ವೀಡಿಯೋ: ತಮಿಳುನಾಡಿನಲ್ಲಿ ತುಳುವ ವೆಳ್ಳಾಳ - ತುಳುನಾಡಿಗೂ ಈ ಸಮುದಾಯಕ್ಕೂ ಇರುವ ಸಂಬಂಧವೇನು?
ತಮಿಳುನಾಡಿನಲ್ಲಿ ತುಳುವ ವೆಳ್ಳಾಳ ಎಂಬ ಸಮುದಾಯವಿದೆ. ಈ ಸಮುದಾಯ 'ತುಳುವ' ಎಂದು ತನ್ನನ್ನು ತಾನು ಕರೆದುಕೊಳ್ಳುವುದೇಕೆ? ತುಳುನಾಡಿಗೂ ಈ ಸಮುದಾಯಕ್ಕೂ ಇರುವ ಸಂಬಂಧವೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ವೀಡಿಯೋದಲ್ಲಿ.
https://youtu.be/Kf545DR-Pas



