Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಕ್ಷೇತ್ರ ಜಾರಿಗೆಕಟ್ಟೆ,ಶಿರ್ವದ ಈ ಕಾರಣಿಕ ಕ್ಷೇತ್ರದ ಪಾತ್ರಿ, ಧರ್ಮದರ್ಶಿಗಳಾದ ದಿವಾಕರ ಪೂಜಾರಿಯ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಪೂಜಾ ಸೇವೆ

27 Nov 2023
ಕ್ಷೇತ್ರ ಜಾರಿಗೆಕಟ್ಟೆ,ಶಿರ್ವದ ಈ ಕಾರಣಿಕ ಕ್ಷೇತ್ರದ ಪಾತ್ರಿ, ಧರ್ಮದರ್ಶಿಗಳಾದ ದಿವಾಕರ ಪೂಜಾರಿಯ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಪೂಜಾ ಸೇವೆ
Advertiser
Advertisement · 728×90 px

ತುಳುನಾಡಿನ ಪ್ರಸಿದ್ಧ ಕೊರಗಜ್ಜ,ಕೊರಗರ ಪಂಜುರ್ಲಿ, ಪಿಲಿಚಾಮುಂಡಿ ಕಾರಣಿಕ ಕ್ಷೇತ್ರ ಜಾರಿಗೆಕಟ್ಟೆ,ಶಿರ್ವ.ಈ ಕಾರಣಿಕ ಕ್ಷೇತ್ರದಪಾತ್ರಿ, ಧರ್ಮದರ್ಶಿಗಳಾದ ದಿವಾಕರ ಪೂಜಾರಿ,ಪುತ್ರ ಧೀರಜ್ ಮತ್ತು ಕುಟುಂಬ ಸಮೇತರಾಗಿ ಬಂದು ತಾಯಿ ದೇವಿಮಾತೆಯಸೇವೆಗೈದು ಮೂಲಸ್ಥಾನ ಗರಡಿಯಲ್ಲಿ ಸಾಯನ ಬೈದ್ಯರೊಂದಿಗೆ ಆರಾಧನೆ ಪಡೆಯುತ್ತಿರುವ ಬ್ರಹ್ಮಬೈದ್ಯೆರುಗಳ ದರುಶನ ಪಡೆದುಪುನಿತರಾಗಿ ಅತೀವ ಸಂತಸ ವ್ಯಕ್ತಪಡಿಸಿದ್ದರು.ಜಾರಿಗೆಕಟ್ಟೆ ಭಕ್ತರ ಇಷ್ಟಾರ್ಥ ನೆರವೇರಿಸುವ ಪ್ರಸಿದ್ಧ ಕಾರಣಿಕ ಕ್ಷೇತ್ರವಾಗಿ ಪ್ರತಿಸೋಮವಾರ ಪ್ರಶ್ನೆ ಕೇಳಿ ಅದೇಷ್ಟೋ ಭಕ್ತರು ತಮ್ಮ ಜೀವನದ ಸಂಕಷ್ಟ ಬಗೆಹರಿಸಿಕೊಂಡ ಭವ್ಯವಾಗಿ ನಿರ್ಮಾಣ ಕೊಂಡಿರುವ ಕ್ಷೇತ್ರವಾಗಿದೆ.ಇಲ್ಲಿಯ ಧರ್ಮದರ್ಶಿಗಳಾದ ದಿವಾಕರ ಪೂಜಾರಿ ಪರಿವಾರ ಸಮೇತರಾಗಿ ಬಂದು ತಾಯಿಗೆ ಹರಿಕೆ ತೀರಿಸಿ ಈ ದಿನ  ಸಂತುಷ್ಟರಾದರು.ಕ್ಷೇತ್ರದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ ಗೌರವ ಪೂರ್ವಕವಾಗಿ ಪ್ರಸಾದ ನೀಡಿ ಹರಸಲಾಯಿತು.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್