Billava Warriors – Billava News Portal
Wednesday, 28 October 2026
General News

ದಾಖಲೆ ನಿರ್ಮಿಸಿದ‌ ಮೂರರ ಪೋರಿ ಕಾರ್ಕಳದ ಮುದ್ದು ಪುಟಾಣಿ ಮೃದಿನಿ‌ ಕೋಟ್ಯಾನ್

27 Nov 2023

ದಾಖಲೆ ನಿರ್ಮಿಸಿದ‌ ಮೂರರ ಪೋರಿ

ಕಾರ್ಕಳದ ಮುದ್ದು ಪುಟಾಣಿ ಮೃದಿನಿ‌ ಕೋಟ್ಯಾನ್. ತನ್ನ ಎಳೆಯ ವಯಸ್ಸಿನಲ್ಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನಪ್ರತಿಭೆಯ ಮೂಲಕ ಹೆಸರನ್ನು ದಾಖಲಿಸುವ ಮೂಲಕ ಸಾಧನೆ ಮಾಡಿದ್ದಾಳೆ.

ಆಟ ಆಡುವ ವಯಸ್ಸಲ್ಲೇ ಸಾಧನೆ ಮಾಡಿರುವ ಪುಟಾಣಿಯು ಧೀರಜ್ ಸಾಲ್ಯಾನ್ ಹಾಗೂ ನಿರೀಕ್ಷಾ ಧೀರಜ್ ಇವರ ಮುದ್ದಿನಮಗಳು.. ಅಜ್ಜಿ ಪ್ರೇಮ ಅಂಚ‌ನ್‌ರ ಮುದ್ದಿನ ಮೊಮ್ಮಗಳು.

ಕೇವಲ ಎರಡೂವರೆ ವರ್ಷಕ್ಕೆ ಮನುಷ್ಯನ ದೇಹದ 14 ಭಾಗಗಳು, ಆರು ಪ್ರಾಣಿಗಳ ಹೆಸರು, ಏಳು ರಾಷ್ಟ್ರಗಳ ಚಿಹ್ನೆ, ಆರು ಬಣ್ಣ, 1 ರಿಂದ 10 ಸಂಖ್ಯೆ, 3 ರೈಮ್ಸ್, ಭಜನೆ, ಇಂಗ್ಲಿಷ್ ನಲ್ಲಿ 'ಎ' ಅಕ್ಷರದಿಂದ 'ಯು' ವರೆಗೆ ಹಾಗೂ ಇನ್ನಿತರ ಪದಗಳನ್ನು ಹೇಳುವ ಮೂಲಕದಾಖಲೆ ನಿರ್ಮಿಸಿದ್ದಾಳೆ.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್