Billava Warriors – Billava News Portal
Friday, 30 October 2026
Advertiser
Advertisement · 728×90 px
Billava News

ಮಾಧ್ಯಮ ಮತ್ತು ಛಾಯಾಚಿತ್ರ ವಿಭಾಗದಲ್ಲಿ ವಿಶ್ವನಾಥ್ ಸುವರ್ಣ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

30 Oct 2026
ಮಾಧ್ಯಮ ಮತ್ತು ಛಾಯಾಚಿತ್ರ ವಿಭಾಗದಲ್ಲಿ ವಿಶ್ವನಾಥ್ ಸುವರ್ಣ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
Advertiser
Advertisement · 728×90 px

ಬೆಂಗಳೂರು, ಅ.30 Billavawarriors/DK): ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳನ್ನು ಗೌರವಿಸಲು ಕರ್ನಾಟಕ ಸರ್ಕಾರ 2026 ರ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗಳನ್ನು ಘೋಷಿಸಿಲಾಗಿದೆ. 71 ನೇ ರಾಜ್ಯೋತ್ಸವ ಆಚರಣೆಯ ಭಾಗವಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಕ್ಟೋಬರ್ 30, 2026 ರಂದು ಅಧಿಕೃತ ಆದೇಶವನ್ನು ಹೊರಡಿಸಿದೆ . ಈ ವರ್ಷ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಹಲವಾರು ಗಣ್ಯ ವ್ಯಕ್ತಿಗಳನ್ನು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ
ಹಿರಿಯ ರಾಜಕಾರಣಿ ಹಾಗೂ ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ, ಖ್ಯಾತ ಹಿರಿಯ ನಟ ಅಶೋಕ್, ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ, ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ, ಬಾಡಿಬಿಲ್ಡರ್ ‘ಜಿಮ್ ರವಿ’ (ಎ.ವಿ. ರವಿ), ಮಾಜಿ ಮುಖ್ಯ ಕಾರ್ಯದರ್ಶಿ ತೆರೇಸಾ ಭಟ್ಟಾಚಾರ್ಯ ಸೇರಿದಂತೆ ನಾಡಿನ ಹಲವು ದಿಗ್ಗಜರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದಕ್ಷಿಣ ಕನ್ನಡದ ಪ್ರಶಸ್ತಿ ಪುರಸ್ಕೃತರು:

ಮಾಧ್ಯಮ ಮತ್ತು ಛಾಯಾಗ್ರಹಣ ಕ್ಷೇತ್ರದಲ್ಲಿ ವಿಶ್ವನಾಥ್ ಸುವರ್ಣ .

ಸಮಾಜ ಸೇವಾ ಕ್ಷೇತ್ರದಲ್ಲಿ ಅಖಿಲ ಭಾರತ ತುಳು ಒಕ್ಕೂಟದ ಎ.ಸಿ.ಭಂಡಾರಿ .

ಸಾಹಿತ್ಯ ಕ್ಷೇತ್ರದಲ್ಲಿ ಡಾ. ಇಂದಿರಾ ಹೆಗ್ಡೆ .

ಉಡುಪಿಯ ಪ್ರಶಸ್ತಿ ಪುರಸ್ಕೃತರು:

ಸಿನಿಮಾ ಮತ್ತು ದೂರದರ್ಶನ ಕ್ಷೇತ್ರದಲ್ಲಿ ಗೋಪಾಲ ಗಾಣಿಗ .

ನ್ಯಾಯಾಂಗ ಕ್ಷೇತ್ರದಲ್ಲಿ ಬಿ.ವಿ. ಆಚಾರ್ಯ .

71 ಸಾಧಕರ ಕ್ಷೇತ್ರವಾರು ಸಂಪೂರ್ಣ ಪಟ್ಟಿ:

1. ಜಾನಪದ ಕ್ಷೇತ್ರ (7)
ಶ್ರೀ ದಾವಲಸಾಬ ಅತ್ತಾರ (ಕೊಪ್ಪಳ)

ಶ್ರೀಮತಿ ಗೌರಮ್ಮ (ಚಾಮರಾಜನಗರ)

ಶ್ರೀ ಪಾಂಡಪ್ಪ ದೇವಲಪ್ಪ ಲಮಾಣಿ (ಗದಗ)

ಶ್ರೀ ಎ.ಆರ್. ಸತ್ಯನಾರಾಯಣ (ಬೆಂಗಳೂರು ದಕ್ಷಿಣ)

