Billava Warriors – Billava News Portal
Wednesday, 28 October 2026
General News

ಬಲ್ಲಾಳ್ ಭಾಗ್ ಉದಯ ಪೂಜಾರಿಯವರನ್ನು ಹತ್ತಿರದಿಂದ ಬಲ್ಲವನು ನಾನು..!

27 Nov 2023
ಬಲ್ಲಾಳ್ ಭಾಗ್ ಉದಯ ಪೂಜಾರಿಯವರನ್ನು ಹತ್ತಿರದಿಂದ ಬಲ್ಲವನು ನಾನು..!

ಬಲ್ಲಾಳ್ ಭಾಗ್ ಉದಯ ಪೂಜಾರಿಯವರನ್ನು ಹತ್ತಿರದಿಂದ ಬಲ್ಲವನು ನಾನು..!

ಅದಷ್ಟೇ ನಾವು ಪ್ರಾರ್ಥಮಿಕ ಶಿಕ್ಷಣ ಮುಗಿಸಿ ಕಾಲೇಜು ಸೇರಿದ ಸಮಯ. ಆಗ ತಾನೇ ಭೂಗತ ಜಗತ್ತು ಮಂಗಳೂರನ್ನು ಕಬ್ಜಾ ಮಾಡಲು ಹವಣಿಸುತ್ತಿದ್ದ ಕಾಲ.ಸಂಘ ಸಿದ್ಧಾಂತವನ್ನು ನೆಚ್ಚಿಕೊಂಡಿರುವ ನಾವು ಸಂಘದಂಗಳದಲ್ಲಿ ಆಟ ಆಡಿಕೊಂಡು ಸಂಘದ ಪ್ರಾರ್ಥಮಿಕ ಶಿಕ್ಷಾ ವರ್ಗ ಮುಗಿಸಿ ವಿದ್ಯಾರ್ಥಿಗಳಿಗೆ

ನಾಯಕರಾಗಿದ್ದೆವು.

ಉದಯ ಪೂಜಾರಿ ಎನ್ನುವ ಯುವಕ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಬ್ರಹ್ಮ ಶ್ರೀ ನಾರಾಯಣ ಗುರುಗಳ ಆಶೀರ್ವಾದವೇ ಸರಿ.ಕಾಲೇಜು ಸಮಯದಲ್ಲೇ ವಿದ್ಯಾರ್ಥಿಗಳಿಗೆ ನಾಯಕನಾಗಿದ್ದು ಕೊಂಡು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಧ್ವನಿಗೂಡಿಸಿದ ನಾಯಕನೆಂದರೆ ತಪ್ಪಾಗಲಾರದು.

ಸಮಸ್ಯೆ ಏನೇ ಆಗಿರಲಿ ಅದನ್ನು ಸಲೀಸಾಗಿ ಮುಗಿಸುವ ಜಾಯಮಾನ ನನ್ನ ಸ್ನೇಹಿತನದ್ದು.ಯಾರ ಬಗ್ಗೆನೂ ತಲೆ ಕೆಡಿಸಿಕೊಳ್ಳದ ವ್ಯಕ್ತಿತ್ವ,ಅದು ಎಷ್ಟೇ ದೊಡ್ಡ ಕೊಂಬನಾದ್ರೂ

ಸರಿ.ಪದವಿ ವ್ಯಾಸಂಗ ಮುಗಿದ ನಂತರ ನಾನು ಉನ್ನತ ಶಿಕ್ಷಣ ಪಡೆದು ಬೇರೆಯೇ ನಾನು ನನ್ನದೇ ಕೆಲಸದಲ್ಲಿದ್ದೆ.ಆಗ ತಾನೇ ಬಿರುವೆರ್ ಕುಡ್ಲ ಹುಟ್ಟಿಕೊಂಡ ಸಮಯವದು.

"ಯಂಗ್ ಎಂಡ್ ಎನರ್ಜಿಕ್ ಲೀಡರ್ ಉದಯ್ ಪೂಜಾರಿ"ಯವರಿಂದ ನೇತೃತ್ವದಲ್ಲಿ ಆಗ ತಾನೇ ಉದಯಗೊಂಡ ಸಂಸ್ಥೆ ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ(ರಿ).ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡು ನಮ್ಮಲ್ಲಿ ಜಾತಿ ಹುಡುಕಲ್ಲಿಲ್ಲ ಎಲ್ಲರೂ ಒಂದೇ ವಯಸ್ಸಿನ ಹುಡುಗರು.ಕಷ್ಟ ಬಂದರೂ ಒಟ್ಟಾಗಿ ಎದುರಿಸುವ ತಾಕ್ಕತ್ತು ದೇವರು ನಮಗೆ ಈಗಲೂ ನೀಡಿದ್ದಾರೆ.

ಸಾಮಾನ್ಯ ಸಂಸ್ಥೆಯಲ್ಲ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡು ಅಶಕ್ತ ಬಡ ಜನರಿಗೆ ಹತ್ತು ಕೋಟಿಗೂ ಮಿಕ್ಕಿದ ಧನ ಸಹಾಯ ನೀಡಿದ್ದೇವೆ.ಕೈಲಾದ ಸಹಾಯ ನೀಡಿದ ತೃಪ್ತಿ ನಮಗಿದೆ.ಚಾಲಿ ಪೋಲಿ ದರ್ಬೇಸಿಗಳು ತಾಕ್ಕತ್ತು ಇದ್ರೆ ನಮ್ಮ ಎದುರು ಬಂದು ಮಾತಾಡಿ.ಅದು ಬಿಟ್ಟು ಹಿಂದಿನಿಂದ ಬಂದು ಉದಯ ಪೂಜಾರಿಯವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿಕೊಂಡು ಉತ್ತರ ಕುಮಾರನ ಪೌರುಷ ತೋರಿಸಬೇಡಿ.

#ಟೀಮ್_ಫ್ರೆಂಡ್ಸ್_ಬಲ್ಲಾಳ್_ಭಾಗ್_ಬಿರುವೆರ್_ಕುಡ್ಲ

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್