Billava Warriors – Billava News Portal
Wednesday, 28 October 2026
General News

5th ಇಂಟರ್ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ - 2022 ಪದಕಗಳಿಸಿ ಧನುಷ್ ಎಸ್ ಸಾಲಿಯಾನ್

27 Nov 2023
5th ಇಂಟರ್ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ - 2022 ಪದಕಗಳಿಸಿ ಧನುಷ್ ಎಸ್ ಸಾಲಿಯಾನ್

ನಮ್ಮ ಬಿರ್ವರ್ ಉಡುಪಿ

     ಸಾಧಿಸುವ ಛಲ ಒಂದಿದ್ದಾರೆ ಸಾಧನೆಗೆ ಯಾವುದು ಅಡ್ಡಿ ಇಲ್ಲ ಎಂಬ ಮಾತಿನಂತೆ ಸಾಧನೆ ಮಾಡಿ ತೋರಿಸಿದ ಹೆಜಮಾಡಿಯಯುವಕ

    ಹೆಜಮಾಡಿ ಪಂಚಾಯತ್ ನ ಮಾಜಿ ಸದಸ್ಯರದ ಶ್ರೀ ಸುಭಾಸ್ ಜಿ ಸಾಲಿಯಾನ್ ಮತ್ತು ಶಕುಂತಲಾ ಎಸ್ ಸಾಲಿಯಾನ್ರವರಪುತ್ರ, ಪ್ರಸ್ತುತ ಮುಲ್ಕಿ ವಿಜಯ ಕಾಲೇಜುನ 1st B.Comನ ವಿದ್ಯಾರ್ಥಿಯಾಗಿ, ಚಿಕ್ಕ ವಯಸ್ಸಿನಲ್ಲಿ ವಿದ್ಯಾಭ್ಯಾಸದೊಂದಿಗೆ"ಗುರುಗಳಾದ ಹೆಜಮಾಡಿ ಅಜಿತ್ ಕುಮಾರ್ರವರ" ಶಿಷ್ಯನಾಗಿ ಕರಾಟೆಯನ್ನು ಕಲಿತು, ಗುರುಗಳ ಮಾರ್ಗದರ್ಶನದೊಂದಿಗೆ ಹಲವುವರುಷಗಳಿಂದ ಕರಾಟೆಯ ವಿವಿಧ ವಿಭಾಗದಲ್ಲಿ ಸ್ಪರ್ದಿಸಿ ಹಲವಾರು ಪದಕ ಪಡೆದು ಕೊಂಡ  ನೀವು ಈಗ Brown Belt2   ಲೆವೆಲ್ತಲುಪಿರುವ ಕೀರ್ತಿ ನಿಮ್ಮದು.

   ಪ್ರಸ್ತುತ 10/01/2022 ರಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ "5th ಇಂಟರ್ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ - 2022" ಭಾರತದ ಸ್ಪರ್ಧಿಯಾಗಿ ಸ್ಪರ್ಧಿಸಿ, ಕರಾಟೆಯ ವಿಭಾಗಗಳಲ್ಲಿ ಒಂದಾದ "ಕುಮಟೆಯಲ್ಲಿ ಬೆಳ್ಳಿ ಹಾಗೂ ಕಟದಲ್ಲಿ ಕಂಚು " ಪದಕಗಳಿಸಿ ಭಾರತಕ್ಕೆ ಹಾಗೂ ತುಳುನಾಡಿನ ಕೀರ್ತಿ ಪತಾಕೆಯನ್ನು  ಉತುಂಗಕ್ಕೆ ಏರಿಸಿರುವುದು ನಮ್ಮಗೆಲ್ಲರಿಗೂ ಸಂತೋಷ.

   ಮುಂದೆಯೂ ಇನ್ನು ದೊಡ್ಡ ದೊಡ್ಡ ಸ್ಪರ್ಧೆಯಲ್ಲಿ ಪಾಲ್ಗೊಂಳುವ ಯೋಗ ನಿಮ್ಮದಾಗಲಿ, ಮುಂದಿನ ಭವಿಷ್ಯ ಉಜ್ವಲವಾಗಲಿಎಂದು ಆಶಿಸುತ,ನಮ್ಮ ಕುಲ ದೇವರಾದ "ಬೆರ್ಮೆರ್ ಬೈದೆರ್ಲು ಹಾಗೂ ನಾರಾಯಣ ಗುರು ಸ್ವಾಮಿಯ" ಆಶೀರ್ವಾದ ಸದಾನಿಮ್ಮೆಲಿರಲ್ಲಿ.

✒️ಅಜೇಯ ಪೂಜಾರಿ ಮೇಲ್ಮನೆ, ಹೆರ್ಗ

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್