Billava Warriors – Billava News Portal
Wednesday, 28 October 2026
General News

ಬ್ರಹ್ಮಶ್ರೀ‌ ನಾರಾಯಣ ಗುರುಗಳ 166ನೇ ಜಯಂತಿಯ‌ ಅಸಹಾಯಕ ವೃದ್ಧ ದಂಪತಿ ಗಳಿಗೆ ಸಹಾಯ

27 Nov 2023
ಬ್ರಹ್ಮಶ್ರೀ‌ ನಾರಾಯಣ ಗುರುಗಳ 166ನೇ ಜಯಂತಿಯ‌ ಅಸಹಾಯಕ ವೃದ್ಧ ದಂಪತಿ ಗಳಿಗೆ ಸಹಾಯ

ಪಾಲಡ್ಕ ಗ್ರಾಮದ ಕೇಮಾರು ಹೋಂಡೆಲುವಿನ ಅಸಹಾಯಕ ವೃದ್ಧ ದಂಪತಿಗಳಾದ ಸುಶೀಲ-ದೂಜ ಪೂಜಾರಿ ಯವರಿಗೆಯವರಿಗೆ ಯುವವಾಹಿನಿ ರಿ. ಮೂಡಬಿದಿರೆಯ ಘಟಕದ ವತಿಯಿಂದ ಸ್ಟೀಲ್‌ ಕಪಾಟು ನೀಡಲಾಯಿತು.ಈ ಸಂದರ್ಭದಲ್ಲಿ ಯುವವಾಹಿನಿ ರಿ ಮೂಡುಬಿದಿರೆ ಘಟಕದ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ.ಕೆ, ಬ್ರಹ್ಮ ಶ್ರೀ ಗುರುನಾರಾಯಣ ಸಂಘ ಪಾಲಡ್ಕ ದ ಅಧ್ಯಕ್ಷರಾದ ಸುಧಾಕರ್ ಅಮೀನ್, ಮಾಜಿ ಅಧ್ಯಕ್ಷರಾದ ನಾರಾಯಣ ಪೂಜಾರಿ ಕೋರಗಲ್ಲು, ಯುವವಾಹಿನಿ ರಿ ಮೂಡುಬಿದಿರೆ ಘಟಕದ ಸ್ಥಾಪಕ ಅಧ್ಯಕ್ಷರಾದ ರಾಜೇಶ್ ಡಿ. ಕೋಟ್ಯಾನ್,ಆರೋಗ್ಯ ನಿರ್ದೇಶಕರಾದ ಪಾವನ ಸಂತೋಷ್ ಸಾಲ್ಯಾನ್, ಸ್ಪೂರ್ತಿ ವಿಶೇಷ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿಗಾರ್, ಮೂಡುಬಿದಿರೆ ಕುಮಾರ್ ಎಲೆಕ್ಟ್ರಿಕಲ್ ನ ಪ್ರವೀಣ್ ಮತ್ತು ಅಶೋಕ್ ಈ ಸಮಯದಲ್ಲಿ ಉಪಸ್ಥಿತಿಯಲ್ಲಿ ಇದ್ದರು. ಸ್ಟಿಲ್ ಕಪಾಟಿನ ಸಾಗಾಟಕ್ಕೆ ವಾಹನ ವ್ಯವಸ್ಥೆಯನ್ನು ನೀಡಿದ ಕುಮಾರ್ ಪೂಜಾರಿ ಇರುವೈಲ್ ಇವರಿಗೆ ತಮಗೆ ಎಲ್ಲರಿಗೂ ಧನ್ಯವಾದಗಳು.

 

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್