ಅಳಿಯಕಟ್ಟನ್ನು ಜಾರಿಗೆ ತಂದವನು ಭೂತಾಳಪಾಂಡ್ಯ, ಯಾರು ಈತ? ವೀಡಿಯೋ ಇಲ್ಲಿದೆ
ಭೂತಾಳಪಾಂಡ್ಯನ ಕಥೆ ತುಳುನಾಡಿನಾದ್ಯಂತ ಜನಜನಿತವಾಗಿದ್ದು, ಅಳಿಯಕಟ್ಟನ್ನು ಜಾರಿಗೆ ತಂದವನು ಭೂತಾಳಪಾಂಡ್ಯನೆಂಬ ನಂಬಿಕೆಯಿದೆ.
ಭೂತಾಳಪಾಂಡ್ಯನೆಂದರೆ ಯಾರು? ಚಾರಿತ್ರಿಕ ದಾಖಲೆಯಲ್ಲಿ ಈತನ ಕುರಿತು ನಮಗೆ ಸಿಗುವ ಮಾಹಿತಿ ಏನು? ಈ ಕುರಿತು ವೀಡಿಯೋ ಇಲ್ಲಿದೆ.
https://www.youtube.com/watch?v=DwNOjCMDjwY&feature=youtu.be
