Billava Warriors – Billava News Portal
Thursday, 29 October 2026
Advertiser
Advertisement · 728×90 px
General News

ಎಂಟು ವರುಷಗಳು‌ ಸಮಾಜಕ್ಕಾಗಿ ಸೇವೆಯನ್ನು‌ ನೀಡಿರುವ ಉದಯ ಪೂಜಾರಿ

27 Nov 2023
ಎಂಟು ವರುಷಗಳು‌ ಸಮಾಜಕ್ಕಾಗಿ ಸೇವೆಯನ್ನು‌ ನೀಡಿರುವ ಉದಯ ಪೂಜಾರಿ
Advertiser
Advertisement · 728×90 px

ಎಂಟು ವರುಷಗಳು‌ ಸಮಾಜಕ್ಕಾಗಿ ಸೇವೆಯನ್ನು‌ ನೀಡಿರುವ ಉದಯಣ್ಣ.....

ಇತ್ತಿಚಿನ ಚುನಾವಣೆಯ ಸಂಧರ್ಭದಲ್ಲಿ ಹಲವಾರು ಜನರ ಟೀಕೆಗೆ ಗುರುಯಾಗಿರುವ ಉದಯ ಪೂಜಾರಿ ಬಳ್ಳಾಲ್ ಬಾಗ್ ರವರಬಗೆಗಿನ ಸಣ್ಣದಾದ ಬರವಣಿಗೆ

ಬಿಲ್ಲವ ಸಮಾಜ‌ ಇಂದು ತುಳುನಾಡಿನಲ್ಲಿ ಅತೀ ಹೆಚ್ಚು ಜನಬಲ ಹೊಂದಿರುವಂತಹ ಸಮಾಜ.‌ ಇಂತಹ‌ ಒಂದು ಸಮಾಜದಲ್ಲಿನಾಯಕತ್ವವಿದ್ದರೂ ಬೆಳೆಯಲು‌ ಮಾತ್ರ ಬಹಳ ಕಷ್ಟ ಕರವಾದ ಮಾತು ಕಾರಣ ಇವರನ್ನು ತುಳಿಯಲು ಕಾಯುವ ವ್ಯಕ್ತಿಗಳುಸ್ವಜಾತಿಯಲ್ಲೇ ಹೆಚ್ಚು, ಇನ್ನು ಉದಯ ಪೂಜಾರಿಯವರು ಪ್ರಪ್ರಥಮವಾಗಿ ಬಿರುವೆರ್ ಎನ್ನುವ ಪದ ನವಯುವಕರಲ್ಲಿ‌  ರಾರಾಜಿಸುವಂತೆ ಮಾಡಿರುವ ಚಾಣಾಕ್ಷರು. ಬಿರುವೆರ್ ಕುಡ್ಲ ಸಂಘಟನೆಯು ಬೆಳೆಯುತ್ತಿದ್ದಂತೆಯೆ ಸಂಘಟನೆಯನ್ನು‌ ಮುರಿಯಲುಶತ ಪ್ರಯತ್ನ‌‌ ಪಟ್ಟ ವಿರೋಧಿಗಳು‌ ಇವರ ಸುತ್ತಮುತ್ತ ಇದ್ದರು ಈ ಸಂಘಟನೆಯ ಕಾರ್ಯಪ್ರಕಾರವನ್ನು  ಕಂಡು ಜಾತಿ ಬೇದವಿಲ್ಲದೆಅನೇಕ ಯುವಕರು‌ ಕೈ ಜೋಡಿಸಿ ಮುನ್ನಡೆದರು ಇಷ್ಟೇ ಅಲ್ಲದೆ‌ ಅನೇಕ ಯುವಜನತೆ ಸಮಾಜಕ್ಕಾಗಿ ಒಂದಿಷ್ಟು ಸೇವೆ ನೀಡುವಪರಿಕಲ್ಪನೆಯನ್ನು ತೋಡಗಿಸಿಕೊಂಡರು. ಇಂದು ಬಿರುವೆರ್ ಎನ್ನುವ ಹೆಸರಲ್ಲಿ ಸಮಾಜಕ್ಕೆ ಕೋಟ್ಯಾಂತರ ಮೌಲ್ಯವನ್ನು ನೀಡಿ ಜನರಪಾಲಿಗೆ ಆಸರೆಯಾದರು ಜೀವನಕ್ಕೆ ಬೆಳಕಾದರು. ಬಿಲ್ಲವ ಸಮಾಜ‌ ಮತ್ತೊಮ್ಮೆ‌ ಮಾನವೀಯ‌‌ ಮೌಲ್ಯ ಜಾತಿ‌ಮತವಿಲ್ಲದೆ ಸ್ನೇಹಕ್ಕೆಗೌರವಿಸುತ್ತದೆ ಎನ್ನುವುದನ್ನು ಸಾಭಿತು ಪಡಿಸಿದರು...

