಭವತಿ ಭಿಕ್ಷಾಂದೇಹಿ ಎಂಬ ವಿಭಿನ್ನ ಪ್ರಯತ್ನ ಮಾಡುವಲ್ಲಿ ಸುಮಾರು 18275 ರೂಪಾಯಿಗಳನ್ನು ಬಂಡಿ ಉತ್ಸವದಲ್ಲಿ ನೆರೆದಿರುವ ದಾನಿಗಳ ನೆರವಿನಿಂದ ಹಾಗು ನವಚೇತನ ಸೇವಾ ಬಳಗ ದ ಎಲ್ಲಾ ಆತ್ಮೀಯ ಸ್ನೇಹಿತರ ಸಹಕಾರದಿಂದ ಯಶಸ್ವಿಗೊಂಡಿದೆ.
ನಂದನ್ ಇವರು ತನ್ನ ಮನೆಯ ನಿರ್ವಾಹಣೆಗಾಗಿ ಗಾರೆ ಕೆಲಸಕ್ಕೆ ತೆರಳುತಿದ್ದು ಹಾಗು ತನ್ನ ತಂದೆ ಹುಟ್ಟು ಅಂಗವೈಕಲ್ಯರಾಗಿದ್ದು ತನ್ನ ಮನೆಯ ಆಧಾರ ಸ್ತಂಭವಾಗಿದ್ದರು. ಕಳೆದ ವಾರ ಮುದ್ರಾಡಿ ಪೇಟೆ ಸರ್ಕಲ್ ಬಳಿ ನಡೆದ ರಸ್ತೆ ಅಪಘಾತಕ್ಕೆ ಒಳಗಾಗಿ ತೀವ್ರ ಚಿಂತಾಜನಕ ಸ್ಥಿತಿಯಲ್ಲಿ ಇದ್ದು ಈ ಎಲ್ಲಾ ಪರಿಸ್ಥಿತಿಯ ಮನಗಂಡು ನಮ್ಮ ನವ ಚೇತನ ಸೇವಾ ಬಳಗ ವು ನೆರವಿನ ಹಸ್ತ  ಭವತಿ ಭಿಕ್ಷಾಂದೇಹಿ ಎಂಬ ಉತ್ತಮ ಸಮಾಜಮುಖಿ ಕಾರ್ಯಕ್ಕೆ ಮುಂದಡಿ ಇಟ್ಟು ಯಶಸ್ವಿಗೊಳಿಸುವಲ್ಲಿ ಸಹಕರಿಸಿದ ದಾನಿಗಳಿಗೆ ಮತ್ತು ನವಚೇತನ ಸೇವಾ ಬಳಗದ ಎಲ್ಲಾ ಆತ್ಮೀಯರಿಗೆ ಪ್ರೀತಿಯ ವಂದನೆಗಳು ಹಾಗು ತಮ್ಮೆಲ್ಲರ ಸಹಕಾರ ಪ್ರೋತ್ಸಾಹ ಸದಾ ನಮ್ಮ ಮೇಲಿರಲಿ...

ನವ ಚೇತನ ಸೇವಾ ಬಳಗ...

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್