Billava Warriors – Billava News Portal
Wednesday, 28 October 2026
General News

ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ(ರಿ) ಅರ್ಧ ವಾರ್ಷಿಕ ಪ್ರಾದೇಶಿಕ ಮಹಾ ಸಭೆ, ಉರ್ವ ಬಿಲ್ಲವ ಸಂಘದ ಆತಿಥ್ಯ ಮೆಚ್ಚುಗೆ ಪಡೆದ ಉರ್ವ ಬಿಲ್ಲವ ಸಂಘದ ಆತಿಥ್ಯ

27 Nov 2023
ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ(ರಿ)  ಅರ್ಧ ವಾರ್ಷಿಕ ಪ್ರಾದೇಶಿಕ ಮಹಾ ಸಭೆ, ಉರ್ವ ಬಿಲ್ಲವ ಸಂಘದ ಆತಿಥ್ಯ  ಮೆಚ್ಚುಗೆ ಪಡೆದ ಉರ್ವ ಬಿಲ್ಲವ ಸಂಘದ ಆತಿಥ್ಯ

ತಾ: 20/03/2022 ರ ಬೆಳಿಗ್ಗೆ ಗಂಟೆ 10.30ಕ್ಕೆ ಸರಿಯಾಗಿ

ಉರ್ವ ಬಿಲ್ಲವ ಸಂಘದ ಆತಿಥ್ಯ ದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅರ್ಧ ವಾರ್ಷಿಕ ಪ್ರಾದೇಶಿಕ ಮಹಾ ಸಭೆಯು  ಮಹಾಮಂಡಲದ ಅಧ್ಯಕ್ಷರಾದ ಡಾl ರಾಜಶೇಖರ ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ಬಿಲ್ಲವರ ಸಂಘ ಉರ್ವ ಇದರಸಭಾಭವನದಲ್ಲಿ ಜರಗಿತು. ಉರ್ವ ಬಿಲ್ಲವ ಸಂಘದವರು ಬಹಳ ಅರ್ಥಪೂರ್ಣವಾಗಿ ಸಭೆಯ ಆತಿಥ್ಯ ಕಾರ್ಯಕ್ರಮನೆರವೇರಿಸಿದರು. ಲೇಡಿಹಿಲ್ ನಿಂದ ಉರ್ವ ತನಕ ಬ್ರಹ್ಮ ಶ್ರೀ ನಾರಾಯಣ ಗುರು ಗಳ ಹಳದಿ ಬಣ್ಣದ ಧ್ವಜ ಮತ್ತು ಹಳದಿ ಪತಾಕೆಗಳ ಮೂಲಕ ರಸ್ತೆಗಳನ್ನು ಸಿಂಗರಿಸಿ ಮಹಾಮಂಡಲದ ಪ್ರತಿನಿಧಿಗಳನ್ನು ಸ್ವಾಗತಿಸಿದರು. ಇದು ಉರ್ವ ಬಿಲ್ಲವ ಸಂಘಟನೆ ಗೆ ನಮ್ಮಸಮಾಜದ ಮಹಾಮಂಡಲದ ಮೇಲೆ ಇರುವ ಪ್ರೀತಿ ಮತ್ತು ಬಿಲ್ಲವ ಸಮಾಜದ ಬಗ್ಗೆ ಇರುವ ಕಾಳಜಿಗೆ ಸಾಕ್ಷಿಯಾಗಿದೆ ಹಾಗೂ ಎಲ್ಲಾಬಿಲ್ಲವ ಸಂಘಗಳಿಗೆ ಪ್ರೇರಣೆಯಾಗಿದೆ. ಬಿಲ್ಲವ ಸಮಾಜ ಎಲ್ಲಾ ರೀತಿಯ ಅವಕಾಶ ಗಳಿಂದ ವಂಚಿತರಾಗಿ   ರಾಜಕೀಯ ವಾಗಿ ಕೂಡಜನಸಂಖ್ಯೆಗೆ ಅನುಗುಣವಾಗಿ  ರಾಜಕೀಯ ಪ್ರಾತಿನಿಧ್ಯ ಸಿಗದೆ ಅವಕಾಶ ಗಳು ನಿರಾಕರಣೆ ಯಾಗುತ್ತಿರುವ ಈ ಸಮಯದಲ್ಲಿ  ಬಿಲ್ಲವ ಸಮಾಜ ಸಂಘಟಾನಾತ್ಮಕವಾಗಿ ಬಲ ಗೊಳ್ಳ ಬೇಕು ಎಂಬುದರಲ್ಲಿ  ರಾಷ್ಟ್ರೀಯ  ಬಿಲ್ಲವರ ಮಹಾ ಮಂಡಲದ ಮೇಲೆ ಹೆಚ್ಚಿನನಿರೀಕ್ಷೆ ಕೂಡ ಬಿಲ್ಲವ ಸಂಘಗಳಿಗೆ ಇದೆ... ಇದಕ್ಕೆ ಬಿಲ್ಲವ ಸಂಘಗಳ ಸಹಕಾರ ಕೂಡ ಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್