Billava Warriors – Billava News Portal
Wednesday, 28 October 2026
General News

ವೀರ ಸೈನಿಕರಿಗೆ ಜಮೀನು ನೀಡುವ ಮೂಲಕ ರಿಯಲ್ ಆದ ಹೀರೋ ಸುಮನ್ ತಲ್ವಾರ್

27 Nov 2023
ವೀರ ಸೈನಿಕರಿಗೆ ಜಮೀನು ನೀಡುವ ಮೂಲಕ ರಿಯಲ್ ಆದ ಹೀರೋ ಸುಮನ್ ತಲ್ವಾರ್

ನಮ್ಮ ಸಮಾಜದ ಹೆಮ್ಮೆಯ ನಟ ಸುಮನ್ ತಲ್ವಾರ್, ಮೂಲತಹ ಮಂಗಳೂರಿನವರು, ಸಿನಿಮಾದಲ್ಲಿ ಖಳ ನಾಯಕನಾಗಿ ಹಲವಾರು ನಟನೆ ಮಾಡಿದರು, ನಿಜ ಜೀವನದಲ್ಲಿ ಹೀರೊ ಎನಿಸಿಕೊಂಡಿದ್ದಾರೆ.ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕನ್ನಡ ಸಿನಿಮಾವೊಂದರ ಸುದ್ದಿ ಗೋಷ್ಠಿಯಲ್ಲಿ ಕೂಡಾ ಇದನ್ನು ಹೇಳಿದ್ದಾರೆ. ಈ ಬಗ್ಗೆ ಗಂಭೀರವಾಗಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಇದಕ್ಕೆ ನಿಜವಾದ ಸ್ಫೂರ್ತಿ ನನ್ನ ಮಡದಿ. ಆಕೆಯೇ ಇನಿಸಿಯೇಟಿವ್ ತೆಗೆದುಕೊಂಡು ನಮ್ಮ ಸ್ವಂತದ್ದಾದ 170 ಎಕರೆ ಜಮೀನನ್ನು ದೇಶ ಕಾಯುವ ಸೈನಿಕರ ಸೇವೆಗಾಗಿ ಮೀಸಲಿಡಲು ಹೊರಟಿದ್ದಾಳೆ. ಆದರೆ ಒಂದು ಸಣ್ಣ ತಕರಾರು. ಹೈದರಾಬಾದಿನ ಎಲ್ಲಾ ಜಮೀನುಗಳಂತೆಯೇ ಈ ಜಮೀನಿನ ವ್ಯಾಜ್ಯ ಕೋರ್ಟ್'ನಲ್ಲಿದೆ.

ಇನ್ನೇನು ಕೊನೇ ಹಂತಕ್ಕೆ ಬಂದಿದೆ, ಆದ ತಕ್ಷಣವೇ ಕಾನೂನು ರೀತಿಯಲ್ಲಿ 170 ಎಕರೆ ಜಮೀನನ್ನು ಸೈನಿಕರ ಉಪಯೋಗಕ್ಕಾಗಿ ಒಪ್ಪಿಸಿ ಬಿಡುತ್ತೇವೆ ಎಂದು ತಿಳಿಸಿದ್ದಾರೆ.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್