Billava Warriors – Billava News Portal
Wednesday, 28 October 2026
General News

ಕೋಟಿ ಚೆನ್ನಯ್ಯರನ್ನು ಬರೀ ಬಿಲ್ಲವರಾಗಿ ನೋಡಬಾರದು, ಅವರು ಎಲ್ಲರಿಗಾಗಿ ಹೋರಾಡಿದವರು: ಮುನೀರ್‌ ಕಾಟಿಪಳ್ಳ

27 Nov 2023
ಕೋಟಿ ಚೆನ್ನಯ್ಯರನ್ನು ಬರೀ ಬಿಲ್ಲವರಾಗಿ ನೋಡಬಾರದು, ಅವರು ಎಲ್ಲರಿಗಾಗಿ ಹೋರಾಡಿದವರು: ಮುನೀರ್‌ ಕಾಟಿಪಳ್ಳ

ಕೋಟಿ ಚೆನ್ನಯ್ಯರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ ಎಂಬ ತಮ್ಮ ಹೇಳಿಕೆಯ ವಿಚಾರವಾಗಿ ಮಾತನಾಡಿ ಅವರು, ''ತುಳುನಾಡು ಗಂಭೀರ ಆಲೋಚನೆ ಮಾಡಬೇಕು. ನನ್ನ ಪ್ರಕಾರ ಕೋಟಿ ಚೆನ್ನಯ್ಯರು ತುಳುನಾಡಿನಲ್ಲಿ ಭೂಮಿಯ ಹಕ್ಕು, ಜಾತಿ ತಾರತಮ್ಯದ ವಿರುದ್ದ ಹೋರಾಡಿದವರು.

ಅವರು ಕಟ್ಟಿದ ಗರಡಿ, ಸೈನ್ಯದಲ್ಲಿ ಎಲ್ಲಾ ಜಾತಿ, ಧರ್ಮದವರು ಇದ್ದರು. ಅವರು ಕೇವಲ ಬಿಲ್ಲವ ಜಾತಿಗೆ ಸೀಮಿತವಾಗದೆ, ಇಡೀ ತುಳಿತಕ್ಕೆ ಉಳಿದಾದ ಸಮಸ್ಯೆ ಹಾಗೂ ಊಳಿಗಮಾನ್ಯ ವಿರುದ್ದ ಹೋರಾಡಿದರು. ಕೋಟಿ ಚೆನ್ನಯ್ಯರ ಬಗ್ಗೆ ಅಭಿಮಾನ ಹೊಂದಿರುವವರು, ಅಸಮಾನತೆ ವಿರುದ್ದ ಧ್ವನಿ ಎತ್ತಬೇಕು.

ಕೋಟಿ ಚೆನ್ನಯ್ಯರು ಆರಾಧ್ಯರೂ ಮಾತ್ರವಲ್ಲ ಅನುಕರಣೀಯರು. ಅವರ ಅನುಕರಣೆ ಮಾಡಬೇಕು. ಕೋಟಿ ಚೆನ್ನಯ್ಯರನ್ನು ಬರೀ ಬಿಲ್ಲವರಾಗಿ ನೋಡಬಾರದು, ಅವರು ಎಲ್ಲರಿಗಾಗಿ ಹೋರಾಡಿದವರು'' ಎಂದು ಹೇಳಿದರು.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್