ಶ್ರೀ ಈರಣ್ಣ ರುದ್ರಾಕ್ಷಿ (ರಾಯಚೂರು)

ಶ್ರೀ ಶಿವಲಿಂಗಪ್ಪ ಎಂ. (ಕೊಪ್ಪಳ)

ಶ್ರೀ ಸುರೇಶ ರಾಮಚಂದ್ರ ಜೋಶಿ (ವಿಜಯಪುರ)

2. ಸಂಗೀತ ಕ್ಷೇತ್ರ (3)

ಡಾ. ಸಿ.ಎ. ಶ್ರೀಧರ್ (ಮೈಸೂರು)

ಡಾ. ಎ. ನಾರಾಯಣ ಸ್ವಾಮಿ (ಹಾಸನ)

ಶ್ರೀ ವಿ. ಮುರಳಿ (ಬೆಂಗಳೂರು ಗ್ರಾಮಾಂತರ)

3. ನೃತ್ಯ ಕ್ಷೇತ್ರ (1)

ಡಾ. ಸತ್ಯನಾರಾಯಣ ರಾಜು (ಬೆಂಗಳೂರು ನಗರ)

4. ಚಲನಚಿತ್ರ / ಕಿರುತೆರೆ (3)

ಶ್ರೀ ಕೆ. ವೆಂಕಟರಮಣ (ಬಾಬಾಜಿ) (ಧಾರವಾಡ)

ಶ್ರೀ ಅಶೋಕ್ - ಹಿರಿಯ ನಟ (ಬೆಂಗಳೂರು ಗ್ರಾಮಾಂತರ)

ಶ್ರೀ ಕೆ.ಎಸ್. ರವೀಂದ್ರನಾಥ್ (ಬೆಂಗಳೂರು ನಗರ)

5. ಯಕ್ಷಗಾನ (1)

ಶ್ರೀ ಗೋಪಾಲ ಗಾಣಿಗ (ಉಡುಪಿ)

6. ಬಯಲಾಟ (1)

ಶ್ರೀಮತಿ ಹುಲಿಗೆಮ್ಮ (ಬಳ್ಳಾರಿ)

7. ರಂಗಭೂಮಿ ಕ್ಷೇತ್ರ (6)

ಶ್ರೀ ಡಿ. ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ (ಬೆಂಗಳೂರು ಗ್ರಾಮಾಂತರ)

ಶ್ರೀಮತಿ ಕೆ. ಜಯಲಕ್ಷ್ಮಿ ಪಾಟೀಲ್ (ಧಾರವಾಡ)

ಶ್ರೀ ಜಿ.ಡಿ. ತಿಮ್ಮಯ್ಯ (ಚಿತ್ರದುರ್ಗ)

ಶ್ರೀಮತಿ ಕೆ.ಆರ್. ಸುಮತಿ (ಮೈಸೂರು)

ಶ್ರೀ ಹೆಚ್.ವಿ. ಪುಟ್ಟವೀರಪ್ಪ (ಬೆಂಗಳೂರು ದಕ್ಷಿಣ)

ಶ್ರೀ ಹೊನ್ನ ನಾಯಕ (ಮೈಸೂರು)

8. ಶಿಲ್ಪಕಲೆ (2)

ಶ್ರೀ ಜಿ.ಬಿ. ಹಂಸಾನಂದ ಆಚಾರ್ಯ (ವಿಜಯನಗರ)

ಶ್ರೀ ಕಾಡಪ್ಪ ಪರಶುರಾಮ ಗಾಡಿವಡ್ಡರ್ (ಬೆಳಗಾವಿ)

9. ಚಿತ್ರಕಲೆ (1)

ಶ್ರೀ ಸಿ.ಬಿ. ಸೋಮಶೆಟ್ಟಿ (ಬೀದರ್)

10. ಕರಕುಶಲ (1)
ಶ್ರೀಮತಿ ಶಾಂತಾಬಾಯಿ (ಬೀದರ್)

11. ಕೃಷಿ ಕ್ಷೇತ್ರ (2)

ಶ್ರೀ ಹೆಚ್.ಕೆ. ಶ್ರೀಕಂಠು (ಬೆಂಗಳೂರು ದಕ್ಷಿಣ)

ಶ್ರೀ ಬಿ.ಎ. ಚನ್ನಪ್ಪಗೌಡ (ಬೆಂಗಳೂರು)

