Billava Warriors – Billava News Portal
Wednesday, 28 October 2026
General News

ಸಂಸ್ಕೃತಿಯ ಆರಾಧಕ, ಹಿರಿಯ ಸಾಹಿತಿ ಬನ್ನಂಜೆ ಬಾಬು ಅಮೀನ್

19 Dec 2023

ಸಂಸ್ಕೃತಿಯ ಆರಾಧಕ, ಹಿರಿಯ ಸಾಹಿತಿ ಬನ್ನಂಜೆ  ಬಾಬು ಅಮೀನ್ ಅವರಿಗೆ ಮೊನ್ನೆ ನಡೆದ ಅಭಿವಂದನಾ ಕಾರ್ಯಕ್ರಮ ಅವರ ಧೀರ್ಘ ಕಾಲದ ಸಾಧನೆಗೆ, ಪ್ರಾಮಾಣಿಕ ಶ್ರಮಕ್ಕೆ ತಕ್ಕುದಾದ ರೀತಿಯಲ್ಲಿ  ಘನತೆಯಿಂದ ಅರ್ಥಪೂರ್ಣವಾಗಿ ನಡೆಯಿತು.ನೂರಾರು ಮಂದಿಗೆ ಸತ್ಪ್ರೇರಣೆಯಾಯಿತು.

ಮಣ್ಣಿನ ಮೂಲ ಸಂಸ್ಕೃತಿಯ ಬಗ್ಗೆ ನೈಜ ತುಡಿತವುಳ್ಳವರ  ಸಮ್ಮೇಳನದಂತಾಯಿತು.

               ಹಾಗೆಯೇ ವ್ಯವಸ್ಥಿತ  ಅಧ್ಯಯನ ನಡೆಸಿದ ಶೈಕ್ಷಣಿಕ ಕ್ಷೇತ್ರದ  ವಿದ್ವಾಂಸರನ್ನು (Scholar) ಮತ್ತು  ನೆಲದ ಸಂಸ್ಕೃತಿಯ ಬಗೆಗಿನ ತುಡಿತದಿಂದ ಅಧ್ಯಯನ ನಡೆಸಿ ಅದನ್ನು ಲೋಕಾಮುಖಕ್ಕೆ ಪರಿಚಯಿಸಿದ ಸಾಹಿತಿ, ಜಾನಪದ ವಿದ್ವಾಂಸರನ್ನು ಮುಖಾಮುಖಿಯಾಗಿಸಿ  ಅಮೂಲ್ಯವಾದ ಮಣ್ಣಿನ ಸಂಸ್ಕೃತಿಯನ್ನು ಉಳಿಸಿ,ಬೆಳೆಸುವುದರೊಂದಿಗೆ ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕುರಿತು ಮೌಲ್ಯಯುತವಾದ ಚಿಂತನೆ ನಡೆಸಿದ   ಅದರ್ಶಯುತ ಸಂಯೋಜನೆಯ ಶ್ರೇಷ್ಟ ಕಾರ್ಯಕ್ರಮ.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್