Billava Warriors – Billava News Portal
Friday, 30 October 2026
Advertiser
Advertisement · 728×90 px
General News

ಬಿರುವೆರ್ ಕುಡ್ಲ ಉದಯ್ ಪೂಜಾರಿ Birwa Brthers Whatsapp Grouop 12 ನೇ ಸೇವಾ ಯೋಜನೆ

27 Nov 2023
ಬಿರುವೆರ್ ಕುಡ್ಲ ಉದಯ್ ಪೂಜಾರಿ  Birwa Brthers Whatsapp Grouop 12 ನೇ ಸೇವಾ ಯೋಜನೆ
Advertiser
Advertisement · 728×90 px

ಬಿರುವೆರ್ ಕುಡ್ಲ ಉದಯ್ ಅಣ್ಣನ ಪ್ರೇರಣೆಯಿಂದ...

ಬ್ರಹ್ಮ ಶ್ರೀ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದಂತೆ...Birwa Brthers Whatsapp Grouop ಸಜೀಪ ನಡು ಗ್ರಾಮದ ಗೊಲಿಪಡ್ಪು ನಿವಾಸಿ ಮಾಧವ ಫೂಜಾರಿ ಇವರಿಗೆ ವಿಷಜಂತು ಕಡಿತದಿಂದ ತೀವ್ರ ಬಳಲುತಿದ್ದು ಏರಡೂ ಕಿಡ್ನಿ ವಫಲ್ಯಗೊಂಡಿದ್ದು, ವಾರಕ್ಕೆ ಎರಡರಂತೆ ತಿಂಗಲಿಗೆ ಎಂಟು ಡಯಾಲಿಸಿಸ್ಹಾಗೂ ತಿಂಗಳಿಗೆ ಹತ್ತು ಸಾವಿರಕ್ಕೂ ಮೇಲ್ಪಟ್ಟು ಆಸ್ಪತ್ರೆ ಖರ್ಚು  ಇದ್ದು. ಮನೆಯಲ್ಲಿ ತೀವ್ರ ಬಡತನ ಮತ್ತು ಎರಡು ಚಿಕ್ಕ ಮಕ್ಕಳವಿದ್ಯಾಭ್ಯಾಸದ ಖರ್ಚಿಗು ತೊಂದರೆಯಾಗುತಿದ್ದು . ಮುಂದಿನ ಚಿಕಿತ್ಸೆಯ ವೆಚ್ಚವನ್ನು ನಿಭಾಯಿಸಲು ಬಡತನದಲ್ಲಿರುವ ಈಕುಟುಂಬಕ್ಕೆ ವೆಚ್ಚ ಭರಿಸಲು ತುಂಬಾ ಕಷ್ಟಕರವಾಗಿದೆ. ಹೀಗಾಗಿ ಅವರ ಕಷ್ಟಕ್ಕೆ ಆಸರೆಯಾಗುವ ದೃಷ್ಟಿಯಿಂದ ನಮ್ಮ "Birwa Brothers group" 10,000Rs ಸಹಾಯಧನವನ್ನು ಇಂದು ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿGroup ನ ಸ್ಥಾಪಕ ಅಶ್ವಿನ್ ಪೂಜಾರಿ ಕಾರಾಜೆ, ಪನೋಲಿಬೈಲ್ ಸದಸ್ಯರಾದ ಗಿರೀಶ್ ಪೂಜಾರಿ ಪೆರ್ವ, ನವೀನ್ ಅಂಚನ್ಶಾಂತಿನಗರ, ಅಶ್ವಿನ್ ಪೂಜಾರಿ ಕೊಲ್ಯ, ಭರತ್ ಪೂಜಾರಿ ಮತ್ತು ವಿಜಯ್ ಪೂಜಾರಿ ಗುರುಮಂದಿರ ಉಪಸ್ಥಿತರಿದ್ದರು.

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್