12. ಪರಿಸರ ಕ್ಷೇತ್ರ (1)

ಡಾ. ಸ್ವಾಮಿ ಆನಂದ್ ಆರ್. (ಮೈಸೂರು)

13. ವಿಜ್ಞಾನ ಮತ್ತು ತಂತ್ರಜ್ಞಾನ (2)

ಪ್ರೊ. ರಾಜಾಸಾಬ್ ಎ.ಎಚ್. (ಕಲಬುರಗಿ)

ಡಾ. ರಾಜಶೇಖರ ಮೂರ್ತಿ (ಹೊರದೇಶ - ಕೆನಡಾ)

14. ಮಾಧ್ಯಮ ಕ್ಷೇತ್ರ (2)
ಶ್ರೀ ಡಿ. ಉಮಾಪತಿ - ಹಿರಿಯ ಪತ್ರಕರ್ತರು (ಚಿತ್ರದುರ್ಗ)

ಶ್ರೀಮತಿ ಎಂ.ಪಿ. ಸುಶೀಲ (ಬೆಂಗಳೂರು ನಗರ)

15. ಮಾಧ್ಯಮ / ಛಾಯಾಚಿತ್ರ (1)
ಶ್ರೀ ವಿಶ್ವನಾಥ್ ಸುವರ್ಣ (ದಕ್ಷಿಣ ಕನ್ನಡ)

16. ಸಂಕೀರ್ಣ ಕ್ಷೇತ್ರ (7)
ಶ್ರೀಮತಿ ರುಕ್ಮಿಣಿ ಬಾಯಿ ನಾಗಪ್ಪ ವಾಪ್ಕರ್ (ಬಾಗಲಕೋಟೆ)

ಡಾ. ಡಿ.ಎಸ್. ಚೌಗಲೆ (ಬೆಳಗಾವಿ)

ಶ್ರೀ ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ (ಬೆಂಗಳೂರು)

ಶ್ರೀ ರವಿ ಪ್ರವೀಣ್ ನೊರೊನ್ಹಾ (ಬೆಂಗಳೂರು)

ಶ್ರೀ ಎಂ.ಆರ್. ಜೈಶಂಕರ್ (ಚಿಕ್ಕಮಗಳೂರು)

ಶ್ರೀ ಪ್ರಸಾದ್ ಬಿದ್ದಪ್ಪ - ಫ್ಯಾಷನ್ ತಜ್ಞ (ಕೊಡಗು)

ಶ್ರೀ ವಾಸಪ್ಪ ಯಲ್ಲಪ್ಪ ಕುಸುಗೂರ (ಹಾವೇರಿ)

17. ಸಂಕೀರ್ಣ / ವಾಸ್ತುಶಾಸ್ತ್ರ (1)
ಶ್ರೀ ಬಿ.ಪಿ. ಆರಾಧ್ಯ (ಬೆಂಗಳೂರು ದಕ್ಷಿಣ)

18. ಸಮಾಜ ಸೇವೆ (9)
ಪೂಜ್ಯ ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಶಿವಯೋಗಿ (ಗದಗ)

ಶ್ರೀ ಬಸವರಾಜು (ಮಂಡ್ಯ)

ಶ್ರೀ ಕಾಗೋಡು ತಿಮ್ಮಪ್ಪ - ಹಿರಿಯ ರಾಜಕೀಯ ಧುರೀಣ (ಶಿವಮೊಗ್ಗ)

ಡಾ. ಎಸ್.ಎಂ. ಎಲಿ (ದಾವಣಗೆರೆ)

ಡಾ. ಜಿ.ಎಸ್. ಚಂದ್ರಶೇಖರ್ - ಆದರ್ಶ ಚಾರಿಟಬಲ್ ಟ್ರಸ್ಟ್ (ಉತ್ತರ ಕನ್ನಡ)

ಡಾ. ಶಿವಾನಂದ ಮಹಾಸ್ವಾಮಿ (ಕಲಬುರಗಿ)

ಶ್ರೀ ಕೃಷ್ಣೇಗೌಡ ಬಿನ್ ವೆಂಕಟರಾಯಪ್ಪ (ಚಿಕ್ಕಬಳ್ಳಾಪುರ)

ಶ್ರೀ ಎ.ಸಿ. ಭಂಡಾರಿ - ಅಖಿಲ ಭಾರತ ತುಳು ಒಕ್ಕೂಟ (ದಕ್ಷಿಣ ಕನ್ನಡ)

