Billava Warriors – Billava News Portal
Wednesday, 28 October 2026
General News

ನಾಲ್ಕೂವರೆ ವರ್ಷದ ಮಗು ದರ್ಶನ್ ಗೆ ಆಸರೆಯಾದ ಮಹಾಗಣಪತಿ ಸೇವಾ ಟ್ರಸ್ಟ್ ಸದಸ್ಯರು

27 Nov 2023

ಮಹಾಗಣಪತಿ ಸೇವಾ ಟ್ರಸ್ಟ್
ಇತ್ತೀಚೆಗೆ ಶ್ರೀ ಕ್ಷೇತ್ರ ಶಿಬರೂರು ಕೊಡಮನಿತ್ತಯ ದೈವಸ್ಥಾನದ ಜಾತ್ರ ಮಹೋತ್ಸವದ ಸಂದರ್ಭ ಮಂಗಳೂರಿನ ಅಡ್ಯರ್ ಪದವಿನ ಅಂಬಿಕಾ ಸುರೇಶ್ ದಂಪತಿಯ ನಾಲ್ಕೂವರೆ ವರ್ಷದ ಮಗು ದರ್ಶನ್'ನ ಆರೋಗ್ಯದ ಸಮಸ್ಯೆ ರಕ್ತದ ಕ್ಯಾನ್ಸರ್ (ಬ್ಲಡ್ ಕ್ಯಾನ್ಸರ್)ನ ಚಿಕಿತ್ಸೆಗಾಗಿ ಸಂಗ್ರಹಿದ ಒಂದು ಲಕ್ಷ ಹದಿನೈದು ಸಾವಿರ 1,15,000/-ರೂಪಾಯಿಗಳನ್ನು ಇಂದು 10/01/2021 ಅಂಬಿಕಾರವರ ಅಡ್ಯರ್ ಪದವಿನ ಮನೆಯಲ್ಲಿ ಮಹಾಗಣಪತಿ ಸೇವಾ ಟ್ರಸ್ಟ್'ನ ವತಿಯಿಂದ ಮಗುವಿನ ತಾಯಿ ಅಂಬಿಕಾ'ರವರಿಗೆ ಹಸ್ತಾಂತರಿಸಲಾಯಿತು...
ಈ ಸಂದರ್ಭದಲ್ಲಿ ನಮ್ಮ ತಂಡದ ನಿರ್ವಾಹಕರು ಹಾಗೂ ಸದಸ್ಯರುಗಳಾದ... ಪ್ರದೀಪ್ ಪೂಜಾರಿ ತುಳುವೆ, ನರೇಶ್ ನಾಯಕ್, ನಿಕಿತಾ ಗಾಣಿಗ, ಸಂತೋಷ್ ಪೂಜಾರಿ, ಕುಮಾರಿ ಸ್ವಾತಿ, ಕುಮಾರಿ ದೀಪಾ, ಹಾಗೂ ಪ್ರಶಾಂತ್ ಪೂಜಾರಿ ಹಾಜಾರಿದ್ದರು.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್