ಇತ್ತೀಚೆಗೆ ಹರೀಶ್ ಪೂಂಜರ ಪ್ರಚಾರಕ್ಕೆ ಇವರನ್ನು ಆಹ್ವಾನಿಸಿದಾಗ  ‌ತಕ್ಷಣವೇ ತಾವು ಮಾತಿಗೆ ಗೌರವಿಸಿ ಆಹ್ವಾನಕ್ಕೆ ಒಪ್ಪಿದರು, ತನ್ನಹೆತ್ತ ತಾಯಿ ಮನೆಯಲ್ಲಿಯೇ ವಿರೋಧವಿದ್ದರು ಈ ಆಹ್ವಾನಕ್ಕೆ ಒಪ್ಪಲು ಮೂಲ‌ ಕಾರಣ ಈ ಹಿಂದೆ ತನ್ನ ಸಮಾಜದ ಎರಡುಹಿರಿಜೀವಗಳ ಕೋರಿಕೆಗೆ ಹಾಗು ತನ್ನ ಒಬ್ಬ ಕಾರ್ಯಕರ್ತನಿಗೆ ಹರೀಶ್ ಪೂಂಜರಿಂದ ಆದ ಸಹಾಯದ ನೆನಪಿಗಾಗಿ ಮಾಡಿದಉಪಕಾರ ವನ್ನು ಯಾವತ್ತೂ ಮರೆಯುವುದಿಲ್ಲ ಎನ್ನುವ ಋಣದಿಂದ ಹರೀಶ್ ಪೂಂಜರ ಪ್ರಚಾರಕ್ಕೆ ಬೆಂಬಲವಾಗಿ ನಿಂತರು, ಇಲ್ಲಿನಾವು ಉದಯ ಪೂಜಾರಿ ಟೀಕಿಸುವ ಮೊದಲು ಉದಯ ಪೂಜಾರಿ ಯವರು ಸಮಾಜಕ್ಕೆ ಯಾವ ಕೊಡುಗೆಯನ್ನು ನೀಡಿರುತ್ತಾರೆಎಂಬುದನ್ನು ಒಮ್ಮೆ ಸ್ಮರಿಸೋಣ‌. ಅಷ್ಟಕ್ಕೂ ಯಾವುದೇ ಪ್ರಚೋದನಕಾರಿ ಭಾಷಣ, ತನ್ನ ಸಮಾಜದ ವಿರುದ್ಧವಾಗಿ ಹೇಳಿಕೆ ನೀಡದೆವಯಕ್ತಿಕ ವಾಗಿ ಹರೀಶ್ ಪೂಂಜರ ಜೊತೆಗೆ ಬೆಂಬಲಿಸಿದರು.

ಈ ಹಿಂದೆ ತನ್ನ ಕಾರ್ಯಕರ್ತರು ರಾಜಕೀಯವಾಗಿ ಮುಂದೆ ಬರುತ್ತಾರೆ ಎಂದಾಗ ಅವರ ಜೊತೆಯಲ್ಲಿಯೇ ನಿಂತು ಸಹಕರಿಸಿದವರುಉದಯಣ್ಣ

ಸಂಘಟನೆಯ ಕಾರ್ಯಕರ್ತರು ತನ್ನ ಸಹೋದರನಂತೆ ಪ್ರೀತಿಸುವ ಇವರನ್ನು ಟೀಕಿಸುವ ಮೊದಲು ಯೋಚಿಸಿ

ರಾಜಕೀಯ ನಾಯಕರು ಇವತ್ತು ಬರುತ್ತಾರೆ ನಾಳೆ ಹೊಗುತ್ತಾರೆ. ಆದರೆ ಸಮಾಜದ ಪರ ನಿಂತು ಕಷ್ಟ ಎಂದಾಗ ಬರುವವರುಉದಯಣ್ಣನಂತಹ ನಾಯಕರು..!

ಕೋಟ್ಯಾಂತರ ಆಸ್ತಿಯ ಒಡಯರಿಗೆ ಯಾಕೆ ಬಡವರ ನೋವು ಕಾಣಿಸುವುದಿಲ್ಲ....?

ಹೆಮ್ಮೆ‌ ಪಡುತ್ತೇನೆ ಉದಯಣ್ಣ ಯಾವತ್ತೂ ಈ ಸಮಾಜದ ಆಸ್ತಿ

ಇನ್ನು ಅವರ ಬಗೆಗೆ ಚರ್ಚಿಸಬೇಕಾದರೆ ಅವರ ಜೊತೆಯಲ್ಲಿ ನೇರವಾಗಿ ಚರ್ಚಿಸಬಹುದು...!

*ನಾನು ನನ್ನ ಸಂಘಟನೆಯನ್ನು ಯಾವತ್ತೂ ಗೌರವಿಸುತ್ತೇನೆ*

ಜೈ ಬಿರುವೆರ್ ಕುಡ್ಲ ಜೈ ಉದಯಣ್

Related news

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ
General

ಮಂಗಳೂರು: ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ, 5.71 ಕೆಜಿ ಗಾಂಜಾ ವಶ

28 Oct 2026

ಕಾಪು ಬೀಚ್ ಬಳಿ ಮಾದಕ ದ್ರವ್ಯ ಮಾರಾಟ - ಇಬ್ಬರ ಬಂಧನ

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್