Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಬಿಲ್ಲವ ಸಮಾಜ ವಿದ್ಯೆಯಿಂದ ಪ್ರಗತಿಹೊಂದಲಿ ಬಿಲ್ಲವ ಸಮಾಜದ ಇತಿಹಾಸದ ವೀರರು ನೀವೇ ನಮಗೆ ಎಂದಿಗೂ ಆದರ್ಶ…

27 Nov 2023
ಬಿಲ್ಲವ ಸಮಾಜ ವಿದ್ಯೆಯಿಂದ ಪ್ರಗತಿಹೊಂದಲಿ ಬಿಲ್ಲವ ಸಮಾಜದ ಇತಿಹಾಸದ ವೀರರು ನೀವೇ ನಮಗೆ ಎಂದಿಗೂ ಆದರ್ಶ…
Advertiser
Advertisement · 728×90 px

ದೈವ ದೇವರನ್ನು ವಿಶೇಷ ವಾಗಿ ಆರಾಧಿಸುವ ಪುಣ್ಯಭೂಮಿ ತುಳುನಾಡು,ಈ ಭೂಮಿಯಲ್ಲಿ ವಿವಿಧ ಸಂಸ್ಕ್ರತಿಯನ್ನು ಹೊಂದಿರುವಜಾತಿ ವ್ಯವಸ್ಥೆ ಈ ಮಣ್ಣಿನ ಸೊಡಗನ್ನು ಹೆಚ್ಚಿಸುತ್ತದೆ, ಪ್ರತಿಯೊಂದು ಜಾತಿ ಧರ್ಮ ದೈವಾರಾಧನೆಯಲ್ಲಿ ಒಂದೇ ತುಳು ತಾಯಿಯಮಕ್ಕಳಂತೆ ಒಗ್ಗಟ್ಟಾಗಿ ಆರಾಧಿಸುವ ಪದ್ದತಿಯೂ ಈ ಮಣ್ಣಲ್ಲಿತ್ತು. ಈ ಮಣ್ಣಿನ‌ ಅತ್ಯಂತ ಇತಿಹಾಸವುಲ್ಲ ಬಲಿಷ್ಠ ವಾಗಿತುಳುನಾಡಿನಾದ್ಯಂತ ಇರುವ ಸಮಾಜ " ಬಿಲ್ಲವ " ಸಮಾಜ ಈ ಸಮಾಜದ ಇತಿಹಾಸ ಕೆಣಕಿದಷ್ಟು ಅದ್ಭುತ ವಾದ ವೀರರ ಚರಿತ್ರೆಗಳನ್ನು ಕಾಣಬಹುದು ಈ ಕಾರಣದಿಂದಲೇ ಪ್ರತಿಯೊಬ್ಬ ಬಿಲ್ಲವನು ಹೆಮ್ಮೆ ಪಡುತ್ತಿದ್ದರು ತನ್ನ ಇತಿಹಾಸದಿಂದ. ಇಂತಹಸಮಾಜವನ್ನು ರಾಜಕೀಯ ಹಿತಾಸಕ್ತಿ ಗಳು ತಮ್ಮ ಸ್ವಾರ್ಥಕ್ಕಾಗಿ ಕ್ರಮೇಣವಾಗಿ ಬಳಸುತ್ತಾ IAS KAS ಅಥವಾ ಸ್ವ ಉದ್ಯಮದಿಂದಪ್ರಗತಿಹೊಂದಬಲ್ಲ ಯುವಕರು ರಾಜಕೀಯಕ್ಕಾಗಿ ಹೆಚ್ಚಾಗಿ ವಾಲುತಿದ್ದಾರೆ

ಬಿಲ್ಲವ ಸಮಾಜದ ಹೆಸರಿನಿಂದ ಎಷ್ಟೋ ವ್ಯಕ್ತಿಗಳು ಊರಿಡಿ ತಿರುಗಿ ಮತ ಪಡೆಯುವ, ಹೆಸರು ಗಳಿಸುವ ಉದ್ದೇಶವನ್ನಿಟ್ಟು ನಮ್ಮಸಮಾಜವನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ

ಬಿಲ್ಲವ ಸಮಾಜ ಎಂದು ಬೆಳೆದ ವ್ಯಕ್ತಿಗಳ ಹತ್ತಿರ ಒಬ್ಬ ಬಿಲ್ಲವ ತನ್ನ ಸಮಸ್ಯೆಗಳನ್ನು ಹೇಳಿದಾಗ ತನ್ನಲ್ಲಿ ಸಹಾಯ ಮಾಡುವ ಎಲ್ಲಾಶಕ್ತಿಯಿದ್ದರು ಅವರು ಸಹಕರಿಸಲು ಹಿಂಜರಿಯುತ್ತಾರೆ. ಇಂತಹ ಹಲವು ನಾಯಕರ ಉದಾಹರಣೆಯೂ ನಮ್ಮಲ್ಲಿದೆ ಅದೇನೆ ಇರಲಿನಮ್ಮ‌ಸಮಾಜದ ನಾಯಕರೆಂದು ಗೌರವಿಸುವ ನಮಗೆ ಇರುವಷ್ಟು ಅಭಿಮಾನ ನಾಯಕರಿಗೆ ಇರುವುದು ಅತೀ ಕಡಿಮೆ.

ಬಿಲ್ಲವ ಸಮಾಜ ವಿದ್ಯೆಯಿಂದ ಪ್ರಗತಿಹೊಂದಲಿ ತಮ್ಮ ಸಮಾಜದ ಇತಿಹಾಸದ ವೀರರು ನಮಗೆ ಆದರ್ಶವಾಗಿರಲಿ.

✍ ಬಿಲ್ಲವ 

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್