Billava Warriors – Billava News Portal
Wednesday, 28 October 2026
General News

ಪ್ರತಿಭಾ ದಯಾ ಕುಕ್ಕಾಜೆಯವರ ಕೈ ಚಳಕದಿಂದ ಮೂಡಿ ಬಂದ ದೇವಿ ಅವತಾರ

27 Nov 2023
ಪ್ರತಿಭಾ ದಯಾ ಕುಕ್ಕಾಜೆಯವರ ಕೈ ಚಳಕದಿಂದ ಮೂಡಿ ಬಂದ ದೇವಿ ಅವತಾರ

ಮಂಗಳೂರು ಮೂಲದ ಪ್ರತಿಭಾ ದಯಾ ಕುಕ್ಕಾಜೆ "ದಿ ಬ್ಯೂಟಿ ಬ್ಲೊಗ್" ಎಂಬ ಇನ್ ಸ್ಟಾ ಗ್ರಾಂ ಪೇಜ್ ನಲ್ಲಿ ಬಹು ಬೇಡಿಕೆಯ ಮೆಕಪ್ ಆರ್ಟಿಸ್ಟ್ ಆಗಿರುವ ಇವರು, ಕೆಲವು ದಿನಗಳ ಹಿಂದೆ ಕನ್ನಡ ಕೋಗಿಲೆ ಅಕೀಲಾ ಪಜಿಮಣ್ಣು   ಹಾಗೂ ನಟಿ ಸಪ್ತ ಪವೂರ್ ಅವರಿಗೆ ವಾರಗಳ ಹಿಂದೇಷ್ಟೆ ಶಾರದ ದೇವಿಯ ವೇಷಧಾರಿಗಳಾಗಿ ಮೆಕಪ್ ಮಾಡಿ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಸುದ್ದಿ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಲಕ್ಷಗಟ್ಟಲೆ ಜನರಿಂದ ಮನ್ನಣೆ ಪಡೆದಿದೆ ಬಾರಿಯ ವಿಶೇಷ.

ಉತ್ಸಾಹೀ ಮೆಕಪ್ ಆರ್ಟಿಸ್ಟ್ ಆಗಿರುವ ಪ್ರತಿಭಾ ದಯಾ ಕುಕ್ಕಾಜೆ ಅವರು ದೇವಿಯ ವೇಷಧಾರಿ ಮಾಡಲು ಬೆಂಗಳೂರು ಮೂಲದ ಸೌಮ್ಯ ಆಯ್ಕೆ ಮಾಡಿ, ದೇವಿ ರೂಪದಲ್ಲಿ ಕಂಗೊಳಿಸುತ್ತಿರುವ ಈ ದೇವಿ ಅವತಾರದ ಈ ವೈಭವ ಎಲ್ಲರ ಕಣ್ಮನ ಸೆಳೆಯುತ್ತಿದೆ ಫೋಟೋ ಈಗ ಜಾಲತಾಣಗಳಲ್ಲಿ ಭರ್ಜರಿಯಾಗಿ ವೈರಲ್‌ ಆಗಿದೆ. ದೇವಿ ಅವತಾರದ ಈ ವೈಭವ ಎಲ್ಲರ ಕಣ್ಮನ ಸೆಳೆಯುತ್ತಿದೆ..!

ಖ್ಯಾತ ಫೋಟೊ ಜರ್ನಲಿಸ್ಟ್ ದಯಾ ಕುಕ್ಕಾಜೆ ಯವರ ದಯಾ ಕುಕ್ಕಾಜೆಯವರ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ಡಾರೆ.

ಮಾಡೆಲ್ ಸೌಮ್ಯ ಅವರೊಂದಿಗೆ ಮಾತನಾಡುತ್ತ ಈ ಅವಕಾಶವು ಅದ್ಭುತವಾಗಿದ್ದು, ಬಣ್ಣ, ಚಿತ್ರ ಎಲ್ಲವೂ ಕೂಡಾ ವಿಶೇಷವಾಗಿ ಮೂಡಿಬಂದಿದೆ ಎಂದು ಫೊಟೋಶೂಟ್ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರಿನ ಪ್ರತಿಭಾ ದಯಾ ಕುಕ್ಕಾಜೆ ಅವರು ಖ್ಯಾತ ಫೋಟೊ ಜರ್ನಲಿಸ್ಟ್ ದಯಾ ಕುಕ್ಕಾಜೆ ಯವರ ಧರ್ಮ ಪತ್ನಿಯಾಗಿದ್ದಾರೆ. ಇವರು ಅನೇಕ ವರ್ಷ ಗಳಿಂದ ಮೆಕಪ್ ಆರ್ಟಿಸ್ಟ್ ಆಗಿ ವೃತ್ತಿಯಲ್ಲಿ ತೊಡಗಿದ್ದಾರೆ.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್