Billava Warriors – Billava News Portal
Wednesday, 28 October 2026
General News

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಆಯ್ಕೆಯಾದ ನಮ್ಮ ಬಿಲ್ಲವ ಕುವರಿ ನೇಹಾ ಪಿ. ಕೆ. ಅವರಿಗೆ ಅಭಿನಂದನೆಗಳು

27 Nov 2023
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಆಯ್ಕೆಯಾದ ನಮ್ಮ ಬಿಲ್ಲವ ಕುವರಿ ನೇಹಾ ಪಿ. ಕೆ. ಅವರಿಗೆ ಅಭಿನಂದನೆಗಳು

ಸಾಧನೆ  ಎಂಬ  ಯುದ್ಧದ ಯುಕ್ತಿಯಲ್ಲಿ, ಸಾಧಿಸಿ ಮುಕ್ತಿ ಪಡೆದ ನಮ್ಮ ಬಿಲ್ಲವ ಕುವರಿ ನೇಹಾ ಪಿ. ಕೆ.

      ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೋಂದೆಲ್ ನಿವಾಸಿಯಾದ ಶ್ರೀ ದಿ! ಪ್ರವೀಣ್ ಕುಮಾರ್ ಹಾಗೂ. ಶ್ರೀಮತಿ ಸುಜಾತ ಬಿಉಳ್ಳಾಲ್ ರವರ ಪುತ್ರಿ ಕುಮಾರಿ ನೇಹಾ ಪಿ. ಕೆ. ಅವರು ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಹುದ್ದೆಯ  ನೇರ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿಆಯ್ಕೆಯಾಗಿದ್ದಾರೆ ಇವರು ಶಿರಸಿಯ ಅರಣ್ಯ ಮಹಾವಿದ್ಯಾಲಯದಿಂದ ಬಿಎಸ್ಸಿ(ಫಾರೆಸ್ಟ್ರಿ) ಪದವಿ ಪಡೆದಿರುತ್ತಾರೆ. ನಿಮ್ಮ ಈಸಾಧನೆಯಿಂದ ನಮ್ಮ ಬಿಲ್ಲವ ಸಮಾಜದ ಕೀರ್ತಿ ಪತಾಕೆಯು ಬಾನೆತ್ತರಕ್ಕೆ ಏರಲಿ.

       ಕಳೆದ 2 ವರ್ಷಗಳಿಂದ ಮಂಗಳೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿ, ಸಾಮಾಜಿಕ ಅರಣ್ಯ ವಿಭಾಗ, ದಕ್ಷಿಣ ಕನ್ನಡಜಿಲ್ಲಾ ಪಂಚಾಯತ್ ಇಲ್ಲಿ ನರೇಗಾ ತಾಂತ್ರಿಕ ಸಹಾಯಕರು(ಅರಣ್ಯ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿಮ್ಮ ನಿಸ್ಕಲ್ಮಷ  ಸೇವೆಯೂಅರಣ್ಯ ಇಲಾಖೆಯಲ್ಲಿ ಶಾಶ್ವತವಾಗಿ ನಡೆಯಲಿ, ನಿಮ್ಮ ಈ ನಾಮವು ಅರಣ್ಯ ಇಲಾಖೆಯಲ್ಲಿ ಉತುಂಗ ಶಿಖರ ಎರಲಿ ಎಂದು ನಾವುಆಶಿಸುತ, ಮನದಾಳದ ಅಭಿನಂದನೆಗಳನ್ನು ನಿಮಗೆ ಸಲ್ಲಿಸುತಿದ್ದೇವೆ.

Proud To be Billava

Mangalore billava

Billava warriors

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್