ಶ್ರೀಮತಿ ಗುರಮ್ಮ ಹಂಪಯ್ಯ ಸಂಕಿನಮಠ (ಬಾಗಲಕೋಟೆ)

19. ವೈದ್ಯಕೀಯ ಕ್ಷೇತ್ರ (2)
ಡಾ. ವಿಜಯೇಂದ್ರ ಹೊನ್ನೂರಪ್ಪ (ಬೆಂಗಳೂರು)

ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ (ಬೆಳಗಾವಿ)

20. ಆಡಳಿತ ಕ್ಷೇತ್ರ (2)
ಶ್ರೀಮತಿ ತೆರೆಸಾ ಭಟ್ಟಾಚಾರ್ಯ - ಮಾಜಿ ಮುಖ್ಯ ಕಾರ್ಯದರ್ಶಿ (ಬೆಂಗಳೂರು ನಗರ)

ಡಾ. ಕೆ.ಎಸ್. ಸೋಮಶೇಖರ್ (ನವದೆಹಲಿ)

21. ಇಂಜಿನಿಯರಿಂಗ್ ಕ್ಷೇತ್ರ (1)
ಡಾ. ಕೆ.ಎನ್. ವೆಂಕಟ್ ಕೃಷ್ಣಾರಾವ್ (ಚಿಕ್ಕಬಳ್ಳಾಪುರ)

22. ಸಾಹಿತ್ಯ ಕ್ಷೇತ್ರ (6)
ಡಾ. ಇಂದಿರಾ ಹೆಗ್ಗಡೆ (ದಕ್ಷಿಣ ಕನ್ನಡ)

ಶ್ರೀ ವೀರಹನುಮಾನ್ (ರಾಯಚೂರು)

ಪ್ರೊ. ನಾರಾಯಣಘಟ್ಟ (ನಾಹೋಂ) (ತುಮಕೂರು)

ಶ್ರೀ ಸಿ.ಬಿ. ಮಹೇಶ್ವರಪ್ಪ ಚಟ್ನಳ್ಳಿ (ಚಿಕ್ಕಮಗಳೂರು)

ಡಾ. ಕರಿಗೌಡ ಬೀಚನಹಳ್ಳಿ (ತುಮಕೂರು)

ಡಾ. ಸಿದ್ಧರಾಮ ಹೊನ್ಕಲ್ (ಯಾದಗಿರಿ)

23. ಶಿಕ್ಷಣ ಕ್ಷೇತ್ರ (4)
ಡಾ. ಫಾ|| ಜೋಸೆಫ್ ಸಿ.ಸಿ. - ಉಪಕುಲಪತಿಗಳು, ಕ್ರೈಸ್ಟ್ ವಿಶ್ವವಿದ್ಯಾಲಯ (ಬೆಂಗಳೂರು ನಗರ)

ಶ್ರೀ ಶಾಂತಪ್ಪ ಪಂ ದಶವಂತ (ವಿಜಯಪುರ)

ಶ್ರೀಮತಿ ಸಂಗೀತಾ ಎನ್. ಕಟ್ಟೀಮನಿ (ಕಲಬುರಗಿ)

ಪ್ರೊ. ಎನ್.ಎಸ್. ರಂಗರಾಜು (ಮೈಸೂರು)

24. ನ್ಯಾಯಾಂಗ ಕ್ಷೇತ್ರ (1)
ಶ್ರೀ ಬಿ.ವಿ. ಆಚಾರ್ಯ - ಹಿರಿಯ ನ್ಯಾಯವಾದಿಗಳು (ಉಡುಪಿ)

25. ಹೊರನಾಡು / ಹೊರದೇಶ (1)
ಶ್ರೀ ರಮೇಶ್ ಆರ್. ಗೌಡ - ಮಾಜಿ ಅಧ್ಯಕ್ಷರು, ಅಕ್ಕ (ಅಮೆರಿಕ)

26. ಕ್ರೀಡಾ ಕ್ಷೇತ್ರ (3)
ಶ್ರೀ ಎ.ವಿ. ರವಿ (ಜಿಮ್ ರವಿ) - ದೇಹದಾರ್ಢ್ಯ ಪಟು (ಕೋಲಾರ)

ಡಾ. ಎ.ಬಿ. ಸುಬ್ಬಯ್ಯ - ಹಾಕಿ ದಿಗ್ಗಜ (ಕೊಡಗು)

