Billava Warriors – Billava News Portal
Wednesday, 28 October 2026
General News

"ನಮ್ಮ ಬಿಲ್ಲವೆರ್ "ಪೇಜ್ ಅರ್ಪಿಸುವ "ಗೆಜ್ಜೆಗಿರಿ ಕ್ಷೇತ್ರದ ಅಮರ್ ಬೊಳ್ಳಿಲು" ತುಳು ಭಕ್ತಿ ಹಾಡು ಬಿಡುಗಡೆ

27 Nov 2023
"ನಮ್ಮ ಬಿಲ್ಲವೆರ್ "ಪೇಜ್ ಅರ್ಪಿಸುವ "ಗೆಜ್ಜೆಗಿರಿ ಕ್ಷೇತ್ರದ ಅಮರ್ ಬೊಳ್ಳಿಲು" ತುಳು ಭಕ್ತಿ ಹಾಡು ಬಿಡುಗಡೆ

ತುಳುನಾಡಿನ ಕಾರ್ಣಿಕ ಮಣ್ಣಲ್ಲಿ ಒಂದಾದ "ಶ್ರೀ ಕ್ಷೇತ್ರ ಗೆಜ್ಜೆಗಿರಿ ಸತ್ಯಧರ್ಮ ಚಾವಡಿ" ಇದರ ಕಳೆದ ವರ್ಷದ ವಿಜೃಂಭಣೆಯ ಬ್ರಹ್ಮಕಲಶೋತ್ಸವದ ಸವಿ ನೆನಪಿಗಾಗಿ "ನಮ್ಮ ಬಿಲ್ಲವೆರ್ "ಪೇಜ್ ಅರ್ಪಿಸುವ ಯು ಟ್ಯೂಬ್ ಲಿಂಕ್ ಚಾನೆಲ್ ನಲ್ಲಿ ಇಂದು ಬಿಡುಗಡೆಗೊಂಡಿರುವ "ಗೆಜ್ಜೆಗಿರಿ ಕ್ಷೇತ್ರದ ಅಮರ್ ಬೊಳ್ಳಿಲು" ತುಳು ಭಕ್ತಿ ಹಾಡು ತುಳುನಾಡ ಅನರ್ಘ್ಯ ರತ್ನ ದೇಯಿ ಬೈದೆದಿ ದಿವ್ಯ ಸನ್ನಿದಾನದಲ್ಲಿ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು.

ಈ ಸಮಾರಂಭದಲ್ಲಿ ಕೇಂದ್ರ ಬಿಂದುವಾಗಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಶಿವಗಿರಿ ಮಠ ವರ್ಕಳ ಕೇರಳ.ಇವರ ದಿವ್ಯ ಹಸ್ತದಿ ಬಿಡುಗಡೆಗೊಂಡು ಉತ್ತಮ ರೀತಿಯಲ್ಲಿ ಈ ಹಾಡು ಜನರ ಜನಮನ್ನನೆಗಯ್ಯಳಿ ಎಂದು ಆಶೀರ್ವಚನಗೈದರು.

ಗೆಜ್ಜೆಗಿರಿ ಕ್ಷೆತ್ರದ ಯಜಮಾನರಾದ ಶ್ರೀ ಶ್ರೀಧರ ಪೂಜಾರಿ ಯವರ ಉಪಸ್ಥಿತಿಯೊಂದಿಗೆ ಹಾಡುಗಾರ್ತಿ ವಿದ್ಯಾ ಸುವರ್ಣ, ನಟನೆಗೈದ ತೃಪ್ತಿ. ಜೆ. ಬಂಗೇರ, ತುಳುನಾಡ ಕಳಸ ಎಂಬ ಬಿರುದು ಪಡೆದ ಈ ಹಾದಿಗೆ ಸಾಹಿತ್ಯ ಬರೆದ ಜಿ. ಎಸ್. ಗುರುಪುರ,ಸನ್ನಿಧಾನಕ್ಕೆ ಆಗಮಿಸಿದ ಭಕ್ತಾದಿಗಳ ಸಮ್ಮುಖದಲ್ಲಿ ಶಶಿಧರ್ ಕಿನ್ನಿಮಜಲು ಕಾರ್ಯಕ್ರಮದ ನಿರೂಪಣೆಗೈದು, ಕೀರ್ತನ ಸನಿಲ್ ರವರು ಎಲ್ಲರನ್ನು ಸ್ವಾಗತಿಸಿ ಸಂಭ್ರಮ ಸಡಗರದೊಂದಿಗೆ ಹಾಡಿಗೆ ಚಾಲನೆ ನೀಡಲಾಯಿತು.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್