Billava Warriors – Billava News Portal
Wednesday, 28 October 2026
General News

ಕರ್ಣನಂತೆ ಪ್ರಕಾಶಮಾನವಾಗಿ ಬೆಳೆಯುತ್ತಿರುವ ಗೋವಿಂದ ಬಾಬು ಪೂಜಾರಿ

27 Nov 2023
ಕರ್ಣನಂತೆ ಪ್ರಕಾಶಮಾನವಾಗಿ ಬೆಳೆಯುತ್ತಿರುವ ಗೋವಿಂದ ಬಾಬು ಪೂಜಾರಿ

ಮನೆಯ ಜವಾಬ್ದಾರಿ ಉದ್ಯಮಕ್ಕಾಗಿ ದೂರದ ಮುಂಬೈಗೆ ಬಂದು ರಾತ್ರಿ ಹಗಲೆನ್ನದೆ ದುಡಿದು, ಕಷ್ಟ ದುಃಖ ಬಡತನಅವಮಾನಗಳನ್ನು ಎದುರಿಸಿ ಯಾವುದೇ ಅಡ್ಡದಾರಿಯನ್ನು ಹಿಡಿಯದೆ ದುಡಿಮೆಯೇ ದೇವರು ಎನ್ನುವ ಮಾರ್ಗದಿಂದಮುಂದುವರೆದು ಯುವ ಉದ್ಯಮಿಯಾಗಿ ದೇಶದ ಹಲವೆಡೆ ತನ್ನ ಉದ್ಯಮದಿಂದ ಗುರುತಿಸಿಕೊಂಡಿರುವ ಗೋವಿಂದ ಪೂಜಾರಿಯವರಿಗೆ ದೇವರ ಕೃಪೆಯೋ ಎನೋ ದುಡಿಮೆಯನ್ನು ಅರಸಿಬಂದ ವ್ಯಕ್ತಿ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿರುವ ಯಶಸ್ವಿಉದ್ಯಮಿಯಾಗಿದ್ದಾರೆ ಚೆಫ್ ಟಾಕ್, ಮೀನಿನ ಚಿಪ್ಸ್ ಹೀಗೆ ಹಲವಾರು ಉದ್ಯಮಗಳನ್ನು ಪರಿಚಯಿಸಿದ ಮಹಾನ್ ಉದ್ಯಮಿಗೋವಿಂದ ಬಾಬು ಪೂಜಾರಿ

ಇವರು ಉದ್ಯಮದಲ್ಲಿ ಯಶಸ್ವಿಯಾಗಿ ಎಷ್ಟು ಎತ್ತರಕ್ಕೆ ಬೆಳೆದರೋ ಅದಕ್ಕಿಂತಲೂ ಹೆಚ್ಚಾಗಿ‌‌ ಜನರ  ಹೃದಯದಲ್ಲಿ‌ ಬೆಳೆಯುತ್ತಿದ್ದಾರೆ. ಲಾಕ್ ಡೌನ್‌ ಸಂಧರ್ಭದಲ್ಲಿ ಜನರಿಗೆ ಆಹಾರ‌ ಕಿಟ್ ಗಳನ್ನು, ವಸತಿ, ಆರ್ಥಿಕ ಸಹಕಾರ ಹೀಗೆ ತನ್ನಲ್ಲಿ ಆಗುವಂತಹ ಹಲವಾರುಸೇವೆಯನ್ನು ಜನರಿಗೆ ಅರ್ಪಿಸಿ ಜನರ ಪ್ರೀತಿವಾತ್ಸಲ್ಯವನ್ನು ಪಡೆದಿರುವ ಜನಸೇವಕ ಗೋವಿಂದ ಪೂಜಾರ್ಲು.

ಬದುಕು‌ನಿಂತ ನೀರಾಗಬಾರದು ಹರಿಯುವ ನದಿಯಾಗಬೇಕು‌ ಎನ್ನುವಂತೆ ತನ್ನ ಸ್ವ ಉದ್ಯಮದಿಂದ ಬೆಳೆದ ಇವರ ಜೀವನಗಥೆಪ್ರತಿಯೊಬ್ಬರಿಗೂ ಮಾದರಿಯಾಗಲಿ ಇವರಲ್ಲಿರುವ ಸೇವಮನೋಭಾವಕ್ಕೆ ಆ ಭಗವಂತನ ಕೃಪೆಯಿರಲಿ ಎಂದು ಹಾರೈಸುತ್ತಾ‌ Govinda Babu Poojari  ಇವರಿಗೆ ನಮ್ಮ ಬಿಲ್ಲವ ಪೇಜಿನ ಎಲ್ಲಾರ ಪರವಾಗಿ ಜನುಮದಿನದ ಶುಭಾಶಯಗಳು

©BillawasGurupuraKaikamba

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್