ಶ್ರೀ ಎಂ. ಗಿರೀಶ್ (ಬೆಂಗಳೂರು)

ಈ ಬಾರಿಯ ಪ್ರಶಸ್ತಿಯಲ್ಲಿ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲಾಗಿದ್ದು, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ, ಹಳೆ ಮೈಸೂರು ಹಾಗೂ ಮಧ್ಯ ಕರ್ನಾಟಕ ಸೇರಿದಂತೆ ಎಲ್ಲಾ ಭಾಗಗಳ ಗಣ್ಯರಿಗೆ ಸೂಕ್ತ ಪ್ರಾತಿನಿಧ್ಯ ನೀಡಲಾಗಿದೆ.

Related news

ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ:ಚೇತನ್ ಸಿಂಗ್ ರಾಥೋಡ್ ಮುಖ್ಯಸ್ಥರನ್ನಾಗಿ ಆದೇಶ
Billava

ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ:ಚೇತನ್ ಸಿಂಗ್ ರಾಥೋಡ್ ಮುಖ್ಯಸ್ಥರನ್ನಾಗಿ ಆದೇಶ

30 Oct 2026

ಧರ್ಮಸ್ಥಳ(billavawarriors/DK) : ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಉಜಿರೆಯ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಚಿಸಲಾಗಿರುವ ‘ವಿಶೇಷ ತನಿಖಾ ತಂಡ’ದ ಮುಖ್ಯಸ್ಥರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ಚೇತನ್ ಸಿಂಗ್ ರಾಥೋಡ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸಿಐಡಿ ವಿಭಾಗದಲ್ಲಿ ಐಜಿಪಿ ಆಗಿ ಕರ್ತವ್ಯ ನಿರ್ವಹಿಸ

ಪಂಜಿಮೊಗರಿನಲ್ಲಿ ರಾಕೇಶ್ ಕೊಲೆ ಪ್ರಕರಣ,ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
Billava

ಪಂಜಿಮೊಗರಿನಲ್ಲಿ ರಾಕೇಶ್ ಕೊಲೆ ಪ್ರಕರಣ,ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

30 Oct 2026

ಮಂಗಳೂರು,ಅ.29 (billavawarriors/DK): 2019 ರಲ್ಲಿ ನಡೆದ ರಾಕೇಶ್ ಎಂಬಾತನ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮೂವರಿಗೆ ಜೀವಾವಧಿ ಶಿಕ್ಷೆ ಮತ್ತು ನಾಲ್ಕನೇ ಆರೋಪಿಗೆ ಜೈಲು ಶಿಕ್ಷೆ ವಿಧಿಸಿದೆ. ಸುನೀಲ್ ಕುಮಾರ್ ಅಲಿಯಾಸ್ ಕೌಟಿ, ಪ್ರವೀಣ್ ಪೂಜಾರಿ ಅಲಿಯಾಸ್ ಚೋಟು, ಪ್ರೀತಂ ಅಲಿಯಾಸ್ ಅಭಿ ಮತ್ತು ರೋಹಿತ

ಅಕ್ಕಿ ಬೆಲೆ ಏರಿಕೆ: ಕೆಜಿಗೆ ₹100 ದಾಟುವ ಭೀತಿ!
Billava

ಅಕ್ಕಿ ಬೆಲೆ ಏರಿಕೆ: ಕೆಜಿಗೆ ₹100 ದಾಟುವ ಭೀತಿ!

28 Oct 2026

ಬೆಂಗಳೂರು, ಅಕ್ಟೋಬರ್ 28: ಕರ್ನಾಟಕದಲ್ಲಿ ಮುಂಗಾರು ಮಳೆಯ ಕೊರತೆ ಹಾಗೂ ಭತ್ತದ ಉತ್ಪಾದನೆ ಕುಸಿತದಿಂದ ಅಕ್ಕಿ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ಸೋನಾ ಮಸೂರಿ ಅಕ್ಕಿಯ ಬೆಲೆ ಕೆಜಿಗೆ ಸುಮಾರು ₹20 ಹೆಚ್ಚಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹಳೆಯ ಸೋನಾ ಮಸೂರಿ ಅಕ್ಕಿ ಕೆಜಿಗೆ ₹82ರಿಂದ ₹98ರವರೆಗೆ ಮಾರಾಟವಾಗುತ್ತಿದೆ. ಜೀರಾ