Billava Warriors – Billava News Portal
Wednesday, 28 October 2026
General News

ರೀಯಾದ್ ಬಿಲ್ಲವಾಸ್ ತಂಡದಿಂದ ಅಮ್ಣಣ್ಣಿ ಪೂಜಾರ್ತಿಯವರಿಗೆ 38,000/ ರೂ. ಸಹಾಹಾಯ ಅಸ್ತ

27 Nov 2023
ರೀಯಾದ್ ಬಿಲ್ಲವಾಸ್ ತಂಡದಿಂದ ಅಮ್ಣಣ್ಣಿ ಪೂಜಾರ್ತಿಯವರಿಗೆ 38,000/ ರೂ. ಸಹಾಹಾಯ ಅಸ್ತ

ಸಮಾಜದಲ್ಲಿ ನಿಜವಾದ ನಾಯಕರೆಂದರೆ
"‌ ನೋಂದವರ ಕೈ ಹಿಡಿದು ಸಹಕರಿಸುವವರು "
" ಕಷ್ಟದ ಕಣ್ಣಿರನ್ನೋರೆಸುವವರು ನಾಯಕರಿಗೆ ಶಾಕ್ಷಿಯಾದ ರಿಯಾದ್ ಬಿಲ್ಲವಸ್ ಸೌದಿಅರೇಭಿಯ

ಇಂತಹ ಹಲವಾರು ವರ್ಷದಿಂದ ಬಡ ಕುಟುಂಬಗಳ ಸೇವೆಯನ್ನು ಮಾಡುತ್ತ ಬಂದಿರುವ "ರಿಯಾದ್ ಬಿಲ್ಲವ ಸಮಾಜದ " ಒಗ್ಗೂಡಿ ಇದರ ಮುಖಾಂತರ ಕಾಪು ತಾಲೂಕಿನ ಹೃದಯ ಭಾಗದಲ್ಲಿರುವ ಹೊಸ ಮಾರಿಗುಡಿಯ ಹಿಂಭಾಗದಲ್ಲಿ ಸ್ವಾಮಿಲ್ ತೋಟ ಎಂಬಲ್ಲಿ ಕಳೆದ ಮಳೆಗಾಲದ ಸಮಯದಲ್ಲಿ ತನ್ನ ಮನೆ ಕಳೆದುಕೊಂಡು ಇತ್ತ ಸದ್ಯದಲ್ಲೆ ಮನೆಯ ಆಧಾರ ಸ್ಥಂಭವಾಗಿದ್ದ ಪೈಂಟರ್ ಕೆಲಸ ಮಾಡಿಕೊಂಡು ಅನೇಕ ಸಂಘ ಸಂಸ್ಥೆಗಳಲ್ಲಿದ್ದು ಆಕಾಲಿಕ ಧುರ್ಮರಣಕ್ಕೆ ತುತ್ತಾದ ಗಂಡನನ್ನೂ ಕಳೆದುಕೊಂಡು ಶಾಲೆ ಕಲಿಯುವ ಸಮಯದಲ್ಲಿ ತನ್ನ ಮಕ್ಕಳನ್ನು ಕೆಲಸಕ್ಕೆ ಕಳುಹಿಸಿ ತುಂಬಾ ದಯಾನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಅಮ್ಣಣ್ಣಿ ಪೂಜಾರ್ತಿಯವರಿಗೆ ಸಹಾಹಾಯ ನೀಡುವಸಲುವಾಗಿ ರಿಯಾದ್ ಬಿಲ್ಲವಾಸ್ ಸೌದಿ ಅರೇಬಯಾ ತಂಡದಿಂದ ನಿನ್ನೆ ದಿನಾಂಕ :21/02/2021 ರಂದು ರಿಯಾದ್ ಬಿಲ್ಲವಾಸ್ ಸದಸ್ಯರ ಹೇಮ್ ರಾಜ್ ಪೂಜಾರಿ, ಸತೀಶ್ ಪೂಜಾರಿ, ಮಾದವ್ ಅಮೀನ್ ಇವರ ಉಪಸ್ಥಿತಿಯಲ್ಲಿ
ತಲಾ 38,000/ ಚೇಕ್ ಅನ್ನು ನೀಡಲಾಯಿತು.

billavawarriors.com
ಧನ್ಯವಾದಗಳು
ಪದಾಧಿಕಾರಿಗಳು
ಬಿಲ್ಲವ ಸಂಘ ರಿಯಾದ್

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್