Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಸೌದಿ ಅರೇಬಿಯಾದಲ್ಲಿ 42 ವರ್ಷಗಳಿಂದ ಇದ್ದ ಉದ್ಯಮಿ ಶ್ರೀಯುತ: ಬಾಸ್ಕರ್ ಪಾಲನ್ ದಂಪತಿಗಳಿಗೆ ಜುಬೇಲ್ ನಲ್ಲಿ ಬೀಳ್ಕೋಡುಗೆ ಸಮಾರಂಭ

27 Nov 2023
ಸೌದಿ ಅರೇಬಿಯಾದಲ್ಲಿ 42 ವರ್ಷಗಳಿಂದ ಇದ್ದ ಉದ್ಯಮಿ ಶ್ರೀಯುತ: ಬಾಸ್ಕರ್ ಪಾಲನ್  ದಂಪತಿಗಳಿಗೆ ಜುಬೇಲ್ ನಲ್ಲಿ ಬೀಳ್ಕೋಡುಗೆ ಸಮಾರಂಭ
Advertiser
Advertisement · 728×90 px

ಸೌದಿ ಅರೇಬಿಯಾದಲ್ಲಿ 42 ವರ್ಷಗಳಿಂದ ಇದ್ದ ಉದ್ಯಮಿ ಶ್ರೀಯುತ: ಬಾಸ್ಕರ್ ಪಾಲನ್  ದಂಪತಿಗಳಿಗೆ ಜುಬೇಲ್ ನಲ್ಲಿಬೀಳ್ಕೋಡೀಗೇ  ಸಮಾರಂಭ

ಶ್ರೀಯುತ:  ಬಾಸ್ಕರ್ ಪಾಲನ್ ಉದ್ಯಾವರ ಉದ್ಯೋಗವನ್ನು ಅರಸಿ  ಇವರು.1979ರಲ್ಲಿ  ಸೌದಿ ಅರೇಬಿಯಾಗೆ ಟೈಪ್ರೇಟರ್  ಮೇಕಾನಿಕ್ ಆಗಿ ಬಂದು ಹಲವು ವರ್ಷಗಳ ಕಾಲ ದುಡಿದು ತದನಂತರ ಕಂಪ್ಯೂಟರ್ ತಂತ್ರಜ್ಞಾನ  ಬಂದ ನಂತರ. ತನ್ನ ಸ್ವಂತಉದ್ದಿಮೆಯನ್ನು ಪ್ರಾರಂಭಿಸಿ ಇಲ್ಲಿಯ ವರೆಗೆ 42 ವರ್ಷಗಳ ನಂತರ ತನ್ನ ಮುಂದಿನ ನಿವೃತ್ತಿ ಜೀವನವನ್ನು  ಕಳೆಯಲು ತನ್ನತಾಯಿನಾಡಿಗೆ ಇಂದು ಶುಕ್ರವಾರ ತೆರಳುತಿದ್ದಾರೆ.

ಶ್ರೀಯುತರು : ಜುಬೈಲ್ ನಲ್ಲಿ ಪ್ರಪ್ರಥಮವಾಗಿ ತಮ್ಮ ತುಳುನಾಡಿನ ಯುವಕರಿಗೋಸ್ಕರ  M200 ಎಂಬ ಕ್ರಿಕೇಟ್  ತಂಡವನ್ನುಪ್ರಾರಂಬಿಸಿದ ಕೀರ್ತೀ ಅವರದು. ಅದಲ್ಲದೇ  ಜುಬೇಲಿನ ನಮ್ಮ ತಾಯಿನಾಡಿನ  ಮಕ್ಕಳು ಸರೀ ಸುಮಾರು 100km ದಮ್ಮಾಮ್ನಲ್ಲಿ ಇರುವ ಶಾಲೇಗೆ ಹೋಗ ಬೇಕಾದ ಪರೀತ್ಷಿಯನ್ನು ಮನಗಂಡು ಹಲವು ಇತರ ತನ್ನ ಆತ್ಮೀಯರೊಂದಿಗೆ ಕೂಡಿ ಜುಬೈಲ್ ನಲ್ಲಿಶಾಲೆಯನ್ನು ತೆರೆಯಲು ತನ್ನ ಮನೆಯನ್ನೆ ನೀಡಿದ ಮಹಾನುಭಾವರು. ಅದನಂತರ ರಿಯಾದ್ ದಮ್ಮಾಮ್  ನಿಂದ ಮಂಗಳೂರಿಗೆವಿಮಾನ ಯಾನ ಪ್ರಾರಂಭಿಸುವಲ್ಲಿ ಅತೀ ಹೆಚ್ಚು ಸಹಿ ಸಂಗ್ರಹ ಅಭಿಯಾನದಲ್ಲಿ ಇವರ ಪಾತ್ರ ಮಹತ್ತರವಾದದ್ದು ಹಾಗೂಹಲವಾರೂ ತಮ್ಮ ಸಮುದಾಯದ  ಹಲವರಿಗೆ ಉದ್ಯೋಗವನ್ನು ದೋರಕಿಸಿ ಕೂಟ್ಟದಲ್ಲದೆ . ಹಲವಾರು ಯುವ ಉದ್ಯಮಿಗಳಿಗೆಹಾಗೂ ಹಲವು ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿರುತ್ತಾರೆ ಇಂತಹ ಮೇರು ವ್ಯಕ್ತಿ ತ್ವದ ಹಿರಿಯರು ತನ್ನ ಕರ್ಮ ಭೂಮಿಯಾದಸೌದಿ ಯಿಂದ  ತನ್ನ ಜನ್ಮ ಭೂಮಿಗೆ ತೆರಳಲಿರುವ ಶ್ರೀಯುತ: ಭಾಸ್ಕರ್ ಪಾಲನ್ ದಂಪತಿಗಳನ್ನು ಮಂಗಳೂರು  ಅಷೋಶ್ಯೇಷನ್ಸೌದಿ ಅರೇಭಿಯಾ (MASA)  ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀಯುತ: ಸದಾಶಿವಪೂಜಾರಿ ಅವರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು ಅವರೋಂದಿಗೆ. ರಾಜೇಶ್ ತೋನ್ಸೇ ದಂಪತಿಗಳು ಈ ಕಾರ್ಯಕ್ರಮದಲ್ಲಿಉಪಸ್ತಿತಿಯಲ್ಲಿ ಇದ್ದರು ಈ ಕಾರ್ಯಕ್ರಮವನ್ನು   ಜುಬೈಲಿನಾ ಸಮಾಜ ಸೇವಕರಾದ ಸುಂದರ್ ದಾಸ್ ಅವರು ಆಯೋಜೀಸಿಕಾರ್ಯಕ್ರಮವನ್ನು  ನಿರೂಪಿಸಿದರು

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್